ಬಾಳುವಂತ ಹೂವೆ ಬಾಡುವ ಆಶೆ ಏಕೆ -dr raajkumara song -ರಮೇಶ್ ಲಮಾಣಿ

  Рет қаралды 823,320

Manju chikkamaralihalli

Manju chikkamaralihalli

Жыл бұрын

ಬಾಳುವಂತ ಹೂವೆ ಬಾಡುವ ಆಶೆ ಏಕೆ -dr raajkumara song -ರಮೇಶ್ ಲಮಾಣಿ
#manjuchikkamaralihalliyoutubechanel#rameshlamani #kannadasongs

Пікірлер: 466
@imamsabhyr9493
@imamsabhyr9493 Жыл бұрын
ಹನುಮಂತ ರವರಿಗಿಂತ 1000%ಚನ್ನಾಗಿ ಹಾಡುವ ಕಲೆ ದೇವರು ನೀಡಿದ್ದಾನೆ 👌👌👌👌🌹🌹🌹🌹👍👍👍🙏🏾🙏🏾🙏🏾
@rameshlamani..5928
@rameshlamani..5928 Жыл бұрын
ಧನ್ಯವಾದಗಳು 🙏 ಸರ್ ಶರಣು 🙏🙏 ಶರಣಾರ್ಥಿ 🌹🙏🙏🌹
@manikantah8555
@manikantah8555 Жыл бұрын
Nija paa chanagi adtiya
@kavitaharish8532
@kavitaharish8532 Жыл бұрын
Khandita....hanumantan mirastira nivu....
@shekares6729
@shekares6729 Жыл бұрын
ಈ ಕೋಗಿಲೆ ಬಂದ ಮೇಲೆ ಬಯಲಲ್ಲಿದ್ದ ಕಾಗೆಗಳಿಗೆ ಭಯವುಂಟಾಗಿದೆ. ನಿಜಕ್ಕೂ ಅಪ್ರತಿಮ ಪ್ರತಿಭೆ, ಸರಸ್ವತಿ ಪುತ್ರ. ಈ ಪ್ರತಿಭೆಯ ಪುರಸ್ಕಾರವಾಗಲಿ.
@rameshlamani..5928
@rameshlamani..5928 Жыл бұрын
🌹🙏ಧನ್ಯವಾದಗಳು🌹 ಸರ್🙏🌹 ಶರಣು🙏 ಶರಣಾರ್ಥಿ 🙏🙏🙏
@yashvirshorts6635
@yashvirshorts6635 Жыл бұрын
ನಾನು ನೋಡಿದ ಸರಿಗಮ ಕಾರ್ಯಕ್ರಮ ಗಳಲ್ಲಿ ಇಷ್ಟು ಚೆಂದದ ಧ್ವನಿ ಕೇಳಿಲ್ಲ. ತುಂಬಾ ಚೆನ್ನಾಗಿದೆ .ಒಳ್ಳೆಯದು ಅಗಲಿ.ಇದಕ್ಕೆ ಸಂಭಂದ ಪಟ್ಟವರು ಈತನಿಗೆ ಸಹಾಯ ಮಾಡುವಂತಾಗಲಿ
@santhoshpoojary3925
@santhoshpoojary3925 Жыл бұрын
ಧರ್ಮಸ್ಥಳ ಮಂಜುನಾಥ ಸ್ವಾಮಿ ದಯೆ ನಿಮ್ಮ ಮೇಲೆ ಇರಲಿ 🙏 👌👌👌 💐
@shivarajkawali4338
@shivarajkawali4338 Жыл бұрын
ಜಿ ಕನ್ನಡ ಸರಿಗಮಪ ನಿಮಗಾಗಿ ಇರುವ ವೇದಿಕೆ..ಪ್ರಯತ್ನ ಪಡಿ.. ನಿಮ್ಮ ಹಾಡಿಗಾಗಿ ನಾನು ಕಾಯುತ್ತೇನೆ.. ಸೂಪರ್ ನಿಮ್ಮ ದ್ವನಿ.. ಮತ್ತೆ ಮತ್ತೆ ಕೇಳುವಂತಿದೆ... 👌👌👌👌
@madhuammu9919
@madhuammu9919 Жыл бұрын
ಅಣ್ಣಾ ನಿನ್ನ ಧ್ವನಿಯಲ್ಲಿ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸುವ ಶಕ್ತಿ ನಿನ್ನ ಧ್ವನಿಗಿದೆ ಅಣ್ಣಾ....ನೀನು ತುಂಬಾ ಎತ್ತರಕ್ಕೆ ಬೆಳೆಯಬೇಕು ಅಣ್ಣಾ....🙏🙏🙏
@tharagn5390
@tharagn5390 2 ай бұрын
👌👌👌👌 ಬ್ರದರ್ ಆ ದೇವ್ರು ಇನ್ನು ಹೆಚ್ಚು ಹೆಚ್ಚು ಅವಕಾಶ ಗಳ್ನ ಕೊಡ್ಲಿ 🙏🙏🙏
@laxmanmadar1276
@laxmanmadar1276 Жыл бұрын
ರಮೇಶ ಲಮಾಣಿ ಅವರ ಧ್ವನಿ ಸುಮಧುರವಾಗಿದೆ. ಅವರು ಶ್ರುತಿ, ಲಯ, ತಾಳಬದ್ದವಾಗಿ ಹಾಡುತ್ತಾರೆ. ಭವಿಷ್ಯದಲ್ಲಿ ಅವರು ಒಳ್ಳೆಯ ಹಾಡುಗರರಾಗಿ ಹೊರಹೊಮ್ಮತ್ತಾರೆ. ಶುಭವಾಗಲಿ.
@manappabadiger8225
@manappabadiger8225 Жыл бұрын
ಈ ಹಾಡುಗಾರಿಕೆಗೆ ಕನ್ನಡದ ಅಲ್ಪಪ್ರಾಣ ಮಹಾಪ್ರಾಣದ ಜ್ಞಾನವು ಇದೆ
@rameshlamani..5928
@rameshlamani..5928 Жыл бұрын
🙏ಧನ್ಯವಾದಗಳು 🌹ಸರ್ 🙏ಶರಣು 🙏ಶರಣಾರ್ಥಿ 🌹🙏🙏🙏🌹
@ushav842
@ushav842 Жыл бұрын
ಸೂಪರ್ ಆಗಿದೆ ಈ ಸಲ ಸ ರೀ ಗ ಮಾ ಪಾ ಶೋ ಗೇ ಕರೆಸಿ please
@user-bb6nd7dm5w
@user-bb6nd7dm5w Жыл бұрын
ಆದರೆ ನಮ್ಮ ತಾಯಿ ಕನ್ನಡಾಂಬೆಯ ರಕ್ಷಣೆಗೆ ನಿ೦ತಿರುವ ಕೆಲವು ಸ್ವಘೋಷಿತ ಕನ್ನಡ ಹೋರಾಟಗಾರರ, ಕನ್ನಡದ ನಾಯಕರುಗಳಿಗೆ *ಅಲ್ಪ ಪ್ರಾಣ, ಮಹಾ ಪ್ರಾಣ* ಒತ್ತಕ್ಷರಗಳ ಅರಿವೆ ಇಲ್ಲಾ, ವಿಧಿ ಇಲ್ಲದೆ ಇಂತಹವರ ಕೆಟ್ಟ ಭಾಷಣದ ಕೇವಲವಾದ ಮಾತುಗಳನ್ನ ಕೇಳಿ ಒಪ್ಪಿಕೊಂಡು ನಮ್ಮ ತಾಯಿ ಕನ್ನಡಾಂಬೆಯನ್ನ ಕೊಲ್ಲುತ್ತಿದ್ದೇವೆ ಅನ್ನುವುದೆ ವ್ಯಸನವಾಗಿ ಕಾಡುತ್ತಿದೆ 💐🙏
@hanamantkedari8634
@hanamantkedari8634 Ай бұрын
ಸೂಪರ್ ಆಗಿ ಹಾಡಿದೀರ ಅಣ್ಣಯ್ಯ 🌹🌹🙏🙏🙏
@shivarajb4057
@shivarajb4057 Жыл бұрын
💯 👌👏 ನಾನೂ ಒಬ್ಬ ಸಣ್ಣ - ಪುಟ್ಟ ಗಾಯಕನಾಗಿ, ನಿಮ್ಮ ಹಾಡುಗರಿಕೆಗೆ ನಾನು ಸೋತು ಶರಣಾಗಿದ್ದೇನೆ. 🙏 ನಿಮ್ಮನ್ನು ಸಂಪರ್ಕಿಸುವ ದೂರವಾಣಿ ಸಂಖ್ಯೆ ಸಿಕ್ಕರೆ, ನಿಮ್ಮಲ್ಲಿ ನನ್ನ ಅನಿಸಿಕೆ ಅಭಿಪ್ರಾಯ ವ್ಯಕ್ತಪಡಿಸುವ ಆಸೆ ಹಂಬಲ ನನ್ನದು. ❤
@manjuchikkamaralihalli4910
@manjuchikkamaralihalli4910 Жыл бұрын
9741453724
@dinudinusi6407
@dinudinusi6407 Жыл бұрын
😍😍😍ಸುಂದರವಾದ ಕಂಠ ಸೂಪರ್ ಸರ್ ಅಲ್ ದ ಬೆಸ್ಟ್ ಹೀಗೆ ಸಾಗಲಿ ನಿಮ್ಮ ಮುಂದಿನ ಸುಮಧುರ ಸಂಗೀತದೊಂದಿಗೆ💐🙏🤝
@lokeshwarappags9934
@lokeshwarappags9934 8 ай бұрын
ಬುದ್ಧಿವಂತರು ಬರೆದು ಕೊಂಡು ಓದಿ ಹಾಡುತ್ತಾರೆ ಆದರೆ ಈ ಲಂಬಾಣಿ ಎಷ್ಟು ಚೆನ್ನಾಗಿ ನೋಡದೆ ಓದದೇ ಹಾಡುತ್ತಾನೆ 👌👌
@user-gn3gw4jb8b
@user-gn3gw4jb8b Жыл бұрын
ಎಂತಾ ಧ್ವನಿ ಸಹೋದರ 🙏🙏🙏🙏
@sujanjain8884
@sujanjain8884 Жыл бұрын
ನಿಮ್ಮ ಈ ಹಾಡುಗಾರಿಕೆ ಹೀಗೆ ಮುಂದುವರೆಯಲಿ .....❤️❤️❤️❤️❤️
@manjunathhiremath2022
@manjunathhiremath2022 Жыл бұрын
ಅತ್ಯದ್ಭುತವಾದ ದ್ವನಿ ..... ಎಲೆ ಮರೆಯ ಕಾಯಿ ಇವರು.
@amoghapb8469
@amoghapb8469 Жыл бұрын
ಕವಿಯ ಮನ ಗೆದ್ದ ಕಲೆಗಾರ🙏🏻
@ksgeupdates5717
@ksgeupdates5717 Жыл бұрын
ಒಳ್ಳೆಯ ವೇದಿಕೆ ಸಿಕ್ಕರೆ ಗ್ರೇಟ್ ಸಿಂಗರ್..Best Wishes
@gopaltechvideos
@gopaltechvideos Жыл бұрын
👌👌ಸೂಪರ್ ದ್ವನಿ ಬ್ರೋ ♥️👍🙏👌ಆ ದೇವರು ನಿಮಗೆ ಒಂದು ಅವಕಾಸ ನೀಡ್ತೀತಾನೇ 👌🙏
@abhishekmk1655
@abhishekmk1655 Жыл бұрын
ಕಂಡಿತಾ ಅವಕಾಶ ಶಿಗುತೆ ಬ್ರೋ
@mallinathkhandekar5974
@mallinathkhandekar5974 Жыл бұрын
Super voice 👌👌👌👌
@ramakrishnareddyps9400
@ramakrishnareddyps9400 Жыл бұрын
ನಿನ್ನ ಪ್ರತಿಭೆಗೆ ನನ್ನದೊಂದು 🙏🙏🙏 ಅದ್ಭುತ. ಒಳ್ಳೆಯ ಗಾಯಕರಾಗುತ್ತಿರಿ. ನಿಮ್ಮ ಪ್ರಯತ್ನ ಮುಂದುವರಿಯಲಿ 🙏🙏🙏
@Harishgowdaabhimanyu
@Harishgowdaabhimanyu Жыл бұрын
ಅಬಬ್ಬಾ ಎಂತ ಪ್ರತಿಬೆ ದಯವಿಟ್ಟು ಯಾರಾದ್ರೂ ಇವರನ್ನು ಗುರುತಿಸಿ ಅವಕಾಶ ಕೊಡಿಸಿ ಬೆಳೆಯುವ ಪ್ರತಿಭೆ ಬೆಳೆಯಲಿ
@Sonu0106
@Sonu0106 Жыл бұрын
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸೂಪರ್.
@abhishekmk1655
@abhishekmk1655 Жыл бұрын
super so nice bro your voice Super bro ❤️ ಅಣ್ಣವರು ಹಾಡ್ ಸೂಪರ್
@jairajkumardore7538
@jairajkumardore7538 Жыл бұрын
ನಿಮ್ಮ ನಡೆ ಹೀಗೆ ಸಾಗಲಿ ನಿಮ್ಮ ಸುಮಧುರ ಕಂಠಕ್ಕೆ 🙏
@user-qu1dy6rq4v
@user-qu1dy6rq4v Жыл бұрын
ಪ್ರಭುದ್ದ ಗಾಯನ ಅಣ್ಣಾವ್ರ ಗಾಯನ ದಷ್ಟೆ ಹಾಡುಗಾರಿಕೆ ದಯವಿಟ್ಟು ಈ ಪ್ರತಿಭೆ ಗೆ ಅವಕಾಶ ಕೊಡಲೇ ಬೇಕು. ಸಂಸ್ಕಾರ ಸಂಸ್ಕೃತಿ ಎಲ್ಲವೂ ಅಡಗಿಸಿಕೊಂಡಿರುವ ಪ್ರತಿಭೆ. ಅಭಿನಂದೆಗಳು ರಮೇಶ್ ಸರ್.
@rameshlamani..5928
@rameshlamani..5928 Жыл бұрын
ಅಭಿನಂದನೆಗಳು🌹🙏 ಗುರುವೇ 🙏ತಮಗೆ ಶಿರ 🙏ಸಾಷ್ಟಾಂಗ ಪ್ರಣಾಮಗಳು 🙏🙏
@gurushanthappa.g7967
@gurushanthappa.g7967 6 ай бұрын
ಅದ್ಭುತವಾದ ಪ್ರತಿಭೆ, ನಿಮಗೆ ಒಳ್ಳೆಯ ವೇದಿಕೆಗಳು ಲಭಿಸಲಿ
@sarojajadhav3160
@sarojajadhav3160 5 ай бұрын
ತುಂಬಾ ಸುಂದರವಾದ ಧ್ವನಿ. ನಿಮಗೆ ಸಾಕಷ್ಟು ಅವಕಾಶಗಳು ಸಿಗಲಿ ಎಂದು ಹಾರೈಸುತ್ತೇನೆ.
@sagarkm1
@sagarkm1 Жыл бұрын
ಶುಭವಾಗಲಿ ತಮಗೆ ಒಳ್ಳೆಯ ಭವಿಷ್ಯ ತುಂಬಾ ಚೆನ್ನಾಗಿದೆ ಮತ್ತು ಅತ್ತಿರದಲ್ಲಿದೆ
@rameshlamani..5928
@rameshlamani..5928 Жыл бұрын
🙏🌹ಅಭಿನಂದನೆಗಳು ಸರ್ ತಮಗೆ 🌹🙏🙏
@murtuja1473
@murtuja1473 Жыл бұрын
ಅದ್ಭುತ ಗಾಯನ
@savitamattikalli164
@savitamattikalli164 6 ай бұрын
Voice ಚೆನ್ನಾಗಿದೆ. ಟ್ರೈನಿಂಗ್ ತೊಗೊಂಡು ಸ ರಿ ಗ ಮ ಪ ಆಡಿಷನ್ ಗೆ ಹೋಗಿ ಅಣ್ಣ
@kothval5379
@kothval5379 Жыл бұрын
Sadya Alli ninna next level alli nodtivi bro I wait maadu avakasha sikke sigutte
@shivaputrayyagadaginamath1496
@shivaputrayyagadaginamath1496 Жыл бұрын
Super singer, Best wishes👏👏👏
@prabhuling8929
@prabhuling8929 Жыл бұрын
ಸೂಪರ ಕಂಠ ದೇವರು ಚನ್ನಾಗಿ ಈಟಿ ರಲಿ
@basavarajubbr2443
@basavarajubbr2443 4 ай бұрын
I am ur ಫ್ಯಾನ್ I like u God bless u
@raghuveerm518
@raghuveerm518 Жыл бұрын
Excellent voice ⭐⭐⭐⭐⭐⭐♥️♥️♥️💐💐💐🌹🌹🌹🌹 olledaagli nimage all de best
@spbgaanakotresh7166
@spbgaanakotresh7166 Жыл бұрын
Kannada pada uchchara, yestu nitaagi, hondisi, swaragala uchchara, nimma gaana payena Daari sukakara vagirali. ✔️✔️✔️🇮🇳
@rameshlamani..5928
@rameshlamani..5928 Жыл бұрын
ಧನ್ಯವಾದಗಳು 🙏🙏ಸರ್ ಈ ನಿಮ್ಮ 🌹ಪ್ರೀತಿ ಪ್ರೋತ್ಸಾಹ 🙌ಆಶಿರ್ವಾದ 🙌ಸದಾ ನಮ್ಮ ಮೇಲೆ ಹೀಗೆ ಇರಲಿ 🎸ಜೈ ಶಾರದಾಂಬೆ🌹🙏🙏
@user-tj3uj7jm4u
@user-tj3uj7jm4u 4 ай бұрын
ರಮೇಶ್ ಜಾರಕಿಹೊಳಿ ಕೂಡ 👍 ನಾಚುವಂತಹ ಹಾಡು 👍 ರಮೇಶ್ ಲಂಬಾಣಿ ಅವರ ಹಾಡಿನಲ್ಲಿ 👋👋👌👌👌
@vekateshr740
@vekateshr740 Жыл бұрын
చాలా బాగా పాడుతారు ...మీకు మంచి అవకాశం రావాలని కోరుకొంటాను
@rameshlamani..5928
@rameshlamani..5928 Жыл бұрын
🌹🙏🙏🌷🙏🙏🌹
@kotresh.n2195
@kotresh.n2195 Жыл бұрын
Fabulous.....singing
@harshikaharshika7585
@harshikaharshika7585 Жыл бұрын
Nimge olle ovakashagalu sigbeku real pratibhe
@akilakil7919
@akilakil7919 Жыл бұрын
ಹಾಡು ಸೂಪರ್ ಇದೆ ಅಣ್ಣ ದೇವರು ನಿನಗೆ ಒಂದು ಚಾನ್ಸ್ ಕೊಡಿಸಲಿ ಎಂದು ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ
@rameshlamani..5928
@rameshlamani..5928 Жыл бұрын
🙏ಅಭಿನಂದನೆಗಳು 🌹ತಮಗೆ 🌹🙏🙏
@nageshnaik3870
@nageshnaik3870 Жыл бұрын
ತುಂಬಾ ಅದ್ಭುತ, ಸ್ವಷ್ಟ ವಾದ ಹಾಡು. ಅವರಿಗೆ ಸಾವಿರ ಪ್ರಣಾಮಗಳು 🙏🙏
@rameshlamani..5928
@rameshlamani..5928 Жыл бұрын
🙏ಧನ್ಯವಾದಗಳು ಸರ್ 🙏🌹🌹🙏🙏
@pandittalawar7412
@pandittalawar7412 Жыл бұрын
ಸೂಪರ್ ಕಂಠ ಅಣ್ಣ ನಿಮ್ಮದು 👌👌
@sharanappagatti-qc1sp
@sharanappagatti-qc1sp Жыл бұрын
👌👌👌✌️👍 Tumbha channagi haduttira
@nalinin6172
@nalinin6172 Жыл бұрын
Super voice,support him please 👏👏
@songsforyou4256
@songsforyou4256 4 ай бұрын
ನಿಮ್ಮ ರಾಗ ಚೆನ್ನಾಗಿದೆ...ದೇವರು ಒಳ್ಳೇದು ಮಾಡಲಿ.
@rajuavale5184
@rajuavale5184 3 ай бұрын
Super song dear ramesh lamani god bless you
@smile-ys6bw
@smile-ys6bw Жыл бұрын
Boss ನನ್ನ ಒಂದು ಬಯಕೆ ನೀವು ಹೊಸ ಹೊಸ song ಆಡಿ ದಯವಿಟ್ಟು. ಫೇಮಸ್ song ಆಡಿ
@murigeppamadappagol4483
@murigeppamadappagol4483 6 ай бұрын
ಮೂಕವಿಸ್ಮಿತನಾದೆ ನಾನು.🎉🎉
@GopalGaniga-vq5mm
@GopalGaniga-vq5mm Жыл бұрын
ಕಣ್ಣೀರ ದಾರೆ ಇದೇಕೆ ಇದೇಕೆ ಈ ಹಾಡು ಹಾಡಿ
@nagarajao1090
@nagarajao1090 Жыл бұрын
Hanumanthanaginta tumba adbhuthavaagi haadtira👍👍
@manjunatharao1156
@manjunatharao1156 Жыл бұрын
Back singerge perfectaagiddeera neevu Ramesh keep it up
@rahimansab6744
@rahimansab6744 Жыл бұрын
ಗುರು ಗ ಸಸೂಪರ್
@user-vv6sh3jt8g
@user-vv6sh3jt8g 5 ай бұрын
Majar cha voice best of luk Bhai
@kadayyadonur8011
@kadayyadonur8011 5 ай бұрын
ಶುಭವಾಗಲಿ, ರಮೇಶ್ ನಿನ್ನ ಹಾಡು ಕೇಳಿ ಮನಸ್ಸು ಹಗುರವಾಯಿತು
@harshikaharshika7585
@harshikaharshika7585 Жыл бұрын
Super brother nimge olle avakasha sikku nimma prayube ora ommali brother really very sweet voice
@shravanba8212
@shravanba8212 5 ай бұрын
😮 ವಾವ್ ವಾವ್ ಇವರ ಜ್ಞಾಪಕಕ್ಕೆ ಒಂದು ಸ್ಯಾಲ್ಯೂಟ್ 😊🎉
@ningarajaadiver9252
@ningarajaadiver9252 Жыл бұрын
ನಿಜವಾಗ್ಲೂ. ಅಪ್ಪಾಜಿ. ಬಾಯಲಿ. ಕೇಳಿದಷ್ಟು. ಇಂಪಾ ಆಯ್ತು. ಧನ್ಯವಾದಗಳು 🙏🏻🙏🏻🙏🏻🙏🏻
@rajukoppad7210
@rajukoppad7210 Жыл бұрын
ಧ್ವನಿ ಹೆಂಗ್ ಮಾಡುವುದು ಬ್ರದರ್
@erammakalsad1847
@erammakalsad1847 5 ай бұрын
Yintasumadhuravada svara kotijanaralli obbarigematra avakasevirutade sharadeya asrivadaninnamelide nirashenagabeda munduvarisu💖💐🌺✌️
@prabhulingjitti6386
@prabhulingjitti6386 Жыл бұрын
ಸೂಪರ್ ವಾಯ್ಸ್ ರಮೇಶ ಗಾನಕೋಗಿಲೆ
@rameshlamani..5928
@rameshlamani..5928 Жыл бұрын
🌹🙏ಅಭಿನಂದನೆಗಳು 🌹ಸರ್ ತಮಗೆ 🌹🙏🙏
@rajashrijoshi943
@rajashrijoshi943 8 ай бұрын
ಸೊಗಸಾದ ಹಾಡುಗಾರಿಕೆ.
@umeshk2627
@umeshk2627 Жыл бұрын
Bhiya super 👌🏻🥰🙏🙏
@malininmalinin2000
@malininmalinin2000 Жыл бұрын
Excellent anna tumba channagi Ede nim voice 🙏👏👏
@masadsharorn5189
@masadsharorn5189 Жыл бұрын
Lord jesus christ bless u brother U have amazing voice i support u
@ManjunathmouryaManjunath
@ManjunathmouryaManjunath 9 ай бұрын
ಸರ್ ತುಂಬಾ ಚನ್ನಾಗಿದೇ ಪದಗಳು ತುಂಬಾ ನೀಟಾಗಿ ಬಂದಿದೆ ಅಣ್ಣ ಇನ್ನು ಹೆಚ್ಚು ಹಾಡುಗಳು ಹಾಡಿ ಧನ್ಯವಾದಗಳು... 🙏
@umadeviuma6010
@umadeviuma6010 Жыл бұрын
Anna thumba chanagi adthira god bless u
@vasukimanchali9182
@vasukimanchali9182 Жыл бұрын
ತುಂಬಾ ತುಂಬಾ ಚೆನ್ನಾಗಿ ಹಾಡಿದ್ದಾರೆ
@meghabaradi5706
@meghabaradi5706 Жыл бұрын
Nivu super songer bro 👌👌👌👌👌👌.
@laxmanalaxman3797
@laxmanalaxman3797 Жыл бұрын
🙏🌹🌹🙏ಫುಲ್ ಸಾಂಗ್ ಬೇಕು ಗುರುವೇ... ಇನ್ನು ಉತ್ತಮವಾಗಿ ಮೂಡಿಬರಲಿ ಸ್ವಾಮಿ
@rameshlamani..5928
@rameshlamani..5928 Жыл бұрын
ಆಯ್ತು ಸರ್ 🙏 ಎಲ್ಲಾದರೂ ಸ್ವಲ್ಪ 🌹🙏ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ ಸರ್ 🌹🙏🙏
@laxmanalaxman3797
@laxmanalaxman3797 Жыл бұрын
ತಪ್ಪು ಏನಿಲ್ಲಾ ಸರ್ ತುಂಬಾ ಥ್ಯಾಂಕ್ಸ್
@manjulaus5762
@manjulaus5762 Жыл бұрын
ತುಂಬಾ ಚೆನ್ನಾಗಿ ಹಾರಡಿದ್ದೀರಿ. ದೇವರು ನಿಮಗೆ ಒಳ್ಳೆಯದು ಮಾಡಲಿ.
@prakashmugali3453
@prakashmugali3453 Жыл бұрын
Track jote haadi innu super agute 👌👌
@Felix-br1jj
@Felix-br1jj Жыл бұрын
Really heart melting 😍❤️ song bro wonderful ❤️ ❣️
@shivakumar.mshivakumar.m4748
@shivakumar.mshivakumar.m4748 Жыл бұрын
👍👍👍👍
@siddudeeps3651
@siddudeeps3651 Жыл бұрын
ಅದ್ಬುತ
@rameshharejan9712
@rameshharejan9712 Жыл бұрын
ಅಣ್ಣ supr ಅಣ್ಣ 👌❤️❤️❤️❤️🙏🙏
@sambashivamadigiri6388
@sambashivamadigiri6388 4 ай бұрын
I hadu tumbachannagide,mattu hadige dhwniserishidare D/Rajkumar. Hadiahage ide nimma dhwani..
@sumanthsumanth2425
@sumanthsumanth2425 5 ай бұрын
ಸೂಪರ್ ಅಣ್ಣ
@narayanaswamyst7586
@narayanaswamyst7586 Жыл бұрын
ಸೂಪರ್ ಬ್ರದರ್
@Manju-ec5gl
@Manju-ec5gl 2 ай бұрын
ಈ ಹಾಡು ಕೇಳಿದಾಗ ಕಣ್ಣಲ್ಲಿ ನೀರು ಬರಲಿಲ್ಲ ಆದರೆ ಇವಾಗ ಬರ್ತಿವಿ... ಅವರು ಕನ್ನಡ ಬಿಟ್ಟು ಬೇರೆ ಭಾಷೆಯ ಹಾಡುಗಳನ್ನ ಹೇಳ್ತಿರೋದು ನೋಡಿ.....
@jayalaxmigujjar6227
@jayalaxmigujjar6227 Жыл бұрын
Nimma level tumba ettaraddu dayavittu munde varesi nimma payana devaru yashssu kodtane 🙏💐💗🔥
@Basavarajharti
@Basavarajharti Жыл бұрын
ಸೂಪರ್ ರಮೇಶ ಅಣ್ಣಾ 👌👌 #basavarajharthiyoutubechannel
@mahanteshkumbar283
@mahanteshkumbar283 Жыл бұрын
ಶರಣು ಶರಣು ಶರಣಾರ್ಥಿ
@rameshlamani..5928
@rameshlamani..5928 Жыл бұрын
🌹🙏🙏🙏🌹
@munnanekkala964
@munnanekkala964 Жыл бұрын
ವಾವ್ ಏನ್ voice ಗುರು ಸೂಪ್ಪರ್ ಅದ್ಭುತವಾಗಿ ಹಾಡಿದಿರ ಗುರು 👍👌🌹👍👌
@sunitamalagi8920
@sunitamalagi8920 2 ай бұрын
Super Anna this song is full of meaning
@bindubasvarajbindu-uz9qb
@bindubasvarajbindu-uz9qb 4 ай бұрын
Super brother ilick your song🎵
@shivakumarbv3595
@shivakumarbv3595 Жыл бұрын
ಕವಿರತ್ನ ಕಾಳಿದಾಸ ಚಿತ್ರದ ಮಾಣಿಕ್ಯ ವೀಣಾ ಹಾಡನ್ನು ಕೇಳಬೇಕು ಎನಿಸುತ್ತಿದೆ
@balakrishnasalian1205
@balakrishnasalian1205 Жыл бұрын
Super
@shireshlagoudahiregoudra6913
@shireshlagoudahiregoudra6913 Жыл бұрын
Supershong,Goodman,
@bahubalihanje8558
@bahubalihanje8558 Жыл бұрын
Annna superrr...
@nagammanagu3998
@nagammanagu3998 Жыл бұрын
ಅಣ್ಣ ಶಿವಣ್ಣ ನ್ ಸಾಂಗ್ ಹಾಡು ಹಾಡಿ ನಂದ ಮೊವಿದು ಓಹ್ ಇದೇನಾತೋ ಇದೇಕಾಯ್ತೋ ಸಮೀಪ ಈಗ ಬಂದಾಯ್ತೋ ಪ್ಲೇಸ್
@amareshkiresurjuniorsiddar7922
@amareshkiresurjuniorsiddar7922 Жыл бұрын
👍🌺ಸೂಪರ್ ಹಿಟ್🌹 ಅದ್ಭುತವಾದ ಕಲಾವಿದರು🙏 👌🌸👌🌸👌🌸👌🌸👌🌸
@rameshlamani..5928
@rameshlamani..5928 Жыл бұрын
ಧನ್ಯವಾದಗಳು🙏🌹 ಸರ್ ಈ ನಿಮ್ಮ ಪ್ರೀತಿ 🌹ಪ್ರೋತ್ಸಾಹ 🙌ಆಶಿರ್ವಾದ 🙌ಸದಾ ನಮ್ಮ ಮೇಲೆ ಹೀಗೆ ಇರಲಿ 🌹ಜೈ ಶಾರದಾಂಬೆ 🌹🙏🙏
@borashettym.g7286
@borashettym.g7286 Жыл бұрын
Sari gama ke banning tumbha channagide nimma voice MGB shetty
@girishhg8675
@girishhg8675 Жыл бұрын
super
@malakumar3048
@malakumar3048 Жыл бұрын
Heart touching 💓💓💓 voice
@lelavathialvas3890
@lelavathialvas3890 5 ай бұрын
❤❤❤❤❤❤super voice anna nimdu
@user-lt7rp4hm5f
@user-lt7rp4hm5f 5 ай бұрын
Super sagu Ramesh
@arunlamani5958
@arunlamani5958 Жыл бұрын
Saraswati puthra
@prakashkannadafilms7137
@prakashkannadafilms7137 Жыл бұрын
ಟಾಮ್ ಅಂಡ್ ಜೆರ್ರಿ ಮೂವೀ ಹಾಯಾಗಿದೆ ಯದೆಯೊಳಗೆ ಸಾಂಗ್ ಹಾಡಿ pls
@rameshlamani..5928
@rameshlamani..5928 Жыл бұрын
ಆಯ್ತು 🌹🙏 ಸರ್ ಪ್ರಯತ್ನ 🌹ಮಾಡ್ತೀನಿ ಸರ್ 🙏🙏
@SubrahmanyaTheerthally
@SubrahmanyaTheerthally 7 ай бұрын
🥰🥰🥰🙏ನೊ ವರ್ಡ್🙏 🥰🥰🥰
@veerabhadrae9481
@veerabhadrae9481 4 ай бұрын
All the best bro continue
@vishalagdk2322
@vishalagdk2322 Жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಧ್ವನಿ, ಮುಂದುವರೆಸಿ
@krishnabadiger619
@krishnabadiger619 Жыл бұрын
Superb
shivappa kaayo thande...
3:47
chandrakant surapur 2223
Рет қаралды 47 М.
Schoolboy - Часть 2
00:12
⚡️КАН АНДРЕЙ⚡️
Рет қаралды 4,5 МЛН
Kaanada Kadalige by Tejas Shastri A | Ede Tumbi Hduvenu \ Dr C Ashwath
7:48
𝗧𝗘𝗝𝗔𝗦 𝗦𝗛𝗔𝗦𝗧𝗥𝗜 𝗔
Рет қаралды 329 М.
Badatanada Maniyolaga | Taayiya Neralu | Nanditha | Basavaraj Narendra | Folk Song
8:13
Ello Adu Ello By Tejas Shastri|Ede Tumbi Haduvenu|K Kalyan-V Ravichandran /#spbalasubramanyam
11:46
𝗧𝗘𝗝𝗔𝗦 𝗦𝗛𝗔𝗦𝗧𝗥𝗜 𝗔
Рет қаралды 4,2 МЛН
P B Srinivas Kannada Hits - Video Jukebox | PB Srinivas Kannada Old Songs
40:20