ಐದು ನಿಮಿಷ ನೋಡೋಣ ಅಂತ ವಿಡಿಯೋ ಆನ್ ಮಾಡಿದೆ, ಆದ್ರೆ ಫುಲ್ ವಿಡಿಯೋ ನೋಡ್ದೆ. Thanks good information to society.
@jrrukmini422214 күн бұрын
Same here
@sonasoni239013 күн бұрын
Same happened with me too.. thanks you for dis video
@gaganashreegagana5709Ай бұрын
ಒಂದು ಧನಾತ್ಮಕವಾದ ಯೋಚಿನಗಳು ಬಂದು ಹೋಯ್ತು sir... ಇವರ ಜೊತೆ ಮತ್ತೊಮ್ಮೆ podcast ಮಾಡಿ,ತುಂಬಾ positive energy ಇದೆ 🙏🏻🕉️
@lakshmiachar4843Ай бұрын
ಹೌದು ನಾವು ಗೊತ್ತಿಲದೇ ಎಷ್ಟೋ ತಪ್ಪು ಮಾಡ್ತಾ ಇದ್ವಿ ಇವರು elidamele ತುಂಬ ಹೆಲ್ಪ್ ಆಯ್ತು❤
@roopagowda234820 күн бұрын
Please
@kirankiccha508Ай бұрын
Vote for Part 2 🙋♂️❤
@rajanivijayasarathy7973Ай бұрын
She is beauty with brain I like her so....much beautiful soul and she is having an amazing house🏠 ❤😊🎉
@WORLDSTARu333Ай бұрын
Divine Angel = Sowjanya Madam❤
@Shiva-gowdur.C.BАй бұрын
ರಾಜೇಶ್ ಗೌಡ್ರೆ. ನಾವು ಕೇಳಬೇಕು ಅನ್ನೋ ವಿಚಾರವನ್ನು ನೀವೇ ಕೇಳ್ತಾ ಇದ್ದೀರಾ ಮೇಡಂ ಅಂತಿರಾ. ತುಂಬಾ ಚೆನ್ನಾಗಿದೆ ನಿಮ್ಮ ಪ್ರಶ್ನೆಗಳು ❤❤
@sumakaranth4653Ай бұрын
After watching this podcast, I understood SELF LOVE is very very important.. it lifts you up... Nobody makes u happy, until you are happy from inside..
@shashidharaak1963Ай бұрын
ಅಂತಿಮವಾಗಿ 'ಯದ್ಭಾವಂ ತತ್ಭವತಿ'... ಆದರೂ ವಿಧಿ ವಿಲಾಸದಿಂದ ಪಾರಾಗಲು ಯಾರಿಂದಲೂ ಸಾಧ್ಯವಿಲ್ಲ...❤❤❤
@Sujisrini-v5uАй бұрын
.. 😮.😊
@deepaairody309Ай бұрын
ಒಂಟಿಯಾಗಿ ಇರುವವರಿಗೆ ಮೇಡಂ ಅವರೇ ಒಳ್ಳೆ ಫ್ರೆಂಡ್ 🙏
@naveenkumarbogar1607Ай бұрын
ನಟಿ ಸೌಂದರ್ಯ ಅವರನ್ನು ನೋಡಿದಂತಾಯಿತು. ನಿಮ್ಮ ಸಂವಹನ ಕೌಶಲ್ಯ ತುಂಬಾ ಚನ್ನಾಗಿದೆ.
@poornimapatil1084Ай бұрын
Only By listening to her speech we can experience that positive energy Really I feel it🥰
@BulletProof-rkАй бұрын
ಹೌದು ಮೇಡಂ!
@pavithramanu369518 күн бұрын
Exactly 💯
@hssrilakshmi780523 күн бұрын
ಈ ನಿಮ್ಮ ಮಾತುಗಳು ಪ್ರತಿಯೊಬ್ಬರ ಜೀವನಕ್ಕೂ ಪ್ರತಿ ದಿನ ಬೇಕಾಗೋ ಟಾನಿಕ್ ... ಜೀವನದಲ್ಲಿ ಧನಾತ್ಮಕವಾಗಿ ಯೋಚಿಸುತ್ತ ಹೋದಲ್ಲಿ ಸಾಧ್ಯವಾದಷ್ಟು ಒಳ್ಳೇ ಗುರಿ ತಲುಪಬುದು..... ಇಂತ ಸದ್ವಿಚಾರ ಮಂಡಿಸಿದ ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏
@MeghaRaghu-yt2mg23 күн бұрын
Super..... Entaha positive vibration she is.... woow.... Tumba chenaag bandide program... Part 2 video maadii
@sunandamp94945 күн бұрын
ತುಂಬಾ ಧನ್ಯವಾದಗಳು ಮೇಡಂ ನೀವು ಎಲ್ಲಾ ವಿಷಯಗಳನ್ನು ತುಂಬಾ ಅರ್ಥಪೂರ್ಣವಾಗಿ ಹೇಳಿ ಕೊಡ್ತಾ ಇದ್ದೀರಾ ಎಲ್ಲರಿಗೂ ಈ ತರ ಅರಿವಾದರೆ ಜೀವನ ತುಂಬಾ ಚೆನ್ನಾಗಿರುತ್ತೆ ಅನ್ಕೊಂತ ಇದೀನಿ ತುಂಬಾ ಧನ್ಯವಾದಗಳು
@swamynanjunda140Ай бұрын
Nan tumba depression lli iddaga evara video daily nodi keli adarinda ache bande. Thankyou so much😊😊😊😊
@HarrysViewАй бұрын
Then u were not in depression, its not so easy to come out of depression just by watching videos...but am happy for you that ur doing good 😊
@swamynanjunda140Ай бұрын
@HarrysView ಇವರು ಜೊತೆ ಪೋನ್ conversation ಕೂಡ ಮಾಡಿದ್ದೀನಿ.
@Narsimha444Ай бұрын
Depressionನಿಂದ video ನೋಡಿ ಹೊರಗೆ ಬರೋಕಾಗಲ್ಲ....ಇನ್ನೊಂದು ಮನಸ್ಸು ಬೇಕು...ನಮ್ಮ ಮಾತು ಕೇಳುವ....ನಮ್ಮನ್ನು uplift ಮಾಡುವ ಮನಸ್ಸು ಬೇಕು....ಅದು ಸಿಕ್ಕರೆ ಮಾತ್ರ ಹೊರಗೆ ಬರಬಹುದು❤
@SudhaSandhya-gg7ht20 күн бұрын
Me also😊
@mr.standly7527Күн бұрын
I have watched so many podcasts, but this one is my favorite.
@poojakm8825Ай бұрын
This is the best-ever interview so much positivity and healing many thanks to both😍😍😍
@haldukguppe3831Ай бұрын
No price tag this video.... Worth to watch daily once
@sowmyasri8109Ай бұрын
Really I love her.She’s always saying love yourself first that’s true it’s very important ❤️🙏🏻
@lathamica3672Ай бұрын
ನಿಮ್ಮ ಎಲ್ಲಾ ವಿಡಿಯೋನು ನೋಡಿರೋದ್ರಿಂದ ನನ್ನ ಜೀವನದಲ್ಲಿ ತುಂಬಾ ಬದಲಾವಣೆಯು ತಂದಿದೆ ತುಂಬಾ ಧನ್ಯವಾದಗಳು 🙏🙏🙏
@santhosh7997Ай бұрын
ರಾಜೇಶ ಅವರು ಕಾರ್ಯಕ್ರಮಕ್ಕೆ ಬಂದ ಅತಿಥಿಗಳ ಜೊತೆ ಎಷ್ಟು ಆತ್ಮೀಯ ವಾಗಿ ಇರುತಾರೆ. ❤️ u ಬ್ರೋ.
@pushpasathish9238Ай бұрын
ಥ್ಯಾಂಕ್ ಯು ಸರ್ ನನಗೆ ಸೌಜನ್ಯ ಮೇಡಂ ತುಂಬಾ ಇಷ್ಟ ,ಅವರ ಮಾತುಗಳು ಇನ್ನು ಇಷ್ಟ .ಇವರ ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು
@sandhyarao3542Ай бұрын
She looks like Kannada film star. Hari Priya, almost like her twin sister, full of positive things, and energy thanks 👍👍
Yeah even I felt the same...she looks like Haripriya ❤
@proudai9311Ай бұрын
No. Look like actress Soundarya...
@savitham7602Ай бұрын
ಬಹಳ ಆಸಕ್ತಿದಾಯಕವಾದ ಮತ್ತು ಸ್ಪೂರ್ತಿದಾಯಕ interview ಆಗಿತ್ತು . ಸಾಕಷ್ಟು ಉಪಯುಕ್ತವಾದ ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ಕಲ್ಪಿಸಿದಿರಿ. ಮತ್ತಷ್ಟು episodes ಮಾಡಿ. Thank you so much 🙏
@ranimr3143Ай бұрын
ತುಂಬಾ ಚೆನ್ನಾಗಿತ್ತು ಮೇಡಂ ನೀವು ಹೇಳಿದ್ದು ಸರ್ ಇವರ ಜೊತೆಗೆ ಇನ್ನೊಂದು ಎಪಿಸೋಡ್ ಮಾಡಿ please ತಿಳಿದು ಕೊಳ್ಳೋದು ತುಂಬಾ ಇದೆ
@RashmiJamakhandi-w6bАй бұрын
ನನ್ನ ತುಂಬಾ ತುಂಬಾ ಪ್ರಶ್ನೇಗಳಿಗೆ ಉತ್ತರ ಸಿಕ್ಕಿತ್ತು. tq sir for this episode ❤🎉😊
@pampannakambli4994Ай бұрын
Hi hallo💐
@pallaviravipallaviravi4295Ай бұрын
ಈ ಎಪಿಸೋಡ್ ನಿಂದ ನನ್ನ ಮನಸ್ಸು ತುಂಬಾ clear aytu thank you Rajesh sir😊❤
@shrur3527Ай бұрын
ತುಂಬು ಹೃದಯದ ಧನ್ಯವಾದಗಳು ಅತ್ಯುತ್ತಮ ಮಾಹಿತಿಗಾಗಿ 🙏🙏❤️❤️ ಇನ್ನೊಂದು ಸಂಚಿಕೆ ಮಾಡಿ ಮತ್ತಷ್ಟು ಮಾಹಿತಿ ತಿಳಿಸಿ 🙏🙏❤️❤️
@navis04Ай бұрын
I'm self lover❤ Superb sowjanya vasista madam and love guru❤
@RaghuRaghavendra-hj7snАй бұрын
ಉತ್ತಮವಾದ ಮಾಹಿತಿಯನ್ನು ಇವರಿಂದ ತಿಳಸಿ ಕೊಟ್ಟಿದ್ರಿ.. ಧನ್ಯವಾದಗಳು ❤️🙏🙏
@prasannag905011 күн бұрын
Very important video 💥😍🔱 Thankyou so much🙏🙏🙏 neevu deviya pratiroopa ❤❤❤
@FightForTheSituationАй бұрын
Superb Sir ಇನ್ನೂ ಕೆಲವು ಎಪಿಸೋಡ್ ಮಾಡಿ ನಿಜಕ್ಕೂ ಉಪಯೋಗಕಾರಿ.
@AnithaP-nj2thАй бұрын
ನಾನು ನಿಮ್ಮ Channel ನ ನೋಡುತ್ತೀರುತ್ತೀನಿ ನಿಮ್ಮಿಂದ ತುಂಬಾ ವಿಷಯ ಕಲಿತಿದ್ದಿನಿ Tq Mam
@chandu452727 күн бұрын
ನನ್ನ ಜೀವನದ ಎಷ್ಟು ಪ್ರಶ್ನೆಗೆ ಉತ್ತರ ಸಿಕ್ಕಿದೆ ಥ್ಯಾಂಕ್ ಯು ಮಾಮ್❤❤❤❤
@DrTnB19 күн бұрын
Wonderful podcast! Dr.Soujanya Vasista - full of knowledge, clarity, & presence… a model of beauty+brains. 👍 Respect ❤️🙏 💐
@NitishArya-y7v5 күн бұрын
She is an angel with fully positive energy ❤
@LiveLaughLove56Ай бұрын
ಇವರ ಈ look .... ದೇವತೆ vibes ... 💝
@jagannathab7033Ай бұрын
ಐ ಆಮ್ ವಾಚಿಂಗ್ ಫಾರ್ ಫುಲ್ ವಿಡಿಯೋ ಹಾರ್ಟ್ಲಿ ಥ್ಯಾಂಕ್ ಯು ಫಾರ್ ಬೋತ್ ಅಂಡ್ ವೆರಿ ವೆರಿ 1000000000% ಗುಡ್ ಇನ್ಫಾರ್ಮಶನ್ ಥ್ಯಾಂಕ್ಸ್ ಒನ್ಸ್ ಅಗೈನ್ ಲವ್ ಯು❤🙏👏
@ಧನ್ವಿತ್Ай бұрын
ಥ್ಯಾಂಕ್ ಯೂ ಸೋ ಮಚ್ ಮೇಡಂ ಈ ಸಂಚಿಕೆ ನನಗೆ ತುಂಬಾ ಇಷ್ಟ ಆಯ್ತು,,,, ಲವ್ ಯು ಮೇಡಂ
@AshrayGiriАй бұрын
🏠🙏...., ಮೇಡಮ್ ಜಿ ಅವರ ಹಾಗೂ ಸರ್ ನಿಮ್ಮ ಒಳ್ಳೆಯ ಅಭಿಮಾನಿ ನಾನು., ನಿಮ್ಮ ಇಬ್ಬರ ಎಲ್ಲ ವಿಡಿಯೋಗಳನ್ನು ಸಲಹೆಗಳನ್ನು ನೋಡುತ್ತ ಇರುತ್ತೇವೆ , ನಿಮ್ಮ ಎಲ್ಲರಿಗೂ ಒಳ್ಳೆಯದಾಗಲಿ., ದೇವರ ಕೃಪಾಶೀರ್ವಾದ ಸದಾ ಕಾಲ ನಿಮ್ಮೊಂದಿಗೆ ಇರಲಿ ಎಂದು ಪ್ರಾರ್ಥಿಸುವ ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ ಸರ್., ಮೇಡಮ್ ಜಿ., ಶುಭ ಸಂಜೆ.,
@padmashreegurumurthy259925 күн бұрын
She is so beautiful cant focus on wat she is saying her aura shw is so positive
@RajeshwariB-m4sАй бұрын
ನೀವು ನಿಮ್ಮ ಮುದ್ದಾದ ಮಾತು ಅಂದ್ರೆ ನನಗೆ ತುಂಬಾನೇ ಇಷ್ಟ ಮೇಡಂ energy ಗೆ ಇನ್ನೊಂದು ಹೆಸರೇ ನೀವು love you so much mam ❤️
@lakshmiachar4843Ай бұрын
TQ u mam TQ you sir tumba help aytu nima video nodi nanu tumba negative aagi ಯೋಚನೆ ಮಾಡ್ತಾ ಇನ್ ಮುಂದೆ ಯಾವುದೇ ಕಾರಣಕ್ಕೂ ಕೆಟ್ಟದಾಗಿ ಯೋಚನೆ ಮಾಡಲ್ಲ ತುಂಬ ತುಂಬ TQ you ❤❤❤❤❤
@DevakiPrapanchaMysoreАй бұрын
ತುಂಬಾ ತಿಳಿವಳಿಕೆಯ ಒಂದು programe,thank u universe 🙏
@DVS0049Ай бұрын
She is my inspiration. ....avra yella vedios nodidini thumba wait madtha idde nim show nalli ivrna nodbeku anta finally it happen soooooo happy ❤
@rukminibaijv5324Ай бұрын
Very good information thank you so much
@shravann7583Ай бұрын
need more podcasts with sowjanya mam . this session was wonderful experience
@siddeshkumark3040Ай бұрын
Please sir mathomne podcast Maadi madam jothe....Am very happy with this videos
@kalavathic5269Ай бұрын
So much wisdom with beauty n simplicity❤
@jyotiyallapur840Ай бұрын
I'm following Soujanya madam from Facrbook and now I glad for this podcast. 1st HEARTLY I thank Ranjesh n then Soujanya mam.keep coming with good information we wanna see you again mam.
@jyothishivu2853Ай бұрын
ತುಂಬಾ ತುಂಬಾ ಧನ್ಯವಾದಗಳು ಸರ್ ಮತ್ತು ಮೇಡಂ ಇಷ್ಟೊಂದು ತಿಳುವಳಿಕೆ ಕೊಟ್ಟಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು 😊 ನಿಮಗೆ
@poornimav420210 күн бұрын
Firstly I thank u for making a podcast with this amazing beautiful lady, Please make part 2 video with her.. She is filled with positive energy ❤
@bhavanabkakolbhavana4142Ай бұрын
Make one more podcast with Soujanya mam it fells good by watching this
@divya.sdivya.s2070Ай бұрын
According to my personal experience.... reducing the use of mobile is only source of happiness 🎉
Super madam 🙏rajesh sir thank you so much you are helping people better by understanding and how to solve there problems by making such wonderful podcasts 🙏
@sagarsg451629 күн бұрын
I have never seen a person who gives this much Cristal clear examples like you madam. You have just killed my energy as well with your examples. Thanks 😊
@Sunkissed3339 күн бұрын
Whatever she said is very true, dont stay with negative people , broke people you will become the same i have my personal experience it will exchange energy , dont shake hands with people , stay away from people and dont make eye contact Unnecessarily
@prathimashetty1824Ай бұрын
Nanu tumba wait madtidde evra interview nodoke.tnk u soo much mam and Rajesh sir
@thejat485122 күн бұрын
ಮೇಡಂ ಸ್ವಲ್ಪ ಇಂಗ್ಲಿಷ್ ಕಡಿಮೆ ಮಾಡಿದ್ರೆ ಇನ್ನು ಉತ್ತಮವಾಗಿ ಮೂಡಿ ಬಂದಿರೋದು.
@anushatn2051Ай бұрын
Thank you soo much..Nice episode.. Do more podcast with her.. She have good knowledge.. And do more about Manifestation 😊
@LokarshithaАй бұрын
I accept that naavu ola manassinda hege erthivo jana nammanna haage nodtaare and i have also experienced that
@bhargavsathya9407Ай бұрын
Dr. Sowjanya Vasista is one of the best episodes you have done Rajesh. Thank You soo much. Continue your best work.
@Ashakumari-n2xАй бұрын
Tq so much for this podcast Mam is spot on... As a psychologist I vouch for what she said... Please invite her again to speak about toxic relationship particularly narscisstic partners it is important to talk about it in indian context of marriage... People like Soujanya who I see as a great influencer should speak about it and save people's life... If possible please invite Dr vinod chebbi and make him speak about narscisstic relationship..
@mahaalakshmyaradhya637929 күн бұрын
One of the best episodes. She is a great soul ❤ Thank you Rajesh for having her over and thank you mam for sharing your experience n knowledge ❤
@kiranputtabuddi4604 күн бұрын
Good to know about Energy and its effects. God Bless you Madam and Keep spreading same +ve Energy ❤🙏💐
@RadhikaManjunath23 күн бұрын
You are my Role Model in my Beautiful life mam 🎉🎉🎉, Love your life skill style mam. Thank you so much for your valuable speech mam, Love you mam,,,,,,
@DivyaG-p4z28 күн бұрын
One f the best podcast. This lady brings so much of positive aura. Plz 2-3 podcast content edey. Will wait for sequel.
@sumaindu6896Ай бұрын
Nim videos face book alli barbekadre nanu ignore madtidde intrest kodtirlilla but rajesh podcast alli matadidira anta nodide nija madam ivattinda nanu big fan agbitte..... Nija nim inda tilkolodu kaliyodu thumba ide.... Nidoke yesht chanagudiro ashte knowledge ide nimmalli...... T q so much....
@Saikavya369Ай бұрын
Salt remedy very very best remedy...daily swalpa salt haki snana madod thumba olledu
@munivenkateshgovindraj7765Ай бұрын
Which salt crystal or rock Salt
@ranjithashivamallu610929 күн бұрын
Normal cooking salt use madbahuda
@Saikavya36929 күн бұрын
Yes kalluppuu
@ranjithashivamallu610929 күн бұрын
@@Saikavya369 kalluppu hair ge akodre white hair agalva
@Saikavya36929 күн бұрын
@ranjithashivamallu6109 jasti hakodalla
@jayanthibalram6132Ай бұрын
So genuine reply from her, the way she speaks so positive...
@ushagowda5888Ай бұрын
My life was way more better if i would find her video before 10 yrs ......thank you so much mam❤