Sure. Medium rava aadare little bit grind maadi use maadi.
@shashiprabhudevashastri47193 жыл бұрын
Mui>) >
@swathithamankar44052 жыл бұрын
ವಿಡಿಯೋ ನೋಡಿ ಕಲಿಯಯವಾಗ ಅನುಭವಿಗಳಿದ್ದರೆ ಉತ್ತಮ( ಅಮ್ಮ ಅಥವಾ ಅಕ್ಕ, ಅತ್ತೆ , ಸ್ನೇಹಿತೆ )
@SudhasKitchenn Жыл бұрын
ಹೌದು
@STICHGALARY02 Жыл бұрын
ಯಾಕೆ
@jayabhat24412 жыл бұрын
too less sugar.
@SudhasKitchenn2 жыл бұрын
As per their choice they can vary the quantity of sugar in the recipe
@manikantahm72992 жыл бұрын
P
@STICHGALARY02 Жыл бұрын
ವಿಡಿಯೋ ತುಂಬಾ ಏಳಿತೀರಾ.. ಬೇಗ ಮುಗ್ಸಿ
@ಗೌರವ್ಮಜ್ನೂ Жыл бұрын
ಏನು ಎಳೆದಿಲ್ಲ ನೀವು ಕನ್ಫ್ಯೂಸ್ ಆಗ್ಬೇಡಿಯಾವ್ದೇ ಅಡ್ಗೆ ಆದ್ರೂ ಕೇವಲ ನಾಲ್ಕಾರು ನಿಮಿಷದಲ್ಲೇ ಮುಕ್ತಾಯ ಬೇರೆ ವೀಡಿಯೋಸ್ ನೋಡಿ ಒಂದ್ಸಲ ಇಷ್ಟಕ್ಕೆ ಎಳೀತಾರೆ ಅಂದ್ರೇ ಬೇರೆಯವರ ವಿಡಿಯೋಗಳನ್ನೂ ನೋಡಿ ಅದೆಷ್ಟೋ ವಿಡಿಯೋಗಳು ಅಡಿಗೆದು 15 to 20 ನಿ ಇದ್ದಾವೆ 😂😂😂😂😂
@ಗೌರವ್ಮಜ್ನೂ Жыл бұрын
ಎಳೆದ್ರೆ ನೀವು ನಿಲ್ಸಿ ಅಷ್ಟೇ 6 ನಿ ದ ವಿಡಿಯೋನಾ ಮುಂದೆ ಮುಂದೆ ತಳ್ಳಿ ನಿಮಗೆ ಎಷ್ಟ್ ಬೇಕೋ ಅಷ್ಟ್ ನಿಮಿಷಕ್ಕೆ ಸೆಕೆಂಡಿಗೆ ಅಡ್ಜಸ್ಟ್ ಮಾಡ್ಕೊಳ್ಳಿ ಅಷ್ಟೇ 🤣🤣😂😂
@SudhasKitchenn Жыл бұрын
ತುಂಬಾ ಧನ್ಯವಾದಗಳು
@jayashrees.r.19954 ай бұрын
ಇದಕ್ಕೆ ಒಣ ಕೊಬ್ಬರಿ ಹಾಕಲೇ ಇಲ್ಲ... Taste ಚೆನ್ನಾಗಿಇರೋಲ್ಲ.
@anjupreetuvlog87364 ай бұрын
ಅಲ್ಲ ನಿಮಗೆಲ್ಲ ಏನ್ ಅಂತ ಗೊತ್ತಿದ್ದೂ ವಿಡಿಯೋ ನೋಡ್ತಿರೋ ಗೊತ್ತಿದ್ದೂ ಬೇರೆಯವರಿಗೆ ಉಪದೇಶ ಮಾಡೋಕೆ ನೋಡ್ತಿರೋ ಅಂತ
@SudhasKitchenn4 ай бұрын
ರೆಸಿಪಿಗಳಲ್ಲಿ ನೀವೂ ಕೂಡ ಚಿಕ್ಕ ಪುಟ್ಟ ಬದಲಾವಣೆ ಖಂಡಿತಾ ಮಾಡಿಕೊಳ್ಳಬಹುದು