ಮಾಣಿಕ್ಯ ವೀಣಾ ರಮೇಶ್ ಲಮಾಣಿ ಅದ್ಬುತ ಗಾಯನ ಸ್ವರ ಸೂಪರ್ 🙏🙏

  Рет қаралды 598,464

Manju chikkamaralihalli

Manju chikkamaralihalli

Жыл бұрын

ಮಾಣಿಕ್ಯ ವೀಣಾ ರಮೇಶ್ ಲಮಾಣಿ ಅದ್ಬುತ ಗಾಯನ ಸ್ವರ ಸೂಪರ್ 🙏🙏
#manjuchikkamaralihalliyoutubechanel#rameshlamani#kannadasongs #rameshlamani #bakthi #hamsalekha #rajakumari #rajakumar

Пікірлер: 632
@channabasppauppar5352
@channabasppauppar5352 Жыл бұрын
ಈ ಹಾಡನ್ನು ಅಣ್ಣಾ ಅವರನ್ನು ಬಿಟ್ಟರೆ ಇವರೇ ಅದ್ಭುತ ತವಾಗಿ ಹಾಡಿದ್ದು.
@mysteriousHands_MPS
@mysteriousHands_MPS 8 ай бұрын
😂
@venkatachalat3494
@venkatachalat3494 8 ай бұрын
​@Manjunath-ds7my⁴44⁴55555
@hanamanthraoalgudkar4292
@hanamanthraoalgudkar4292 Жыл бұрын
ಅದ್ಬುತ ಗಾಯನ ಲಾಯಬದ್ದವಾಗಿ ಹಾಡು ಚನ್ನಾಗಿ ಹಾಡಿದ್ದಾರೆ ಭಗವಂತ ಆಶೀರ್ವಾದ ಇರಲಿ
@srikantask656
@srikantask656 Жыл бұрын
ಶುಭವಾಗಲಿ ದಯವಿಟ್ಟು ಇಂಥವರಿಗೆ ಪ್ರೋತ್ಸಾಹ ನೀಡಬೇಕು ಜೈ ಕರ್ನಾಟಕ ಮಹಾತಾಯಿ ಶಾರದಾಂಬೆ ಆಶಿರ್ವಾದವು ಸದಾಕಾಲವೂ ತಮಗಿರಲಿ
@user-po9ne3gj4w
@user-po9ne3gj4w 7 ай бұрын
Very nice voice 👌
@mutturajmuttu466
@mutturajmuttu466 4 ай бұрын
❤❤❤❤❤❤
@bhimshiAdin
@bhimshiAdin 8 ай бұрын
ಅದ್ಭುತ ಧ್ವನಿ ಈ ಹುಡುಗನಿಗೆ ಮುಂದೆ ಉಜ್ವಲ ಭವಿಷ್ಯವಿದೆ
@d.h.kabadi5068
@d.h.kabadi5068 Жыл бұрын
ಶ್ರೀ ಶಾರದಾ ಮಾತೆಯ ಆಶೀರ್ವಾದದಿಂದ ತಮಗೆ ಉತ್ತಮ ಭವಿಷ್ಯ ಇದೆ. ಸದಾ ಪ್ರಯತ್ನ ಇರಲಿ.
@nprasad6406
@nprasad6406 8 ай бұрын
ಸೂಪರ್ಬ್....... ಅಣ್ಣಾ ನಿನಗೆ ಶ್ರೀ ಶಾರದಾಂಬೆಯ ಆಶಿರ್ವಾದ ಸದಾ ಇರಲಿ
@devarajamprema5311
@devarajamprema5311 Жыл бұрын
ಗಾನ ಸರಸ್ವತಿ ಈ ಯುವಕನ ನಾಲಿಗೆಯ ಮೇಲೆ ನಲಿದಾಡುತ್ತಿದ್ದಾಳೆ ಸರಸ್ವತಿಯ ಪುತ್ರ 👌👌👌👌⚘️⚘️⚘️⚘️
@rameshlamani..5928
@rameshlamani..5928 Жыл бұрын
🌹ಅಭಿನಂದನೆಗಳು 🌹ಸರ್ ತಮಗೆ ನಿಮ್ಮೆಲ್ಲರ ಪ್ರೀತಿ 🌷ಪ್ರೋತ್ಸಾಹ🙌 ಆಶಿರ್ವಾದ 🙌ಸದಾ ನಮ್ಮ ಮೇಲೆ ಹೀಗೆ ಇರಲಿ ಜೈ 🌹ಶಾರದಾಂಬೆ 🙏🙏
@chikkannagowda7118
@chikkannagowda7118 8 ай бұрын
Papa Elli hogabeku gothilla
@MahadevMahadev-cg2kw
@MahadevMahadev-cg2kw 8 ай бұрын
​@@rameshlamani..5928❤🎉
@parvathammashankar5178
@parvathammashankar5178 4 ай бұрын
👍👍👍👍
@kamalapujar234
@kamalapujar234 9 ай бұрын
ದೇವರ ಆಶೀರ್ವಾದ ನಿಮ್ಮಮೇಲೆ ಸದಾ ಇರಲಿ 💐💐
@siddegowda6667
@siddegowda6667 Жыл бұрын
ನಿಜವಾಗಿಯೂ ನಿಮ್ಮ ಗಾಯನ ಅದ್ಭುತವಾಗಿತ್ತು ದಯವಿಟ್ಟು ಇಂಥವರನ್ನು ವೇದಿಕೆ ಮೇಲೆ ತನ್ನಿ ಇಂತಹ ಪ್ರತಿಭೆಗಳನ್ನು ಕನ್ನಡಿಗರೆಲ್ಲ ಪ್ರೋತ್ಸಾಹಿಸಿ ಹಾಗೂ ಬೆಳೆಸಿ
@lathahhl7023
@lathahhl7023 8 ай бұрын
ಅದ್ಭುತ ಗಾಯನ.... ಒಳ್ಳೆಯದಾಗಲಿ ಸರಿಗಮಪದಲ್ಲಿ ಜಯ ಸಿಗಲಿ
@sachinacs3478
@sachinacs3478 Жыл бұрын
ಇಂತಾ ಗ್ರಾಮೀಣ ಪ್ರತಿಭಗಳಿಗೆ ಅವಕಾಶ ಸಿಗಲಿ ಓಂ ನಮಃ ಶಿವಾಯ ದೇವರು ಒಳ್ಳೆಯದು ಮಾಡಲಿ ಅಣ್ಣ 😊😊
@santoshsbballary3866
@santoshsbballary3866 Жыл бұрын
ತುಂಬಾ ಸೊಗಸಾದ ಗಾಯನ ಗೆಳೆಯ ನಿನ್ನ ಹಾಡಿಗೆ ಏನು ಕಮೆಂಟ್ ಮಾಡಬೇಕಂತಾನೇ ಗೊತ್ತಾಗ್ತಿಲ್ಲ ಅಷ್ಟೊಂದು ನಿನ್ನ ಗಾಯನ ನನ್ನನ್ನ ಮೂಕ ವಿಸ್ಮಿತನಾಗಿ ಮಾಡಿಬಿಟ್ಟಿತ್ತು ಪವಿತ್ರ
@padmaprasadp5679
@padmaprasadp5679 8 ай бұрын
ಅದ್ಭುತ ಸ್ವರ, ಮಾತೆ ಸರಸ್ವತಿ ಚೆನ್ನಾಗಿ ಇಟ್ಟಿದಲಿ 🙏🙏
@pramodchavan3130
@pramodchavan3130 Жыл бұрын
ಕಲಿತವರಲ್ಲಿ ಇಷ್ಟೊಂದು ಸ್ಪಷ್ಟವಾದ ಶಬ್ಬಗಳ ಉಚ್ಛಾರಣೆ ಆಗಲ್ಲ....ಈ ಪ್ರಕೃತಿ ನಿಮಗೆ ಒಳ್ಳೆಯ ಕಂಠಸಿರಿ ನೀಡಿದೆ ....ಅದನ್ನು ಟ್ರೇನ ಮಾಡಿ ಇತಿಹಾಸ ರಚಿಸಿ ಗುರು....
@siddarajuraju9238
@siddarajuraju9238 Жыл бұрын
ಅದ್ಭುತವಾಗಿ ಹಾಡಿದ್ದೀಯಪ್ಪ. ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ.
@muttugumati4273
@muttugumati4273 Жыл бұрын
ರಮೇಶ ಅಣ್ಣ ತಾಳಜೋಡಿಯ ಹಾಡು ತೋರಿಸಿರಿ ನೀವು ನಿಮ್ಮ ಧ್ವನಿ ಚಂದೈತಿ
@rameshharugeri151
@rameshharugeri151 Жыл бұрын
ಖಂಡಿತ ನಿಮ್ಮಂತ ಕಲಾವಿದರಿಗೆ ಒಳ್ಳೆಯ ಅವಕಾಶ ಮೀಡಿಯಾದವರಾಗಲಿ ನಮ್ಮಂತವರು ನಿಮಗೆ ಸಪೋರ್ಟ್ ನೀಡಲೇಬೇಕು
@obappabd6273
@obappabd6273 Жыл бұрын
ಇಂತಹ ಕಲಾವಿದರನ್ನು ಗುರುತಿಸಿ ಅವರಿಗೆ ಕಲೆಪ್ರದರ್ಶನಕ್ಕೆಅವಕಾಶನೀಡಿದರೆ ಹೆಮ್ಮರವಾಗಿ ಬೆಳೆಯುತ್ತಾರೆ
@kumarlakshmi4800
@kumarlakshmi4800 7 ай бұрын
ಅದ್ಭುತ ಪ್ರತಿಭೆ ಮುಂದುವರಿಸಿ ರಮೇಶ್ 💐💐💐👍👍👌👌👌
@cca-nagendra1196
@cca-nagendra1196 Жыл бұрын
ತುಂಬಾ ಅದ್ಭುತವಾದ ಧ್ವನಿ , ಪ್ರಯತ್ನ ಪಟ್ಟರೆ ಮಾತ್ರ ಫಲ . ಅಭಿನಂದನೆಗಳು . ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ
@narayankoparde6786
@narayankoparde6786 8 ай бұрын
Super ❤ ದೇವರು ನಿಮಗೆ ಒಳ್ಳೆಯದು ಮಾಡಲಿ ಅತಿ ಉತ್ತಮ ಗಾಯನ ವಾಗಿದೆ❤
@deva_raju
@deva_raju 8 ай бұрын
❤🌹ಬಡವರಿಗೆ ಅವಕಾಶ ಕೊಡಿ ರೈತರಿಗೆ ಒಳ್ಳೆಯದು ಆಗಬೇಕು ❤
@bhimshiAdin
@bhimshiAdin 6 ай бұрын
ಅತ್ಯದ್ಭುತ ರಾಗ ಸ್ವರ ತಾಳ ಸರಸ್ವತಿ ಆಶೀರ್ವಾದ ನಿನಗೆ ಯಾವಾಗಲೂ ಇದೆ ಮುಂದುವರಿಯಲಿ ನಿನ್ನ ಗಾನಲಹರಿ
@gudadeshtippapur3703
@gudadeshtippapur3703 Жыл бұрын
ಅಣ್ಣಾ ನಿಮ್ಮ ದ್ವನಿ ಸೂಪರ್ ಆಗಿದೆ ಪಕ್ಕಾ ಸಾ ರೆ ಗ ಮ ಪ ಪಕ್ಕಾ ಆಯ್ಕೆ ಆಗುತ್ತಿರಿ ನಿಮ್ಮ ಪ್ರಯತ್ನಕ್ಕೆ ಉತ್ತಮ ವೇದಿಕೆ ಸಿಗಲಿದೆ...... 👌👌
@hanamantmadar1874
@hanamantmadar1874 8 ай бұрын
Super. ಅಣ್ಣಾ... ನೀವು ಮತ್ತೊಬ್ಬ ಹನುಮಂತ ಲಂಬಾಣಿ. ಹಾಲಿನಲ್ಲಿ ಬೆಣ್ಣೆ, ತುಪ್ಪ ಎಲ್ಲಾ ಉಂಟು ಶ್ರಮ ಪಡಬೇಕಷ್ಟೆ. ಹಾಗೆ ನಿಮ್ಮ ಕಂಠದಲ್ಲಿ ಸರಸ್ವತಿ ದೇವಿ ಇದ್ದಾಳೆ ಪ್ರಯತ್ನ ಪಡಿ, ದೇವರು ನಿಮಗೆ ಒಳ್ಳೇದು ಮಾಡುತ್ತಾನೆ. All the best.. Sir.
@dundappadevarmani8846
@dundappadevarmani8846 6 ай бұрын
ಒಳ್ಳೆಯ ದ್ವನಿ ರಾಗ ಭಾವ ಎಲ್ಲವೂ ಚೆನ್ನಾಗಿತ್ತು.ಇಂಥ ಪ್ರತಿಭೆ ಗುರುತಿಸುವ ಕೆಲಸ ಆಗಬೇಕು.ಶುಭವಾಗಲಿ.
@srisivaprakashmaharaja4168
@srisivaprakashmaharaja4168 9 ай бұрын
ಶ್ರೀ ಶಿವ ಪ್ರಕಾಶ ಮಹಾರಾಜ ಬಂಜಾರ ಶ್ರೀ ಶಕ್ತಿ ಪೀಠ ವಿಜಯ ನಗರ ಜಿಲ್ಲೆ ಶಾರದಾಂಬೆಯ ಆಶೀರ್ವಾದ ಹಾಗೂ ಶ್ರೀ ಸೇವಾಲಾಲ್ ಜೈ ಭವಾನಿ ಶ್ರೀ ಮಿಟುಭುಕ್ಯ ದೇವರ ಆಶೀರ್ವದ ನಿನ್ನ ಮೇಲಿರುತ್ತದೆ ನಿಮಗೆ ಶುಭವಾಗಲಿ ಬಾಪು ಜೈ ಸೇವಾಲಾಲ್
@sureshharanahalli5875
@sureshharanahalli5875 8 ай бұрын
ವಾವ್... ಅತ್ಯದ್ಭುತ ಗಾಯನ... ಶುಭವಾಗಲಿ ತಮ್ಮಾಜಿ
@shivamurthyc4842
@shivamurthyc4842 Жыл бұрын
ದಯಮಾಡಿ ಹುಡುಗನ ಗಾಯನವನ್ನು ಯಾರಾದರೂ ಸಂಗೀತಗಾರರು ಕೇಳಿದರೆ..ಮಾರ್ಗದರ್ಶನ ಮಾಡಿ...👌👌👌👌
@nagarajukmnagaraju5491
@nagarajukmnagaraju5491 8 ай бұрын
❤😊
@mimicryrajgpet155
@mimicryrajgpet155 Жыл бұрын
ಸೂಪರ್ ಸೂಪರ್ ಬ್ರದರ್ ಕಲಾ ಸರಸ್ವತಿಯ ವರ ಪುತ್ರರು ನಿಮಗೆ ಶುಭವಾಗಲಿ 👌👌👌👌🌹🌹🌹🌹🌹🙏🙏
@arunpatil1151
@arunpatil1151 Жыл бұрын
ಅದ್ಬುತವಾಗಿ ಹಾಡಿದ್ದೀರಾ 🙏👌
@sharadadevitn1747
@sharadadevitn1747 8 ай бұрын
ತುಂಬಾ ಚೆನ್ನಾಗಿ ಹಾಡಿದಿಯಾ.....ಆ ಶಾರದಾಂಬೆ ನಿನ್ಗೆ ಒಳ್ಳೆಯದು ಮಾಡ್ಲಿ.
@hvsnsharma
@hvsnsharma 4 ай бұрын
ಗ್ರಾಮೀಣ ಪ್ರತಿಭೆಯ ಅಚ್ಚರಿ, ಅಭಿನಂದನೆಗಳು ಯಾವ ಹಿಂಜರಿಕೆಯಿಲ್ಲದೆ ಮುಂದುವರೆಸಿ
@ashokmalgi777
@ashokmalgi777 8 ай бұрын
ಸೂಪರ್ ಕಂಠ ಒಳ್ಳೆ ಹಾಡುಗಾರಿಕೆ ಜೈವಾಗಲಿ 👍
@wiseindian975
@wiseindian975 8 ай бұрын
ನಿಜವಾಗಲೂ ಚೆನ್ನಾಗಿ ಹಾಡಿದ್ದಾರ. ನಿಮ್ಮ ಪಯಣ ಮುಂದುವರೆಯಲಿ.
@basavarajaavanti8668
@basavarajaavanti8668 Жыл бұрын
ನಿಮ್ಮ ಧ್ವನಿ ಮಧುರವಾಗಿದೆ ಶಾರದಾಂಬೆಯ ಆಶೀರ್ವಾದ ನಿಮ್ಮ ಮೇಲಿದೆ ನೀವು ಇನ್ನೂ ಉನ್ನತ ಸಂಗೀತ ಗಾಯಕ ರಾಗಿ ಕರ್ನಾಟಕದಲ್ಲಿ ಉತ್ತಮ ಹೆಸರು ಸಂಪಾದಿಸುತ್ತೀರಿ
@rockysms923
@rockysms923 9 ай бұрын
ನಿಮ್ಮ್ ಮಾತು ಸತ್ಯ ಆಯ್ತು sir 🙏🙏
@rukmanadakatti1055
@rukmanadakatti1055 4 ай бұрын
ಸೂಪರ್
@mnangadi3138
@mnangadi3138 7 ай бұрын
ಅಣ್ಣಾವ್ರ ಹಾಗೆ ಅದ್ಭುತ ವಾದ,ಶ್ರೀ ಮಂತವಾದ ಕಂಠ ಇದೆ...ಬೆಳೆಸಿಕೊಳ್ಳಿ,ಇಂತಹವರಿಗೆ ಸಹೃದಯಿಗಳು ಪ್ರೋತ್ಸಾಹಿಸಬೇಕು
@LokeshaRamaiah
@LokeshaRamaiah 8 ай бұрын
ಕನ್ನಡ ಸಾಹಿತ್ಯ, ಭಾಷೆ ಸುಪ್ತ ಪ್ರತಿಭೆ ಯಲ್ಲಿ, ದಯಮಾಡಿ ಸಂಗೀತ ಲೋಕ ಈಪ್ರತಿಭೆ ಗಳ ಗಮನಿಸಿ
@muthammamc6227
@muthammamc6227 8 ай бұрын
ತುಂಬಾ ಭಕ್ತಿ ಭಾವದಿಂದ ಹಾಡಿ ದ್ದು. ಕೇ ಳ ಲು ಮಧುರ ವಾಗಿತ್ತು. ಒಳ್ಳೆಯದಾಗಲಿ.
@kamalagopal8445
@kamalagopal8445 Жыл бұрын
ನಿಮಗೆ ಒಳ್ಳೆಯ ಅವಕಾಶ ಸಿಗಲಿ ಹಾಗೂ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ
@manjukmdl2777
@manjukmdl2777 Жыл бұрын
ಹನಮಂತ ಲಮಾಣಿಗಿಂತಲೂ ಅತುತ್ತಮ ಹಾಡು.ನಿನ್ನ ಅದ್ಭುತ ಗಾಯನ ಹೀಗೆ ಮುಂದುವರೆಯಲಿ.ಇನ್ನೂ ಹೆಚ್ಚು ಅವಕಾಶಗಳು ನಿನಗೆ ಸಿಗಲಿ ಸ್ನೇಹಿತ.
@sharanappasrevadihal1188
@sharanappasrevadihal1188 Жыл бұрын
Super
@vijayganachari8726
@vijayganachari8726 Жыл бұрын
Anna super mast idere nimma dhavani hige praytan madata iri
@satishpatil3180
@satishpatil3180 9 ай бұрын
@sanjeevkanakasree6500
@sanjeevkanakasree6500 8 ай бұрын
𝙎𝙪𝙥𝙥𝙚𝙧 𝙗𝙧𝙤𝙩𝙝𝙚𝙧
@premadoddamani602
@premadoddamani602 8 ай бұрын
ಸೂಪರ್ ಸೂಪರ್.ಸರಸ್ವತಿ ಸದಾ ಕಾಲ ಒಳ್ಳೆಯದು ಮಾಡಲಿ.
@MLA-ih5dc
@MLA-ih5dc 8 ай бұрын
ಮಧುರವಾದ ಧ್ವನಿಯಲ್ಲಿ ತುಂಬಾ ಚೆನ್ನಾಗಿ ಹಾಡಿದ್ದಾರೆ ಧನ್ಯವಾದಗಳು. ಕನ್ನಡ ಚಿತ್ರಗಳಲ್ಲಿ ಇಂತಹ ನವ ಕಲಾವಿದರಿಗೆ ಅವಕಾಶ ಕೊಟ್ಟು ಬೆಳಸಬೇಕು.
@narayanagowdanarayanagowda8286
@narayanagowdanarayanagowda8286 8 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ ಸ್ವಲ್ಪ ಸಂಗೀತಭ್ಯಾಸ ನಡೆಸಿದರೆ ಒಬ್ಬ ಒಳ್ಳೆ ಹಾಡುಗಾರನಾಗಿ ಆಗಬಹುದು ಶುಭವಾಗಲಿ ನಿಮಗೆ
@VaraNandish
@VaraNandish 8 ай бұрын
ಅದ್ಭುತ ರಾಗ ಸರ್ ತುಂಬಾ ಚನ್ನಾಗಿ ಬಂದಿದೆ ಧ್ವನಿ
@batbat3552
@batbat3552 8 ай бұрын
ತುಂಬಾ ಚೆನ್ನಾಗಿ ಹಾಡಿದ್ದಿರ. ಲಮಾಣಿ ಯವರೆ🙏👍👍
@irannahugar1780
@irannahugar1780 Жыл бұрын
ಅದ್ಭುತವಾದ ಕಂಠ ಅದ್ಭುತವಾದ ಪ್ರಯತ್ನ ಭಗವಂತ ನಿನ್ನ ಇದೇ ಇದೇ ತರ ನಿನ್ನ ಹಾರೈಸಲಿ
@rekharaghu5068
@rekharaghu5068 8 ай бұрын
ಅಣ್ಣಾ ನೀವು ಸೂಪರ್ 🙏🙏ಹೀಗೆ ಮುಂದು ವರೆಸಿ ದೇವರು ನಿಮಗೆ ಒಳ್ಳೇದು ಮಾಡಲಿ. All the best annaa🙏
@thippeswamythippeswamymb5870
@thippeswamythippeswamymb5870 7 ай бұрын
ವಾವ್ ವಾವ್ ಏನ್ ಸಕ್ಕತ್ತಾಗಿ ಹಾಡುತ್ತಾ ಇದ್ದೀರಾ. ಸರಸ್ವತಿ ದೇವಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ. ಈ ಹಾಡನ್ನು ಇಷ್ಟೊಂದು ಸುಶ್ರಾವ್ಯವಾಗಿ ಹಾಡಲು ಎಲ್ಲರಿಗೂ ಸಾಧ್ಯವಿಲ್ಲ. 👌🎤🎶🎵🎸
@lsputtanaiah4539
@lsputtanaiah4539 Жыл бұрын
ಉತ್ತಮ ಪ್ರಯತ್ನ ಗೆಳೆಯ.ಧ್ವನಿ suuuuper. ತರಬೇತಿಯನ್ನು ಪಡೆದು ಒಳ್ಳೆಯ ಸಾಧನೆ ಮಾಡಿ🙏🙏💐💐
@beeralingabeeru1274
@beeralingabeeru1274 7 ай бұрын
ತುಂಬಾ ಚನ್ನಾಗಿ ಹಾಡಿರಿ ಅಣ್ಣ 💐💐💐ನಿಮ್ಮ ಗಾಯನ ಈಗೆ ಮುಂದುವರಿಲಿ 💐
@sreerangaiahranga1860
@sreerangaiahranga1860 8 ай бұрын
ಮಧುರವಾದ ಕಂಠ.... ದೇವರು ಕಾಪಾಡಲಿ 🙏🙏🙏🙏🙏🌹🌹🌹❤️❤️❤️
@sureshsubrahmanyam5108
@sureshsubrahmanyam5108 8 ай бұрын
ಸರಸ್ವತಿ ಶಾರದೆಯ ನಿಮ್ಮಲ್ಲಿಯೇ ಮನೆ ಮಾಡಿದಂತಿದೆ 🙏🙏🙏🙏🙏🙏🙏🙏
@umeshhugar4271
@umeshhugar4271 27 күн бұрын
Adbuth prathibe namma ramesh.anna
@govindarajk8025
@govindarajk8025 Жыл бұрын
ಸೂಪರ್, ಬಹಳ ಚೆನ್ನಾಗಿ ಹಾಡಿದ್ಜೀರಿ. 🥰🌹🥰🙏🏾✌🥰😃👌🏿
@user-cm1yo4pm4r
@user-cm1yo4pm4r 5 ай бұрын
ಹೃದಯ ಕಲಕುವ ದ್ವನಿ ಅಣ್ಣ ನಿನ್ನದು 🙏🏼👌🏼
@manappabadiger8225
@manappabadiger8225 Жыл бұрын
ನಿಮ್ಮ ಧ್ವನಿ ಮಧುರವಾಗಿದೆ.ನೀವು ಎಲ್ಲಿಯವರೆಗೆ ಅಭ್ಯಾಸ ಮಾಡಿರಿವಿರಿ.ನಿಮ್ಮ ಭವಿಷ್ಯ ಉಜ್ವಲವಾಗಲಿ.
@suniltg1120
@suniltg1120 8 ай бұрын
👌👌👌ಸೂಪರ್ ಹಾಡು ಗಾರಿಕೆ
@shashankkumar1112
@shashankkumar1112 9 ай бұрын
Super bro ತುಂಬಾ ಚೆನ್ನಾಗಿ ಹಾಡದ್ಧೀರಾ 👍👍 ಇದೆ ತರ ಪ್ರಯತ್ನಿಸಿ
@bhavanibadkar7171
@bhavanibadkar7171 4 ай бұрын
ನಿಜ್ವಾಗ್ಲೂ ಸರಸ್ವತಿ ಪುತ್ರನೇ
@vilasnimbalkar5577
@vilasnimbalkar5577 8 ай бұрын
ಅದ್ಭುತವಾದ ಹಾಡಿದರು.
@anusuyakhandika6840
@anusuyakhandika6840 Жыл бұрын
ತಮ್ಮ ನಾನು ನಿನ್ನ ಅಭಿಮಾನಿ ದೇವರು ನಿನಗೆ ಒಳ್ಳೆಯದನ್ನು ಮಾಡಲಿ
@rameshlamani..5928
@rameshlamani..5928 Жыл бұрын
ಅಭಿನಂದನೆಗಳು🌹🙏🙏🌹 ಅಕ್ಕಾ ತಮಗೆ ನಿಮ್ಮೆಲ್ಲರ 🙏ಪ್ರೀತಿ 🌹ಪ್ರೋತ್ಸಾಹ 🙌ಆಶಿರ್ವಾದ 🙌ಸದಾ ನಮ್ಮ ಮೇಲೆ ಹೀಗೆ ಇರಲಿ🌹 ಜೈ🎸 ಶಾರದಾಂಬೆ 🙏🙏🙏
@anusuyakhandika6840
@anusuyakhandika6840 Жыл бұрын
ಆ ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ ಒಳ್ಳೇ ದಾಗುತ್ತೇ ಮುನ್ನುಗ್ಗು all the best ತಮ್ಮ
@user-ov1pb4ex7z
@user-ov1pb4ex7z 8 ай бұрын
ತುಂಬ ಚೆನ್ನಾಗಿ ಹಾಡಿದೆ ಮಗನೆ ಸರಸ್ವತಿಯ ಕೃಪೆ ನಿನಗಿದೆ ❤
@siddesha2253
@siddesha2253 Жыл бұрын
👌👌👏👏ಎನು ಹೇಳಬೇಕೋ ತಿಳಿತಿಲ್ಲ ನನಗೆ ಅದರು ಅದ್ಬುತ ವಾಗಿದೇ 🙏🙏❤❤❤❤
@user-wx8ow3xb1t
@user-wx8ow3xb1t 8 ай бұрын
ಧನ್ಯವಾದಗಳು ಕಾಳಿದಾಸನೇ ಮುಂದೆ ಬಂದು ಹೇಳಿದ್ದಾರೆ ಆಯಿತು
@user-gr2wx2gt4h
@user-gr2wx2gt4h Жыл бұрын
ಸುಸಂಕೃತ ವ್ಯಕ್ತಿತ್ವ ಕನ್ನಡದ ಹೆಮ್ಮೆಯ ಪ್ರತಿಭೆ ಜೂನಿಯರ್ sp ಬಾಲಸು್ರಹ್ಮಣ್ಯಂ
@Vinayak_Physics
@Vinayak_Physics Жыл бұрын
ಅದ್ಭುತ. ವಿದ್ಯೆ ವಿನಯದಿಂದ ಶೋಬಿಸುತ್ತದೆ ಅನ್ನೋದಕ್ಕೆ ನೀವೇ ಸಾಕ್ಷಿ. ನಿಮ್ಮ ಸ್ವರದಷ್ಟೆ ನಿಮ್ಮ ಮನಸು ಸುಂದರವಾಗಿದೆ. ನಿಮ್ಮನ್ನು ಕನ್ನಡಿಗರು ಸಂಗೀತ ಪ್ರಿಯರು ಗುರುತಿಸಿ ಪ್ರೋತ್ಸಾಹಿಸಲಿ.
@rameshlamani..5928
@rameshlamani..5928 Жыл бұрын
ಧನ್ಯವಾದಗಳು 🌹🙏🙏🌹ಸರ್ ನಿಮ್ಮೆಲ್ಲರ ಪ್ರೀತಿ 🌹ಪ್ರೋತ್ಸಾಹ 🙌ಆಶಿರ್ವಾದ 🙌ಸದಾ ನಮ್ಮ ಮೇಲೆ 🙏ಹೀಗೆ ಇರಲಿ ಜೈ🎸🙏 ಶಾರದಾಂಬೆ 🌹🙏🙏🙏🌹
@Vinayak_Physics
@Vinayak_Physics Жыл бұрын
@@rameshlamani..5928 thank you sir Zero to hero is very difficult. God bless you
@RajkumarKamte
@RajkumarKamte 8 ай бұрын
Supar 👌👍 rjananige rajanane sati 🙏🙏🙏🙏🙏🙏
@user-jb3eq7zb9c
@user-jb3eq7zb9c 8 ай бұрын
ಸುಮಧುರವಾಗಿದೆ, ಶುಭವಾಗಲಿ
@shaikhadvocate779
@shaikhadvocate779 Жыл бұрын
ಉತ್ತಮ ಗಾಯಕ
@damayanthipcpc576
@damayanthipcpc576 9 ай бұрын
ಸರಿಗಮಪ ವೇದಿಕೆ ಗುರುತಿಸಲಿ ಹಂಸಲೇಖ ಸಾರ್ ಗಮನಿಸಿ. ಇದು ಹುಟ್ಟುಪ್ರತಿಭೆ . 👏
@manjunathmanjunath8530
@manjunathmanjunath8530 Жыл бұрын
Neevu tv ge banne sir❤️❤️👍👍
@Mychannel-wj3et
@Mychannel-wj3et 8 ай бұрын
ಗಾನ ವಿದ್ಯಾ ಬಡಿ ಕಠಿಣ ಹೇ 🙏🙏
@KalmaaleMathChatradhara
@KalmaaleMathChatradhara 4 ай бұрын
😮 2:51 😅
@chandrashekargouda5227
@chandrashekargouda5227 Жыл бұрын
ಮಧುರವಾದ ಕಂಠ
@sharanappagowdakaramudi7046
@sharanappagowdakaramudi7046 8 ай бұрын
ಸೂಪರ್ ಅದ್ಭುತ ಪ್ರದರ್ಶನ
@RANGANATHAK-gt4yx
@RANGANATHAK-gt4yx 8 ай бұрын
ಸೂಪರ್ ಸ್ಟಾರ್ ಸರ್ ನೀವು 🙏🏻🙏🏻🙏🏻💞💞💞
@manupoojar6857
@manupoojar6857 Жыл бұрын
👌ಅಣ್ಣ ನೀನು ಸರಿಗಮಪ ಗೆ ಹೋಗ್ಬೇಕು
@RANGANATHAK-gt4yx
@RANGANATHAK-gt4yx 8 ай бұрын
ಉತ್ತಮ ಗುಣಮಟ್ಟದ ಹಾಡು 💞💞💞🙏🏻🙏🏻🙏🏻🌹🌹🌹🌹👍👍👍⭐⭐⭐⭐
@nagarajamp8467
@nagarajamp8467 5 ай бұрын
ಸೂಪರ್ ಬ್ರದರ್ 👌👌👌👌
@angadh74
@angadh74 8 ай бұрын
ತುಂಬಾ ಅದ್ಭುತ 🌹🌹🙏🏻🌹🌹
@ssiddaiah9438
@ssiddaiah9438 Жыл бұрын
Super
@srinivasahc1137
@srinivasahc1137 8 ай бұрын
ಅದ್ಭುತ❤
@baburaocbhute8414
@baburaocbhute8414 Жыл бұрын
Super singer
@sumabhat6365
@sumabhat6365 8 ай бұрын
Nimma swara thumba channagide olleyadagali ❤
@seenasedyappu6107
@seenasedyappu6107 8 ай бұрын
Thumba chennagide thappilla good very good god bless you
@vekateshr740
@vekateshr740 Жыл бұрын
చాలా చాలా బాగా పాడారు అన్న..,all the very best brother
@user-ph1yl3kt8l
@user-ph1yl3kt8l 4 ай бұрын
Supar tamma karnataka kanda
@ganagguruvin7499
@ganagguruvin7499 8 ай бұрын
Tumba adbhutavagi...hadidira anna....voice mindblowing......🎉🎉
@geetarwalikar5262
@geetarwalikar5262 5 ай бұрын
👌brother ಇಂತಹ ಎಸ್ಟು ಮಾಣಿಕ್ಯ ಗಳು ನಮ್ಮಕರ್ಣಾಟಕದಲ್ಲಿ ಇವೆಯೋ ಎಲ್ಲರಿಗೂ ಒಳ್ಳೆದಾಗಲಿ💐💐
@jayashreepatil5210
@jayashreepatil5210 Жыл бұрын
👌👌 idu hadodu tumba kasta adru nivu super helidri
@kasturibagewadi8851
@kasturibagewadi8851 7 ай бұрын
Suuuuuuper thumba chennagide
@narasimhamurthy5862
@narasimhamurthy5862 Жыл бұрын
Tamma tumba channagide nimma voice nimmanta pratibhegalu belakige bandu beliyali...olleyadagali
@anandharijan1016
@anandharijan1016 Жыл бұрын
Super 🙏
@mahaneshmulagund8189
@mahaneshmulagund8189 Жыл бұрын
ramesh anna tumbha sogasaagi haadiddiraa. aadastu bega nimage sa re ga ma pa vedeike sigalendu naanu aa devaralli bedikolluve. nijavaaglu channagi haadiddiri
@rameshlamani..5928
@rameshlamani..5928 Жыл бұрын
ಧನ್ಯವಾದಗಳು🌹 ನಿಮ್ಮೆಲ್ಲರ ಪ್ರೀತಿ 🙏ಪ್ರೋತ್ಸಾಹ🙏 🙌ಆಶಿರ್ವಾದ 🙌ಸದಾ ನಮ್ಮ ಮೇಲೆ ಹೀಗೆ ಇರಲಿ ಜೈ 🙏🙏 ಶಾರದಾಂಬೆ 🙏🌹
@scchinchali1944
@scchinchali1944 11 ай бұрын
ಅದ್ಭುತ ಕಂಠ ಮತ್ತು ಉಚ್ಚಾರಣೆ ನಿನಗೆ ನೀನೇ ಸಾಟಿ 👌 ಇವರಿಗೆ ಅವಕಾಶ ನೀಡಬೇಕು. 👍
@srinivasamurthy4054
@srinivasamurthy4054 4 ай бұрын
ತುಂಬಾ ಚೆನ್ನಾಗಿ ದೆ
@spabhi7771
@spabhi7771 Жыл бұрын
Superb anna
@rajanirajani6984
@rajanirajani6984 Жыл бұрын
I'm.rajani.super
@yogeshms9913
@yogeshms9913 4 ай бұрын
ಸೂಪರ್ ಸಾಂಗ್
@brrathod6988
@brrathod6988 8 ай бұрын
Super Ramesh bhai
How Many Balloons Does It Take To Fly?
00:18
MrBeast
Рет қаралды 207 МЛН
Double Stacked Pizza @Lionfield @ChefRush
00:33
albert_cancook
Рет қаралды 118 МЛН
A teacher captured the cutest moment at the nursery #shorts
00:33
Fabiosa Stories
Рет қаралды 55 МЛН
Chuttu Chuttu song by Soumya kempannanavar and Ramesh lamani
3:46
Soumya Kempannanavar
Рет қаралды 19 М.
How Many Balloons Does It Take To Fly?
00:18
MrBeast
Рет қаралды 207 МЛН