Рет қаралды 38,135
ರಾಗಿ ಶಾವಿಗೆ ಬಾತ್ ಮಾಡಲು ಬೇಕಾದ ಪದಾರ್ಥಗಳು
ರಾಗಿ ಶಾವಿಗೆ 180 ಗ್ರಾಂ
ಎಣ್ಣೆ 3 ಟೇಬಲ್ ಸ್ಪೂನ್
ಈರುಳ್ಳಿ 1
ಹುರುಳಿಕಾಯಿ 5 ರಿಂದ 6
ಕ್ಯಾಪ್ಸಿಕಂ 1
ಕ್ಯಾರೆಟ್ 1
ಹಸಿಮೆಣಸಿನಕಾಯಿ 3 ರಿಂದ 4
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ನಿಂಬೆಹಣ್ಣಿನ ರಸ 1 ಟೀ ಸ್ಪೂನ್
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಉಪ್ಪು 2 ಟೇಬಲ್ ಸ್ಪೂನ್
ಅಥವಾ ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
#bhagyatvrecipes #bhagyaTV #ragi