ದೇವರೇ ನಿಜವಾಗಲು ನನಗೆ ಪ್ರತಿ ಬಾರಿ ವಿಜಯನಗರದ ಇತಿಹಾಸ ಕೇಳುವಾಗ ಹೃದಯವೇ ಹಿಂಡಿದ ಅನುಭವವಾಗುತ್ತದೆ... ಎಷ್ಟೋ ಬಾರಿ ಅತ್ತಿದ್ದೀನಿ ಕೂಡ.... ಅಷ್ಟೊಂದು ಸಿರಿ ಸಂಪತ್ತು, ವೈಭವದ ನಮ್ಮ ಕರ್ನಾಟಕದಲ್ಲಿ ಇತ್ತು ಎಂದು ಓದಲು ಬಹಳ ಹೆಮ್ಮೆಯ ವಿಚಾರ....
@sunilpgowda10426 жыл бұрын
ನಿಮ್ಮ ದ್ವನಿ ತುಂಬಾ ಚನ್ನಾಗಿದೆ ಸರ್👌 ಸದ್ಯ ನಮಗೆ ಇಗ ನೀವೇ(ಮೀಡಿಯಾ ಮಾಸ್ಟರ್) ಇತಿಹಾಸ ಗುರುಗಳು. ದನ್ಯವಾದಗಳು ಗುರುಗಳೆ.🙏🙏
@mahadevaiahn53726 жыл бұрын
Sunil P Gowda
@mahadevanayakn98156 жыл бұрын
ಸಾರ್ ತುಂಬಾ ಚೆನ್ನಾಗಿ ಅರ್ಥ ಗರ್ಭಿತವಾಗಿರುತ್ತದೆ ನಿಮ್ಮ ಮಾತಿನ ಶೈಲಿಯಲ್ಲಿ ಎಲ್ಲರಿಗೂ ಅರ್ಥವಾಗುತ್ತೆ
@shiva-fm2yw6 жыл бұрын
ವಿಜಯ ನಗರ ಸಾಮ್ರಾಜ್ಯ ಪ್ರಪಂಚ ಕಂಡ ಅತ್ಯಂತ ಶ್ರೀಮಂತ ಸಾಮ್ರಾಜ್ಯ..
@gangarajuraju71516 жыл бұрын
Avudhu
@harishjadhav35506 жыл бұрын
Shivaram Reddy ma
@MediaMastersKannada6 жыл бұрын
Media Masters Thanks for watching. If you like this video you may also enjoy ಹಂಪಿಯಲ್ಲಿದೆ ನಿಬ್ಬೆರಗಾಗಿಸೋ ಮಹಾ ರಹಸ್ಯ..! / Here's the unsolved mystery of Hampi's Virupaksha temple..! kzbin.info/www/bejne/eHrWZ6aDi8eqbKc ಅಲ್ಲಿ ಹೇಳಿದ ಮಳೆ ಭವಿಷ್ಯ ಸುಳ್ಳಾಗೋದಿಲ್ಲ..!The Story of Ancient Indian weather forecast temple.! kzbin.info/www/bejne/i6DIp4l-oc-oaLs ಶಬರಿಮಲೈಗೆ ಹೋದವರು ಈ ತಪ್ಪನ್ನ ಮಾಡೀರಿ ಜೋಕೆ..! / Don't commit these mistakes at Shabarimalai..! kzbin.info/www/bejne/aHLGpYCqftOYjNk ಇಡೀ ಭಾರತವನ್ನೇ ಗೆದ್ದಿದ್ದ ಕರುನಾಡಿನ ಆ ಸಾರ್ವಭೌಮ..! / A Kannada emperor who conquered the entire India..! kzbin.info/www/bejne/opbcl4poj8mLhKc ಭಾರತದಿಂದಾ ಲಂಕೆಗಿತ್ತಂತೆ ರೈಲು ಮಾರ್ಗ..! ಆ ಸಮುದ್ರಕ್ಕೆ ಸೇತುವೆ ಕಟ್ಟಿದ್ಯಾರು .?The Story of Pamban Bridge kzbin.info/www/bejne/b5qve6uBZdafqbM
@santubilagi55836 жыл бұрын
Sir Which History book u refer ? Please tell me& help us
@VenkateshVenkatesh-kr1vf6 жыл бұрын
Media Masters
@Allrounderbossu6 жыл бұрын
Sir comment pin madi
@sowpradsowprad70096 жыл бұрын
thank you sir nivu maahithiya kanaja andre thappilla thank you so mach
@yallupojari88746 жыл бұрын
ಸರ್ ವಿಜಯನಗರ ಸಾಮ್ರಾಜ್ಯದ ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿಯನ್ನು ನೀಡಿ ಸರ್
@kumaranmnmnmknagavalli15496 жыл бұрын
yallu
@nanjundarao95436 жыл бұрын
ರಾಜರು, ಹುಟ್ಟಿದ್ದು, ಸತ್ತಿದ್ದು, ಓದೋಕ್ಕೆ ಬೋರ್ ಅ೦ತ ತರಗತಿಗಳಿಗೆ ಚಕ್ಕರ್ ಹೊಡೆದವರಿಗೇ ಮನ ಮುಟ್ಟಿದೆ ಎ೦ದು ಗಟ್ಟಿಯಾಗಿ ಹೇಳಬಹುದಾದ ಮೆಚ್ಚುಗೆ ನಿಮ್ಮ ಕೊಡುಗೆ. ಹಿ೦ದಿನ ಚರಿತ್ರೆ, ಇ೦ದಿನ, ಮು೦ದಿನ ಚಾರಿತ್ರ್ಯದ ಬಾಲಬೋಧೆಯೆ. ತಪ್ಪು, ನೆಪ್ಪುಗಳನ್ನ ಮೆಲಕು ಹಾಕುತ್ತಾ ನಾಡು, ನೆಲ, ಜಲ, ಬದುಕುವ ರೀತಿಯಲ್ಲಿ ಕೆಚ್ಚು, ಸ್ವಾಭಿಮಾನ, ಪೋಷಿಸಲು, ಹಿ೦ದೇನಾಯಿತು, ಇ೦ದೇನಾಗುತ್ತಿದೆ, ಮು೦ದೆ ಹೇಗಿದ್ದರೆ ಚೆನ್ನ ಎ೦ದು ದೇಶಪ್ರೇಮಿಗಳ ಮೆದುಳಿಗೆ ಸ್ಪೂರ್ತಿ. ಜೈ ಚಾಮು೦ಡೇಶ್ವರಿ.
@shreedevishree53216 жыл бұрын
Sir niveke All history competitive exm ge helbardu?nivu history helidare Kanditha yuvakarige manamututhe anth a nan abipraya, Olle information kottidakke Tq sir
@shakeelabeghumbeghum41366 жыл бұрын
sir mugdogirod helodkinta ega iro hampi Na develop madi Ella deshaku gotago Tara madi
@vishwanathkamble68986 жыл бұрын
Hi
@puttayyakattimath17255 жыл бұрын
@@shakeelabeghumbeghum4136.... Nivu heliddu nija sister... Adare, namma purvajara bagge tilkobeku andre... History odale beku... Illandre mundin piligege.... Enu gottagalla....karnataka dalli, Hampi mattu pattdakallu unesco pattiyalli serisalagide... Addrinda, hampi na jagattige parichayiso agathya illa.... E haalagi hogiro samaja dalli... Swalpa history gu time kotre.... Mundin namma makkalu tilkotave anno abhipraaya nandu.... Adar jothege nivu helida hage hampi na innu swalpa kalaji vahisabeku...
@monishamonee14376 жыл бұрын
Thank you so much🙏 yelrugu Nam hampi video nodidakke 😊
@MaheshMahesh-fk9jw6 жыл бұрын
Best speech in you tube,good voice, thank you Sir.
@abhilashekandikere19946 жыл бұрын
ನೀವು ತುಂಬಾ ಚೆನ್ನಾಗಿ ಹೇಳುತ್ತೀರಿ
@audicar83816 жыл бұрын
The.. never ...forgotten empire ...vijayanagar super sir
@chandruhiremath4626 жыл бұрын
I love Vijayanagar empire
@bheemadasakadaboor20026 жыл бұрын
13 ನೇ ಮದಕರಿ ನಾಯಕರ ಬಗ್ಗೆ ತಿಳಿಸಿ
@prathap.k.pprathap.k.p10436 жыл бұрын
ಚೆನ್ನಾಗಿದೆ ಸರ್ ಭಾರತದ ಸ್ವಾತಂತ್ರ ಹೋರಾಟಗಾರರ ಬಗ್ಗೆ ತಿಳಿಸಿ ದಯವಿಟ್ಟು.
@thirumalaiahabs21446 жыл бұрын
very good information of Indians & all kannadigas .From : B S Thirumalaiah.
@sushmithagowdasumy51806 жыл бұрын
ಸೂಪರ್ ಸಾರ್ ಕದಂಬ ರ ಬಗ್ಗೆ ಮಾಹಿತಿ ಕೊಡಿ .ಕನ್ನಡ ಸಾಮ್ರಾಜ್ಯ ದ ಬಗ್ಗೆ
@manjubavagood41916 жыл бұрын
ಕೃಷ ದೇವ೯ರಾಯ ಯಾವ ಚಾತಿಗೆ ಸೇರಿದವನು ಹೇಳಿ ಸ್ರರ್
@sateeshpatil52986 жыл бұрын
@@manjubavagood4191 jati yako beku Namma kannadiga anta Hemme padu
@mohanmanoji26056 жыл бұрын
ನಾನು ಫಸ್ಟ್ ಲೈಕ್ ಮಾಡಿದ್ದೇನೆ ಹಾಗೂ ಫಸ್ಟ್ ಕಮೆಂಟ್ ಮಾಡಿದ್ದಾನೆ ಹಾಗೂ ಫಸ್ಟ್ ನೋಡಿದ್ದೇನೆ ವಿಜಯನಗರ ಸಾಮ್ರಾಜ್ಯದ ಬಗ್ಗೆ ಸೂಪರ್ ಮತ್ತು ಸುಂದರವಾಗಿ ಹೇಳಿದ್ದಿರಿ ಈ ಸಾಮ್ರಾಜ್ಯದ ಬಗ್ಗೆ ಇನ್ನಷ್ಟು ಮಾಹಿತಿ ನೀಡಿ
@prakashshitole35216 жыл бұрын
OK
@prakashshitole35216 жыл бұрын
Supra
@jayanthn38026 жыл бұрын
OSM bro
@praveenimmadigoudra706 жыл бұрын
Mohan Manoji ಅಣ್ಣ ನನ್ನ ಹೆಮ್ಮೆಯ ಹಿಂದೂ ಧರ್ಮದ ಸಾಮ್ರಾಜ್ಯ ಅಂದ್ರೆ ಅದು ವಿಜಯ ನಗರ ಸಾಮ್ರಾಜ್ಯ
@mohanmanoji26056 жыл бұрын
@@praveenimmadigoudra70 ದೋಸ್ತ ವಿಜಯನಗರ ಸಾಮ್ರಾಜ್ಯದ ಶ್ರೀಮಂತ ಸಾಮ್ರಾಜ್ಯ ಅಂತ ಸುಂದರ ಸಮಾಜವನ್ನು ಇತಿಹಾಸದಲ್ಲಿ ಕಂಡೇ ಇಲ್ಲ ವಿಜಯನಗರ ಸಾಮ್ರಾಜ್ಯ ಬಿಟ್ಟರೆ ಯಾವ ಸಾಮ್ರಾಟ ಸಿಗುವುದೇ ಇಲ್ಲ ಕಾಣುವುದೂ ಇಲ್ಲ
@keerthikumar55516 жыл бұрын
Vijayanagara saamraajya superrrrrr I like very much thank u sir
@santhoshaloor80043 жыл бұрын
ತುಂಬಾ ಚೆನ್ನಾಗಿ ವಿವರಿಸ್ತಿರಿ ಸರ್.
@abhisheknayakanayaka55806 жыл бұрын
chitradurgada madakari nayakana bhagge heli sir
@rameshaas83585 жыл бұрын
Sir akka bukka avara vidro idiya
@PraphullaChandra6 жыл бұрын
What happened to Vijayanagara Samrajya Aramane ,
@prashantkadam53516 жыл бұрын
Super gurugale innashtu mahiti nidi anta keli kollutane.
@shivusgowda29376 жыл бұрын
ವಿಜಯನಗರ ಹೇಗೆ ಅಂತ್ಯವಾಯಿತು ಎಂದು ಇನ್ನು ಸ್ವಲ್ಪ ಹೆಚ್ಷಿನ ಮಾಹಿತಿ ಹೇಳಿಹಾಗೆ ಮುಂದಿನ ವಿಡಿಯೋ ಶಿವಾಜಿ ಬಗ್ಗೆ ಮಾಡಿಸರ್😍
Super video sir thank you for your information love you history
@basavarajhgondhalebasugond16716 жыл бұрын
ಚೆನ್ನಾಗಿದೆ ಸರ್
@vaishnavim25175 жыл бұрын
Sir pls make video of relationship of chamrajnagar and mysore wodeyars
@maheshh.s29206 жыл бұрын
Great voice,,,,,,,,very nice information,,,,,,,I am big fan for your solid voice
@rajagoudapatil26006 жыл бұрын
Super sir & thanks
@shailajanayak20915 жыл бұрын
Nice videos n narration. Pls make videos on sati sukanya.
@hanmanthahanmantha25186 жыл бұрын
Thanks nam hampi ya bage helidake
@mallikarjunmathapati71655 жыл бұрын
Hampi hesaralle ondu shakti ide. Adakee nim voice mattatu meragu nidide sir.
@anilrathod15706 жыл бұрын
Your voice super sir My from Hampi
@dgdghhhf657dfgfff5 жыл бұрын
your voice is super sir
@basupendram94436 жыл бұрын
Nice & super voice
@sanmathiupadya79286 жыл бұрын
OSM MAXT❤
@nammurunammhalli17506 жыл бұрын
nice massage sir
@maniraanihulimilkymani20706 жыл бұрын
Good voice & Good Information
@pramilakshatriya66566 жыл бұрын
F
@nanduthiya76486 жыл бұрын
Sir pls mysuru ambari ya full history bagge explain madi
@rock59895 жыл бұрын
Shambhala nagarada bagge swalpa tilsi Sir.
@ಕನ್ನಡದಕಂದ-ಣ8ಞ6 жыл бұрын
ಸೂಪರ್ ದ್ವನಿ
@veenag85606 жыл бұрын
My fevaret subject is history,,,its really supper explanation,,,,tnk u vrymuch,
@jayajayanthi99485 жыл бұрын
Sir even some mistress temples are there which makes to die if we go night is it true our friends are planning to go for reach but now after this month we have exams so we don't go will u help us sir (it's in gowribidnur mudugaankunte )
Sir valmiki nayakara bagge ondu video madi pls, atti henaya sisti alle edare, avara history avarige gorilla, kampali raya saha valmiki nayaka ne, British navaru criminal jathi (thugs) anta birudu kotide, pls do a eye opening video, it's not about one caste hindu galige avara history tilise saku, munde nodi.
@karthikdomikarthikdomi10636 жыл бұрын
Howdu ana Nam history namge hastondu Nam jathi janarige gotilla gotadre adra kathene bere