ನಿಮ್ಮ ಮಾಹಿತಿ ತುಂಬಾ ತುಂಬಾ ಉಪಯುಕ್ತ ಮೇಡಂ ನೀವು ಹೇಳತಕ್ಕಂತಹ ಪ್ರತಿಯೊಂದು ಮಾತುಗಳು ನಿಜಕ್ಕೂ ಜೀವನಕ್ಕೆ ಹತ್ತಿರವಾದ ಅಂಶಗಳು
@tharathara98424 ай бұрын
Mam ನಿಮ್ಮ video ಎಲ್ಲವೂ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುವ ರೀತಿಯ ತರ ಜನರನ್ನು positive ಯೋಚನೆ ಬದುಕು ನಡೆಸಲು ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು mam👍🥰🙏🌹
@VenkateshVenki-j8zАй бұрын
❤️🫶♥️
@Ramu-fv9nv8 ай бұрын
ಸೂಪರ್ ಮೇಡಂ self love ಇರಲೇಬೇಕು ನಮ್ಮ ಮೇಲೆ ನಮಗೆ ಮೊದಲು ಪ್ರೀತಿ ಇರೋದು ಬಹಳ ಮುಖ್ಯ ❤ ಏ ಬಿಡು ನನ್ನ ಯಾರು ನೋಡಬೇಕು ನಾನು ಚೆನ್ನಾಗಿ ಕಂಡು ಏನಾಗಬೇಕು ಅನ್ನೋ ನಕಾರಾತ್ಮಕ ಯೋಚನೆ ಸರಿಯಲ್ಲ....
@SomshekharGokak8 ай бұрын
🙏🙏🙏🙏🙏🙏🙏
@Kendagannappa8 ай бұрын
999 9972264879
@tukarambadaml83608 ай бұрын
Oop
@tukarambadaml83608 ай бұрын
ov
@Amareshdontal4 ай бұрын
🎉 @@SomshekharGokak😂😂❤❤❤
@Vinodaalbady8 ай бұрын
ತುಂಬಾ ಉಪಯುಕ್ತ ಮಾಹಿತಿ 👌🙏👍🏻 ಥ್ಯಾಂಕ್ಸ್ ಮೇಡಂ ❤️
@laxmanshivaputrappa8 ай бұрын
ಅಧ್ಭುತವಾದ ನಿಮ್ಮ ಈ ❤ಸಾಲುಗಳು ಮೇಡಂ 🙏
@ShambhuDBanjan6 күн бұрын
ಚೆನ್ನಾಗಿ ಹೇಳಿದ್ದಿರಿ ನಿಮ್ಮ ಮಾತು ಮೆಚ್ಚಿದೆ ನಿಮ್ಮ ಮಾತು 100% Nija👍 ನಿಮಗೆ ದನ್ಯವಾದಗಳು Mem💐
@VENKATESHAVenky-ip9oj8 ай бұрын
Self love ಬೇಕೆ ಬೇಕು ಅಂತ ನನ್ನ ಭಾವನೆ ಥ್ಯಾಂಕ್ಸ್ ಮೇಡಂ
@yogishyogish86528 ай бұрын
🙏🙏ನೀವು ಹೇಳಿರೋದು ಪ್ರತಿ ಮಾತುಗಳು ಸತ್ಯ ಮೇಡಂ 🙏🙏🙏🙏
@nnswamyswamy90594 ай бұрын
ಜೀವನದ ಉತ್ಸಾಹದ ಬಗ್ಗೆ ಅತ್ಯಾದ್ಭುತವಾದ ಸಲಹೆಗಳನ್ನು ನೀಡಿರುವ ತಮಗೆ ಹೃತ್ಪೂರ್ವಕವಾದ ಧನ್ಯವಾದಗಳು.ಮೇಡಂ🎉🎉
@RajeshwariRaju-is2xr8 ай бұрын
ಸೂಪರ್ ಮೇಡಂ ನೀವು ತುಂಬಾ ಧನ್ಯವಾದಗಳು
@anands.kambar34707 ай бұрын
hi
@nailamanu-cp1vh8 ай бұрын
ಜೀವನದ ನೈಜ ಸಂಗತಿಗಳು ತಮ್ಮ ಧ್ವನಿಯಲ್ಲಿ ಯಾವಾಗಲೂ ಎಲ್ಲಾ ವೀಡಿಯೋ ಗಳಲ್ಲೂ ಅತ್ಯದ್ಭುತವಾಗಿ ಮೂಡಿ ಬರುತ್ತವೆ ಮೇಡಂ.
@KrishnamurthyK-l9q2 ай бұрын
ಸತ್ಯಕ್ಕೆ ಹತ್ತಿರವಾದ ಮಾತು ಮೇಡಂ ಧನ್ಯವಾದಗಳು
@nityanandkulkarni63712 ай бұрын
ನೀವು ಎಲ್ಲರನ್ನು ಆಕರ್ಷಸುತ್ತಿರಿ ಅದು ಹೇಗೆ 😍😊
@subrayap18998 ай бұрын
ಉತ್ತಮವಾದ ಮಾಹಿತಿಯನ್ನು ಕೊಟ್ಟ ತಮಗೆ ಧನ್ಯವಾದಗಳು ಮೇಡಂ
@VENKATESHAVenky-ip9oj8 ай бұрын
ವಿಷಯ ತುಂಬಾ ಚೆನ್ನಾಗಿಇದೆ ಮೇಡಮ್ ಧನ್ಯವಾದಗಳು
@AiyappaAnuaiyyapa-ih5wb8 ай бұрын
Thak you
@BSHReporter25 ай бұрын
ನಿಮ್ಮ ಸಲಹೆ ಸೂಚನೆಯು ಉತ್ತಮವಾಗಿದೆ ಇಂಥಹ ಯೋಚನೆ ಸಲಹೆ ಮೇಲಿಂದ ಮೇಲೆ ನೀಡುವಂತಾಗಲಿ
@krishnamurthyk32736 ай бұрын
ತುಂಬಾ ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದಾರೆ ಮೇಡಮರೆ ತಮಗೆ ಧನ್ಯವಾದಗಳು
@G.R.Manjunath-qu6rjАй бұрын
Very Trought massage God bless you 🌹🔱💓🌹
@sheshacharv74922 ай бұрын
ಮಾಹಿತಿ ತುಂಬಾ ಸರಳವಾಗಿ ವಿವರಿಸಿದ್ದಿರ ಧನ್ಯವಾದಗಳು
@LalithammaS-u5s22 күн бұрын
ನಿಜ ನೀವೇ ಹೇಳೋದು ನಾನು ಹಾಗೆ ಒಬ್ಬರು ತುಂಬಾ ಇಷ್ಟಪಟ್ಟಿದ್ದೇನೆ ನನಗೆ ರೆಸ್ಪೊಂಸೆ ಮಾಡೋದಿಲ್ಲ ತುಂಬಾ ಚೆನ್ನಾಗಿ ಹೇಳ್ತಾ ಇದ್ದೀರಾ ವಾದಗಳು
Howdu mam nange evathu nivu devara haage sikkidri andre nim video sikrhu. Nanu huchchi agbittidde nim mathu Nan life badlayisoke thumba ne help aythu.thank u mam🙏🫶❤❤
@rangaswamyt67446 күн бұрын
Ultimate words mam.... ❤
@VENKATESHAVenky-ip9oj8 ай бұрын
Super meadam wonderful ಕಂಡಿತಾ daynavadagalu
@geethakg95492 ай бұрын
ಸೂಪರ್ ಮೇಡಂ ನೊಂದವರಿಗೆ ಇಷ್ಟು ಸಮಾಧಾನ ಸಾಕು ಮೇಡಂ ಧನ್ಯವಾದಗಳು.
@VenkateshVenki-j8zАй бұрын
Nimm manasalli novu irohagidhe. Allva mam😔😔
@VenkateshVenki-j8zАй бұрын
Nammondige anchikolli novanna
@salabathkudachi86618 ай бұрын
❤❤❤ Thank full to you MADUM VERY VERY 😮IMPORTANT SPECIAL SPEAKE❤❤❤
@PravinPatil-ye7ey2 ай бұрын
Madam really currect ❤
@AdeppaVaddar8 ай бұрын
Super mam I like to all kind information in couples life 🙏👌👌
@RamachandraRao-m5o8 ай бұрын
Very Nice Madam❤ Good idia
@shivappan3812Ай бұрын
Yes mam thank you so much for your analysis 🙏🙏
@janardhana9966 ай бұрын
ತುಂಬಾ ಥ್ಯಾಂಕ್ಸ್ ಮೇಡಂ. ನೂರಕ್ಕೆ ನೂರು ಸತ್ಯ ದ ಮಾತು. ಅದೇ ರೀತಿ ಮಾಡಬೇಕು
@ChannakrishnnaKrishna-lh9mg6 ай бұрын
ನಿಮ್ಮ ಮಾತಿನಲ್ಲಿ ಸತ್ಯ ಇದೆ all the best 👍🌹🙏
@sjawalagi96066 ай бұрын
ಏನು ಅಧ್ಬುತವದ ಮಾತುಗಳು ಮೇಡಂ 😮😮❤❤
@Sowmyam-z3z8 ай бұрын
ನಾವು ಪ್ರೀತಿಯನ್ನ ಕೊಡ್ಲಿಕ್ಕೆ ಬೇಡ್ಲಿ ಕಲ್ಲ ಅಂತ್ತೇಳಿದ್ದು ಸೂಪರ್ ಮ್ಯಾಮ್❤
@sunilkumarar39182 ай бұрын
I love 💕 u
@vijayshanbhag-dq7op5 ай бұрын
ಒಂದು ಉಪಯುಕ್ತ ಸಂದೇಶ 🙏
@Mahesh-v1f2c27 күн бұрын
ಶುಭೊದಯ ನನ್ನ ಅಮ್ಮೆ ಭೂ ವಿಶ್ರಿ ಅಮ್ಮ🙏🙏🙏
@bharathkumarkv4353 ай бұрын
Good information madam 👏self confidence irabeku
@ShambhuDBanjan22 күн бұрын
Nimma Maathu 100% Nija Medam👌👍👍
@Shivaleelavkadar2 ай бұрын
Tumba chanagi helidri mam edanne fallo madi nodtivi
@shankarjaya-jb7sz8 ай бұрын
Really medam nim mathu sathya
@NaguMadiwal-q7z2 ай бұрын
Thumba channagi helidhira medam Tq
@DilipMalsekar5 ай бұрын
Thank you madam, nimm maatu nija madam, nimm matu kelid mele nanu ade reeti irbeku ans ta ide, niv helid hage madtini madam, thank you so much madam🙏
@srinivasr50636 ай бұрын
Superb madam for giving valuable information
@rameshaarkalgud27338 ай бұрын
Madam you give useful information thanks
@krishnadevadiga27065 ай бұрын
Mem neeu thumba beautiful kanthira God bless you
@ManjuReddy14028 ай бұрын
Madam tq for good information ❤
@sadanandkalamandargi11224 ай бұрын
❤ ನನ್ ಜೀವನದಲಿ ಹೀಗೆ ಆಗಿದೆ ಮೇಡಂ ❤
@nagarajulic92538 ай бұрын
Super madam
@nagubarki35083 ай бұрын
Super aaka Nana hendati bitu yaradu henu makalanu tavarmanege hogidale
@raghavendragr6263Ай бұрын
ನಿಮ್ಮಿಂದ ನನಗೆ ಜ್ಞಾನೋದಯ ಆಯ್ತು ಮೇಡಂ ನಾನು ಅವರೇ ಬೇಕು ಅಂತ ಹಿಂದೆ ಹಿಂದೆ ಹೋಗ್ತಾ ಇದ್ದೆ ಅವರಿಗೆ ನಾವು ಬೇಕಿದ್ರೆ ಬರ್ತಾರೆ ಇಲ್ಲ ಅಂದ್ರೆ ಹೋಗ್ತಾರೆ ಅಷ್ಟೇ
@VedaJadhav-g3z5 ай бұрын
ಸೂಪರ್ ಮೇಡಂ ಸೂಪರ್ ಚೆನ್ನಾಗಿ ಹೇಳಿದ್ರಿ ನನಗೆ ಹಿಡಿಸಿತು ತುಂಬಾ ಹಿಡಿಸಿತು
@sunilkumarar39182 ай бұрын
I love you 💖
@malleshchachadi20054 ай бұрын
Thank you much dr. Are you really talking nice
@malleshas84434 ай бұрын
Last line's amazing Madam.. 👏 ❤
@AffectionateHusky-ws7hl5 ай бұрын
ತುಂಬಾ ಚೆನ್ನಾಗಿದೆ ಹೇಳಿದಿರಿ
@kavithanagraj4481Ай бұрын
ಧನ್ಯವಾದಗಳು 🙏🙏🙏🙏🙏⚘️🌷❤️🩷
@nagarajado7 ай бұрын
Best information about getting good relationship 👌 thank you madam for sharing
@chandrusp34122 ай бұрын
ಸೂಪರ್ ಚನ್ನಾಗಿ 👌👌👌
@sunilgowdajsunil64092 ай бұрын
Tq mam i like the way ur speaking ❤
@NsGowdasАй бұрын
Your translalion super
@manjulingappa53208 ай бұрын
ಅತ್ಯುತ್ತಮ ನುಡಿ
@lohithmanu73056 ай бұрын
Super madam valuable words
@jayaprakash-ur1ph8 ай бұрын
nice video thank you thank you thank you
@irshadahamad56967 ай бұрын
Super advice madam great 👍
@nandishkumar3454 ай бұрын
Thanks madam.. nice information kotidra..
@basavaraj26007 ай бұрын
Nimma aalll videos na very interest i like your videoes super
@narayanshambhavi22332 ай бұрын
Super solution ❤❤❤❤❤❤❤❤mam
@sunilshashi43726 ай бұрын
Excellent video Madam...keep inspiring us..♥️
@shoukathali61194 ай бұрын
Very good presentation ❣️❣️
@Mahesh-v1f2c27 күн бұрын
❤❤ V U ಆಲ್ ಅತ್ತಿಗೆ ಶುಭೊದಯಂ❤❤ ದೆವರು ನನ್ನ ಅತ್ತಿಗೆ ನಿಮ್ಮ ಮಗ Mr,, ವಿಂದ್ಯಾ❤❤ ಶ್ರಿಮತಿ❤❤ವಿಶ್ವಾಸ ವಿಶ್ವಸ್❤❤👍👍🌹🌹🌹🌹🙏🙏🙏🙏💐💐💐💐💐♥️💐💐💐💐🫀👌🫀🫀🫀🫀🫀
@anuappu78725 ай бұрын
ಸೂಪರ್ ಮೇಡಮ್ ದನ್ಯವಾದ
@edmondmiranda89512 ай бұрын
Very nice 👌 thanks ❤️
@anithan.j.m.67718 ай бұрын
Tq mam love ur msges ❤ very useful for mental well being or mental health it's all must and should , very nice msges telling to all mam , specially for heart health and mind also😊
@Bhh11994 ай бұрын
Hi
@BasuDodamani-dx2cp2 ай бұрын
💋💋❤️❤️
@VenkateshVenki-j8zАй бұрын
Nimm manasalli novu irohagidhe nammondige anchikolli novanna 😔🫶
@Sanjuteju4 ай бұрын
❤️❤️❤️❤️really old but i like ur fabulous information mammm
@Amarappa.Husangol.HusangolАй бұрын
very nice madam.good suggest madam. handsup madam.