Рет қаралды 203,257
ಹೀರೇಕಾಯಿ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಹೀರೇಕಾಯಿ ಅರ್ಧ ಕೆಜಿ
ಈರುಳ್ಳಿ 2
ಟೊಮೊಟೊ ಹಣ್ಣು 2
ತೆಂಗಿನಕಾಯಿ ತುರಿ ಅರ್ಧ ಕಪ್
ಕಡ್ಲೆಕಾಯಿ ಬೀಜ 4 ಟೇಬಲ್ ಸ್ಪೂನ್
ಎಣ್ಣೆ 4 ಟೇಬಲ್ ಸ್ಪೂನ್
ಸಾಂಬಾರ್ ಪುಡಿ 3 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಅರಿಶಿನದ ಪುಡಿ ಸ್ವಲ್ಪ
ಬೆಳ್ಳುಳ್ಳಿ 1 ಗಡ್ಡೆ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
#BhagyaTvRecipes #bhagyaTV #BhagyaTvKannada