ಎಷ್ಟು ಚೆನ್ನಾಗಿ ಇದೆ. ಇದರಿಂದ ಮನಸ್ಸಿಗೆ ನೂರಾರು ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಥ್ಯಾಂಕ್ ಯು..
@rajeeviraji14846 ай бұрын
S
@kanakapuradakumaramithpreethu8 ай бұрын
ಸೀತಾರಾಮ ರಾಧೆ ಕೃಷ್ಣ.. ನನ್ನ ಮಡದಿ ನನ್ನ ಹಾಗೂ ನನ್ನ ಎರಡು ಪುಟ್ಟ ಮಕ್ಕಳನ್ನು ಬಿಟ್ಟು ಮತ್ತೊಂದು ವಿವಾಹವಾಗಿ ಹೋದಳು, ಇದನ್ನು ಕೇಳಿದ ಮೇಲೆ ನಿಜ ಇಲ್ಲಿ ಯಾವುದು ನಮ್ಮದಲ್ಲ ಎಂಬ ಅರಿವಾಯಿತು.. ನನ್ನ ಅನಾಥ ಮಕ್ಕಳಲ್ಲಿ ನನ್ನ ಎಲ್ಲಾ ಬದುಕನ್ನ ಕಂಡುಕೊಳ್ಳುತ್ತೇನೆ ಜೈ ಶ್ರೀ ರಾಮ್
ದೇವರಿದನೇ ಯಂಬುವ ಸತ್ತ್ಯಾ ಅರಿತು ಒಳ್ಳೆ ವೆಕ್ತಿ ಯಾಗಿ ಬಾಳೋದು, ಎಷ್ಟು ಅದ್ಭುತವಾದ ಮಾತುಗಳ. ಆತ್ಮ ವಿಶ್ವಾಸ ಹೊಂದಿದ್ದರೆ ಎಲ್ಲವನ್ನು ಗೆಲ್ಲಬಹುದು. ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ.
@ExcitedCoralReef-ut3cw3 ай бұрын
ಮನಸ್ಸಿಗೆ ತುಂಬಾ ಸಮಾಧಾನ ಪಡಿಸುವಂತೆ ಚನ್ನಾಗಿ ಹೇಳಿದ್ದಿರಿ ಧನ್ಯವಾದಗಳು
@channamallareddy.mreddy151125 күн бұрын
🌹🌹🌹🙏🙏🙏ಶ್ರೀ ಕೃಷ್ಣ ಪರಮಾತ್ಮನ ನುಡಿಗಳು ಇಂದಿಗೂ ಎಂದಿಗೂ ಸತ್ಯ ಕೃಷ್ಣಮ್ ಒಂದೇ ಜಗದ್ಗುರಂ 💐💐💐🙏🙏🙏
@ashwiniashu.m7 ай бұрын
ಇದನ್ನು ಕೇಳುತ್ತಲೇ ನನಗೆ ಅರಿವಿಲ್ಲದೆ ಕಣ್ಣೀರು ಬರತೊಡಗಿತು 🙂 ಕೃಷ್ಣ ನನ್ನ ಜೀವನ ಎಲ್ಲಿಗೆ ಹೋಗಿ ತಲುಪುತ್ತದೆಯೋ ನನಗೆ ಗೊತ್ತಿಲ್ಲ 🥲 ಎಲ್ಲವನ್ನು ಸಹಿಸುವ ಶಕ್ತಿ ನನಗೆ ಕೊಡು ಕೃಷ್ಣ 🙏🏻
@ranganagouda39427 ай бұрын
Yake mam enu nim novu
@nppbestallvideos7185 ай бұрын
ದೇವರು ನಿಮ್ಗೆ ಒಳ್ಳೆ ಮಾಡಲಿ 🙏
@rohithrohiths62884 ай бұрын
Nija
@shivug9784 ай бұрын
ನಿಜಾ
@puneethsr98284 ай бұрын
Telling 😅@@ranganagouda3942
@ranjitharanjitha67137 ай бұрын
ತುಂಬಾ ದುಃಖದಲ್ಲಿ ಇದ್ದೆ ಅವಾಗ ಈ ವಿಡಿಯೋ ಸಿಕ್ಕಿತ್ತು ಇದರಲ್ಲಿ ಇದ್ದ ಮಾತುಗಳನ್ನು ಕೇಳಿದಾಗ ಮನಸ್ಸಿಗೆ ಸ್ವಲ್ಪ ಸಮಾಧಾನ ಆಯಿತು ಥ್ಯಾಂಕ್ಸ್ 🙏🏻.ಹರೇ ಕೃಷ್ಣ ಹರೇ ರಾಮ 🙏🏻🙇🏻♀️
@gurulinghapadapad83798 ай бұрын
ಸರ್ ಮನಸ್ಸಿನ ಕೆಟ್ಟ ಆಲೋಚನೆಗಳು ಹೋಗಿ ಉತ್ತಮ ಆಲೋಚನೆಗಳು ಬಂದಿವೆ ಧನ್ಯವಾದಗಳು
ನಿಮ್ಮ ಮಾತುಗಳು ತುಂಬಾ ಅದ್ಬುತ ಮನಸ್ಸಿಗೆ ನೆಮ್ಮದಿ ಶಾಂತಿ ಕೊಡುತ್ತದೆ❤
@varalakshmivaru22818 ай бұрын
ಆತ್ಮ ವಿಶ್ವಾಸ ಹೊಂದಿದ್ದರೆ ಎಲ್ಲವನ್ನು ಗೆಲ್ಲಬಹುದು ಹರೇ ಕೃಷ್ಣ ಹರೇ ಹರೇ
@krishnegowdam20887 ай бұрын
😊
@hemambikachinmayiacademy80536 ай бұрын
Sri krishna sandesha❤❤❤
@shashikalamurugan67685 ай бұрын
Athma olledhare ene agli hogli no worry
@BhagyavasuBhagyavasu5 ай бұрын
❤❤❤❤❤
@raghushetty68944 ай бұрын
🙏🙏
@yashi00059 ай бұрын
Please upload this type of videos ❤ ಕೃಷ್ಣಂ ವಂದೇ ಜಗದ್ಗುರುಂ 🙏
@shivanichinnu38559 ай бұрын
Yess please
@luckysp11858 ай бұрын
ಮನಸಿಗೆ ತುಂಬಾ ನೋವು ಪ್ರೇಮ ವಿಫಲವೇನಿಲ್ಲ ...ಬದುಕು ತುಂಬಾ ಕ್ಲಿಷ್ಟ.....ಏನು ಇಲ್ಲ ಸಮಯ ತುಂಬಾ ಕ್ರೂರಿ..ಎಲ್ಲ ನೋವೆ ಕೊಡುತ್ತೆ......ಆದರೂ ಒಂದ್ ನಂಬಿಕೆ ಎಲ್ಲವೂ ಒಳ್ಳೇದು ಆಗುತ್ತೆ ಇಂದಲ್ಲ ನಾಳೆ ಅನ್ನೋ ಭರವಸೆ
@gruhiniyakalike9314Ай бұрын
ತುಂಬಾ ಮನಸ್ಸಿಗೆ ನೆಮ್ಮದಿ ಸಿಗುತ್ತೆ ಕೃಷ್ಣನ ಸಂದೇಶ 🙏🙏 ಪ್ರತಿದಿನ ಕೇಳ್ತೀನಿ
@Puttegowda-mf4ilАй бұрын
Thank you so much.. beutiful video. manasige thumba Kushi aythu
@ekstailors8 ай бұрын
ಎಷ್ಟು ಅದ್ಭುತವಾದ ಮಾತುಗಳನ್ನು ಹೇಳಿದ್ದೀರಾ ಸರ್ ತುಂಬು ಹೃದಯದ ಧನ್ಯವಾದಗಳು
@savitritigadi72759 ай бұрын
ಎಷ್ಟು ಅದ್ಭುತವಾದ ಮಾತುಗಳನ್ನು ಹೇಳಿದಿರಿ ಸರ್.. ದಯವಿಟ್ಟು ಇನ್ನಷ್ಟು ವಿಡಿಯೋ ಮಾಡಿ.. ಈ ಮಾತುಗಳು ಮನಸ್ಸನ್ನು ತುಂಬಾ ಹಗುರವಾಗಿ ಮಾಡಿತು.. ನಿಮಗೆ ಅನಂತ ಧನ್ಯವಾದಗಳು ಸರ್ ji.. 👍👍👍👍🙏🏻🙏🏻🙏🏻🙏🏻🙏🏻🙏🏻
@devarajitagi58018 ай бұрын
Zàaa as s as a we a aww
@oddly.satisfying2948 ай бұрын
Mahabharat Hindi dubbed in kannada
@IamthebestV4 ай бұрын
Ninge enu thika uri sulemagne @@oddly.satisfying294
@shanthachitlur9914 Жыл бұрын
ಸತ್ಯಂ ಜ್ಞಾನಂ ಅನಂತಂ ಬ್ರಹ್ಮ 🙏 ಸತ್ಯದ ಅರಿವು ತನ್ನಲ್ಲಿಯೇ ಇರುವಾನಂದ
@Daasafilms Жыл бұрын
😍❤️
@ಕನ್ನಡಿಗ-ಫ7ಡ2 ай бұрын
ನನಗೆ ಕಾರಣವೇ ಗೊತ್ತಿಲ್ಲದೇ ನಿನ್ನನ್ನು ದ್ವೇಶಿಸುತ್ತಿದ್ದೆ.. ಆದರೆ ಇಂದು ನನ್ನ ಮಡದಿ ನಿನ್ನ ಪರಮ ಭಕ್ತೆ ನನ್ನ ಮಗನ ಹೆಸರು " ಅಚ್ಯುತ್ " ಎಲ್ಲವೂ ನಿನ್ನ ಮಹಿಮೆ. ಇಂದು ನಾನೂ ಕೂಡಾ ನಿನ್ನ ಭಕ್ತ.. ಎಲ್ಲಾ ನೀನೆ ಎಲ್ಲಾ ನಿಂದೇ ಭಗವಂತ ಶ್ರೀ ಕೃಷ್ಣ ಪರಮಾತ್ಮ. ನಾನೇ ಎಂಬ ಭಾವ ನಾಶವಾಯಿತು.. ನೀನೆ ಎಂಬ ಸತ್ಯ ಅರಿವಾಯಿತು. ❤ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ❤🙏🙏🙏🙏🙏🙏🙏🙏🙏🙏🙏 ಮನ್ನಿಸು ನನ್ನ ತಪ್ಪುಗಳನ್ನು. 🙏🙏🙏🙏
@jagadeeshn60665 ай бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
@bhimappakengar7 ай бұрын
ಬೇಡುವುದಾದರೂ ಪರಮಾತ್ಮನನ್ನೇ ಬೇಡು ಓಂ ನಮಃ ಶಿವಾಯ
@nageshk80859 ай бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ❤️❤️❤️
@veenarao278 ай бұрын
🙏🙏
@hanamantpanchal88 ай бұрын
😊😊😊
@kanthamani38823 ай бұрын
❤️ manasinalli eno aathakanka duguda ella ninna mele bhara hakidini thande 🙏🏻🙏🏻🙏🏻🙏🏻🙏🏻
@nikithachinni595218 күн бұрын
ಮನಸ್ಸಿಗೆ ತುಂಬಾ ಸಂತೋಷವಾಯಿತು. ಭಗವಂತ ಶ್ರೀ ಕೃಷ್ಣ ಪರಮಾತ್ಮ ಎಂಥ ಅದ್ಭುತವಾದ ಮಾತುಗಳನ್ನು ಹೇಳಿದ್ದಾರೆ 🙏🙏🙏🙏🙏 ನ್ನು
@royalindiangsapthagiriraju12497 ай бұрын
🇮🇳ಶ್ರೀ ಭಗವದ್ಗೀತಾ ವಿಶ್ವ ಗ್ರಂಥ ಜೈ ಶ್ರೀಕೃಷ್ಣ 🙏🇮🇳
@sangeethamanjuntha996110 ай бұрын
Great message I changed the my mind in your motivation speech I love this lines ನಾನು ದುಃಖದಲ್ಲಿದ್ದಾಗ ಇದನ್ನು ಕೇಳಿದಾಗ ನನ್ನ ಎಲ್ಲಾ ನೋವನ್ನು ಮರೆಯುತ್ತೇನೆ ಎಲ್ಲಾ ಸಾಲುಗಳು ತುಂಬಾನೆ ನನಗೆ ಇಷ್ಟ ಆಯಿತು
@ShravaniReddy-br4he8 ай бұрын
ಹೇ ಕೃಷ್ಣಾ ನಿಜಕ್ಕೂ ನೀನೂ ಸಮುದ್ರವೇ ಹೌದು ನಿನ್ನ ಬಗ್ಗೆ ಎಷ್ಟು ತಿಳಿದುಕೊಂಡರು ತಿಳಿಯಲು ಇನ್ನು ಅನೇಕ ವಿಷಯಗಳಿರುತ್ತವೆ 🥺✨💗 ಧನ್ಯೋಸ್ಮಿ ಪ್ರಭು 😇 ನಿಜಕ್ಕೂ ನಿನ್ನ ಭಕ್ತೆ ಎಂದು ಹೇಳಿಕೊಳ್ಳಲು ನನಗೆ ತುಂಬಾ ಗರ್ವವಾಗುತ್ತೆ 😊 ರಾಧೆ ರಾಧೆ ❤ ಹರೇ ಕೃಷ್ಣ 💙🙏✨
@cinebox16464 ай бұрын
ಗರ್ವ ಬೇಡ
@jaihindurashtra54413 ай бұрын
ವಿಶ್ವಾಸವೇ ದೇವರು ಆತ್ಮವೇ ನಿರಂತರ ಓಂ ಶಾಂತಿ ಶ್ರೀ ಕೃಷ್ಣಂನಮಃ 🚩🙏🚩
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಜೈ ವಾಸುದೇವ 🙏🙏🙏💐💐💐
@ManiKumar-b6n12 күн бұрын
ಥ್ಯಾಂಕ್ಯೂ ಪರಮಾತ್ಮ ಇಂಥ ಮಾತುಗಳಿಂದ ನನಗೆ ಧೈರ್ಯ ತುಂಬಿಸಿದ್ದಕ್ಕೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು ❤❤❤❤❤
@mookappab43278 ай бұрын
ಹೇ ಭಗವಾನ್ ನಿನ್ನ ಪಾದಗಳಿಗೆ ನಮಸ್ಕಾರ ಗಳು 🙏🏻👏🏻👏🏻
@Jyothilinga-s9i9 ай бұрын
Super jai Sri Krishna
@hfaflvxagklddterdal36655 ай бұрын
ನನಗೆ ಇ ಮಾತುಗಳು ತುಂಬಾನೆ ಇಷ್ಟ ❤❤❤❤❤❤❤😊❤❤❤❤❤❤❤😊 ,,,
@hfaflvxagklddterdal36655 ай бұрын
Super talk ❤❤❤❤❤❤❤❤
@hfaflvxagklddterdal36655 ай бұрын
Shri. Krishna sandesha
@ShanmugumV2 ай бұрын
🙏❤️❤️❤️❤️🙏
@ShivaSagra2 ай бұрын
Rait
@ManjuGonal-nx9uu2 ай бұрын
Super 🙏🙏 ನಿಜಾ ಜೈ ಶ್ರೀ ಕೃಷ್ಣ 🚩🚩
@savithaxavier39149 ай бұрын
Hey paramatma sada namma jote indininda maththu kone ya varegu iru🙏🙏 Jai Shree Krishna
@parimalav.r.610210 ай бұрын
Lucky to come across this video Hare Krishna Hare rama 🙏
@ShakuNagaraj9 ай бұрын
True words it motivates the human to lead the life and makes knowledgeable what is life
@nikeshshetty50433 ай бұрын
Wow thank you guru gale❤
@swethamp1321Ай бұрын
Thank you so much for uploading this video ❤ I feel so relaxed after hearing to this video . Jai Sri Krishna 🙏🙏bless all
@Sulochanag-z9w Жыл бұрын
ಜೈ ಶ್ರೀ ಕೃಷ್ಣ,🙏🏻🙏🏻🙏🏻🌹🌺🌹💐💐
@Daasafilms Жыл бұрын
❤️😍🙏
@ParameswarappaKn-xm2xe9 ай бұрын
ಓಂ ನಮಶಿವಾಯ, ಶ್ರೀ ಕೃಷ್ಣ ಸಮಸ್ತ, ನಾನೇ ನೀನು ನೀನೇ ನಾನು
@halamma.bbaradur182910 ай бұрын
Amazing voice...inspired me to listen more and more🙏🙏
@HariniDamodar6 ай бұрын
Nice vidio🙏
@krishnaprasad27423 күн бұрын
ಹರೇ ರಾಮ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ, ತುಂಬಾ ಚೆನ್ನಾಗಿ ಹೇಳಿದ್ದೀರಾ, ಮನಸ್ಸಿಗೆ ಏನೋ ಒಂತರ ಸಮಾಧಾನವಾಗಿತು ತುಂಬಾ ಧನ್ಯವಾದಗಳು ಸರ್ 🙏🏽🙏🏽🙏🏽🙏🏽🙏🏽🙏🏽🙏🏽🌹🌹🌸🌸🌹🌷🌷🌷
@RaghunathRaghunath-qd3ne4 күн бұрын
ಮನುಷ್ಯ ಎಷ್ಟೇ ದುಃಖದಲ್ಲಿದ್ದರೂ ನಿಮ್ಮ ಮಾತನ್ನು ಕೇಳುತ್ತಿದ್ದರೆ ಸಂತೋಷವಾಗುತ್ತದೆ ಭಗವಂತ ತಡ ಮಾಡಿದರು ಅನ್ಯಾಯ ಮಾಡುವುದಿಲ್ಲ ಕಾದು ನೋಡಬೇಕು ಅಷ್ಟೇ💯💯💯 🙏🙏🙏ಶ್ರೀಕೃಷ್ಣ ಜಗದ್ಗುರು ಹರೇ ಕೃಷ್ಣ ಹರೇ ರಾಮ ❤❤❤