ನಾವು ಶಿರಾದವರು ನಿಮ್ಮ ಭಾಷೆ ನೋಡಿ ನಾನು ಗೆಸ್ ಮಾಡಿದ್ದೆ ನೀವು ಶಿರಾ ಕಡೆಯವರಿರಬಹುದು ಅಂತಾ ನಮ್ಮ ಪಕ್ಕದ ತಾಲೋಕಿನವರು ನೀವು ಅಮ್ಮ ಹಾಡು ತುಂಬಾ ಚನಾಗಿ ಹಾಡಿದಾರೆ
@Namkadeuta25 күн бұрын
ತಾಲೂಕು ಬೇರೆ ಆದರೆ ಜಿಲ್ಲೆ ಒಂದೇ ಅಲ್ವಾ ಯಾವುದೇ ಜಿಲ್ಲೆ ಆದರೂ ಯಾವುದೇ ತಾಲೂಕುಆದ್ರೂ ನಾವು ಕರ್ನಾಟಕದವರಲ್ವಾ 💛♥️ Thank you so much 😊
@VinyaVinyavini2 ай бұрын
🤩😍🥰
@eyes-x2v21 күн бұрын
ಮಂಗಳೂರು 🤨
@mallualahal54982 ай бұрын
Super
@Namkadeuta2 ай бұрын
Thank you 😊
@hoysalakrkeelara9315Ай бұрын
Nan name Hoysala Ninaad, Mandya avnu, amma mado adge thindre yaav roganu baralla, modern ginna e thara idre healthy agi irbodu, naanu medical field agi elthidini Namm food style e thara old idre olledu, tq ❤
@NamkadeutaАй бұрын
Hoo mandya namsthe🙏 Nivu helodu nijaa💖 Tq 🥰
@hoysalakrkeelara93155 күн бұрын
Wlcm Mam
@MaheshMahesh-bc5sd15 күн бұрын
ನಿಜವಾಗ್ಲೂ ಪುಣ್ಯವಂತರು, ಸೌದೆಒಲೆಯ ಸಸ್ಯಾಹಾರಿ ಅಡುಗೆ,
@Namkadeuta15 күн бұрын
ಧನ್ಯವಾದಗಳು 🙏
@anithabs68152 ай бұрын
ಯಾವ ಊರು ನಿಮ್ದು? ತುಂಬಾ ಚೆನ್ನಾಗಿ ಮಾಡ್ತಾರೆ ಅಡುಗೆ👌
@Namkadeuta2 ай бұрын
ಮಧುಗಿರಿ ಧನ್ಯವಾದಗಳು 🙏♥️💛
@omkarmurtyomkar366Ай бұрын
ಸೂಪರ್
@NamkadeutaАй бұрын
Thank you 🙏
@Dheeraj-q2bАй бұрын
Nanna hesaru dheeraj kumar chougala antha nandu date of birth yenu Andre September 17 09 1997 nange eega 27 varsha naanu maharshtra oorina samdoli yemba sanna halliyinda Bandidini naanu huttidu Maharashtra oorinalli beldiddu banglorenalli
@NamkadeutaАй бұрын
Howdaa 😊
@ashwinist244425 күн бұрын
From Pondicherry..
@Namkadeuta25 күн бұрын
Howda 🥰
@bhadrammahc644628 күн бұрын
Bangalore vijayanagar hosahalli inda video noduthiddeve
@Namkadeuta28 күн бұрын
Thank you 🙏😊
@sucharithajain161026 күн бұрын
Namdu Madhugiri ne😊
@Namkadeuta26 күн бұрын
Haa😊
@adugearamane20232 ай бұрын
ತುಂಬಾ ಚೆನ್ನಾಗಿ ತೋರಿಸಿದ್ದೀರಿ 👌👌 ಒಮ್ಮೆ ನನ್ ಫ್ರೆಂಡ್ ಊರು ಕುಣಿಗಲ್ ಗೆ ಹೋದಾಗ ಅವ್ರ ಅಜ್ಜಿ ಹೀಗೆ ಮಾಡಿ ಕೊಟ್ಟಿದ್ರು... ಒಂದು ತಿಂದಿದ್ದೆ ....ಇನ್ನೊಂದು ಬೇಕಿದ್ರು ಕೂಡ ಸಂಕೋಚಕ್ಕೆ ಬೇಡ ಅಂದಿದ್ದೆ...ಈಗ ನೋಡಿ ಖುಷಿ ಮತ್ತೆ ಆಸೆ ಎರಡು ಆಯ್ತು❤❤
@Namkadeuta2 ай бұрын
ಹೌದ 😊 ನಿಮ್ಮ ಮಾತು ಕೇಳಿ ನಮಗೆ ತುಂಬಾ ಖುಷಿ ಆಗುತ್ತಿದೆ 💖❤️ thank you soo much 🙏