ಸರ್ ನಿಜವಾಗಲೂ ನಿಮ್ಮ ಮಾತುಗಳು ಅದ್ಭುತ. ನೀವು ಹೇಳುವುದು ಕಣ್ಣಿಗೆ ಕಟ್ಟಿದಂತೆ ಆಗುತ್ತದೆ. ಸರ್ ನಾನು ಸರ್ಕಾರಿ ಶಾಲೆ ಟೀಚರ್. ನಮ್ಮ ಶಾಲೆಗೆ ಬಂದು ನಮ್ಮ ಮಕ್ಕಳಿಗೆ ಅವರ ಬದುಕನ್ನು ಕಟ್ಟಿಕೊಳ್ಳಲು ಮಾರ್ಗದರ್ಶಿಸುವಿರಾ?
@sureshparvatikar135710 ай бұрын
Sir Namaste daily I am listening your speech 10 times, your way of convincing is very impressive & heart touching, hats of to you sir.
@ravikumarrangappa7355 Жыл бұрын
ಗುರುಗಳೇ ಪ್ರತಿ ದಿನ ನಿಮ್ಮ ಮಾತುಗಳನ್ನು ಕೇಳುವುದೇ ಅದ್ಭುತ ಅನುಭವ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು
@naganagowdk9916 ай бұрын
ಡಾ.ಗುರುರಾಜಕರ್ಜಗಿಯವರೇ ತಮ್ಮ ಭಾಷಣ ಅತ್ಯುತ್ತಮ ವಾಗಿದ್ದು ನೇರವಾಗಿ ಕೇಳುಗರ ಹೃದಯ ವನ್ನು ತಲುಪಿ ಸಂತೋಷ ವನ್ನುಉಂಟುಮಾಡುತ್ತ ದೆ ತಮಗೆ ಹೃದಯ ಪೂರ್ವಕ ಅಭಿನಂದನೆಗಳು
@vinavinashegade5581 Жыл бұрын
ನೀವು ತುಂಬಾ ಚೆನ್ನಾಗಿ ಮಾತಾಡ್ತೀರಾ ಸರ್ ತುಂಬಾನೇ ಥ್ಯಾಂಕ್ಯು ಇಂಥ ಮಾತುಗಳನ್ನ ಹೇಳ್ತಾ ಇರುವುದಕ್ಕೆ❤️🙏🙏
@ramamurthypandurangasharma44982 ай бұрын
ಭಕ್ತಿ ಪೂರ್ವಕವಾಗಿ ನಮನಗಳು
@drbharatiloni5747 Жыл бұрын
👌Nearly More than 5 Times i Listened all Incidences, Every Time i Feel very Fresh to Listen Again Again🙏🙏🙏🙏🙏. Keep On Feeding Divine Knowledge Sir🙏🙏.
@deepadeepa36899 ай бұрын
👌ಜೀವನ ಸಾರ್ಥಕವೆಸುತ್ತದೆ ಸರ್
@bisappanc9056Ай бұрын
We are proud of you Sir. Indeed we are very lucky to listen to your talk and presentation. Your knowledge, wisdom and presentation methodology on every subject you speak has no match in these days. I am admired of you. This society, nation and world needs your knowledge, wisdom and guidance. May God give you good health and strength for a very long years.
@nandakumar9674 Жыл бұрын
ಗುರುಗಳ ಮಾತನ್ನು ಕೇಳುವುದೇ ಚೆಂದ 🙏🙏
@gadaguss3450 Жыл бұрын
ನಾವು ಕೂಡ ಪುಣ್ಯವಂತರು ಇಂತಹ ಸಾಹಿತಿಯ ಸಾರವನ್ನ ಕೇಳುವ ಮನಸ್ಥಿತಿ ಇದೆಯಲ್ಲಾ,,,, 😊
@meeramurali1640 Жыл бұрын
Thank you sir D v G odanadiyagidiri nimma speech kelalu navella punya madidive
@pratibhaac90788 ай бұрын
ಸರ್ ಡಿ ವಿ ಜಿಯವರ ಜೀವನ ದರ್ಶನದ ಬಗ್ಗೆ ತುಂಬಾ ಚನ್ನಾಗಿ ಮನ ಮುಟ್ಟುವಂತೆ ಹೇಳಿದಿರಿ,ಇಂತಹ ಮಹನೀಯರ ಬಗ್ಗೆ ಹೀಗೆ ಕೇಳತಾನೆ ಇರಬೇಕು ಅನ್ನಿಸುತ್ತೆ,ಧನ್ಯವದಗಳು ಸರ್
@kruthip9990 Жыл бұрын
ಗುರುಗಳೇ ನೀವು ಕವಿಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳೋದೇ ಒಂದು ಅದ್ಭುತ ಗ್ರಂಥ ಕೇಳ್ತಾ ಕೇಳ್ತಾ ನಮ್ಮನ್ನ ನಾವೇ ಮರೆತು ಹೋಗುತ್ತಾ ಇದ್ದೇವೆ ಅಷ್ಟು ಸೊಗಸಾಗಿದೆ ನಿಮ್ಮ ಮಾತು ಧನ್ಯವಾದಗಳು ನಿಮಗೆ ಗುರುಗಳೇ 🙏🏻🙏🏻🙏🏻🙏🏻🙏🏻🙏🏻
@indirammaeshwarappa-pe7gj11 ай бұрын
ನಮಸ್ತೆ ಗುರುಗಳೇ. ನಿಮ್ಮ ಪ್ರವಚನ ಕೇಳಿ ಸ್ವಲ್ಪ ಪುಸ್ತಕ ಓದಿದಿನಿ. ಆದ್ರೆ ಮುಂದೆ ಕಣ್ ಸ್ವಲ್ಪ ಮಂಜು ಆದ್ರೆ? ಕೇಳು ಬಗ್ಗೆ ಕೊರತೆ ಇಲ್ಲ ಅನ್ಸುತ್ತೆ ಪ್ರತಿ ದಿನ ನಿಮ್ಮ ಒಂದು ಪ್ರವಚನ ನಾನು ಕೇಳಿ ಕೊತ ಕೆಲಸ ಮಾಡೋದು.🎉
@gurunathagoudaharakangi45903 ай бұрын
Really great personality. Multifaceted, humours and magnanimous.
@manasaairani9103 Жыл бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
@Shantharajal8 ай бұрын
🙏🏼🌷ಗುರುಗಳೇ., ನಿಮ್ಮ ಮಾತುಗಳನ್ನು ಕೇಳುತಿದ್ದರೆ ಬದುಕಿಗೆ ಆದರ್ಶದ ಮಾತುಗಳು ಒಮ್ಮೆ ಸಂತಸ ಮತೊಮ್ಮೆ ಕಣ್ಣೀರು ಹರಿಯುತ್ತದೆ. ಗುರುಗಳ ಮಾತುಗಳು ಅದ್ಭುತ ಮತ್ತು ಆದರ್ಶವಾಗಿವೆ... 🌷🌷🙏🏼🙏🏼👌🏼👌🏼👍🏼👍🏼♥️👍🏼👍🏼👏🏼👏🏼🌸🌸
@prabhashastry7167 Жыл бұрын
ಸರ್ ನಿಮ್ಮ ಮಾತು ಕೇಳುತ್ತಿದ್ದರೆ ನಮ್ಮ ಕಣ್ಣ ಮುಂದೆ ಗುಂಡಪ್ಪನವರ ಮಾತನಾಡಿದಂತೆ ತೋರುತ್ತದೆ ಧನ್ಯವಾದಗಳು ಸರ್
@ranganagoudabelgurki9202 Жыл бұрын
ppppplppllllp😊😊😊😊ppppp😊❤ppppp
@shankargowda94563 ай бұрын
❤ ಧನ್ಯವಾದಗಳು ಗುರುಗಳೇ ನಿಮ್ಮ ಮಾತೆ ಅದ್ಭುತ
@akhilaprasad4412 Жыл бұрын
ಮೇಷ್ಟ್ರೆ ನಿಮ್ಮ ಮಾತುಗಳ್ನ ಕೇಳಕ್ಕೆ ತುಂಬಾ ಇಷ್ಟ ಆಗತ್ತೆ ಸಾರ್.ವಿಷಯಗಳನ್ನ ಎಷ್ಟು ಚೆನ್ನಾಗಿ ಬಿಡಿಸಿ ಅರ್ಥ ಆಗೌಹಾಗೆ ಹೇಳ್ತೀರ.ಎಂಥ ಪುಣ್ಯ ನಿಮ್ಮದು ಎಂಥ ದೊಡ್ಡ ವ್ಯಕ್ತಿಗಳನ್ನ ಭೇಟಿ ಮಾಡಿದೀರ.ಅವ್ರೆಲ್ಲರ ಬಗ್ಗೆ ಕೇಳೋದೆ ಪುಣ್ಯ ನಮಗೆ.ಧನ್ಯವಾದ ಮೇಷ್ಟ್ರೆ.🙏🙏
@mrutunjayapandit456Ай бұрын
ಇರುವ ಭಾಗ್ಯವ ನೆನೆದು ಬಾರದೆಂಬುದನು ಬಿಡು ಹರುಷಕ್ಕಿದೆ ದಾರಿ -ಡಿವಿಜಿ 🙏🏻
@anantharamaiahsrinivasa957211 ай бұрын
Dhanyavadagalu,gurugale.
@pushpahm3497 Жыл бұрын
Thank you gurugale
@trnswamy Жыл бұрын
ಬಹಳ ಚೆನ್ನಾಗಿ ಹೇಳಿದ್ದೀರಿ ಗುರುಗಳೇ. ಸಮಯ ಹೋದದ್ದೇ ಗೊತ್ತಾಗಲಿಲ್ಲ.
@swarajverja45869 ай бұрын
So blessed to even listen to you sir🙏
@yogeshdivanaji914011 ай бұрын
ನಾನು ಕಾಲೇಜ್ ನಲ್ಲಿ ಇರುವಾಗ ಕನ್ನಡ ವಿಷಯ ದ ಪಾಠ ದಾಲ್ಲಿ ಓದಿದ ಅದ್ಭುತ ಚಿತ್ರಣ ಬಾಳಿಗೊಂದು ನಂಬಿಕೆ ಎಂಬ ಲೇಖನ.
@krishnappar93425 ай бұрын
Excellent speech Sir, Really your great Sir, 👍
@rajashekharpatre85095 ай бұрын
I listen to your commentaries on MANKUTHIMMANA KAGGA. each morning when I begin my walk You so beautifully explain the wisdom of Kagga. Although you were chemistry schlor your contribution to awareness of the wonders of Kannada literature is indeed extraordinary. I bow to you sir for your eminence and simplicity.
@annappapoojary159910 ай бұрын
ಗುರುಗಳೇ ನಿಮ್ಮಂಥವರನ್ನು ಪಡೆದಂತಹ ನಾವುಗಳು ಧನ್ಯರು
@subrahmanyadikshitulu6574 ай бұрын
I used to peep inside sir's principal chamber to listen to his talking to me when I was working under him in jain international residential school. Sir is great
@nagunagavani29213 ай бұрын
ನಿತ್ಯ ನಿಮ್ಮಮಾತುಗಳನ್ನು ಕೇಳಿದರೆ ನಮ್ಮ ಜೀವನ ಸಾರ್ಥಕ ಆಗುತ್ತದೆ ಗುರುಗಳೇ
@krishnapriya19014 ай бұрын
Dhanyavadagalu sir.
@boeingpameesha95503 ай бұрын
ಜೈ ಹಿಂದ್, ಜೈ ಭಾರತ್, ಶ್ರೇಷ್ಠ ಭಾರತ್.🙏🏼
@Naughty-jq2gg Жыл бұрын
Thank you so very much🙏💕
@narayanabhandary3797 Жыл бұрын
HEART melting!❤🙏
@VaniVKulkarni3 ай бұрын
ಎಲ್ಲರಿಗೂ ಕೇಳುವ ಮನಸ್ಸು ಬಂದರೆ ಎಡಚರು ಸಹ ಆರೋಗ್ಯ ಯಶಸ್ಸು ಪಡೆಯುತ್ತಾರೆ
@nagendrakundapur73164 ай бұрын
ವಾಹ್... ಆಗಾಗ ಕೇಳುವುದು... ಕೇಳಿದಾಗಲೆಲ್ಲಾ ಐವರಿಗೆ ಕಳಿಸಿ ಕೇಳಿಸಿ ಆ ಗುಣಗಳ ನಮ್ಮೊಳಗೆ ಗಟ್ಟಿಗೊಳ್ಳಲು ಬಿಡುವುದು
@aparnaswamy1136 Жыл бұрын
,ಅವರನ್ನು ಕಂಡ ನೀವು ಧನ್ಯರು.ನಿಮ್ಮನ್ನು ಕಂಡ ನಾವು ಧನ್ಯರು.ನಿಮ್ಮ ಧಾಟಿ ಇಲ್ಲ ಸರಿಸಾಟಿ.
@AnandKumar-hy1zk Жыл бұрын
Mñ😊
@BasawnappaPadamapalle7 ай бұрын
Ufuwgff
@Kampalaiah5 ай бұрын
L l😅l😅lll8l 8😅😅oo😅😅k8ki😅88ok😅l😅😅i888( 5:09 8li ljlool rlf.p k😅 5:11 😅oolo9 5:12 9l8l dgkna. M😮okoom 😮6.o. lt....o7 o m oi. o.io 😅
@sreepadrajpurohith61113 ай бұрын
ಧನ್ಯವಾದ ಗುರುಗಳೇ
@Lachamanna.1975 Жыл бұрын
ಜೈ ಡಿವಿಜಿ 🙏🙏🙏 ಜೈ ಗುರುರಾಜ ಕರ್ಜಗಿ 🙏🙏🙏
@sharanhumbi47696 ай бұрын
Mindblowing sir.🙏🙏
@vijayalakshmichethan44673 ай бұрын
ನಿಮ್ಮ ಮಾತುಗಳು ಕುಸುಮದ ಪರಿಮಳದಂತೆ ಮನಸ್ಸನ್ನು ವಿಕಾಸದತ್ತ ಕೊಂಡೊಯ್ಯುತ್ತದೆ..ನಿಮ್ಮ ಮಾತುಗಳನ್ನೇ ಕೇಳುತ್ತ ಇರಲು ಬಯಸುವ ನಿಮ್ಮ ಅಭಿಮಾನಿ🙏
@premalathas28879 ай бұрын
DVG yavara jeevana chitrana chennagi moodi bandide. Thank you Sir
@KrishnaMurthy-cb1xg10 ай бұрын
Nimma matannu kelita iddare kivige impadare nimma vaak chaturate nammanella beragugolisuthe. Yenta presentation nimmadu God gift G.s. Krishna Murthy
@savithakn304410 ай бұрын
Hats off your knowledge 👏
@bheemarayabheem732 Жыл бұрын
Dhanyavadagalu gurugale
@mruthyunjayasiddalingaiah7489 Жыл бұрын
ನಮಸ್ತೆ🙏ಹರ ಹರ ಮಹಾದೇವ🔱 ಜೈ ಶ್ರೀ ರಾಮ 🏹 ವಂದೇ ಮಾತರಂ🙏ಜೈ ಭಾರತ ಮಾತೆ 🇮🇳🌺🙏
@rajeshgowda7805 Жыл бұрын
ನಮ್ಮ ಕುವೆಂಪು ಅವರು ಮಂಕುತಿಮ್ಮನ ಕಗ್ಗದ ಬಗ್ಗೆ ಬಹಳ ಸುಂದರವಾಗಿ ವರ್ಣಿಸಿ ಹೇಳಿದ್ದಾರೆ ಗುಂಡಪ್ಪನವರ ಬಗ್ಗೆ ಹೊಗಳಿ ಬಹಳ ಸಂತೋಷದಿಂದ ಆ ಕಗ್ಗವನ್ನು ಮುಕ್ತ ಕಂಡದಿಂದ ಹೊಗಳಿದ್ದಾರೆ, ಅದರ ಸನ್ನಿವೇಶವನ್ನು ಸ್ವಲ್ಪ ವರ್ಣಿಸಿ ಗುರುಗಳೇ
@prathibananjundiah36811 ай бұрын
Excellent talk🙏
@Kavigv8 ай бұрын
Thanq so much sir
@srikantatrsastry4460 Жыл бұрын
Sairam thank you for the wonderful talk Sir🎉❤
@shekharappabtahasildar3 ай бұрын
🎉adbuth guruve
@maheshamm7435 Жыл бұрын
❤ sir. U r real guru.
@MHNingapur7 ай бұрын
Ee dinada d,v,g,avara bagge heliddu Keli namage tumba isthawaayitu sir, dhanyawaadagalu. Sir.😅
Sir, namste..nemma mathu kellath eddhre nannu nemma students hagidre channagirdu
@jaiku9331 Жыл бұрын
ನೀವು ಪುಣ್ಯವಂತರು ಸಾರ್ ಅಂತಹ ಮಹನೀಯರ ಜೊತೆ ಒಡನಾಡಿದ್ದಿರಿ💞💐💐🙏🙏
@shrinivaskavalur1741 Жыл бұрын
Ll
@sridharsridhar7959 Жыл бұрын
Ggf FFF gf FFF ñ😅
@meenakshimr390011 ай бұрын
Llll
@shanthasalagameramarao274710 ай бұрын
@@meenakshimr39000😢🎉⁹
@eerannasandur72810 ай бұрын
@@meenakshimr390037:00
@RupeshKumar-np6hnАй бұрын
🙏🏻🙏🏻🌹🌹
@malathik856011 ай бұрын
🙏🙏 your speech was great sir😊😊
@ganapihegde4372 ай бұрын
🙏🙏🙏🙏🙏🙏🙏🙏🙏🙏
@varunkumarmk9859 ай бұрын
Please talk about KH Ramaiah sir
@manjunathkorti34092 ай бұрын
❤🙏🙏🙏
@Sunitanavalagundcumma11 ай бұрын
Sar🙏👌
@sureshavadhani776410 ай бұрын
ಒಂದು ಅರಿಕೆ ಗುರುಗಳೇ. ನೀವು ಈ ಭಾಷಣದಲ್ಲಿ ಫಲಕ್ಕೆ fala ಅಂತ ಹೇಳಿದ್ದೀರಿ. ನೀವು ಮೇರು ಪರ್ವತ. ಆದರೆ ನಿಮ್ಮನ್ನ ಅನುಸರಿಸುವ ಜನ ತಪ್ಪಿದರೆ??
@shridharappaji9567 Жыл бұрын
ನಮೋ ನಮಃ
@ManjulaGowda-f9v3 ай бұрын
Manasige tumba nemmadi sir nimma matu vishaya adbuta
@MeenakshammaBr10 ай бұрын
Sharadamma yaru heli please
@sanjeevkumarrao10244 ай бұрын
Abba... Khagga..❤
@Suresh-i1g5 ай бұрын
Om Sai Ram
@girijammabt646011 ай бұрын
🙏🙏🙏🙏👌👌
@venkateshjoshi65985 ай бұрын
12:08 to 12:18 24:46 34:48 36:32
@VIN1CHAITRA26 ай бұрын
ಡಿವಿಜಿ ಯವರ ಹೆಸರು ಹಾಗೂ ಅವರ ಪ್ರಶಂಸೆ. ಅವರಂತೆ ಬದುಕಿದ್ದಾರೋ ಭಾಷಣಕಾರರು!?
@sreenivasamurthyys7293 Жыл бұрын
ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆನಂದಿಸಿದೆ.
@kanchanamagdar909611 ай бұрын
ನಿಮ್ಮ ಭಾಗ್ಯ ನೋಡಿ ಆದರೆ ನಮಗೆ ನೀವು ಜೀವಂತ ಇದೀರಿ ಅನ್ನೋದೇ ಖುಷಿ ನೊಡುವ ಭಾಗ್ಯ ಇದೆಯೊ ಇಲ್ವ ಗೊತ್ತಿಲ್ಲ ನೀವೇ ನಮಗೆ ಆ ಭಾಗ್ಯ ಕೊಡಿ ನಿಮ್ಮನ್ನು ನೊಡಿದರೆ ನಮ್ಮ ಎಲ್ಲಾ ಸಾಧಕರನ್ನು ನೋಡಿದಷ್ಟೂ ಖುಷಿಪಡುತ್ತೆವೆ.