Thumba thumba thanks Triveni Patil Akka. God bless you.
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಹಾರೈಕೆ ಬೆಂಬಲ ಸದಾ ಹೀಗೆ ಇರಲಿ 🙏🙏🙏
@vijayalakshmivijaya78832 ай бұрын
ಹಾಳಾಗುವುದಿಲ್ಲ ವೇ
@daddalbhimanagouda67922 жыл бұрын
Nice Akka navu try madiddivi super agide nimma resepi
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
@SupremeRepairs3 жыл бұрын
ತುಂಬಾನೇ ವಿಶೇಷವಾಗಿ ವಿಭಿನ್ನವಾಗಿ ಸರಳ ಸುಲಭವಾಗಿ ಮೆದುವಾದ ಮೃದುವಾದ ಬ್ರೆಡ್ ಮಾಡುವ ವಿಧಾನ ತುಂಬಾ ಚೆನ್ನಾಗಿದೆ 👌👍
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏🙏
@u.j.kulkarnikulkarni253510 ай бұрын
ಬಹಳ ಮಸ್ತ್ ಬ್ರೆಡ್ ಮಾಡುವ ವಿಧಾನ ತಿಳಿಸಿದ್ದಕ್ಕೆ ಧನ್ಯವಾದಗಳು
@UttarakarnatakaRecipes10 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@shinningstar54003 жыл бұрын
ಸೂಪರ್ ಮೇಡಂ ನಾನು ಈ ರೆಸಿಪಿ ಕೇಳೋಣ ಅಂತಾ ಇದ್ದೆ ಅಪ್ಲೋಡ್ ಮಾಡಿದ್ದಕ್ಕೆ ಥ್ಯಾಂಕ್ಸ್. ಮೇಡಂ ಪಾವ್ ಮಾಡೋದು ಹೇಳಿಕೊಡಿ ಪ್ಲೀಸ್ 🙏🙏
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ನೀವು ಮನೆಯಲ್ಲಿ ಒಮ್ಮೆ ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿ ಅಕ್ಕಾ 🙏🙏🙏🙏🙏
@shylajak91343 жыл бұрын
ಬ್ರೆಡ್ ಮಾಡುವ ವಿಧಾನ ನೋಡಿ ತುಂಬಾ ಖುಷಿಯಾಯಿತು. ಧನ್ಯವಾದಗಳು.
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
@ambikaambika283 жыл бұрын
ಇಸ್ಟ್ ಮನೇಲಿ ಹೇಗ ಮಾಡಬೇಕು ಅಂತ ತಿಳಸಿ ಅಕ್ಕಾ ಬ್ರೆಡ್ ಸೂಪರ್ ಅಕ್ಕಾ ಒಗಟಿನ ಉತ್ತರ ನೆರಳು
@UttarakarnatakaRecipes3 жыл бұрын
ಅಕ್ಕಾ ಬೇಕರಿ ಪದಾರ್ಥ ನನಗೆ ಅಷ್ಟೊಂದು ಚೆನ್ನಾಗಿ ಮಾಡಲಿಕ್ಕೆ ಬರಲ್ಲಾ ಅಕ್ಕಾ ಬ್ರೆಡ್ ಕೂಡ ನನ್ನ ಫ್ರೆಂಡ್ ಕಡೆಯಿಂದ ಮಾಡಿಸಿದ್ದೇನೆ. ಧನ್ಯವಾದಗಳು ಅಕ್ಕಾ 🙏🙏🙏🙏 ಸರಿಯಾದ ಉತ್ತರ 👋👋👋👋
@tanmayshreyash30113 жыл бұрын
Wow super sister bread recipe tumbha chennagi heli kottiddira thank you so much
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸಿಸ್ಟರ್ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏🙏
@archanajoshi49503 жыл бұрын
Waaw 👌👌 akka tqq so much for ur recipes
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@geetasrinath75204 ай бұрын
Bread super banthu...tnq madam..hosa subscriber...
@UttarakarnatakaRecipes4 ай бұрын
ತುಂಬಾ ತುಂಬಾ ಧನ್ಯವಾದಗಳು. ನೀವು ನನ್ನ ಚಾನೆಲ್ subscribe ಮಾಡಿಕೊಂಡಿದ್ದಕ್ಕೆ. ಉತ್ತರ ಕರ್ನಾಟಕ ರೆಸಿಪಿ ಕುಟುಂಬಕ್ಕೆ ನಿಮಗೆ ಸ್ವಾಗತ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@REPHAEL11022 жыл бұрын
Super godi ( wheat ) Bread madbahuda
@ambikakumar358 Жыл бұрын
Tumbaa chennagi helteeraedam neevu andare tumbaa esta namage all the best
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@madhuridixit33133 жыл бұрын
Abba bread super aagi madiddiri idnnu madok talme irbeku 🥰👍👍🙏
@UttarakarnatakaRecipes3 жыл бұрын
ಹೌದು ಅಕ್ಕಾ ತುಂಬಾ ಟೈಂ ಮತ್ತು ಸಮಾಧಾನದಿಂದ ಮಾಡಬೇಕು ಅಕ್ಕಾ ಮಸ್ತ ಆಗಿ ಬರುತ್ತೆ. ಧನ್ಯವಾದಗಳು ಅಕ್ಕಾ 🙏🙏🙏🙏
@uma4071 Жыл бұрын
J
@ChinmaiBk19 күн бұрын
ಸೂಪರ್ I will ಟ್ರೈ ಇನ್ our house god bless you
@UttarakarnatakaRecipes18 күн бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@pramodhvernekar57473 жыл бұрын
Tq madam, you are explanation is excellent 👌👌
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@smbengu61755 ай бұрын
Yeast olledalla maida oledalla anthralla
@girijahn31273 жыл бұрын
ಸೂಪರ್ ಆಗಿ ತುಂಬಾ ಚೆನ್ನಾಗಿ ಮಾಡಿ ದ್ದೀರಾ
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
@seshadrikadabavedantadesik7063 жыл бұрын
Very good practical teaching to ladies.thanks.
@janetfernandes93153 жыл бұрын
It would have been nice if you could explain it in English
@UttarakarnatakaRecipes3 жыл бұрын
Thank you for your support sir 🙏🙏🙏🙏
@UttarakarnatakaRecipes3 жыл бұрын
I can't speek good English. So i am doing videos in kannada 🙏🙏🙏🙏
@maherabanu61942 жыл бұрын
Very fine mam
@Jayaraj-k7z3 жыл бұрын
Tnks ri evattu nodi nimma bhashe estu chanagidhe keli kivi tampaytu.
@UttarakarnatakaRecipes3 жыл бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
@prabhavenugopal26163 жыл бұрын
Wow !!!it looks so tempting I am going g to try, thanks for sharing beautiful narration
@UttarakarnatakaRecipes3 жыл бұрын
Please. Share your comment after preparation 🙏🙏🙏🙏
@bharathiramesh7503 жыл бұрын
Super akka
@vedavathivedavathi26753 жыл бұрын
@@UttarakarnatakaRecipes took on one look l888 no no No no n no no no no ijh hi 8jjjj no jjjjj no
@thulasimaniss42372 жыл бұрын
Bread madiidiu tumba chennagitu triveni madam thank you
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ಇದು ನನ್ನ ಗೆಳತಿ ಮಾಡಿ ತೋರಿಸಿದ್ದು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
@vishalabasanagoudapatil39583 жыл бұрын
Thank you so much mam....for ur recipe
@UttarakarnatakaRecipes3 жыл бұрын
Thank you for your support 🙏🙏🙏🙏
@ShivaKumar-nt4or3 жыл бұрын
Wheat flour hakbuda
@vimalab35643 жыл бұрын
Top Class Bread,it is like bakery bread.we can stop visiting bakery.Very super vedeo.
@UttarakarnatakaRecipes3 жыл бұрын
Thank you for your support mam. 🙏🙏🙏🙏🙏
@noeloliven44183 жыл бұрын
Mr. & Mrs:Triveni Patil, Very Nice Video & Very Nicely Done, I Like All Your Videos, All Your Videos Are Very Unique And A Very Nice Video Session After The Recipe, Sharing Riddles And Your Interaction With Viewers..... A Very Beautiful And A Very Thoughtful Video Along With Presentation.. Thank You For your Efforts To Bring Out Good Videos.. Keep It Up.... 👍
@UttarakarnatakaRecipes3 жыл бұрын
Thank you for your support 🙏🙏🙏🙏. Need your continued support to me in coming days. Thank you 🙏🙏🙏
@noeloliven44183 жыл бұрын
@@UttarakarnatakaRecipes oh.. sure , Ri Triveni avare nanu bangalurinava , Namma madadi avaru Dharwad davaru... Nama support nimage yavagalu irrutae ri, neevu hechu video galanu maduri... Uttara Karnataka da parimala wanu haridiri(I have tried typing kannada using English keyboard... Please excuse me if there are any spelling mistakes, and wishing you always best for you and your family, God Bless You and Your Family)
@annapoornakumbar37253 жыл бұрын
Itara recipe goskara ne kayta idde akka tq tq tq so much akka
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನನ್ನ ಫ್ರೆಂಡ್ ಸಹಾಯದಿಂದ ಮಾಡಿದ್ದು ಅಕ್ಕಾ ಧನ್ಯವಾದಗಳು 🙏🙏🙏🙏🙏
@beenashekar82092 жыл бұрын
Thanks for the nice recipe: Next time please teach us how to make kara bun and biscuit
@UttarakarnatakaRecipes2 жыл бұрын
Thank you mam for your support 🙏🙏🙏🙏🙏. You asked for the biscuits here is the link you please check this mam. kzbin.info/www/bejne/fn7GZWmFlpeppKs kzbin.info/www/bejne/qJ_Mn4Kse6dsY5I
@gunvantidalbanjan51842 жыл бұрын
@@UttarakarnatakaRecipes reeee
@poornimakumbar91352 жыл бұрын
,
@poornimakumbar91352 жыл бұрын
@@UttarakarnatakaRecipes .
@sarojinirao47563 жыл бұрын
Step by step tumba chennagi helidiri
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@ramabangalore3 жыл бұрын
Very nicely shown 👍💐
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
@anjanamallayyababu68872 жыл бұрын
ಇಷ್ಟ ಅಂದರೇಎನು ತಿಳಿಲ್ಲಿಲಾ
@jaya-hm2dg Жыл бұрын
Nim all resipi super hagu sarala akka🥰
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@anitakulkarni29083 жыл бұрын
Happy Navaratri 💐
@UttarakarnatakaRecipes3 жыл бұрын
ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ದಸರಾ ಹಬ್ಬದ ಶುಭಾಶಯಗಳು ಅಕ್ಕಾ 🙏🙏🙏🙏🙏🙏
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
@sanvisanvi42552 жыл бұрын
Sorry ಪಾತ್ರೆ ಗಲಿಜ ಆಯ್ತೂ
@UttarakarnatakaRecipes2 жыл бұрын
ಕಡಿಮೆ ಉರಿಯಲ್ಲಿ ಬೇಯಿಸಿ ಅಕ್ಕಾ 🙏🙏
@curvesnlines293 жыл бұрын
ತುಂಬಾ ಚೆನ್ನಾಗಿ ಇದೆ. ನಾವು ಟ್ರೈ ಮಾಡ್ತೀವಿ
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏🙏🙏
@mamatamnaik56652 жыл бұрын
Est Elli sigutte
@bapuingali87342 жыл бұрын
Bekari
@bapuingali87342 жыл бұрын
Or super market
@DevendraR-j5j3 ай бұрын
Super Bhan Agide Akka
@UttarakarnatakaRecipes3 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@titusdarshini144712 күн бұрын
Soo super re ❤
@UttarakarnatakaRecipes11 күн бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻🙏🏻
@kumarmogathal84882 жыл бұрын
ನೀವು ಮಾಡಿದ bread tumba ಚೆನ್ನಾಗಿ bandide, ಆಸ್ಟ್ರೇಲಿಯ ದಲ್ಲಿ ನೀವು ಮಾಡಿದ ಹಾಗೆ ಮಾಡಿದೆ tumba ಚೆನ್ನಾಗಿ ಬಂತು, naanu ovenalli bake ಮಾಡಿದೆ. ಧನ್ಯವಾದಗಳು lakksmikumar Brisbane Australia ದಿಂದ
@UttarakarnatakaRecipes2 жыл бұрын
ಲಕ್ಷೀ ಅಕ್ಕಾ ಆಸ್ಟ್ರೇಲಿಯಾದಿಂದನೀವು ನನ್ನ ವಿಡಿಯೋ ನೋಡಿ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ಹಾಗೂ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ನಿಮಗೂ ಹಾಗೂ ನಿಮ್ಮ ಮನೆಯಲ್ಲಿ ಎಲ್ಲರಿಗೂ ನಾಗರಪಂಚಮಿ ಶುಭಾಶಯಗಳು ಅಕ್ಕಾ 🙏🙏🙏
@lakshmivenkatesha2044 Жыл бұрын
Thumb chanagi thoricidira thanks
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@jeejabaiks41243 жыл бұрын
ತುಂಬಾ ಚೆನ್ನಾಗಿ ಬಂದಿದೆ
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@JayashreeAgadi-e2p6 сағат бұрын
Superb ri madam
@priyabhandary444213 күн бұрын
V.nice madam .thank you.
@UttarakarnatakaRecipes12 күн бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@asmathgouhar7687 Жыл бұрын
Waoo amazing and soft fluffy thank u madam
@UttarakarnatakaRecipes Жыл бұрын
🙏🙏
@lalitabillurlalita751411 ай бұрын
w ow nice recipie thanks sister❤❤🎉🎉🎉👌👌
@UttarakarnatakaRecipes11 ай бұрын
🙏🙏🙏🙏🙏🙏🙏
@srilakshmi.n30652 жыл бұрын
Nan mansalli irod ನಿಮಗೆ ಹೇಗೆ ಗೊತ್ತಾಯಿತು?? 😄😄😄 thank u akka nanu nimma ಎ recipe ge wait madtidde
@UttarakarnatakaRecipes2 жыл бұрын
ಅಯ್ಯೋ ಅಕ್ಕಾ ನನ್ನ ಫ್ರೆಂಡ್ ಮಾಡಿದ್ದೂ ಇ ರೆಸಿಪಿ ಅವರು ಬೇಕರಿ ಪದಾರ್ಥ ತುಂಬಾ ಚೆನ್ನಾಗಿ ಮಾಡುತ್ತಾರೆ ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏🙏
@shanthiprati64752 жыл бұрын
Bread Thumba channagide sister
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏🙏
@allappachougala2148 Жыл бұрын
Super sister 👌😍❣❤and Cate
@UttarakarnatakaRecipes Жыл бұрын
Thank you so much🙏🙏
@girija47146 ай бұрын
ತುಂಬಾ ಇಷ್ಟ ಆಯ್ತು ಸೂಪರ್
@UttarakarnatakaRecipes6 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@vjj62583 жыл бұрын
ಭಾಳ ಚನ್ನಾಗಿ ಬ್ರೆಡ್ ಆಗಿತ್ತು ಮಾಡಮರ.. 🙂👌👌
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@bhagyajamadar42922 жыл бұрын
👌🏻👌🏻akka
@UttarakarnatakaRecipes2 жыл бұрын
ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲಕ್ಕೆ 🙏🙏🙏🙏
@veenadodamani98872 жыл бұрын
Super cooking Akka...East badalagi baking soda balasabahuda?
@UttarakarnatakaRecipes2 жыл бұрын
ಅಕ್ಕಾ ಇಸ್ಟ್ ಬಳಸಿದರೆ ಒಳ್ಳೇದು ಅದು ಹಿಟ್ಟು ಉಬ್ಬಲು ಸಹಾಯಕಾರಿ ಆಗುತ್ತೆ 🙏🙏🙏🙏