No video

ಬಾಯಲ್ಲಿ ಇಟ್ಟರೆ ಕರಗುವ ಸ್ವೀಟ್ ಮಾಡಲು ಬೇಕಾಗಿರುವುದು ಕೇವಲ 3 ಪದಾರ್ಥ|kalakand kannada|UttaraKarnataka Recipe

  Рет қаралды 191,321

Uttarakarnataka Recipes

Uttarakarnataka Recipes

2 жыл бұрын

ಬಾಯಲ್ಲಿ ಇಟ್ಟರೆ ಕರಗುವ ಸ್ವೀಟ್ ಮಾಡಲು ಬೇಕಾಗಿರುವುದು ಕೇವಲ 3 ಪದಾರ್ಥ|kalakand in kannada|Uttara Karnataka Recipe
ಸಾಮಾನ್ಯವಾಗಿ ನೀವು ಹಾಲಿನ ಪೌಡರ್ ನಿಂದ ಬಗೆ ಬಗೆ ಸ್ವೀಟ್ ಮಾಡುತ್ತಾ ಇರುತ್ತೀರಿ. ಕೇವಲ ೩ ಪದಾರ್ಥ ಬಳಸಿ ಬಾಯಲ್ಲಿ ಇಟ್ಟರೆ ಕರಗುವ ಸ್ವೀಟ್ ಮಾಡಬೇಕು ಅಂತ ಯೋಚನೆಯಲ್ಲಿ ಇದ್ದರೆ ನಾನು ಮಾಡಿರುವ ರೆಸಿಪಿ ಒಮ್ಮೆ ಟ್ರೈ ಮಾಡಿ ನೋಡಿ
To Subscribe our Channel Please click here....
www.youtube.co....
Instagram -
/ uttarakarna. .
Facebook -
www.facebook.c....
Please Subscribe My Daughter Channel
My Daughter Channel Link
www.youtube.co....
makar sankranti recipe
www.youtube.co....
Please share,like,comment and subscribe.
Thanks for watching..
Ingredients For kalakand
2 cup milk powder
1/2 cup sugar
lemon
#sweetdish, #kalakand, #ಕಲಾಕಂದ್, #sweetrecipeinkannada, #kalakandsweet, kalakandrecipe, #kalakandmaduvavidhana, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Пікірлер: 195
@shivaputrappapadmannavar4645
@shivaputrappapadmannavar4645 2 жыл бұрын
ಬಾಯಲ್ಲಿ. ಇಟ್ಟರೆ.ಕರಗುವ.ಕಲಾಕಂದ.ಸ್ವೀಟ್.ತುಂಬಾ.ಸೂಪರ್👌.ಮೇಡಂ..ದನೇವಾದಗಳು.🙏🙏🙏🙏🙏
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@sangeetabaradol3358
@sangeetabaradol3358 Жыл бұрын
​@@UttarakarnatakaRecipeshello Triveni Academy phone number cut
@bharathis4229
@bharathis4229 2 жыл бұрын
ತ್ರಿವೇಣಿ ಕಲಾಕಂದ್ ಸ್ವೀಟ್ ತುಂಬಾ ಸುಲಭವಾಗಿ ಹೇಳಿಕೊಟ್ಟಿದಿರ ಧನ್ಯವಾದಗಳು
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ಒಮ್ಮೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏🙏
@SidduSiddu-yo2xz
@SidduSiddu-yo2xz 27 күн бұрын
7:12 supar
@vadlashivaanu829
@vadlashivaanu829 2 ай бұрын
ಶರಣು ಶರಣಾರ್ಥಿ
@ushaashoka514
@ushaashoka514 2 жыл бұрын
Thumba chengide nodoke try madthini...
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@ushaashoka514
@ushaashoka514 2 жыл бұрын
@@UttarakarnatakaRecipes tq akka nanu usha antha nimagu nimma kutumbakku sankrnthi habbada shubhashayagalu.
@parveenparveen636
@parveenparveen636 2 күн бұрын
❤❤Hi aunty nimma recipe super ಆಂಟಿ ನಿಮ್ಮ ಜೊತೆ ಮಾತಾಡಬೇಕು ಅದಕ್ಕೋಸ್ಕರ ಫೋನ್ ನಂಬರ್ ಕಮೆಂಟ್ ಅಲ್ಲಿ ಹಾಕಿ ಹಾಗೆ ನಿಮ್ಮ ಸ್ಥಳವನ್ನು ಕಮೆಂಟ್ ಮಾಡಿ❤❤
@shivleelamalagi7053
@shivleelamalagi7053 22 күн бұрын
Super❤😅😅
@mamathapujarikrishnappa3511
@mamathapujarikrishnappa3511 Жыл бұрын
👌👌akka
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@annaraovm1567
@annaraovm1567 Жыл бұрын
🙏🙏 Amma 👌👌
@UttarakarnatakaRecipes
@UttarakarnatakaRecipes Жыл бұрын
Thank you for your support 🙏🙏
@vijayalakshmigundegouli1017
@vijayalakshmigundegouli1017 2 жыл бұрын
ಸೂಪರ್ ಇದೆ ರೀ ಸ್ವೀಟ್
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@bhavanisuresh5462
@bhavanisuresh5462 2 жыл бұрын
Super mam
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@shantappabiradar6424
@shantappabiradar6424 2 жыл бұрын
Very good akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏
@nirmalajoshi9036
@nirmalajoshi9036 2 жыл бұрын
I thought kalakand making is difficult,but you prepared it so easily and explained so nicely.l always like your use of our language.
@UttarakarnatakaRecipes
@UttarakarnatakaRecipes 2 жыл бұрын
Thank you mam for your support. Wish you happy sankranti mam. 🙏🙏🙏
@jalajakshimathapati7274
@jalajakshimathapati7274 2 жыл бұрын
Super akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@ShwetaGouliGouli
@ShwetaGouliGouli 4 ай бұрын
Aunty rii super rii ❤
@laxmanlaxmann5227
@laxmanlaxmann5227 Жыл бұрын
Super
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@SCHOLERKANNDASTUDYTIPS
@SCHOLERKANNDASTUDYTIPS 2 жыл бұрын
ನಿಮಗೂ ಹಾಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ಹಾಗೂ ಹಬ್ಬಕ್ಕೆ ಹೊಸ ರೀತಿಯಾದಂತಹ ಸಿಹಿಯನ್ನು ಮಾಡಿ ತೋರಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@vijayalakshmigundegouli1017
@vijayalakshmigundegouli1017 2 жыл бұрын
👌🏻 ಐತಿ ರಿ
@UttarakarnatakaRecipes
@UttarakarnatakaRecipes 2 жыл бұрын
🙏🙏🙏🙏🙏ಅಕ್ಕಾ
@SuneelaSReddy
@SuneelaSReddy 2 жыл бұрын
Super akka nanu kanditha madthini
@UttarakarnatakaRecipes
@UttarakarnatakaRecipes 2 жыл бұрын
ಖಂಡಿತ ಅಕ್ಕಾ ಟ್ರೈ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಹಾಗೆ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ 🙏🙏🙏🙏
@yajnanarayanaholla7702
@yajnanarayanaholla7702 2 жыл бұрын
👌👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@pallaviwalekar2105
@pallaviwalekar2105 2 жыл бұрын
Nice recepi
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@lakshmiashok6294
@lakshmiashok6294 2 жыл бұрын
Super... Happy sankranti to u and ur sweet family
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@vadlashivaanu829
@vadlashivaanu829 2 ай бұрын
ಶರಣು ಶರಣಾರ್ಥಿ ನಾವು ಬೀದರ್ ಜಿಲ್ಲೆಯವರು😮😮😮😮
@vimalab3564
@vimalab3564 2 жыл бұрын
Hi Triveni,My favorite recipe is kalkanad.It is very easy to prepare at home.you have shown using milk powder for sweet.I will try this very soon.Regarding this recipe your demo is too nice with wonderful tips.I think trying with milk is little difficult.Instead of buying from sweet shops can be prepared self is cheap and best.You have shared a marvelous sweet.Thank you for sharing.
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏🙏🙏
@jyothibv4055
@jyothibv4055 2 жыл бұрын
So sweet very nice .....👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
@bindhuschannel9313
@bindhuschannel9313 Жыл бұрын
I tried this today.. It's nice
@UttarakarnatakaRecipes
@UttarakarnatakaRecipes Жыл бұрын
Thank you for your support and feedback after preparation 🙏🙏🙏🙏
@hanumanthanadumane4317
@hanumanthanadumane4317 2 жыл бұрын
ಸಮಸ್ತ ನಾಡಿನ ಜನತೆಗೆ ಹಾಗೂ ನಿಮ್ಮ ಕುಟುಂಬಕ್ಕೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
@UttarakarnatakaRecipes
@UttarakarnatakaRecipes 2 жыл бұрын
ನಮಸ್ಕಾರ ವೀಕ್ಷಕರೇ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@krishnakumari1753
@krishnakumari1753 2 ай бұрын
Limbe hannuna rasa yesht hakidiri yella alate currectagi helbeku
@gangadharpayannawar7785
@gangadharpayannawar7785 Жыл бұрын
Rajeshwri gangadhar Payannawar sweet super sit
@UttarakarnatakaRecipes
@UttarakarnatakaRecipes Жыл бұрын
🙏🙏🙏🙏🙏
@rashmiyoutubechannel1634
@rashmiyoutubechannel1634 Жыл бұрын
👌👌 mam I like your vidoe and our language I am from hubli
@UttarakarnatakaRecipes
@UttarakarnatakaRecipes Жыл бұрын
Thank you akka for your support. Even i am also from your city 🙏🙏🙏
@chandrkuppelurchandu83
@chandrkuppelurchandu83 Жыл бұрын
Akka super
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@kasthurim8782
@kasthurim8782 2 жыл бұрын
Supper nd easy recipre
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
@shirinahmed6250
@shirinahmed6250 2 жыл бұрын
Wah very easy n mouth watering
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏🙏
@rohinir4813
@rohinir4813 2 жыл бұрын
It came nicely thq
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@mallubiradar6348
@mallubiradar6348 2 жыл бұрын
Super akka daily hosa recipe yellida kanda hiditiraaa sweet nangu kodi akka
@UttarakarnatakaRecipes
@UttarakarnatakaRecipes 2 жыл бұрын
ನನಗೆ ಗೊತ್ತಿರುವ ಅಡುಗೆ ಮಾಡುತ್ತ ಇರುತ್ತೇನೆ ಹಾಗೆ ಹೊಸ ಹೊಸ ಅಡುಗೆ ಕಲಿಯುತ್ತಾ ಇರುತ್ತೇನೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@mallubiradar6348
@mallubiradar6348 2 жыл бұрын
K akka
@leeladevi6440
@leeladevi6440 2 жыл бұрын
Wow very nice
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏. Wish you happy sankranti mam. 🙏🙏
@manjulakulkarni6315
@manjulakulkarni6315 2 жыл бұрын
Superrrrrrr ,👌👌👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@manjulakulkarni6315
@manjulakulkarni6315 2 жыл бұрын
@@UttarakarnatakaRecipes tq wish you tha same
@anjeetadeshpande5563
@anjeetadeshpande5563 2 жыл бұрын
🙏👌👌👌🥳ತುಂಬಾ ಚೆನ್ನಾಗಿ ಇದೆ 👍👍
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@karthiknithin1946
@karthiknithin1946 2 жыл бұрын
Very nice sweet mom Thank-you
@UttarakarnatakaRecipes
@UttarakarnatakaRecipes 2 жыл бұрын
Thank you sir for your support 🙏🙏🙏🙏
@pushpavathim4514
@pushpavathim4514 2 жыл бұрын
superb
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@vijayashetty6730
@vijayashetty6730 2 жыл бұрын
Supper
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@sujataaccharya2580
@sujataaccharya2580 2 жыл бұрын
Very nice surprise sweet 😋 😍
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏
@madhuridixit3313
@madhuridixit3313 2 жыл бұрын
Mast recipe 😋 very good message 👌👌👍👍❤
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏. Wish you happy sankranti mam. 🙏🙏
@madhuridixit3313
@madhuridixit3313 2 жыл бұрын
@@UttarakarnatakaRecipes happy makar sankranti dear 🌷❤
@tamannavlogunkal
@tamannavlogunkal 2 жыл бұрын
Super vlog ri
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@poojacmalladdharonkar8384
@poojacmalladdharonkar8384 2 жыл бұрын
Happy makar Sankranti Akka🙏
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಅಕ್ಕಾ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@maheshwarirnagur1618
@maheshwarirnagur1618 2 жыл бұрын
super sis I did It came same as u shown...
@UttarakarnatakaRecipes
@UttarakarnatakaRecipes 2 жыл бұрын
Thank you mam for your support and feedback after preparation. 🙏🙏🙏🙏
@user-ps9im5vz1d
@user-ps9im5vz1d 2 жыл бұрын
😍😍👌👌sister
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@Trexx.editzz
@Trexx.editzz 2 жыл бұрын
Superr
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@kusumagurubasappa395
@kusumagurubasappa395 2 жыл бұрын
👌👌🌺
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@danammam8096
@danammam8096 2 жыл бұрын
👍👍👌👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@manjulasoppin2459
@manjulasoppin2459 2 жыл бұрын
👌👏.Hapoy Sankranti.❤❤
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಅಕ್ಕಾ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@nalina478
@nalina478 2 жыл бұрын
Happy sankranthi sis kalakhand suuper ri
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@nalina478
@nalina478 2 жыл бұрын
@@UttarakarnatakaRecipes tq
@UttarakarnatakaRecipes
@UttarakarnatakaRecipes 2 жыл бұрын
@@nalina478 🙏🙏🙏ಅಕ್ಕಾ
@d.s.rchannal9143
@d.s.rchannal9143 2 жыл бұрын
Nice
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು 🙏🙏🙏🙏
@latakore8292
@latakore8292 2 жыл бұрын
Very easy recipe....if v r preparing from 1 litre of milk ...so much sugar should be added
@UttarakarnatakaRecipes
@UttarakarnatakaRecipes 2 жыл бұрын
You can use 1/4cup of sugar mam. 🙏🙏🙏
@savithabhoote3776
@savithabhoote3776 2 жыл бұрын
Jaggery coconut barfi madam All your recipes are excellent You have a very pleasing personality 💖👌👍
@UttarakarnatakaRecipes
@UttarakarnatakaRecipes 2 жыл бұрын
Thank you mam for your support. Need your continued support to me in coming days. Thank you 🙏🙏🙏🙏
@Priya-ib3tv
@Priya-ib3tv 2 жыл бұрын
Nice madam 🙏🙏🙏🙏
@UttarakarnatakaRecipes
@UttarakarnatakaRecipes 2 жыл бұрын
Thank you mam for your support. Happy sankranti to you and to your family mam. 🙏🙏🙏🙏
@rupajagebar5965
@rupajagebar5965 2 жыл бұрын
Mast agedri
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@jalajakshimathapati7274
@jalajakshimathapati7274 2 жыл бұрын
Happy sankranti to u nd ur family
@UttarakarnatakaRecipes
@UttarakarnatakaRecipes 2 жыл бұрын
ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@vaishaliskitchenkatha1419
@vaishaliskitchenkatha1419 2 жыл бұрын
Nice recipe . 👍🏻
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@bhagyashree4441
@bhagyashree4441 2 жыл бұрын
First like comment view on this video mam
@UttarakarnatakaRecipes
@UttarakarnatakaRecipes 2 жыл бұрын
Thank you sir for your support 🙏🙏🙏🙏
@ravichandrapatil5121
@ravichandrapatil5121 2 жыл бұрын
Happy makar Sankranti akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@shobashobarani638
@shobashobarani638 2 жыл бұрын
Ok madam
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಅಕ್ಕಾ 🙏🙏🙏
@parimalaarunkumar3808
@parimalaarunkumar3808 2 жыл бұрын
👌👌🙏🙏
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@shranagoudamalipatila7953
@shranagoudamalipatila7953 2 жыл бұрын
Super sister's
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಸರ್ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@shranagoudamalipatila7953
@shranagoudamalipatila7953 2 жыл бұрын
@@UttarakarnatakaRecipes ಧನ್ಯವಾದಗಳು ಮೇಡಂ
@chidanandadalawai2057
@chidanandadalawai2057 2 жыл бұрын
Veg palav madi torasri akka navu omme madabekari adakke
@UttarakarnatakaRecipes
@UttarakarnatakaRecipes 2 жыл бұрын
ಇದನ್ನು ಒಮ್ಮೆ ನೋಡಿ ಟ್ರೈ ಮಾಡಿ ನೋಡಿ kzbin.info/www/bejne/j6CZpaCbZteUlck
@hanumanthanadumane4317
@hanumanthanadumane4317 2 жыл бұрын
🙏👌👌👌👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@varshinigowda7504
@varshinigowda7504 2 жыл бұрын
Hi akka nanguuu kalakand recipe na thinbeku antha aase ithu adara texture nodidhe yavathu thindu iralilla recipe istu easy antha heli kottidikke thumba thanks 🙏 omme try madbeku idakke paneer hakthare haakabahuda helii ?? All the very best akka 👍😊😍😍
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನನಗೆ ತಿಳಿದಿರುವ ರೀತಿಯಲ್ಲಿ ಮಾಡಿದ್ದೇನೆ ಅಕ್ಕಾ ಹೀಗೆ ಮಾಡಿದರೆ ಚಲೋ ಬರುತ್ತೆ ಅಕ್ಕಾ ಪನೀರ್ ಬಗ್ಗೆ ನನಗೆ ಗೊತ್ತಿಲ್ಲಾ ಅಕ್ಕಾ ನೀವು ಒಮ್ಮೆ ಇ ರೀತಿ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು 🙏🙏🙏🙏🙏
@gourammakapsi4983
@gourammakapsi4983 2 жыл бұрын
@@UttarakarnatakaRecipes ಸ
@leelashivakunar7813
@leelashivakunar7813 2 жыл бұрын
Super aagi ethu niv madida kalakand sweet naanu ondu sala try madthini k?
@jadeshhiremath6651
@jadeshhiremath6651 2 жыл бұрын
Super ri akka Happy Sankranti to u and your family akka avre
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್. ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@mubarak4620
@mubarak4620 2 жыл бұрын
Super akka 🙏
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@bhagyashree4441
@bhagyashree4441 2 жыл бұрын
Happy makar Sankranti ☺️
@UttarakarnatakaRecipes
@UttarakarnatakaRecipes 2 жыл бұрын
ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@bhagyashree4441
@bhagyashree4441 2 жыл бұрын
@@UttarakarnatakaRecipes same to you mam ☺️
@meghas9301
@meghas9301 2 жыл бұрын
Hiii akka 🥰🙋🙋🙋
@UttarakarnatakaRecipes
@UttarakarnatakaRecipes 2 жыл бұрын
ನಮಸ್ಕಾರ ಅಕ್ಕಾ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@soumyabenalamath
@soumyabenalamath Жыл бұрын
Sis huli agodilva sweet??
@vishalakshigs8031
@vishalakshigs8031 2 жыл бұрын
Super re madam Happy makara sankranti. All the best for your Chanel 🙏💕💕
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ನಿಮ್ಮ ಹಾರೈಕೆಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@allroundervarun558
@allroundervarun558 2 жыл бұрын
ನಿಮಗೂ ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು❤️❤️❤️. ಒಗಟಿನ ಉತ್ತರ: ಮೂಗು
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@npr764
@npr764 2 жыл бұрын
Which brand milk powder sister? Very nice
@UttarakarnatakaRecipes
@UttarakarnatakaRecipes 2 жыл бұрын
Sir you can use any brand available to you. Thank you for your support 🙏🙏🙏🙏
@sindhupoojar7193
@sindhupoojar7193 Жыл бұрын
Nimbe rasa hakidare halu poortiyagi vadidu kedodilwa medom?
@UttarakarnatakaRecipes
@UttarakarnatakaRecipes Жыл бұрын
ಈ ರಸಿಪಿ ಮಾಡಕೆ ಹಿಂಗೆ ಮಾಡಬೇಕು ರಿ 🙏🙏
@manjulakulkarni6315
@manjulakulkarni6315 2 жыл бұрын
Tumba channagegy made nodateni sis
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏🙏
@rekhaanteshwar8225
@rekhaanteshwar8225 2 жыл бұрын
Happy sankranti to u n ur family sis😊
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@rekhaanteshwar8225
@rekhaanteshwar8225 2 жыл бұрын
@@UttarakarnatakaRecipes 😊😊
@vidyashreebelase3249
@vidyashreebelase3249 2 жыл бұрын
Nimbe hannin huli baradilwa bayalli mam
@rohinir4813
@rohinir4813 2 жыл бұрын
Can v out Bella in place of sugar
@UttarakarnatakaRecipes
@UttarakarnatakaRecipes 2 жыл бұрын
Mam for this recipe i think sugar is perfect combination. Once you may try with jaggery mam. 🙏🙏🙏🙏
@jyothivenkatesh1924
@jyothivenkatesh1924 2 жыл бұрын
ಕಲಾಕಂದ ಅಂದರೆ ಖೋವಾ ನಾ ಮೇಡಂ?
@UttarakarnatakaRecipes
@UttarakarnatakaRecipes 2 жыл бұрын
ಅಕ್ಕಾ ಕಲಾಕಂದ ಅನ್ನೋದು ಒಂದು ಸ್ವೀಟ್ ರೆಸಿಪಿ ಅಕ್ಕಾ 🙏🙏🙏
@rakesh8229
@rakesh8229 2 жыл бұрын
Milk powder Elli siguthe akka
@UttarakarnatakaRecipes
@UttarakarnatakaRecipes 2 жыл бұрын
ಎಲ್ಲಾ ದಿನಸಿ ಅಂಗಡಿಯಲ್ಲಿ ಸಿಗುತ್ತೆ ಅಕ್ಕಾ ಧನ್ಯವಾದಗಳು 🙏🙏🙏🙏
@rajeshwarichagi3433
@rajeshwarichagi3433 Жыл бұрын
ಹಾಲಿನ ಪುಡಿಯಿಂದ ನಾನು ಮಾಡಿದ್ದೆ ಆದರೆ ನೀರಿನಂತೆ ಬಂದಿದ್ದ ಗಟ್ಟಿ ಆಗಿಲ್ಲ ಗಟ್ಟಿ ಆಗೊಕ್ಕೆ ಮತ್ತೆ ಕುದಿಸಿದ್ದರೆ ಬರುತ್ತಾ ಮೆಂಡಂ ಇಲ್ಲ ಅಂದರೆ ಒಂದು ಉಪಾಯ ಹೇಳಿ
@pallavimahesh9678
@pallavimahesh9678 Жыл бұрын
Nimbe hannin rasakke neer aki use madboda
@UttarakarnatakaRecipes
@UttarakarnatakaRecipes Жыл бұрын
ಮಾಡಬಹುದು 🙏🙏🙏
@venkateshpatil789
@venkateshpatil789 2 жыл бұрын
ಯಾವ ಹಾಲಿನ ಪೌಡರ ರೀ
@UttarakarnatakaRecipes
@UttarakarnatakaRecipes 2 жыл бұрын
ಯಾವದಾದರೂ ಪರವಾಗಿಲ್ಲ 🙏🙏🙏
@vijayayeshwanth7591
@vijayayeshwanth7591 2 жыл бұрын
Namma mysorege bandu karadantu madikodutira please
@UttarakarnatakaRecipes
@UttarakarnatakaRecipes 2 жыл бұрын
ಅಕ್ಕಾ ಮುಂದೆ ಬರೋಣ. 🙏🙏🙏🙏🙏
@anithahb6326
@anithahb6326 2 жыл бұрын
Madam neevu yav uralli idira
@UttarakarnatakaRecipes
@UttarakarnatakaRecipes 2 жыл бұрын
ಅಕ್ಕಾ ನನ್ನ ತವರುಮನೆ ಬಿಜಾಪುರ ಯಜಮಾನರ ಊರು ಧಾರವಾಡ ಈಗ ಇರೋದು ಬೆಂಗಳೂರಿನಲ್ಲಿ ಅಕ್ಕಾ 🙏🙏🙏🙏🙏
@chandasuryavanshi7024
@chandasuryavanshi7024 2 жыл бұрын
ಕಲಕಂದ ಅಂದ್ರೆ khunda ಹೌದ ಅಲ್ರಿ
@UttarakarnatakaRecipes
@UttarakarnatakaRecipes 2 жыл бұрын
ಅಲ್ಲ ಸರ್ ಕುಂದಾ ಬೇರೆ ಕಲಾಕಂದ ಬೇರೆ ಸರ್ 🙏🙏🙏🙏
@bashachikoddi3167
@bashachikoddi3167 2 жыл бұрын
Kanu nimm vagtin uttr
@rohinir4813
@rohinir4813 2 жыл бұрын
Nin hesaru heli
@UttarakarnatakaRecipes
@UttarakarnatakaRecipes 2 жыл бұрын
ನನ್ನ ಹೆಸರು ತ್ರಿವೇಣಿ ಪಾಟೀಲ 🙏🙏🙏🙏
@priyapattankar9666
@priyapattankar9666 2 жыл бұрын
Akka kalakand madaka non stick pan bekenri nandu recipe fail agide😔
@UttarakarnatakaRecipes
@UttarakarnatakaRecipes 2 жыл бұрын
ಹೌದು ಅಕ್ಕಾ ನಾನ್ ಸ್ಟಿಕ್ ಪ್ಯಾನ್ ಇದ್ದರೆ ಒಳ್ಳೇದು ಅಕ್ಕಾ 🙏🙏🙏
@annaraovm1567
@annaraovm1567 2 жыл бұрын
👌👌
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಸರ್ 🙏🙏🙏
@savitraah8261
@savitraah8261 2 жыл бұрын
Super mam
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@hemamani4641
@hemamani4641 2 жыл бұрын
Super
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@ukrenuka8435
@ukrenuka8435 2 жыл бұрын
Super akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@omkarmurtyomkar366
@omkarmurtyomkar366 2 жыл бұрын
Super
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
Lehanga 🤣 #comedy #funny
00:31
Micky Makeover
Рет қаралды 26 МЛН
Алексей Щербаков разнес ВДВшников
00:47
If Barbie came to life! 💝
00:37
Meow-some! Reacts
Рет қаралды 41 МЛН