Рет қаралды 103,556
ಬಾರೆ ನಮ್ಮನಿ ತನಕ ಹಾಡುವುದು ಹೇಗೆ? | How to sing Kannada Lord Lakshmi Song 🙏🔥🚩
For sponsorship & Live Concert enquiries,online class enquiries :👇 sangeethamane1724@gmail.com
Kannada lyrics:
ಬಾರೆ ನಮ್ಮ ಮನಿತನಕ ಭಾಗ್ಯದ ದೇವಿ
ಬಾರೆ ನಮ್ಮ ಮನಿತನಕ |ಪ|
ಬಾರೆ ನಮ್ಮ ಮನಿತನಕ ಬಹಳ ಕರುಣದಿಂದ
ಜೋಡಿಸಿ ಕರಗಳ ಎರಗುವೆ ಚರಣಕೆ |ಅ ಪ|
ಜರದ ಪೀತಾಂಬರ ನೀರಿಗೆಗಳ್ ಹೊಳೆಯುತ
ಸರಗಿ ಸರವು ಚಂದ್ರ ಹಾರಗಳ್ ಹೊಳೆಯುತ || ೧ ||
ಹರಡಿ ಕಂಕಣ ದುಂಡು ಕರದಲ್ಲಿ ಹೊಳೆಯುತ
ತರುಳನ ಮ್ಯಾಲೆ ತಾಯೆ ಕರುಣವಿಟ್ಟು ಬೇಗನೇ || ೨ ||
ಮಂಗಳಾಂಗಿಯೆ ನಿನಗೆ ವಂದಿಸಿ ಬೇಡುವೆ
ಇಂದಿರೇಶನ ಕೂಡ ಇಂದು ನಮ್ಮ ಮನಿತನಕ || ೩ ||
English Lyrics:
baare nammanitanaka bhaagyadaa dEvi || pa ||
baare nammanitanaka bahaLa karuNadiMda |
jODisi karagaLa eraguve caraNakke || a. pa. ||
jarada peetaaMbara nirigegaL hoLeyuta
taraLana myaale taayi karuNisi bEgane || 1 ||
haraDi kaMkaNa duMDu karadalli hoLeyuta |
saragi saravu caMdra haaragaLaleyuta || 2 ||
maMgaLaaMgiye ninage oMdisi eraguve |
iMdirEshana kooDi iMdu nammani tanaka || 3 ||
#baarenammanitanaka
#kannadalakshmisong
#kannadadevotionalsongs
#sangeethmane
#Devisongs