ನೀಡು ಶಿವಾ ನೀಡದಿರು ಶಿವಾ ಹಾಡುವುದು ಹೇಗೆ ? || How To Sing Needu Shiva Needadiru Shiva 🔥

  Рет қаралды 1,742,804

ಸಂಗೀತ ಮನೆ [ Sangeetha Mane ]

ಸಂಗೀತ ಮನೆ [ Sangeetha Mane ]

3 жыл бұрын

ನೀಡು ಶಿವಾ ನೀಡದಿರು ಶಿವಾ ಹಾಡುವುದು ಹೇಗೆ ? || How To Sing Needu Shiva Needadiru Shiva
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 sangeethman...
Facebook Page - 👇
1. Sangeethmane...
2. MSswar7?mibe...
ನೀಡು ಶಿವಾ ಸಾಹಿತ್ಯ:
ನೀಡು ಶಿವ ನಿಡದಿರೂ ಶಿವ
ಬಾಗುಹುದು ನನ್ನ ಕಾಯ
ನಾನೇಕೆ ಅಂಜಲಿ ನೀ ನನ್ನ ಅಂಬಲಿ
ನೀಡು ಶಿವ ನಿಡದಿರೂ ಶಿವ
ಬಾಗುಹುದು ನನ್ನ ಕಾಯ llಪll
ಶೃಂಗಾರ ಕೃತಕ ಬಂಗಾರ ಕ್ಷಣಿಕ
ಬಾಳಲ್ಲಿ ಬಡಿವಾರವೇಕೆ ?
ನೀ ನಿತ್ತ ಕಾಯ ನಿನ್ನ ಕೈಲೆ ಮಾಯ
ಆಗೋದು ಹೋಗೋದು ನಾ ಕಾಣೆನೆ ll1ll
ಮಾಣಿಗೆ ಕೊಟ್ಟರು ಮರದಡಿಯೇ ಇಟ್ಟರು
ನಾನಂತು ನಿನ್ನನ್ನಲಾರೆ
ಸಾರಂಗ ಮನಕೆ ನೂರಾರು ಬಯಕೆ
ಮುಂದಿಟ್ಟು ಉಣಿಸೋದು ನಾ ಕಾಣೆನೆ ll2ll
English lyrics:
neeDu shiva niDadirU shiva
bAguhudu nanna kAya
naanEke anjali nee nanna ambali
neeDu shiva niDadirU shiva
bAguhudu nanna kAya llPll
shrungAra krutaka bangAra kshaNika
bALalli baDivAravEke?
nee nitta kAya ninna kaile mAya
AgOdu hOgOdu naa kANene ll1ll
mANige koTTaru maradaDiye iTTaru
naanantu ninnannalAre
sAranga manake noorAru bayake
mundiTTu uNisodu naa kANene ll2ll
#Needushiva
#needushivagaanayogipachakshragawai
#Howtosingneedushivaneedadirushiva
#Sangeethamane
#NeeduShivaKannadabhajan
#Needushivaneedadirushiva
#Nidushiva
#Bhajans #ಭಜನೆಗಳು #Needu #Needadiru #Needu #Shiva
#ಶಿವನೀಡದಿರುಶಿವ

Пікірлер: 1 300
@Sangeetha_Mane
@Sangeetha_Mane 3 жыл бұрын
ಎಲ್ಲರಿಗೂ ನಮಸ್ಕಾರ 🙏 ನಿಮ್ಮ ಎಲ್ಲರ ಪ್ರೀತಿಯ Comments ನೋಡಿ ನಮಗೆ ಇನ್ನೂ ಹೆಚ್ಚು ವಿಡಿಯೋ ಮಾಡಲು ಹುಮ್ಮಸ್ಸು ಮೂಡುತ್ತದೆ.ತುಂಬಾ Comments ಇರುವುದರಿಂದ ಎಲ್ಲರ Comments ಗೂ Reply ಮಾಡದೆ ಇರುವುದರಿಂದ ಕ್ಷಮೆ ಇರಲಿ.ನಿಮ್ಮ ಎಲ್ಲಾ ಕಮೆಂಟ್ಸ್ ನಾವು ಓದುತ್ತಾ ಇರುತ್ತೇವೆ. ನೀವು ಕೇಳುವ ಹಾಡು & ರಾಗಗಳನ್ನು ಆದಷ್ಟು ವಿಡಿಯೋ ಮಾಡಲು ಪ್ರಯತ್ನಿಸುತ್ತಿದ್ದೇವೆ.ನಿಮ್ಮ ಪ್ರೀತಿಯ ಕಮೆಂಟ್ಸಗಳಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.🔥🔥🔥 Love u all 😍
@shashikalacashashikala4495
@shashikalacashashikala4495 3 жыл бұрын
Thanks madam
@shashikalacashashikala4495
@shashikalacashashikala4495 3 жыл бұрын
Thanks madam
@ravipoojariravipoojari5923
@ravipoojariravipoojari5923 3 жыл бұрын
ಅಮ್ಮ ನಮಸ್ತೆ ನನ್ನ ಹೆಸರು ರವಿ ಪಿ ಅಂತ ನೀವು ಹೇಳೋ ಪಾಠ ಚನ್ನಗಿರುತೆ
@manjunathmanjunath1782
@manjunathmanjunath1782 3 жыл бұрын
Manjunhth
@kamalthalka7862
@kamalthalka7862 3 жыл бұрын
Thanks madam
@user-pr2tf9fd6j
@user-pr2tf9fd6j Жыл бұрын
ಅದ್ಬುತ ಗಾಯನ ಹೀಗೇ ನಿಮ್ಮ ಸಂಗೀತ ಸದಾ ಅಜರಾಮರವಾಗಿ ಸೇವೆ ನದಿಯಲಿ ಧಾನ್ಯವಾದಗಳು
@sureshshetty2291
@sureshshetty2291 4 ай бұрын
ಮೇಡಂ ತುಂಬಾ ಚೆನ್ನಾಗಿ ಹಾಡಿದ್ದೀರಾ 🙏🙏
@virupakshikvinnu9632
@virupakshikvinnu9632 2 жыл бұрын
ಉತ್ತಮ ಸಂಗೀತ ಸಂಯೋಜನೆ, ಅತ್ಯುತ್ತಮ ಸಾಹಿತ್ಯ ರಚನೆ, ಮೇಡಂ ತಮಗೂ ಹಂಸಲೇಖ ರವರಿಗೂ ಹ್ರುದಯಪೂರ್ವಕ ನಮಸ್ಸುಮಾಂಜಲಿ.
@rajeswarinv1683
@rajeswarinv1683 3 жыл бұрын
ಸಂಗೀತ ಇಷ್ಟು ಮುಕ್ತ ಮನಸ್ಸಿನಿಂದ ಯಾವುದೇ ಕಾಣಿಕೆ ಇಲ್ದೆ ಕಲಿಸುತ್ತಿರುವಿರಿ ಬಹಳ ಧನ್ಯವಾದಗಳು🙏🙏🙏🙏🙏
@venkateshbh286
@venkateshbh286 8 ай бұрын
Melodious voice🎉 easy Rendering🎉ತುಂಬಾ ಇಷ್ಟ ಆಗಿದೆ❤❤❤
@user-px8dx4vf9m
@user-px8dx4vf9m 9 ай бұрын
ತುಂಬಾ ಚೆನ್ನಾಗಿದೆ ಹಾಡು ಅಕ್ಕ 🙏🙏🙏🙏🙏🙏👌🙏👌👌👌 ಶಿವ ದೇವರು ನಿಮ್ಮನ್ನು ಸದಾ ಕಾಲ ಕಾಪಾಡಲಿ 🙏
@venkatesh.n7196
@venkatesh.n7196 3 жыл бұрын
ಅಮ್ಮ ಮಗಳೆ ನನಗೆ ಇಷ್ಟವಾದ ಹಾಡು ಎಷ್ಟು ಚೆನ್ನಾಗಿ ಹಾಡ್ ತಿಯಮ್ಮ ನಂಗೆ ಈ ಹಾಡು ಕೇಳುತ್ತಿದ್ದರೆ ಕಣ್ಣಲ್ಲಿ ಆನಂದ ಬಾಷ್ಪ ಬರುತ್ತದೆ all the best 🙏 N.Venkatesh from bangalore
@Bhikari2023
@Bhikari2023 10 ай бұрын
So natural a reaction!
@rukmini6129
@rukmini6129 3 жыл бұрын
Thank you so much madam. ನಿಮ್ಮ ಈ ಸಂಗೀತ ಮನೆ ತುಂಬಾ ಉಪಯುಕ್ತವಾಗಿದೆ. ಹೀಗೇ ಮುಂದುವರಿಸಬೇಕಾಗಿ ತಮ್ಮಲ್ಲಿಮನವಿ
@mamathasmalipatil12
@mamathasmalipatil12 2 ай бұрын
ಈ ಹಾಡು ಕೇಳಿದಾಗ ಥಟ್ಟನೆ ನೆನಪಾಗುವುದು ಪುಟ್ಟ ರಾಜ್ ರು🎉
@rajaiah.h3325
@rajaiah.h3325 12 күн бұрын
ಕಲಿಯುವವರಿಗೆ ತುಂಬಾ ಸರಳವಾಗಿ ಅತ್ಯುತ್ತಮವಾಗಿ ಹಾಡಿದೆ ತಾಯಿ.ನನಗೆ ಶಿವನ ಹಾಡುಗಳು ಅಂದರೆ ತುಂಬಾ ಇಷ್ಟ.
@mahadevappajogur7789
@mahadevappajogur7789 3 жыл бұрын
ನಿಮಗೆ ಕಲಿಸುವ ಕಲೆ ಇದೆ ಮುಂದುವರಸಿ ಧನ್ಯವಾದಗಳು ಶುಭಾಶಯಗಳು
@sneharao123
@sneharao123 3 жыл бұрын
ಅದ್ಭುತವಾಗಿ ಹೇಳಿಕೊಟ್ಟಿದ್ದೀರ. ಧನ್ಯವಾದಗಳು🙏 ನೀವು ಹೇಳಿ ಕೊಡುವ ರೀತಿ harmonium ಜೊತೆ, ಕಲಿಯುವವರಿಗೆ ತುಂಬಾ ಸುಲಭವಾಗುತ್ತದೆ. Thank you very much 🙏🙏🙏
@siddharammotagi
@siddharammotagi 2 жыл бұрын
ತಾಯಿ ತಮ್ಮದು ಎಂತಹ ಅದ್ಭುತ ಕಂಠಸಿರಿ ಅಭಿನಂದನೆಗಳು ವಂದನೆಗಳು
@user-tc7cn5yj2q
@user-tc7cn5yj2q 2 ай бұрын
ಅದ್ಭುತ ಅನುಭವ ಕಂಠ ಸಿರಿ venkatesh Mysore
@user-yi7oj4lz4c
@user-yi7oj4lz4c 13 күн бұрын
ನೀಡು ಶಿವಾ ನೀಡಿದರು ಶಿವಾ ಈ ಹಾಡುಗಳನ್ನು ಮೋಬೈಲ್ ಮೂಲಕ ತಿಳಿದುಕೊಟ್ಟ ಅಕ್ಕನಿಗೆ ಹೃದಯಪೂಕ. ಧನ್ಯವಾದಗಳು
@sramesh766
@sramesh766 3 жыл бұрын
ನಿಮ್ಮ ಧ್ವನಿ ಬಾಳ ಚಲೋ ಅದ..👍. ದೇವರು ನಿಮ್ಮನ್ನ ಚಂದಾಗ್ ಇಟ್ಟಿರ್ಲಿ🙏
@SheelsSpiceOfLife
@SheelsSpiceOfLife 3 жыл бұрын
ಪೂಜ್ಯ ಪಂಚಾಕ್ಷರಿ ಗವಾಯಿಗಳ ಪಾದಾರವಿಂದಗಳಿಗೆ ನಮಿಸಿ ಈ ಹಾಡನ್ನು ಕಲಿಸಿದ್ದಕ್ಕೆ ತುಂಬಾ ಧನ್ಯವಾದಗಳು.ಅವರ ದಿವ್ಯ ಆಶೀರ್ವಾದದಿಂದ ನಿಮ್ಮ ಈ ಸಂಗೀತ ಸೇವೆ ಹೀಗೆ ನಿರರ್ಗಳವಾಗಿ ಮುಂದೆವರಿಯಲೆಂದು ನಾವೂ ಹಾರೈಸುತ್ತೇವೆ 👌👍💐💐
@srinivask6331
@srinivask6331 3 жыл бұрын
మీ వాయిస్ చాలా బాగుంధి అద్బుతంగా పాడారు. God bless you
@VasudevKabbur
@VasudevKabbur 11 күн бұрын
Sowmya hats OFF to you . ನಿಮ್ಮ. ಧ್ವನಿ ಭಾರಿ ಮೆಲೋಡಿಸ್ ಅದ ಅಂದ್ರ ಭಾಳ ಇಂಪಾಗಿದೆ. Yoy have full aaseervada of Puttajja gavaayigalu. Bright future also. 👍👍👍👍👌👌👌👌🌹💐
@rameshvijapur1158
@rameshvijapur1158 Жыл бұрын
ಸಂಗೀತ ಮನೆ ಈ ಚಾಲನದಿಂದ ನನಗೆ ಶಾಲೆಯಲ್ಲಿ ಮಕ್ಕಳಿಗೆ ಸಂಗೀತ ಹೇಳಿಕೊಡಲು ಬಹಳಷ್ಟು ಉಪಯುಕ್ತವಾಸಗಿದೆ.ಈ ಸಂಗೀತದ ಮನೆ.ಪ್ರಜ್ಜಲಿಸಲಿ ಎಂದು ಹಾರೈಸುತ್ತೇನೆ.
@hanamantappakadiwal2637
@hanamantappakadiwal2637 2 жыл бұрын
BEAUTIFUL SONG MADAM NIMMA VOICE SUPER MADAM AND IDU GANAYOGI PANDIT PUTTARAJ GAVAYIGALVARA GURU GANAYOGI PANDIT PANCHAKSHARI GAVAYI FILM SONG MUSIC AND SONG SINGER SUPER WONDERFULL THANK GOD 🙏🙏 GOD BLESS YOU MADAM 🎉🎉🎉🙏🙏
@shobhaanchan3519
@shobhaanchan3519 2 жыл бұрын
Medam nice voice 💖💖nanagu e song thumbha ista ✨️✨️💖✨️✨️
@chandrappakcn8626
@chandrappakcn8626 Жыл бұрын
ಓಂ ಶಾಂತಿ ಶ್ರೀ ಪುಟ್ಟರಾಜು ಗವಾಯಿಗಳಿಗೆ ನನ್ನ ಅನಂತ ಪ್ರಣಾಮಗಳು ಮತ್ತು ಶ್ರೀ ಗಾಯಕಿ ಬಹಳಷ್ಟು ಮನೋಜ್ಞವಾಗಿ ಸುಸ್ರಾವ್ಯವಾಗಿ ಹಾಡಿದ್ದಾರೆ ಅವರಿಗೆ ನನ್ನ ಶುಭ ಹಾರೈಕೆಗಳು ಮತ್ತು ಗೌರವಗಳು ಸಂದಿವೆ ಎಂದು ಆಶಿಸುತ್ತೇನೆ ಓಂ ನಮಃ ಶಿವಾಯ ಓಂ ಶಾಂತಿ ನಮಸ್ತೆ ನಮಸ್ತೆ
@ganeshar5852
@ganeshar5852 3 жыл бұрын
I am really love this song. Thank madam...
@mantumetri9984
@mantumetri9984 Жыл бұрын
ನನ್ನ ಇಷ್ಟವಾದ ಗೀತೆ ಅಕ್ಕ ತುಂಬಾ ಸುಮಧುರವಾಗಿ ಹಾಡಿದ್ದೀರಾ 😍😍ಆ ಒಂದು ಪಲ್ಲವಿ 👏👏😍
@parasuramtnayakodi2125
@parasuramtnayakodi2125 2 жыл бұрын
ಅದ್ಭುತ ಮೇಡಂ ತುಂಬಾ ಸುಂದರವಾಗಿ ಸಂಗೀತ ಕ್ಲಾಸ್ ಸರಾಗವಾಗಿ ನಡೆಯುತ್ತಿದೆ ತುಂಬಾ ಸಂತೋಷ ನಮ್ಮ ಬಿಜಾಪುರದವರು ನೀವು
@savitharh2908
@savitharh2908 Жыл бұрын
Akka maduve arishina shastrada song helikodi
@bharathib.s1631
@bharathib.s1631 3 жыл бұрын
ತುಂಬಾ ಸರಳವಾಗಿ ಸುಂದರವಾಗಿ ಹೇಳಿಕೊಡುತ್ತೀರ.ಧನ್ಯವಾದಗಳು
@kumarappahuggishettar2033
@kumarappahuggishettar2033 2 жыл бұрын
ಒಳ್ಳೆಯ ಕೆಲಸ ಮಾಡ್ತಾ ಇದ್ದೀರಿ ಆ kumareshwar ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ
@arjunvshet
@arjunvshet 3 жыл бұрын
ನೀಡು ಶಿವ, ನೀಡದಿರು ಶಿವ ಬಾಗುವುದು ನನ್ನ ಕಾಯ.🌲🌲 ಕಲಿಸು ಅಕ್ಕ, ಕಲಿಸದಿರು ಅಕ್ಕ ನಿನ್ನ ಹಾಡನ್ನು ನೋಡುವುದು ನನ್ನ ಕಾಯ👍👍
@sarasaraj1712
@sarasaraj1712 Жыл бұрын
Super medam 👌💕💐
@thimmarajuraju8299
@thimmarajuraju8299 Жыл бұрын
Super voice medam thank you medam
@mouneshatalawar4939
@mouneshatalawar4939 3 жыл бұрын
ನಿಮ್ಮ ಶಬ್ದಕೋಶ ಉಚ್ಚರಣೆ ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ ಬಾಯಿಂದ ಸುಮಧುರವಾದ ಗೀತೆಯನ್ನು ಹಾಡುತ್ತಿದ್ದೀರಿ ಹೀಗೆ ನಿಮ್ಮ ಸಂಗೀತದ ಲೋಕ ಮುಂದೆ ಇನ್ನು ಉನ್ನತಮಟ್ಟಕ್ಕೆ ದೇಶವ್ಯಾಪ್ತಿ ಹರಡಲಿ ಎಂದು ಹಾರೈಸುತ್ತೇನೆ
@sridevipurohit1512
@sridevipurohit1512 3 жыл бұрын
ನೀವು ಸಂಗೀತ ಕಲಿಸುವ ಶೈಲಿ ಅದ್ಬುತವಾದದ್ದು
@kaverammae6524
@kaverammae6524 Жыл бұрын
ನಿಮ್ಮ ಕಂಠ ಗಾಯನ ರಾಗ ತುಂಬಾ ಚನ್ನಾಗಿದೆ ಮೇಡಮ್ 👌👌🙏🙏
@bhagyammahv2949
@bhagyammahv2949 11 ай бұрын
Like thuobha adrsha Hurdayake srsha danyavadagalu🎉❤
@hanumanthaanju9135
@hanumanthaanju9135 3 жыл бұрын
ನಿಮ್ಮ ಹಾಡು.. ನಿಮ್ಮ ಧ್ವನಿ.. ನಿಮ್ಮ ಭಾಷೆ.. ತುಂಬಾ ಅಂದ್ರೆ ತುಂಬಾ ಇಷ್ಟ ಆಯ್ತು...🌹🌹 ತುಂಬಾ ಚೆನ್ನಾಗಿದೆ👌👌 ಈಗೆ ಹಾಡ್ತಾ ಇರಿ .. ದೇವ್ರು ಒಳ್ಳೇದು ಮಾಡ್ಲಿ...
@lalithammam244
@lalithammam244 Жыл бұрын
ತುಂಬದ ಚೆನ್ನಾಗಿ ಹೇಳಿಕೊಡ್ತೀರ ಸಿ ಸ್ಪರ್ಶ
@satishmadival4714
@satishmadival4714 4 ай бұрын
ತುಂಬಾ ಚನ್ನಾಗಿ ಹಾಡನ್ನು ಹೇಳಿ ಕೊಡ್ತಿದ್ದೀರಾ, ಕಲಿಯುವ ಆಸಕ್ತಿ ಇದ್ದವರಿಗೆ ಸುಲಭವಾಗಿದೆ, ಹೀಗೆ ಇನ್ನು ಹೆಚ್ಚಿನ ಹಾಡುಗಳು ನಿಮ್ಮಿಂದ ಬರುತ್ತಿರಲಿ, ಶುಭವಾಗಲಿ
@venkateshkulkarni944
@venkateshkulkarni944 3 жыл бұрын
ತುಂಬಾ ಚನ್ನಾಗಿ ಹಾಡಿದಿರಾ. ಯಾಕೋ ಕನ್ನಡ ದಲ್ಲಿ display ಆಗುವ ಅಕ್ಷರ ಗಳ ವತ್ತು ಗಳ್ನನು ಇನ್ನೊಮ್ಮೆ ಪರೀಕ್ಷಿಸಿ. ನೀನು ನಿಟ್ಟ.... ದ ಬದಲು ನಿತ್ತ್ಯ ಅಂತಾ ಆಗಿದೆ.... ಹಾಗೆ ಇನ್ನೊಂದು ಆಗಿದೆ. ಅನ್ಯಥಾ ಭಾವಿಸಬಾರದು ನನ್ನ ತಂಗಿ ಯವರೇ ಶ್ರೀ ಹರಿ ವಾಯು ಗುರುಗಳ ಅನುಗ್ರಹ ತಮ್ಮನ್ನು ಸಂಗೀತ ಲೋಕ ದಲ್ಲಿ ಎತ್ತರವಾದ ಸ್ಥಾನ ದಯಪಾಲಿಸಲಿ. ಶ್ರೀ ಕೃಷ್ಣ... ಗೋವಿಂದ... ನಾರಾಯಣ....
@Rajeshwari-12354
@Rajeshwari-12354 3 жыл бұрын
I am huge fan of you thanks for the wonderful songs. Mam please sing nindakarira beku,dasara padagalu.
@sharadasharada4225
@sharadasharada4225 3 жыл бұрын
Beautiful song beautiful singing madam. Om namah shivaya 🎻🎺🎧🎹🔥🎻🎻🎹🎹🎹🌹🌹🌹🌹🌻🌻🌻
@kumudinikundangar1349
@kumudinikundangar1349 3 жыл бұрын
Beautiful song nanagu ajja awara ling pooje noduva bhagy sikkittu madam God bless you🙏🙏🙏
@BhoomikaKaritika
@BhoomikaKaritika 3 күн бұрын
Thanks akka nidushiva nidushiva ಹಾಡಿದ್ದಿಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ
@veerappamudenur9608
@veerappamudenur9608 Ай бұрын
Ellarigu namaskaragalu munjane song kelide bahala Sundar hadiddare madam ondu salute
@kitturao7768
@kitturao7768 4 ай бұрын
Beautiful devotional songs N very pleasant to hear in your voice. God bless you.
@shailahiremath5906
@shailahiremath5906 Жыл бұрын
Thank you so much dear, its my one off the favourite song 🥰
@veerabhadrappagouda1474
@veerabhadrappagouda1474 7 ай бұрын
ಮೇಡಂ ತುಂಬಾ ಮದುರ ವಾಗಿ ಹಾಡು ಹಾಡಿ ದ್ದೀರಿ ಧನ್ಯವಾದಗಳು.
@shraddhas0565
@shraddhas0565 Жыл бұрын
ತುಂಬಾ ಇಷ್ಟವಾಯಿತು ಅಡವಿಯ ಶಿವನೆ ಬಡವಿಯು ನಾನು ಈ ಹಾಡನ್ನು ಹೇಳಿಕೊಡ್ತೀರ👍
@pramodbalaganur
@pramodbalaganur 3 жыл бұрын
One of my Favourite Song 🤩 Beautiful and Peaceful Singing ma'am 🥳 Literally I'm learning a lottt☺️ I'm also Bijapur 🙌🏻😇 Keep Singing Keep Entertain us 😊
@veerupatil1572
@veerupatil1572 3 жыл бұрын
Ioii0
@shrishailbijaguppisuperson2514
@shrishailbijaguppisuperson2514 3 жыл бұрын
Super song
@arush7532
@arush7532 3 жыл бұрын
Goad song amma tai song vishoenoe dayve song family frends tall very beautiful song 😘.
@shivakumarsandi2615
@shivakumarsandi2615 3 жыл бұрын
Hi mam when you will conduct online classes if you do please put the details in a video
@nagendrabj4713
@nagendrabj4713 2 жыл бұрын
ಈ ಹಾಡನ್ನು ಕೇಳಿ ತುಂಬಾ ಸಂತೋಷ ಆಯಿತು, ನಿಮ್ಮ ಪ್ರತಿಯೊಂದು ವಾಕ್ಯವು ಕೂಡ ಅರ್ಥ ಗರ್ಭಿತ ಮತ್ತು ಸಂಗೀತ, ಲಯ ಬದ್ದ ವಾಗಿತ್ತು. ಆಸಕ್ತಿ ವಹಿಸಿ ಸತತವಾಗಿ ಪ್ರಾಕ್ಟೀಸ್ ಮಾಡಿದರೆ ಪ್ರತಿಯೊಬ್ಬರು ಕೂಡ ಎಕ್ಸ್ಪರ್ಟ್ ಆಗುವುದರಲ್ಲಿ ಸಂಶಯವಿಲ್ಲ. ನಿಮ್ಮ ಬಾಯಲ್ಲಿ ಈ ಹಾಡು ಕೇಳಿದರೆ, ಕೇಳಬೇಕು ಕೇಳಬೇಕು ಎಂದೇನಿಸುತ್ತದೆ, ದೇವರು ನಿಮ್ಮ ಸರಸ್ವತಿ ಸ್ಥಾನವನ್ನು ಗಟ್ಟಿ ಗೊಳಿಸಲಿ. ಹಲವಾರು ಬಾರಿ ಈ ಹಾಡನ್ನು ಕೇಳಿರುತೇನೆ, ಧನ್ಯವಾದಗಳು.
@smmallikarjunaiah820
@smmallikarjunaiah820 Жыл бұрын
Super singer soumya god bless you
@smmallikarjunaiah820
@smmallikarjunaiah820 Жыл бұрын
Super singer soumya god bless you
@shailamohan1294
@shailamohan1294 3 жыл бұрын
ಬಹಳ ಇಂಪಾಗಿ ಲಯಬದ್ಧವಾಗಿ ಹಾಡಿದ್ದೀರಿ. ಮನ ಮುದಗೊಂಡಿತು. ನಿಮ್ಮ ಹಾಡುಗಳನ್ನು ಕೇಳುತ್ತಲೇ ಇರಬೇಕು ಎಂದು ಎನಿಸುತ್ತದೆ.
@sonupandit9454
@sonupandit9454 3 жыл бұрын
Please make a video on deepavu ninnade song I am requesting u mam that is my favorite song I am waiting for the video
@jyotirao2668
@jyotirao2668 3 жыл бұрын
Wow !!! What a wonderful, melodious voice! Love you dear. Thank you so much. 😘
@jayalakshmibhat5432
@jayalakshmibhat5432 11 ай бұрын
ತುಂಬಾ ಚೆನ್ನಾಗಿದೆ
@vedavathibirao4201
@vedavathibirao4201 Жыл бұрын
ಆಹಾ ಎಷ್ಟು ಕೇಳಿದರು ಮತ್ತು ಕೇಳಿದರು ಮತ್ತೆ ಮತ್ತೆ ಕೇಳುವಾಸೆ ಅಮೋಘ ವಾಯ್ಸ್ ನಿಮ್ಮ ಅದ್ಬುತ ಗಾಯನವನ್ನು 🌹🌹🌹🌹🌹 ಶಿವನೇ ಎದ್ದು ಬಂದ ಹಾಗಿದೆ ಅಜ್ಜರು ಕೇಳ್ತಾರೆ ಖಂಡಿತ ನಿಮಗೂ ಆಶೀರ್ವಾದ ಮಾಡತಾರೆ 🙏🙏
@verupaximudalagi573
@verupaximudalagi573 Жыл бұрын
Beautiful voice and amazing rendition of a soulful song...
@shruthikv197
@shruthikv197 2 жыл бұрын
First time I watch your devotional songs.your teaching method it's good.god bless u sis...❤️🙏🙏
@chetanr5835
@chetanr5835 2 жыл бұрын
Mind blowing song and ur voice also madam and god bless u forever.
@nagarajunayaka2560
@nagarajunayaka2560 11 ай бұрын
Tumba chennagide 2❤
@sunderrajp6920
@sunderrajp6920 3 жыл бұрын
Sister your voice is wonderful it is god's gift keep it up.
@surekakshetty563
@surekakshetty563 2 жыл бұрын
Yes
@RudraihaCm
@RudraihaCm Жыл бұрын
Very,good,song,andv,good,tune,,,puttaraja,gurugi,avara,,ashivarda,,Namma,,nemge,sada,,kapadalli,,,thanks
@sujatajadhav2603
@sujatajadhav2603 3 жыл бұрын
Very nice mam thank you so much for the lovely song 🙏🙏
@rekhabidarirekhabidari7328
@rekhabidarirekhabidari7328 2 жыл бұрын
Very nice mam thank you so much
@prasank663
@prasank663 Жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಧ್ವನಿಯಲಿ ಈ ಹಾಡು ವಾವ್
@vasanthipoojari9359
@vasanthipoojari9359 2 жыл бұрын
ಸ್ವರಾನು ಚೆನ್ನಾಗಿದೆ ಕಲಿಸುವ ರೀತಿನು ಚೆನ್ನಾಗಿದೆ ದೇವರ ಧಯೆ ಚೆನ್ನಾಗಿದೆ. 🙏🙏
@nagashreesg7784
@nagashreesg7784 3 жыл бұрын
Ma'am hats off reallyy...not only ur a wonderful singer ur a superb teacher...thank you....
@satishchandraam6645
@satishchandraam6645 Жыл бұрын
We are blessed to hear you singing.
@shankaralingappab6134
@shankaralingappab6134 Жыл бұрын
It is most beautiful and devotional song for Lord shiva
@veerappadevaru3574
@veerappadevaru3574 5 ай бұрын
ನಮಸ್ಕಾರಗಳು ಗುರೂಜಿ ಮತ್ತು ಮಾತಾಜೀ...... ಸೌಮ್ಯಾ ಮಂಜುನಾಥ್ ಎಂಬ ದ್ವಂದ್ವ ಸುನಾಮ ಎಷ್ಟು ಮಧುರವೋ... ನಿಮ್ಮ ಇಬ್ಬರ ಕಂಠ ಮಾಧುರ್ಯ ಸುರಸುಂದರ. ಮತ್ತೊಮ್ಮೆ ನಿಮ್ಮಿಬ್ಬರಿಗೂ ನಮಸ್ಕಾರಗಳು ಭಗವಂತನ ಮಾಡಿಸಿದ ಅಪರೂಪದ ಜೋಡಿ
@sumasubramanya
@sumasubramanya 3 жыл бұрын
Thank you so much for teaching such a great song,I will practice 🙏
@danammasavukar2658
@danammasavukar2658 3 жыл бұрын
Tumba cennahide madm
@danammasavukar2658
@danammasavukar2658 3 жыл бұрын
Mallige huvin nalmadaruti arti pada hadi torasi please nimm yells hadugalu nann makkalige kalisiddini cikkavriddare. 5years iddru kalitiddre
@padmanabmariyappa6524
@padmanabmariyappa6524 3 жыл бұрын
Wonderful devoted achievmènt by the lady.
@ShivaKumar-yj3xt
@ShivaKumar-yj3xt 2 ай бұрын
Om namah shivaya ಓಂ ನಮಃ ಶಿವಾಯ
@prakashhosamani7629
@prakashhosamani7629 3 жыл бұрын
ತುಂಬಾ ಚೆನ್ನಾಗಿದೆ ಅಭಿನಂದನೆಗಳು ನಿಮಗೆ
@rangareddyrangareddy8267
@rangareddyrangareddy8267 3 жыл бұрын
👌👌Magalle Ninantha Makkallu (Sangeetha Thillidavaru Eddare) Nuruvarsha Baalabekenthu Deevuruge 🙏🙏 Madthini Ede Nanna✋Galli by maa
@prakrutibangadi8774
@prakrutibangadi8774 3 жыл бұрын
Can you please teach the swaras at the end of the song you sang
@kasturigourihalli5343
@kasturigourihalli5343 3 жыл бұрын
ಅನಂತ ಧನ್ಯವಾದಗಳು ತಮಗೆ ... ಮಕ್ಕಳಿಗೆ ಕಲಿಯಲು , ಅಭ್ಯಾಸ ಮಾಡಲು ಸರಳವಾಗುವಂತೆ ಹೇಳಿದ್ದೀರಿ ..
@ushacsrmurthy3922
@ushacsrmurthy3922 11 күн бұрын
Very good singing the way u teach is so good thank you so much.. I don't know how to sing.. learning from you hence forth..
@chandrahasassai3390
@chandrahasassai3390 3 жыл бұрын
Super my favourite song Thank you mam
@Sangeetha_Mane
@Sangeetha_Mane 3 жыл бұрын
Thank you 😍🙏
@lingrajekhelli1653
@lingrajekhelli1653 3 жыл бұрын
Very sweet voice so much happy.🙏
@munanjinappam8156
@munanjinappam8156 Жыл бұрын
So sweet singing and your teaching style so essy to learner.thann u madam
@umar7992
@umar7992 3 жыл бұрын
Awesome madam i starting learning from u thank u very much🙏🙏🙏
@niveditamathapati1209
@niveditamathapati1209 3 жыл бұрын
Tq ,, Niv e song helidk💐👌
@srichandrashekaraswamijisr5992
@srichandrashekaraswamijisr5992 3 жыл бұрын
Beautiful voice God bless you
@shruthibkarkala1985
@shruthibkarkala1985 3 жыл бұрын
Wow super voice and my favourite god and my favourite song 🙏🙏🙏🙏🙏🙏🙏🙏🙏🙏
@anandbadiger9536
@anandbadiger9536 3 жыл бұрын
Wow super voice and my favourite god and my favourite songs thanku very much madam ji 💯🌹👏
@arush7532
@arush7532 2 жыл бұрын
Nice song 🙂 😊🙂😅☺️😊🤠😌 super song
@mallikarjunkarabannavar3514
@mallikarjunkarabannavar3514 3 жыл бұрын
Super playing & Super voice you are great sister
@mm-ty6lg
@mm-ty6lg 3 жыл бұрын
ಸೂಪರ್ ಧ್ವನಿ
@rekhamanjunath8772
@rekhamanjunath8772 3 жыл бұрын
I am expecting this great song ma'am, thank you I will practice
@shubhasaviruchi5575
@shubhasaviruchi5575 3 жыл бұрын
I am expecting this great song ma' am, thank you I will practice
@nagavenimakandar8351
@nagavenimakandar8351 2 жыл бұрын
Tumbh chanagitu. Dhanyavaad galu.
@rekhapurushotham6770
@rekhapurushotham6770 2 жыл бұрын
ಇವತ್ತಿನ ಹಾಡು ಹೇಳಿ ಕ್ಕೊಟ್ಟಿದ್ದು ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂತು ನಿಮಗೆ ಧನ್ಯವಾದಗಳು
@sandhyae5294
@sandhyae5294 3 жыл бұрын
U made v.good use of this platform. Incredible voice
@pushpalokeshpushpa
@pushpalokeshpushpa Жыл бұрын
Super song madam 💕 navu practees madbahudu nimma voice thumba channagide devru nimmige holledu madli
@bhimappamudakannavar4770
@bhimappamudakannavar4770 3 жыл бұрын
# HI SOUMYA MANJUNATH MADAMJI MELODIOUS SWEETNESS VOICE YOUR'S VERY MUCH LOVELY. SUPERFINE SONG ; LYRICS AND MUSIC.AND TEACHING ALSO VERY IMPORTANT WITH NICEFULL FEELINGS . HEARTILY THANKS AND LORD BASAVA BLESSINGS .SHARANARE SHARANARTHIGALU TAMAGE. @@ KAVYAKISHOR BHIMANAND AM HUKKERI BELAGAVI KARNATAK INDIA. @@@@ SHARANARTHIGALU
@rajanirajani36
@rajanirajani36 Жыл бұрын
ನಮಗೆ ಭಜನೆ ಹಾಡು ನಮಗೆ ಗುರುಬೇಕು ಲಿಂಗ ಬೇಕು ಈ ಜಗಕ್ಕೆ ಜಂಗಮ ಬೇಕೆ ಬೇಕು ಎಂಬ ಹಾಡು ಹೇಳಿ ಕೊಡಿ ನಮಗೆ ಬಹಳ ಸಂತೋಷವಾಗುತ್ತದೆ
@chandrahasaullal4988
@chandrahasaullal4988 3 жыл бұрын
ಒಂದೆರಡು ದಿನದಿಂದ ನೀಡು ಶಿವ ಹಾರ್ಮೋನಿಯಂ ಪ್ರಾಕ್ಟೀಸ್ ಮಾಡ್ತಾ ಇದ್ದೇನೆ.. ಸುಂದರವಾಗಿ ಹೇಳ್ಕೊಡ್ತಿದ್ದೀರ.. ಧನ್ಯವಾದಗಳು.. utube channel ಮೂಲಕವೇ ಹಾರ್ಮೋನಿಯಂ ಅಭ್ಯಾಸ ಮಾಡ್ತಿದೀನಿ.. ೪ ವರ್ಷಗಳಿಂದ..ಗುರು ಬೇಕು ಅನಿಸಿದೆ.. 🙏
@channabasavakaddipudi5664
@channabasavakaddipudi5664 3 жыл бұрын
Excellent voice God bless you
@gaghadharas9339
@gaghadharas9339 3 жыл бұрын
Gyi
@shilpapatil3123
@shilpapatil3123 3 жыл бұрын
Super mam yours voice is amazing
@nagurathna6210
@nagurathna6210 3 жыл бұрын
ಅಕ್ಕನೀವು ಹೇಳಿಕೊಟ್ಟಿರುವ ಹಾಡು ತುಂಬಾ ಚೆನ್ನಾಗಿದೆ ಅಕ್ಕ ಧನ್ಯವಾದಗಳು🙏🙏🙏🙏 ಅಕ್ಕ ನೀವು ಸಿನಿಮಾ ಹಾಡುಗಳನ್ನು ಹೇಳಿ ಕೊಡಲ್ವಾ ಅಕ್ಕ
@chandrakala1475
@chandrakala1475 Жыл бұрын
Very nice sister super
@prasadkothi5000
@prasadkothi5000 Ай бұрын
It's a very good video to listen and learn. Even though I couldn't understand the language I could easily understand musical notes and even pronunciation of the kannada words was very clear and easy to follow. Overall it was excellent video, neatly explained and presented. 👏👏👍👍👌👌✅✅💐💐🙏🙏
@umaprakashkv
@umaprakashkv 5 ай бұрын
Awesome singing, my favourite song, neevu kalisi koduva reeti adbhuta 🙏
@vijayar6342
@vijayar6342 3 жыл бұрын
❤️😍💐👌👏👍🙏 You are blessed with God's grace 🙏 Your gratitude and humbleness at this age is appreciated. Love you Magu❤️
@indirashetty2672
@indirashetty2672 3 жыл бұрын
I am really happy. 🙏🙏 Shiva needy needadiru Very Super words. God bless you.🙏🙏
@rajanirajani36
@rajanirajani36 Жыл бұрын
ನಮಗೆ ಸರಸ್ವತಿ ಹಾಡು ಬೇಕು ನಮೋ ಶಾರದಾ ಂಬೆ ನಮೋ ಶಾರದಾ ಂಬೆ ವೀಣಾಪಾಣಿಯು ನೀ ಪರಬ್ರಹ್ಮ ರಾಣಿಯು ನೀ ಎಂಬ ಹಾಡು ಬೇಕಾಗಿದೆ ಅದನ್ನು ಹಾಡು ಹೇಳಿ ಕೊಡಿ
@mohanjadhav5965
@mohanjadhav5965 3 жыл бұрын
The swaras what you spell it is very difficult to copy while listening ..So it is sincere request to diplsy swaras.. Thank you. Madam.
@user-fx2bp9jw8l
@user-fx2bp9jw8l Ай бұрын
Excellent performance pl keepit up exellent future for u god bless you
@mallappatallolli2815
@mallappatallolli2815 3 жыл бұрын
ಈ ನಿಮ್ಮ ಹಾಡುಗಾರಿಕೆ ಅದಬ್ಬತವಾಗಿದೇ 🕉💐🕉💐🕉🌹
@varshinikulkarnivarshiniku3576
@varshinikulkarnivarshiniku3576 3 жыл бұрын
Harmonium ali hege nudsodu anta helkodi mam plz 🙏
@rakeshbabu007
@rakeshbabu007 3 жыл бұрын
🙏🙏🙏
@rajanirajani36
@rajanirajani36 Жыл бұрын
ನಮೋ ಶಾರದಾಂಬೆ ನಮೋ ಶಾರದಾಂಬೆ ವೀಣಾಪಾಣಿಯು ನೀ ಪರಬ್ರಹ್ಮನ ರಾಣಿಯು ನೀ ಎಂಬ ಹಾಡು ಹೇಳಿ ಕೊಡಿ ನಮಗೆ ಬಹಳ ಸಂತೋಷವಾಗುತ್ತದೆ 🙏🙏
@schwere112
@schwere112 Ай бұрын
ತುಂಬಾ ಧನ್ಯವಾದಗಳು ತಾಯಿ ನಿಮ್ಮಿಂದ ನಾನು ಇಂದು ಇಂಥ ಇಂಪಾದ ಭಜನೆ ಯನ್ನು ಕಲಿತೆ ಚೆನ್ನಾಗಿರು ತಾಯಿ 😊
@shashikantishetty2791
@shashikantishetty2791 3 жыл бұрын
Superb ur voice.. Ur Great 😘😘😘😘
@Sangeetha_Mane
@Sangeetha_Mane 3 жыл бұрын
Thank you 😍🙏
Wait for the last one! 👀
00:28
Josh Horton
Рет қаралды 115 МЛН
I’m just a kid 🥹🥰 LeoNata family #shorts
00:12
LeoNata Family
Рет қаралды 18 МЛН
Can You Draw A PERFECTLY Dotted Line?
00:55
Stokes Twins
Рет қаралды 72 МЛН
Универ. 13 лет спустя - ВСЕ СЕРИИ ПОДРЯД
9:07:11
Комедии 2023
Рет қаралды 6 МЛН
Mona Songz - Erkelesi (Lyric video)
2:41
Mona Songz
Рет қаралды 67 М.
Қанат Ерлан - Сағынамын | Lyric Video
2:13
Қанат Ерлан
Рет қаралды 2,4 МЛН
Serik Ibragimov - Сен келдің (mood video) 2024
3:19
Serik Ibragimov
Рет қаралды 791 М.
Bakr x Бегиш - TYTYN (Mood Video)
3:08
Bakr
Рет қаралды 406 М.
Sadraddin - Jauap bar ma? | Official Music Video
2:53
SADRADDIN
Рет қаралды 2,8 МЛН
Sadraddin - Если любишь | Official Visualizer
2:14
SADRADDIN
Рет қаралды 735 М.