ತುಂಬಾ ಸುಲಭವಾಗಿ ಮಾಡಿ ತೋರಿಸಿದಿರ ನಾನು ಇವಾಗ ಮಾಡ್ತೀದಿನಿ
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@sumalatahl6434 Жыл бұрын
👌navu try madivi super agidavu
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@lalitarajkgoudar54792 жыл бұрын
Ellara abhiprayakke estu chennagi spandisteera akka...u r a perfect lady ..
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್. ಕೆಲವೊಮ್ಮೆ ರಿಪ್ಲೈ ಮಾಡೋದು ಸ್ವಲ್ಪ ಲೇಟ್ ಆಗುತ್ತೆ. ಆದರೂ ಸಂದೇಶ ಕಳಿಸಿದ ಪ್ರತಿಯೊಬ್ಬರಿಗೂ ಉತ್ತರ ಕೊಡುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@soumyaagathirth73783 жыл бұрын
Super aagi jaamuna tumba Channgi bandide 👌
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
@mamitas4632 жыл бұрын
Chanagagittu 👌👌👌
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@meenakundangar32493 жыл бұрын
Nice jammun super Patilji
@UttarakarnatakaRecipes3 жыл бұрын
Thank you madamji for your support 🙏🙏🙏🙏
@parvatikittur65462 жыл бұрын
Super akka👌👌👌👌👌👌👌 Neue namavaru tuba thanks nem hatira mathnadbeku
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಾನು ಕೊಟ್ಟಿರುವ ಲಿಂಕ್ ನ description box ನಲ್ಲಿ ನನ್ನ ನಂಬರ್ ಕೊಟ್ಟಿದ್ದೇನೆ ನೀವು ಕಾಲ್ ಮಾಡಬಹುದು ಅಕ್ಕಾ kzbin.info/door/nh5Mi_BEbVsaE6OYauZkQw
@RakshitaHiremath-m3x Жыл бұрын
Super anty
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@RaziyaBegum-r4m Жыл бұрын
Aka namge idli samber recip turisi
@rahulb44842 жыл бұрын
Super akka navu madivu tunba channagi bandavu
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಸರಿ ಸರ್ ಮುಂದಿನ ವಾರದಲ್ಲಿ ಮಾಡಿ ತೋರಿಸುತ್ತೇನೆ ಸರ್ ಧನ್ಯವಾದಗಳು🙏🙏🙏🙏
@sandhyasamag3543 жыл бұрын
Yummy😋😋😋😋
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ🙏🙏🙏🙏
@sapnapaschapur11552 жыл бұрын
👌👌👌👌akka masta agettti ❤❤❤
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@sujathahoonur47483 жыл бұрын
Hotel tar colorful dosa maduvdu hege tilisi akkari
@UttarakarnatakaRecipes3 жыл бұрын
ಅಕ್ಕಾ ಇದನ್ನೂ ಇಮ್ಮೆ ನೋಡಿ ಸೇಮ್ ಹೋಟೆಲ್ ತರಾ ಇರುತ್ತೆ ರುಚಿ kzbin.info/www/bejne/fZfOk3awrbOleKM
@chaithanyasramesh25583 жыл бұрын
Hi mam ..pls do Q and A video pls
@UttarakarnatakaRecipes3 жыл бұрын
ಹೇಗೆ ಅಕ್ಕಾ ಅದು ಏನು ಪ್ರಶ್ನೆ ಮತ್ತು ಯಾರಿಗೆ ಕೇಳೋದು ಸ್ವಲ್ಪ ಹೇಳಬಹುದಾ ಅಕ್ಕಾ????
@chaithanyasramesh25583 жыл бұрын
@@UttarakarnatakaRecipes adu actually Nim subscribers nimna questions kelthare ..nivu aduna nodi answer madbeka video hakbeku Nimge nan helidu gothagila andre Q and A or questions and answers videos nodbahudu
@UttarakarnatakaRecipes3 жыл бұрын
ನನಗೂ ಅಷ್ಟೊಂದು ಗೊತ್ತಿಲ್ಲ ಅಕ್ಕಾ ಬೇರೆಯವರನ್ನು ಒಂದು ಬಾರಿ ಕೇಳಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ ಅಕ್ಕಾ ಧನ್ಯವಾದಗಳು🙏🙏🙏
@chaithanyasramesh25583 жыл бұрын
@@UttarakarnatakaRecipes ಸೆರಿ ಮಾಂ
@SpandanaVaijapur-r3e2 ай бұрын
🔥🔥
@UttarakarnatakaRecipes2 ай бұрын
🙏🏻🙏🏻🙏🏻
@motivationvid8342 жыл бұрын
👌💐💐💞
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು 🙏🙏🙏
@snehaawaji2362 Жыл бұрын
Masta ogatu
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@shiddalingshirahatti87002 жыл бұрын
Supr
@UttarakarnatakaRecipes2 жыл бұрын
Thank you sir for your support 🙏🙏🙏
@raghup83443 жыл бұрын
ಸೂಪರ್👌👌
@srikatyayani263 жыл бұрын
Super recipe Aunty! Very soft and tasty!!!😋😋👌
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಧನ್ಯವಾದಗಳು🙏🙏🙏🙏
@raviphravipushpa4742 жыл бұрын
Ree aunty alla avru ennu akka
@user-os7wr9hy9i3 жыл бұрын
Sis puliyogare powder manelli hege madodu anta video madi
@UttarakarnatakaRecipes3 жыл бұрын
ಇದನೊಮ್ಮೆ ನೋಡಿ kzbin.info/www/bejne/jovIkoKmaN9ob5o
@annapoornakumbar3 жыл бұрын
ಅಕ್ಕಾ ತುಂಬಾ ಸಾಫ್ಟ್ ಆಗಿ ತುಂಬಾ ಚೆನ್ನಾಗಿ ಮಾಡಿ ತೋರ್ಸಿದೀರಾ ಅಕ್ಕ 🥰🥰💐💐ನೀವು ಈ ಜಾಮೂನ್ ತರನೇ ಸ್ವೀಟ್ ಸ್ವೀಟ್ ಆಗಿ ಇರಿ ಯಾವಾಗ್ಲೂ 🥰💐💐💐🤤🤤
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಸಂದೇಶ ಓದಿ ತುಂಬಾ ಖುಷಿ ಆಯ್ತು. ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ ಧನ್ಯವಾದಗಳು🙏🙏🙏🙏
@KasimNadaf-sl3gn Жыл бұрын
Penna
@KasimNadaf-sl3gn Жыл бұрын
Pen
@ShilpaGoundi Жыл бұрын
@UttarakarnatakaRecipes
@manjappamadar71765 ай бұрын
❤️❤️♥️🎉
@UttarakarnatakaRecipes4 ай бұрын
🙏🏻🙏🏻🙏🏻🙏🏻🙏🏻
@yallammahosamani17313 жыл бұрын
Bahal soft agidavu akka Namm housebendge bimappa avarige Hai heli akka
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏
@manjulakulkarni63153 жыл бұрын
👌👌👌👌👌👌👌👌
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@meghas93013 жыл бұрын
Hii Akka🌹🌹 Jamun round maduvaga Yastu pressure kodtira Akka
@UttarakarnatakaRecipes3 жыл бұрын
ಅಕ್ಕಾ ನಿಮ್ಮ ಅನುಕೂಲ ಒಟ್ಟಾಗಿ ರೌಂಡ್ ಅಗಿ ಬಂದರೆ ಆಯ್ತು ಅಕ್ಕಾ. ಧನ್ಯವಾದಗಳು🙏🙏🙏🙏
@manjulasoppin24593 жыл бұрын
Soft and Juicy Gulab Jamuns are 👌👏💞.
@UttarakarnatakaRecipes3 жыл бұрын
Thank you mam for your support 🙏🙏🙏🙏
@laxmansurpurkar1163 жыл бұрын
👌👌👌👌👌👌
@UttarakarnatakaRecipes3 жыл бұрын
ಧನ್ಯವಾದಗಳು ಸರ್🙏🙏
@premabanni53043 жыл бұрын
Very soft ageva Akka
@UttarakarnatakaRecipes3 жыл бұрын
ಹೌದು ಅಕ್ಕಾ ಮಸ್ತ ಆಗಿದ್ವು ಅಕ್ಕಾ ಧನ್ಯವಾದಗಳು🙏🙏🙏🙏
@rajeshwaripattar54802 жыл бұрын
ಅಕ್ಕಾ ನಾನೂ Rajeshwari ನೀಮಾ Jamun. Salubha vaitu ಯೌ are ತೊ ಮದುವೆ ವಾರ್ಷಿಕೋತ್ಸವ namdu new Jamun ನಿಜವಾಗಿಯೂ theke ತುಂಬ ಧನ್ಯವಾದಗಳು akka
@UttarakarnatakaRecipes2 жыл бұрын
ಅಕ್ಕಾ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಅಕ್ಕಾ 🙏🙏🙏
@savitrisamane73102 жыл бұрын
👍👌👌
@UttarakarnatakaRecipes2 жыл бұрын
ಧನ್ಯವಾದಗಳು ಅಕ್ಕಾ 🙏🙏🙏
@lalitarajkgoudar54792 жыл бұрын
Innu swalpa colour dark aagi bandre innu chennagiratte sis.
@UttarakarnatakaRecipes2 жыл бұрын
ಸರಿ ಮುಂದಿನ ಬಾರಿ ಮಾಡುವಾಗ ನಿಮ್ಮ ಸಲಹೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾಡುತ್ತೇನೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@gopika25263 жыл бұрын
Tumba mastagi round shape biruku baradhe bandaithri..nanu eshtu round madi ennayag bitt mele crack barutheri adikke yen madbeku
@SmithBattad3 ай бұрын
Jamun hittige raw milk use madbeka?
@poojapatil65153 жыл бұрын
Hi Akka I am Belgaum nangu video last Alli nangu hii yeli I am pooja bahubali
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಹೀಗೆ ಇರಲಿ. ಇವತ್ತಿನ ವಿಡಿಯೋ ನೋಡಿ ಧನ್ಯವಾದಗಳು ಅಕ್ಕಾ🙏🙏🙏🙏
@poojapatil65153 жыл бұрын
@@UttarakarnatakaRecipes kandit nodativi nanu ondu video miss madalla yella nodatiniii
@arundathiaruna85672 жыл бұрын
ತ್ರಿವೇಣಿಪಾಟೀಲ್ ಅವರೇ ನಿಮ್ಮ ಹೊಸ ಹೊಸ ಅಡಿಗೆ ನೋಡಿ ನೋಡಿ ನಿಮ್ಮ ಊರು ಯಾವುದು ಹೇಳಿ ಸ್ವಲ್ಪ ಒಂದು ಸಲ ವಾದರೂ ನಿಮ್ಮ ಮನೆ ಉಟ್ಟಕ್ಕೆ ಬರುತ್ತೆವೆ ತಿಳಿಸಿ ಸಿಸ್ಟೆರ್ plz 👌👍🙏🌹🤝✌️
@UttarakarnatakaRecipes2 жыл бұрын
ಅಕ್ಕಾ ನನ್ನ ತವರುಮನೆ ಬಿಜಾಪುರ ಈಗ ಇರೋದು ಬೆಂಗಳೂರಿನಲ್ಲಿ ಅಕ್ಕಾ. ಬನ್ನಿ ಅಕ್ಕಾ ನಿಮಗೆ ಸಮಯ ಇದ್ದಾಗ 🙏🙏🙏
@SwethaSwetha-zf1mq Жыл бұрын
👌👏🙏
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@slc68703 жыл бұрын
👌👌👌👌👌 ಯಾವ ಗುಲಾಬ್ ಜಾಮುನ್ mix ಪೌಡರ್ ಇದು ತಿಳಿಸಿ ಯಾಕೆಂದ್ರೆ ಸುಮಾರ್ ಕಂಪನಿ ಜಾಮೂನ್ mix ಇದೆ ಅದಕ್ಕೆ.
@UttarakarnatakaRecipes3 жыл бұрын
ಅಕ್ಕಾ ಇಲ್ಲಿ ಕಂಪನಿ ಹೇಳೋದು ಕಷ್ಟ ಅಕ್ಕಾ ಇಲ್ಲಿ ಹೇಳಿದರೆ ತಪ್ಪಾಗುತ್ತೆ ಅದಕ್ಕೆ ನೀವು ಯಾವಾಗಲೂ ತರುತ್ತಿರುವ ಜಾಮೂನ್ ಪೌಡರ್ ತಂದು ಮಾಡಿ ಅಕ್ಕಾ🙏🙏🙏🙏