Thank you so much for the super recipe.😊👍 ಸಾರ್ ನನ್ನದೊಂದು ಸಲಹೆ ನೀವು ತುಂಬಾ ಗ್ರಾಂಥಿಕವಾಗಿ ಮಾತನಾಡುವುದು ಕಿರಿ ಕಿರಿಯನ್ನುಂಟು ಮಾಡುತ್ತದೆ.ನಿಮ್ಮ ಧ್ವನಿ ಸೊಗಸಾಗಿದೆ ಆದರೆ ನೀವು ಆಡು ಭಾಷೆಯಲ್ಲೇ ಮಾತನಾಡಿದರೆ ಅದು ವೀಕ್ಷಕರಿಗೆ ಮತ್ತಷ್ಟು ಅಪ್ಯಾಯಮಾನವಾಗಿ ಕೇಳಿಸುತ್ತದೆ ಮತ್ತು ಯಾವುದೇ ಕೃತಕತೆಯಿಲ್ಲದೆ ಮನಸ್ಸಿಗೆ ಮತ್ತಷ್ಟು ಹತ್ತಿರವಾಗುತ್ತದೆ.ಅಡುಗೆ ಕಾರ್ಯಕ್ರಮಗಳಿಗೆ ವಿವರಣೆಯನ್ನು ನಾವು ದಿನನಿತ್ಯ ಮಾತನಾಡುವ ಹಾಗೇ ಆಡು ಭಾಷೆಯಲ್ಲಿ ನೀಡಿದರೆ ಬಹಳ ಸಹಜವಾಗಿ ಯಾರೋ ನಮ್ಮ ಕುಟುಂಬದವರೋ ಪಕ್ಕದ ಮನೆಯವರೋ ಹೇಳಿಕೊಟ್ಟಂತೆ ಭಾಸವಾಗಿ ಹೆಚ್ಚು ಆಪ್ತವಾಗಿರುತ್ತದೆ.ದಯವಿಟ್ಟು ನೀವು ಈ ಬಗ್ಗೆ ಗಮನ ಹರಿಸಿ.ಧನ್ಯವಾದಗಳು.
@vanajanagendra40452 жыл бұрын
Super Nalgene try madtini tq
@BhagyaTv2 жыл бұрын
All the best 🙂
@bharathiashok94242 жыл бұрын
ನಮಸ್ತೆ, ಇವತ್ತು ಈ recipe try ಮಾಡಿದ್ದೆ. ತುಂಬಾ ಚೆನ್ನಾಗಿ ಬಂತು. ಮನೆಯಲ್ಲಿ ಎಲ್ಲರಿಗೂ ಇಷ್ಟ ಆಯ್ತು. ನಾನು ಚಿಕನ್ ಮಸಾಲಾ ಬದಲಿಗೆ ಕಿಚನ್ ಕಿಂಗ್ ಮಸಾಲಾ ಹಾಕಿದ್ದೆ. ನಿಮ್ಮ ಕೆಲವೊಂದು recipe try ಮಾಡಿದೆ. ಎಲ್ಲವೂ ಚೆನ್ನಾಗಿತ್ತು. ಧನ್ಯವಾದಗಳು. 🙏🙏👌👌💐
@shaliniraj50272 жыл бұрын
Hi sir..today i done this recipe it was very amazing sir..it was simple and easy to do this dish sir tq
@nagamanithapsey73182 жыл бұрын
Super 👌 ri yirekaayi gravy
@BhagyaTv2 жыл бұрын
Thank you
@bharathisrinivas12042 жыл бұрын
I try Eureka gravy super Bhagya with Girish
@BhagyaTv2 жыл бұрын
Thank you
@prjy8952 жыл бұрын
Healthy food
@Habbu-rb2zr2 жыл бұрын
Wha! Very testy collcation
@BhagyaTv2 жыл бұрын
Thank you
@lelavathilelu69732 жыл бұрын
👌 nice recipe tq i will try
@BhagyaTv2 жыл бұрын
All the best
@openthekitchen2 жыл бұрын
Arpudham..thumpa ishtamakithe
@jagadishc18392 жыл бұрын
Super simple recipe 😋😋😋
@BhagyaTv2 жыл бұрын
Thank you
@roopanaik18322 жыл бұрын
Super mam.
@BhagyaTv2 жыл бұрын
Thank you
@veenadoddaiah80262 жыл бұрын
Super thank u
@BhagyaTv2 жыл бұрын
Welcome
@anandaj77492 жыл бұрын
Super recipe 👌sir
@BhagyaTv2 жыл бұрын
Thank you so much 👍
@soprakkababy44412 жыл бұрын
ಸೂಪರ್ 👍👍👌
@citharcithar20752 жыл бұрын
Today night I prepare for chapathi sir
@BhagyaTv2 жыл бұрын
All the best
@savethasavetha88342 жыл бұрын
Super super 👌👌👌👌👌👌👌
@BhagyaTv2 жыл бұрын
Thank you
@geethas79132 жыл бұрын
super mam ❤
@sunithasunitha53022 жыл бұрын
Very nice 😊
@cutepie94412 жыл бұрын
👌🏻👌🏻
@nagarathnabn2236 Жыл бұрын
Chiken masala use madade ಮಾಡಲು ಆಗುವ ದೆಇಲ್ಲವಾ
@chaithram.s2111 Жыл бұрын
Recipe chenagidhe but coker nalli madodhu astu olledalvalla health ge
@newfoodrecipesinkannada6992 жыл бұрын
👌👌👌
@divyaadugemaneandlifestyle2 жыл бұрын
Nice recipe
@BhagyaTv2 жыл бұрын
Thanks a lot
@komalavenkataramu92022 жыл бұрын
👌👌🤝
@radhag31492 жыл бұрын
ಸೂಪರ್ ಆಗಿದೆ ಭಾಗ್ಯ ಅವರೇ
@BhagyaTv2 жыл бұрын
ಧನ್ಯವಾದ
@kavitharahul85522 жыл бұрын
Cauliflower recipe
@monishamoni9142 жыл бұрын
Super 😋
@BhagyaTv2 жыл бұрын
Thank you
@priyahr20012 жыл бұрын
Sir yenne badane kai madii torsii pls bere channel alli ide but I dont like it plzz torsiii its a request