"ಬಾದಾಮಿ ಕೋಟೆಗಿದೆ ಇನ್ನೊಂದು ನಿಗೂಢ ಪ್ರವೇಶದ್ವಾರ...!"-EP11-BADAMI CAVES TOUR-Kalamadhyama-

  Рет қаралды 97,853

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер
@KalamadhyamaYouTube
@KalamadhyamaYouTube 3 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@Ravigowda-n9o
@Ravigowda-n9o 3 жыл бұрын
ನಮ್ಮ ಬನವಾಸಿ ಕದಂಬರು ಬಗ್ಗೆ ವಿಡಿಯೋ ಮಾಡಿ
@gangaiahgowda1121
@gangaiahgowda1121 3 жыл бұрын
ಇನ್ನಾದ್ರೂ ಈ ಕನ್ನಡ ಚಿತ್ರರಂಗ ಹಲ್ಕಾಟ್ ಸಂದೇಶಗಳನ್ನ ಕೊಡೋ ಚಿತ್ರಗಳನ್ನ ಹೆಣ್ಣು ಹೆಣ್ಣು ಅಂತ ಅಲೆಯೊ ಕಾಮುಕ heroism ನನ್ನ ತೋರಿಸೋದನ್ನ ನಿಲ್ಲಿಸಿ ಗಂಡಸು ಬರ ಬರುತ್ತಾ ಕಾಮುಖನಾಗ್ತಾ ಇದ್ದಾನೆ ಥೂ.... ಅತ್ಯುನ್ನತ ರಾಜನ ಗುಣ ತ್ಯಾಗ ಹೋರಾಟದ ಯೋಗ್ಯತೆ ಇತಿಹಾಸ ಸಂಸ್ಕೃತಿಯನ್ನು ಬಿಟ್ಟು ಹೆಣ್ಣು ಹೆಂಡವನ್ನು ವೈಭವೀಕರಿಸುತ್ತ ಇದ್ದಾರಲ್ಲ ಈ ಕನ್ನಡ ಕಿತ್ತೊಡ್ ಸಿನೆಮಾ ಚೆ....
@khemar-jl1tb
@khemar-jl1tb 3 жыл бұрын
@@gangaiahgowda1121 ಹೌದು ಸರ್ ಸರಿಯಾಗಿ ಹೇಳಿದ್ದೀರಿ ಇವರಿಗೆ ಎಷ್ಟು ಉಗಿದರೂ ಸಾಲದು..
@shivannakg4330
@shivannakg4330 3 жыл бұрын
🙏🌹guide ರವರಿಗೆ ನೂರು ಧನ್ಯವಾದಗಳು
@vijayamn9424
@vijayamn9424 2 жыл бұрын
Saduge sadu madurynge maduryam badippa kalige madavan ethnn peranalla- kappe aryabattana shila shasana- badami shasana
@sumithrasumithramalpe3029
@sumithrasumithramalpe3029 20 күн бұрын
🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️
@ರಮೇಶ್ಕನ್ನಡಿಗ-ಮ7ಬ
@ರಮೇಶ್ಕನ್ನಡಿಗ-ಮ7ಬ 2 жыл бұрын
🙏🙏🙏🙏 ನಮ್ಮ ರಾಜರಬಗ್ಗೆ ಕೇಳತಾ ಇದ್ದರೆ ಹೆಮ್ಮೆಯಾಗುತದೆ
@alkadeshpande5164
@alkadeshpande5164 2 жыл бұрын
ಹಲೊ ಪರಮೆಶ ನಮಸ್ಕಾರ ಬಾದಾಮಿ 👌👌ಸುಪರ
@chidanandhugarchidha8743
@chidanandhugarchidha8743 2 жыл бұрын
Super knowledge of muttu chalukya 🙏🙏🙏🙏🙏 good explain you muttanna
@KYG乛PULIKESHI
@KYG乛PULIKESHI 10 ай бұрын
ಬಾದಾಮಿ ಮ್ಯೂಸಿಯಂ ಯಲಿದಿ
@amarbabuamarbabu494
@amarbabuamarbabu494 2 жыл бұрын
🎉🎉🎉🙏🙏🙏
@anjalim4810
@anjalim4810 Жыл бұрын
It would be helpful if there is english subtitles
@pravasiadda2263
@pravasiadda2263 2 жыл бұрын
Very good gued 👍👍 param sir super fantastic videos
@KARNATAKALOSTTEMPLES
@KARNATAKALOSTTEMPLES Жыл бұрын
ಇನ್ನು ಹೆಚ್ಚಿನ ಸಂಶೋಧನೆ ಆಗಲೇ ಬೇಕು.
@Cn.birbitte
@Cn.birbitte 2 жыл бұрын
Param nimma shramakke 🙏
@ShivashankarMagaji
@ShivashankarMagaji 3 жыл бұрын
*ಬಾದಾಮಿಯ ಪ್ರವಾಸ ಬಹಳ ಚೆನ್ನಾಗಿ ಮೂಡಿಬಂದಿದೆ ಮಾರ್ಗದರ್ಶಿ ಮುತ್ತು ಚಾಲುಕ್ಯರವರು ಸ್ವಲ್ಪವೂ ಬೇಸರಿಸಿಕೊಳ್ಳದೆ ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಅವರಿಗೆ ಸರ್ಕಾರದ ವತಿಯಿಂದ ಯಾವುದೇ ಸಂಬಳ ಸೌಲಭ್ಯಗಳಿಲ್ಲ ಎಂದು ಕೇಳಿ ಬೇಜಾರಾಯಿತು ಪ್ರವಾಸೋದ್ಯಮ ಇಲಾಖೆ ಮತ್ತು ಪುರಾತತ್ವ ಇಲಾಖೆಯಿಂದ ಅವರಿಗೆ ತಿಂಗಳಿಗೆ ಇಷ್ಟು ಸಂಬಳ ಅಂತ ಹೇಳಿ ನಿಗದಿಪಡಿಸಬೇಕು ಸರ್ಕಾರವು ಆದಷ್ಟು ಬೇಗ ಇತ್ತ ಗಮನ ಹರಿಸಬೇಕು.*
@gangaiahgowda1121
@gangaiahgowda1121 3 жыл бұрын
ಇನ್ನಾದ್ರೂ ಈ ಕನ್ನಡ ಚಿತ್ರರಂಗ ಹಲ್ಕಾಟ್ ಸಂದೇಶಗಳನ್ನ ಕೊಡೋ ಚಿತ್ರಗಳನ್ನ ಹೆಣ್ಣು ಹೆಣ್ಣು ಅಂತ ಅಲೆಯೊ ಕಾಮುಕ heroism ನನ್ನ ತೋರಿಸೋದನ್ನ ನಿಲ್ಲಿಸಿ ಗಂಡಸು ಬರ ಬರುತ್ತಾ ಕಾಮುಖನಾಗ್ತಾ ಇದ್ದಾನೆ ಥೂ.... ಅತ್ಯುನ್ನತ ರಾಜನ ಗುಣ ತ್ಯಾಗ ಹೋರಾಟದ ಯೋಗ್ಯತೆ ಇತಿಹಾಸ ಸಂಸ್ಕೃತಿಯನ್ನು ಬಿಟ್ಟು ಹೆಣ್ಣು ಹೆಂಡವನ್ನು ವೈಭವೀಕರಿಸುತ್ತ ಇದ್ದಾರಲ್ಲ ಈ ಕನ್ನಡ ಕಿತ್ತೊಡ್ ಸಿನೆಮಾ ಚೆ....
@abhiamoghavarsha3402
@abhiamoghavarsha3402 2 жыл бұрын
ನಿಜಕ್ಕೂ ಮಾರ್ಗದರ್ಶಿ ಚಾಳುಕ್ಯ ಅವರ ವಿವರಣೆ ಅಧ್ಬುತ..ಜೈ ಚಾಳುಕ್ಯ ಚಕ್ರೇಶ್ವರ ಇಮ್ಮಡಿ ಪುಲಿಕೇಶಿ...😍😘😘
@ameenb614
@ameenb614 3 жыл бұрын
ಕಲಾಮಾಧ್ಯಮ ಅವರೆ ಕೃಷಿ ಬಗ್ಗೆ ನೀವು ವಿಡಿಯೋ ಕಳಿಸಿರಿ ಧನ್ಯವಾದಗಳು
@akshayabiccodu9735
@akshayabiccodu9735 2 жыл бұрын
Surapurada 16 ne raaja....acculy neev agbekittu en estory elidri.super speacch
@MkMk-wd1ww
@MkMk-wd1ww 2 жыл бұрын
ತುಂಬಾ ಸುಂದರ ವಾದ ವಿವರಣೆ 👌👍
@yamnurkengar3145
@yamnurkengar3145 3 жыл бұрын
Nama ಊರು
@madegowdahe2239
@madegowdahe2239 3 жыл бұрын
ತುಂಬಾ ಚೆನ್ನಾಗಿತ್ತು... ಬಾದಾಮಿ ವ್ಯಭವ ಅದ್ಭುತ..
@rajakumaramchalukya562
@rajakumaramchalukya562 3 жыл бұрын
👏👏👏👏👏 ಧನ್ಯವಾದಗಳು ಸರ್
@agtimes.7218
@agtimes.7218 3 жыл бұрын
ನಾವು ಬಾದಾಮಿ ಗೆ ಹೋದಾಗ ಇವರೇ ನಮಗೂ ಗೈಡ್ ಮಾಡಿದ್ದು ತುಂಬಾ ಚೆನ್ನಾಗಿ ಎಲ್ಲ ವಿಷಯ ಗಳನ್ನು ಇತಿಹಾಸದ ನಮಗೆ ತುಂಬಾ ಚೆನ್ನಾಗಿ ತಿಳಿಸಿ ವಿವರಿಸಿದರು.. 💛❤️
@Hi369-l7r
@Hi369-l7r 2 жыл бұрын
Param sir,immadi pulakeshiya makkalu yrnadaru,avara vamshadavaru iddaerye?
@manjumanjumanju3296
@manjumanjumanju3296 3 жыл бұрын
Tq sir tubba danayavagalu sir 🙏 help good gide
@savitalifekannadavlog
@savitalifekannadavlog 3 жыл бұрын
ಮುತ್ತು ಅಣ್ಣರ ನಿಮ್ಮ ಕೊನೆಯ ಮಾತುಗಳು ನಮ್ಮ ಮನ ಮುಟ್ಟಿದೆ ಖಂಡಿತ ಬಾದಾಮಿ ನಮ್ಮೂರಿನ ಸಮೀಪ ಇರುವ ಕಾರಣ ಊರಿಗೆ ಬಂದಾಗ ನಿಮ್ಮ guide ಜೊತೆ ಬಾದಾಮಿ ನೋಡುತ್ತೇವೆ
@rajshetty132
@rajshetty132 3 жыл бұрын
Yav uru kane nindu
@savitalifekannadavlog
@savitalifekannadavlog 3 жыл бұрын
@@rajshetty132 nimdu yava Uru ri🙏
@rajshetty132
@rajshetty132 3 жыл бұрын
@@savitalifekannadavlog badami ne , u r city near badami andral so kelde
@savitalifekannadavlog
@savitalifekannadavlog 3 жыл бұрын
@@rajshetty132 illa sister Nanna tavara mane ge hattira agutte Nanna Gandana Uru maharashtra Dali irodu
@rajshetty132
@rajshetty132 3 жыл бұрын
@@savitalifekannadavlog tavar mane iroud ,ya urali
@ಇಮ್ಮಡಿಪುಲಕೇಶಿ
@ಇಮ್ಮಡಿಪುಲಕೇಶಿ 3 жыл бұрын
ಇಮ್ಮಡಿ ಪುಲಕೇಶಿ ಹತನಾದಾಗ ಅವರಿಗೆ 85 ವರ್ಷ ವಯಸ್ಸಾಗಿತ್ತು.
@MuttuappaSangmad
@MuttuappaSangmad 8 ай бұрын
Muttu Chyalukkya is Great Man Suggation hod idia given to The Tour persen Those are Get here Ihole Muttu Aagabeku Nivu so and so thank
@luck_bychance9901
@luck_bychance9901 3 жыл бұрын
Guide Muttu's knowledge on Badami is amazing . Thank you param
@gangaiahgowda1121
@gangaiahgowda1121 3 жыл бұрын
ಇನ್ನಾದ್ರೂ ಈ ಕನ್ನಡ ಚಿತ್ರರಂಗ ಹಲ್ಕಾಟ್ ಸಂದೇಶಗಳನ್ನ ಕೊಡೋ ಚಿತ್ರಗಳನ್ನ ಹೆಣ್ಣು ಹೆಣ್ಣು ಅಂತ ಅಲೆಯೊ ಕಾಮುಕ heroism ನನ್ನ ತೋರಿಸೋದನ್ನ ನಿಲ್ಲಿಸಿ ಗಂಡಸು ಬರ ಬರುತ್ತಾ ಕಾಮುಖನಾಗ್ತಾ ಇದ್ದಾನೆ ಥೂ.... ಅತ್ಯುನ್ನತ ರಾಜನ ಗುಣ ತ್ಯಾಗ ಹೋರಾಟದ ಯೋಗ್ಯತೆ ಇತಿಹಾಸ ಸಂಸ್ಕೃತಿಯನ್ನು ಬಿಟ್ಟು ಹೆಣ್ಣು ಹೆಂಡವನ್ನು ವೈಭವೀಕರಿಸುತ್ತ ಇದ್ದಾರಲ್ಲ ಈ ಕನ್ನಡ ಕಿತ್ತೊಡ್ ಸಿನೆಮಾ ಚೆ....
@allraondingvideos1675
@allraondingvideos1675 2 жыл бұрын
Yaw film adu yaradru heli plz
@BlueBird-zg7br
@BlueBird-zg7br 2 жыл бұрын
Guide is superb knowledge... Love you sir
@shivannakg4330
@shivannakg4330 3 жыл бұрын
This guide is a just like worrior emmadi pulikeshi his word in explain the history of chalukya is very wonderfull.
@gangaiahgowda1121
@gangaiahgowda1121 3 жыл бұрын
ಇನ್ನಾದ್ರೂ ಈ ಕನ್ನಡ ಚಿತ್ರರಂಗ ಹಲ್ಕಾಟ್ ಸಂದೇಶಗಳನ್ನ ಕೊಡೋ ಚಿತ್ರಗಳನ್ನ ಹೆಣ್ಣು ಹೆಣ್ಣು ಅಂತ ಅಲೆಯೊ ಕಾಮುಕ heroism ನನ್ನ ತೋರಿಸೋದನ್ನ ನಿಲ್ಲಿಸಿ ಗಂಡಸು ಬರ ಬರುತ್ತಾ ಕಾಮುಖನಾಗ್ತಾ ಇದ್ದಾನೆ ಥೂ.... ಅತ್ಯುನ್ನತ ರಾಜನ ಗುಣ ತ್ಯಾಗ ಹೋರಾಟದ ಯೋಗ್ಯತೆ ಇತಿಹಾಸ ಸಂಸ್ಕೃತಿಯನ್ನು ಬಿಟ್ಟು ಹೆಣ್ಣು ಹೆಂಡವನ್ನು ವೈಭವೀಕರಿಸುತ್ತ ಇದ್ದಾರಲ್ಲ ಈ ಕನ್ನಡ ಕಿತ್ತೊಡ್ ಸಿನೆಮಾ ಚೆ....
@kavyagangamma4290
@kavyagangamma4290 3 жыл бұрын
@@gangaiahgowda1121 kannada film li anthenulla ella chitra rangadallu irode haage
@karnatakthumblarpiogen..5157
@karnatakthumblarpiogen..5157 3 жыл бұрын
ಜೈ ಜೈ ಚಾಲುಕ್ಯ ಚಕ್ರಶ್ವರ, ಜೈ ಕನ್ನಡಾಂಬೆ 🙏🙏🙏
@sureshdaddi2653
@sureshdaddi2653 3 жыл бұрын
Super sir
@anilkumarjyoti3053
@anilkumarjyoti3053 3 жыл бұрын
Best guide
@kannadadakali1539
@kannadadakali1539 3 жыл бұрын
ಒಳ್ಳೆಯ ಸಂದೇಶ by Muttu bhai
@raazraju6913
@raazraju6913 2 жыл бұрын
Please government do something to guide
@prajwalpatel4471
@prajwalpatel4471 3 жыл бұрын
ಇಮ್ಮಡಿ ಪುಲಿಕೇಶಿ💛♥️
@rameshkb5503
@rameshkb5503 3 жыл бұрын
ನಮಸ್ಕಾರಗಳು ಪರಂ ಅವರೆ ನಿಮ್ಮ ಬಾದಾಮಿಯ ಪ್ರವಾಸ ತುಂಬಾ ಅದ್ಭುತವಾಗಿತ್ತು ಮತ್ತು ರೋಮಾಂಚನಕಾರಿಯಾಗಿತ್ತು ನೋಡಿ ತುಂಬಾ ಖುಷಿ ಮತ್ತು ದುಖಃ ಎರಡೂ ಆಯ್ತು ಮುತ್ತು ಚಾಲುಕ್ಯ ಅವರ ವಿವರಣೆ ಶೈಲಿ ತುಂಬಾ ಚನ್ನಾಗಿತ್ತು ಅವರಿಗೆ ನನ್ನ ನಮಸ್ಕಾರಗಳು.ನಿಮ್ಮ ಕೆಲಸ ಹೀಗೆ ಮುಂದವರಿಯಲಿ ಮತ್ತು ನಿಮ್ಮಇಡಿ ತಂಡಕ್ಕೆ ಮತ್ತು ನಿಮ್ಮ ಅದಾ೯ಂಗಿ ಮತ್ತು ನಿಮ್ಮ ಮಕ್ಕಳಿಗೆ ಶುಭವಾಗಲಿ ಮತ್ತೆ ನೀವು ಹೆಚ್ಚಿನ ಕೆಲಸ ಮಾಡುವ ಶಕ್ತಿ ದೇವರು ಕೊಡಲಿ ಅಂತ ನಾನು ದೇವರಲ್ಲಿ ಪ್ರಾಥಿ೯ಸುತ್ತೇನೆ. ವಂದನೆಗಳೊಂದಿಗೆ ಕೆ ಬಿ ರಮೇಶ್
@manjunaths50
@manjunaths50 3 жыл бұрын
Thank🙏 you
@nidonisplnews
@nidonisplnews 3 жыл бұрын
ಅಬ್ಬಾ! ತಾಣಗಳ ಮಾರ್ಗದರ್ಶಿ ಅವರ ಕಥೆ ಮನಮುಟ್ಟುವಂತೆ ಹೇಳಿದ್ದಾರೆ ,ಬೇಸರದ ವಿಷಯ ಸರ್...
@ranguking2503
@ranguking2503 2 жыл бұрын
WoooW super Namma badami🙏
@Information_Studio_Kannada
@Information_Studio_Kannada 3 жыл бұрын
ನಮ್ಮ ಬದಾಮಿ ಸೂಪರ್... ಧನ್ಯವಾದಗಳು ನಿಮ್ಮ ಈ ವೊಂದು ಒಳ್ಳೆಯ ಮಾಹಿತಿ ವಿಡಿಯೋ ಗಾಗಿ 🙏
@santoshmallikeri311
@santoshmallikeri311 3 жыл бұрын
99000/-villages
@santoshmallikeri311
@santoshmallikeri311 3 жыл бұрын
99 villages is wrong❌ 99000 villages is true
@ningannahugar-dj3cp
@ningannahugar-dj3cp 3 жыл бұрын
Super guide .....well speech and neat explain 🎂🎂🎂🎂
@sunilrajaput7326
@sunilrajaput7326 3 жыл бұрын
ಮಕ್ಕಳೆಲ್ಲಾ ಗುದ್ದಾಡತಿದ್ರ 😆😆😆😆😆😆😆😃😂😂😂😂
@abhilasha6220
@abhilasha6220 3 жыл бұрын
ತುಂಬಾ ಚೆನ್ನಾಗಿತ್ತು. ಮುತ್ತು ಅವ್ರೇ, ಬಾದಾಮಿ ಗೆ ಬಂದಾಗ ನಿಮ್ಮನ್ನು ಭೇಟಿಯಾಗುವೆ. Thanks param for wonderful video.
@user-zx5ck9uy1g
@user-zx5ck9uy1g 2 жыл бұрын
Dakshinapateshvar emmadi pulakeshi is the one of the best king in india no words to say chalukya dynesty
@manjumanjumanju3296
@manjumanjumanju3296 3 жыл бұрын
Sir pevite teachers saha kattsadalidareee sir edkey ree comnet madi
@praveenmardannavar3764
@praveenmardannavar3764 2 жыл бұрын
What a knowledgeable guide😨.. thanks Muttu sir for giving explor the history of our great badami chalukya dynasty...🙏🙏
@harishb.ravikumar292
@harishb.ravikumar292 3 жыл бұрын
ಬಹಳ ತುಂಬಾ ಚೆನ್ನಾಗಿದೆ ಮೂಡಿ ಬಂದಿದೆ ಪರಮ್ ಅಣ್ಣ
@RajKumar-rj9mc
@RajKumar-rj9mc 3 жыл бұрын
Beautiful video God jesus christ bless all of you amen
@swaroopnayak4369
@swaroopnayak4369 3 жыл бұрын
ಪ್ರವಾಸಿ ಗೈಡ್ರ ಇವರಿಗೆ ಸರ್ಕಾರ ಪ್ರತಿ ತಿಂಗಳು ಸಹಾಯಧನ ನೀಡಿದರೆ ತುಂಬಾ ಒಳ್ಳೇದು
@rajakumaramchalukya562
@rajakumaramchalukya562 3 жыл бұрын
👏👏👏👏👏
@four._.tai.l2296
@four._.tai.l2296 2 жыл бұрын
Pukeshi raajaru embhattu vayassinalli katti hididu horaduttale hutaathmarada dheera. Pulikeshi chitrada Dr rajakumararapathra kanna munde barutthe....
@pushpalatha6247
@pushpalatha6247 3 жыл бұрын
ಏನ್ರೀ ಪರಮೋರೆ ಟಿಪ್ಪುಸುಲ್ತಾನ್ ಬಗ್ಗೆ ಏನಾದರೂ ಮಾಹಿತಿ ಮುಂದಿನ ಸಂಚಿಕೆಗಳಲ್ಲಿ ಇದಿಯಾ ಅಲ್ಲಿ ತುಂಬಾ ಇಸ್ಲಾಮಿಕ್ ಕಟ್ಟಡಗಳು ಮತ್ತುಮಸೀದಿ ಇದೆ ಅದರ ಬಗ್ಗೆಯೂ ಸ್ವಲ್ಪ ಮಾಹಿತಿ ಕೊಡಿ ಪ್ಲೀಸ್ 👍🙏😍
@venkateshkm1998
@venkateshkm1998 3 жыл бұрын
Avana ellla ketta kelasagalannoo serisi vivarisiddare bahala olleyadu
@venkateshkm1998
@venkateshkm1998 3 жыл бұрын
@@manjunathaks607 ಅಷ್ಟು ಮಾತ್ರ ಹೇಳಿದರೂ ಇತಿಹಾಸ ಅಪೂರ್ಣವಲ್ಲವೇ ? ಅನೇಕ ದೇವಾಲಯಗಳನ್ನು ಹಾಳೆಸಗಿದುದರ ಕುರಿತು , ಸ್ತ್ರೀಯರ ಮೇಲಿನ ಬಲಾತ್ಕಾರದ ಕುರಿತು ಕೂಡ ವಿವರಿಸಿದರೆ ಬಹಳ ಒಳ್ಳೆಯದಿತ್ತು...
@venkateshkm1998
@venkateshkm1998 3 жыл бұрын
@@manjunathaks607 ಸತ್ಯ‌ವನ್ನು ಕೇಳುವ ತಾಳ್ಮೆ ಮತ್ತು ಧೈರ್ಯ ಎರಡೂ ಇರಲಿಕ್ಕಿಲ್ಲ...
@rajshetty132
@rajshetty132 3 жыл бұрын
Le hucchi, avella Hindu temples ge katkondiro , ardh bagagalu aste, basement Ind yavdu katkondilla sabru
@byadgichilly4274
@byadgichilly4274 3 жыл бұрын
Dayavittu avarige pm portal ge report maadi
@dandapradeep5961
@dandapradeep5961 3 жыл бұрын
Very nice 👍
@praveenabounty7056
@praveenabounty7056 3 жыл бұрын
Guide ❤️🙏
@gireeshgani1001
@gireeshgani1001 Ай бұрын
99 alla sir 99000 gramagalige raja
@MR_TradeR17
@MR_TradeR17 3 жыл бұрын
ಸಮಗ್ರ ಮಾಹಿತಿ ನೀಡಿದಕ್ಕೆ ಮುತ್ತು ಚಾಲುಕ್ಯ ಸರ್ ಧನ್ಯವಾದಗಳು... 😊
@arunkumbar4982
@arunkumbar4982 3 жыл бұрын
ಕಲಾಮಾದ್ಯಮ ದ " ಪರಮ್ " ರವರಿಗೆ ಧನ್ಯವಾದಗಳು. ಬಾದಾಮಿ ಯ ಪ್ರವಾಸ ಅದ್ಭುತ ವಾಗಿ ಮೊಡಿಬಂದಿದೆ. ಬಾದಾಮಿ ಯನ್ನು ಸುಂದರವಾಗಿ ಚಿತ್ರಿಕರಿಸಿದಾರೆ. ನಿಮ್ಮ ಛಾಯಾಗ್ರಾಹಕ ರು. ಹಾಗೆಯೇ ಇನ್ನೊಬ್ಬ "ಹೀರೋ" ಗೈಡ್ " ಮುತ್ತು ಚಾಲುಕ್ಯ" ರವರೂ ಬಾದಾಮಿ ಇತಿಹಾಸ. ಚರಿತ್ರೆ ಯನ್ನು ಅಧ್ಬುತ ವಾಗಿ ನಿರೂಪಣೆ ಮಾಡಿದ್ದಾರೆ.... ಸರ್ಕಾರ. ಹಾಗೂ ಸಂಘ ಸಂಸ್ಥೆಗಳು " ಪ್ರವಾಸಿ ಗೈಡ್" ಗಳಿಗೆ ನೆರವು ಗೆ ನೀಡಲಿ. ಅವರ ಕಷ್ಟ ದ ದಿನಗಳು ಕರಗಲಿ...
@ktmrc1610
@ktmrc1610 3 жыл бұрын
Thumbha thumba dhanavadhagaluu
@khemar-jl1tb
@khemar-jl1tb 3 жыл бұрын
ಗೈಡ್ ಮುತ್ತು ಅವರಿಗೆ ನಮ್ಮ ಕಡೆಯಿಂದ ಅಭಿನಂದನೆಗಳನ್ನು ತಿಳಿಸಿ.
@dmcreations22
@dmcreations22 3 жыл бұрын
Successfully completed Badami series👌, thanks to muttu sir and Kalamadhyama 🙏
@RajKumar-rj9mc
@RajKumar-rj9mc 3 жыл бұрын
God jesus christ bless you muttu chalukkya gaid brother amen
@nuc2110
@nuc2110 2 жыл бұрын
IT been claimed that Chaluky dynasty Royal Cemetry is Located In Siddanakolla, Near Pattadkall ,,,,,,,,,,,,,,,,,,It is recently Located
@ph6617
@ph6617 3 жыл бұрын
Yes guides are doing noble work they should get salary from government.
@kannadadakali1539
@kannadadakali1539 3 жыл бұрын
Param avarige ee video dinda band ಹಣ ಕೊಡಿ ಒಳ್ಳೆದಾಗುತ್ತೆ bhai
@vanimadhu3617
@vanimadhu3617 3 жыл бұрын
Olle guide , next generation ge ivaru ella helikottre history mahithi janarige tiliyutte.
@ph6617
@ph6617 3 жыл бұрын
True 👍
@harishmv9515
@harishmv9515 3 жыл бұрын
👌
@appum8330
@appum8330 3 жыл бұрын
ಪರಂ ಸರ್ ಮತ್ತು ಮುತ್ತು ಚಾಲುಕ್ಯ ಅಣ್ಣ ಇಬ್ಬರಿಗೂ ಧನ್ಯವಾದಗಳು
@sunilrajaput7326
@sunilrajaput7326 3 жыл бұрын
ಕಾಲ ಹೊಳ್ಳಿದ್ರ ಬಾಳ ತ್ರಾಸ 😂😂😂😂😂😂😂😂😂😂😂😂😂😂😂😂😆😆😆😆😆😆
@chandrashekharchandru5695
@chandrashekharchandru5695 3 жыл бұрын
🙏🙏🙏🙏
@satishkm5256
@satishkm5256 3 жыл бұрын
You can share Guide muttu chalukya Google pay/Phone pay no...
@kannappaswadi8256
@kannappaswadi8256 3 жыл бұрын
Guide explain everything without skip. Hats off .
@prathap7734
@prathap7734 3 жыл бұрын
Nice Badami episodes with information of that place and history
@reshmapatil536
@reshmapatil536 2 жыл бұрын
ಚಾಲುಕ್ಯ ಸರ್ ನೀಮದು ಪುನರ್ಜನ್ಮ ಇರಬವುದು ಮಾಹಿತಿ ಚೆನ್ನಾಗಿರುತ್ತೆ
@bhoomikabhoomika5177
@bhoomikabhoomika5177 3 жыл бұрын
Super
@amarbabuamarbabu494
@amarbabuamarbabu494 2 жыл бұрын
M L A ean madu. Ta avara T V cahhnalu i
@vanibangalore9204
@vanibangalore9204 3 жыл бұрын
Very nice explanation by Shri Muttu Chalukya. 👌👌....Government officials ,please help them 🙏🙏
@GURUTALKEASE
@GURUTALKEASE 3 жыл бұрын
Chenagiruthe :D - Love the accent of guide.
@meenaxijali7465
@meenaxijali7465 3 жыл бұрын
Great badami
@naveensavanth4956
@naveensavanth4956 3 жыл бұрын
Superb sir good msg
@laxmanreddybentur5923
@laxmanreddybentur5923 3 жыл бұрын
Great explains sir muttu chalky gide
@nagappahondad2714
@nagappahondad2714 3 жыл бұрын
Sir super 👌
@bloreappuappy926
@bloreappuappy926 3 жыл бұрын
Shameful for tourism department how the life is going of ordinary people 🙏
@kannadadakali1539
@kannadadakali1539 3 жыл бұрын
Yes bro u r right
@indian1554
@indian1554 3 жыл бұрын
Very nice
@kavyagangamma4290
@kavyagangamma4290 3 жыл бұрын
Param sir guides avra samasye na sarakarada gamanakke tanni
@itzmekiranp8971
@itzmekiranp8971 3 жыл бұрын
Guide was great
@rajshetty132
@rajshetty132 3 жыл бұрын
Male aadaga, mannin smell ista padoru like maadi, karunad Alli huttidde nann punya
@roopapatil3136
@roopapatil3136 3 жыл бұрын
S sahayadanada avashyakate ede
@shashikumarguttedar4196
@shashikumarguttedar4196 3 жыл бұрын
👍
@satish7919
@satish7919 3 жыл бұрын
Param sir, you can open fund raising campaign we will donate whatever it's possible from our end.
@sktheking6127
@sktheking6127 3 жыл бұрын
Pls Sir, madisi kodi govt. Kadeyinda madisikodi thumba thumba thanks
@kavyagangamma4290
@kavyagangamma4290 3 жыл бұрын
Nice information episode, aadre dislike maadunathaddu enude antha gottagthilla
@manjunathdevoor456
@manjunathdevoor456 3 жыл бұрын
Param 🎊🎊🎊🎊🎊👌👌👌👌👌👍👍👍👍👍👍🛕🛕🛕🛕🛕🛕🛕🛕🛕🛕🙏🙏🙏🙏🙏🙏🙏🙏🙏🙏🥳🥳🥳🥳🥳🥳🥳🥳💞💞💞💞💞💞💞💞💞💞💞💞💞💞💞💞💞💞💞
@muralidhartoliutoliu9512
@muralidhartoliutoliu9512 3 жыл бұрын
Plz join all video
@kannadatalkingengines
@kannadatalkingengines 3 жыл бұрын
Today i met with guide sir.
@hotpistonz7740
@hotpistonz7740 3 жыл бұрын
Next visit ge waiting ❤️💛
@anilbatawal1371
@anilbatawal1371 3 жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹ಸೂಪರ್. ಸರ್. ಚನ್ನಾಗಿ. ಇತ್ತು
@shashikumarguttedar4196
@shashikumarguttedar4196 3 жыл бұрын
ಇದೇ ತರ ಮಂದುವರಸಿ ಪರಮ ಸರ್
@manjunathdonur4183
@manjunathdonur4183 3 жыл бұрын
Wonderful journey with muttu chalukya 👍👍
@neelajammi3722
@neelajammi3722 3 жыл бұрын
Excellent video. Though I had been to Badami never visited these places. Please provide English subtitles , so that you gain immense popularity with the travel enthusiasts world over.
@preetiaraballi4435
@preetiaraballi4435 3 жыл бұрын
🙏🙏🙏🙏🙏🙏
@dmedia4911
@dmedia4911 3 жыл бұрын
Share his googal pay or phone pay no in your channel people can pay him.
@ph6617
@ph6617 3 жыл бұрын
He wants payment for his hard work.,not a donation
@dmedia4911
@dmedia4911 3 жыл бұрын
@@ph6617 In this pandemic situation its necessary i think, if we give money how will it be donation, have you not seen the video off him, think that we r paying for his efforts, wrong words used by you ples correct it
@rajakumaramchalukya562
@rajakumaramchalukya562 3 жыл бұрын
Hi
@dmedia4911
@dmedia4911 3 жыл бұрын
@@rajakumaramchalukya562 hi
OCCUPIED #shortssprintbrasil
0:37
Natan por Aí
Рет қаралды 131 МЛН
Ozoda - Alamlar (Official Video 2023)
6:22
Ozoda Official
Рет қаралды 10 МЛН