ನಿಮ್ಮಗೆ ಕಂಕಣವಾಡಿ ವತಿಯಿಂದ ಧನ್ಯವಾದಗಳು ಅಣ್ಣಾ ವಿಡಿಯೋ ಸೂಪರ್
@vishupatil23032 жыл бұрын
ರಾಯಬಾಗ ತಾಲೂಕ ಹಂದಿಗುಂದ ಗ್ರಾಮದಿಂದ ನಿಮ್ಮ ಅಭಿಮಾನಿ ವಿಶ್ವನಾಥ ಮಾಡುವ ಅಭಿನಂದನೆಗಳು ನೀವು ಮಾಡೋ ವಿಡಿಯೋ ತುಂಬಾ ಚನ್ನಾಗಿರುತ್ತೆ ನಮ್ಮ ಮನೇಲಿ ನಮ್ಮ ಅಜ್ಜಾ ಅಜ್ಜಿ ಅಪ್ಪ ಅಮ್ಮ ನಮ್ಮ ತಮ್ಮ ಎಲ್ರು ನೋಡ್ತಿವಿ ಒಂದು ಖುಷಿ ವಿಚಾರ ಅಂದ್ರೆ ದಿನಾಲೂ ಸಾಯಂಕಾಲ ಧಾರಾವಾಹಿ ಬದಲು ನಿಮ್ಮ ವಿಡಿಯೋನೇ ನೋಡ್ತಿವಿ ಧಾರಾವಾಹಿ ಬಿಟ್ರಲ್ಲ ನಮ್ಮ್ ಮನೆಯವರು ಅಷ್ಟ ಸಾಕು.........
@shibannaashnar15472 жыл бұрын
ಪಾರ್ಟ ಟು ಬೇಗ ಮಾಡೋಪ್ರಕಾಶಅಣ್ಣ🙏🙏👍👍💐💐💐💐💐
@parijathat.p85182 жыл бұрын
Super story h touching i crying
@ಬೀರುಪೂಜಾರಿ-ಶ7ಖ2 жыл бұрын
🤝🏼❤️🩹❤️🩹👍🏾
@NagaveniKoppad9 ай бұрын
Dd0f0ff❤z
@kumarkhot77222 жыл бұрын
ಅಣ್ಣಾ ನಿಮ್ ವಿಡಿಯೋ ದಲಿ ಅರ್ಥ ಇರುತ್ತೆ ❤️❤️ ವಿಡಿಯೋಗಾಗಿ ನಾನು ಕಾಯುತ್ತಿರುತ್ತೇನೆ ಕಣ್ಣೀರು ಬರುತ್ತೆ ನಿಮ್ಮ ವಿಡಿಯೋ ನೋಡಿದರೆ
@maheshanayakams66072 жыл бұрын
💞 ಸೂಪರ್ ಅಣ್ಣ ನಿಮ್ಮ ಟೀಮಿಗೆ ಹೃದಯದ ಧನ್ಯವಾದಗಳು ಸೂಪರ್ ಅಂದ್ರೆ ಸೂಪರ್ ವಿಡಿಯೋ 🙏
@JaiShreeRam-sz1kc Жыл бұрын
𝐆𝐨𝐨𝐝 𝐦𝐞𝐬𝐬𝐞𝐠𝐞 𝐛𝐫𝐨
@narasappaj332 жыл бұрын
ಎರಡನೇ ಭಾಗ ವಿಡಿಯೋ ಮಾಡಿ ಅತಿ ಅದ್ಭುತವಾಗಿ ಮೂಡಿಬರುತ್ತದೆ ನೀವು ಎರಡನೇ ಭಾಗ ಮಾಡಿದರೆ ಮಾತ್ರ ಈ ವಿಡಿಯೋಗೆ ಕಳೆ ಬರುತ್ತದೆ ಶುಭವಾಗಲಿ
@tanumanuyoutubechannel38942 жыл бұрын
ಸೂಪರ್ ಪಕ್ಕು ಅಣ್ಣ ಮಣ್ಣಿಕೇರಿ ಉರ್ ವತಿಯಿಂದ ಧನ್ಯವಾದಗಳು ಬ್ರೋ 🙏🙏
@tmchengatiapchand7456 Жыл бұрын
ಗುಡ್ ಕಥೆ ಬ್ರದರ್ ಥ್ಯಾಂಕ್ಸ್
@somupujari74822 жыл бұрын
ಸೂಪರ್ ವಿಡಿಯೋ ಪ್ರಕಾಶಣ್ಣ ಇನ್ನು ಮುಂದೆ ಒಳ್ಳೆ ವಿಡಿಯೋ ಮಾಡಿ
@kabirkorabu26232 жыл бұрын
ಪ್ರಕಾಶ ಅಣ್ಣಾ ನಿಮ್ಮ ವಿಡಿಯೋ ಸುಪರ
@yamanoorabdivandara75002 жыл бұрын
ಒಳ್ಳೆ ಸಂದೇಶ ನೀಡುವ ಕಥೆ all the best👍💯 the team 🙏🙏💐💐💕💕👏👏👍👍🌎❤🥰
@ashoksinge1927 Жыл бұрын
VB.
@RameshRamesh-jp4jn2 жыл бұрын
Supar anna vedio Kate chanagide
@somaningmungali51072 жыл бұрын
ಸೂಪರ್ ಪ್ರಕಾಶನ ಸಮಾಜದಲ್ಲಿ ನಡೆಯುತ್ತಿರುವ ಘಟನೆ ಮಹಾರಾಷ್ಟ್ರ ವತಿಯಿಂದ ಧನ್ಯವಾದಗಳು
@ganagadharbenakatti46892 жыл бұрын
ಬಹಳ ಚೆನ್ನಾಗಿ ವೀಡಿಯೋ ಮಾಡಿದ್ದೀರಿ ಧನ್ಯವಾದಗಳು ಇನ್ನು ಇಂಥ ವಿಡಿಯೊ ಮಾಡ್ರಿ
@vijaykumarrara69002 жыл бұрын
ಅದ್ಭುತ ಪ್ರಕಾಶ್ ಬಗಲಿ ಯವರ ಅಭಿನಯ
@pratikcreationvajrawad46502 жыл бұрын
super video Prakash anna ❤️❤️🔥
@manteshb96282 жыл бұрын
ತುಂಬಾ ಮನಸ್ಸಿಗೆ ನೋವಾಗುತ್ತೆ ಇಂತ ವಿಡಿಯೋ ನೋಡಿದಾಗ ಆದ್ರೂ ತುಂಬಾ ಅರ್ಥ ಇದೆ
@cannayyaswami79202 жыл бұрын
ಸುಪರ್ ಅಣ್ಣಾ 🌹👌👌🌹👍👍
@rayappahundaradar82652 жыл бұрын
ಕೌಜಲಗಿ ವತಿಯೀಂದ ದನ್ಯವಾದಗಳು
@huligemmahr55842 жыл бұрын
ಸಮಾಜಕ್ಕೆ ಒಂದು ಒಳ್ಳೆಯ ಮೆಸೇಜ್ ಕೊಟ್ಟೀರಿ.......ಧನ್ಯವಾದಗಳು ಅಣ್ಣಾವ್ರ.......
@pandukichhapandukichha65462 жыл бұрын
ತುಂಬಾ ಚೆನ್ನಾಗಿದೆ ಅಣ್ಣ
@lakkappakoli19962 жыл бұрын
ಕಣ್ಣೀರಿನ ಕತೆ ಇದೆ ಸೂಪರ್ ಪ್ರಕಾಶ್ ಅಣ್ಣಾ 🙏🏼🙏🏼🙏🏼🙏🏼
@kallappakushalapur61722 жыл бұрын
ಒಳ್ಳೆ ಕಥೆಯಾಗಿದೆ ಇದನ್ನು ಎಷ್ಟು ಸಾರಿ ನೋಡಿದರೂ ಕೂಡ ನೋಡುವ ಹಾಗೆ ಇದೆ ಧಾರವಾಡ ಗ್ರಾಮೀಣ ಕಾಂಗ್ರೆಸ್ ಪಕ್ಷದ ವತಿಯಿಂದ ನಿಮಗೆ ಅಭಿನಂದನೆಗಳು ಬ್ರದರ್
@gadageppagadgesh1846 Жыл бұрын
66ŕ
@gadageppagadgesh1846 Жыл бұрын
6r65tþþ6ť
@gadageppagadgesh1846 Жыл бұрын
T6ťť56tt6
@gadageppagadgesh1846 Жыл бұрын
Ř6ťþ6þ6t6þ6þþ6þ66
@gadageppagadgesh1846 Жыл бұрын
Þ6ťþ6ťþ6ťþ66
@priyankanaik89002 жыл бұрын
ಅಣ್ಣ nimma viideo ದಲ್ಲಿ ತುಂಬಾನೇ ಅರ್ಥ ಇರುತ್ತೆ ನಾನ್ antu ನಿಮ್ಮ್ ವಿಡಿಯೋ ಗೋಸ್ಕರ ಕಾಯತಇರತೀನಿ
@anandnaroti49982 жыл бұрын
ತುಂಬಾ ಚೆನ್ನಾಗಿದೆ ಪ್ರಕಾಶ್ ಅಣ್ಣ
@pundalikasavalagi80972 жыл бұрын
ಸೂಪರ್ ಅಣ್ಣ ಸೂಪರ್ ಬೀರುವ ನನಗೆ ಧೋತ್ರ ಚೆನ್ನಾಗಿದೆ
@praveenbadaganvi2 жыл бұрын
ಸುಪರ್ ಪ್ರಕಾಶ್ ಅಣ್ಣಾ 🙏🙏🙏🙏
@khawajaameentelsang39362 жыл бұрын
Super your video Parkash anna
@devappap11622 жыл бұрын
ಅದ್ಭುತ ಸ್ಟೋರಿ ಆದಷ್ಟು ಬೇಗ ಪಾರ್ಟ್ 2 ಬರ್ಲಿ ಪ್ರಕಾಶಣ್ಣ
@thilakgowda90202 жыл бұрын
ಸೂಪರ್ ಅಣ್ಣ ವಿಡಿಯೋ
@SANKALIGROUP1232 жыл бұрын
ಸುಪ್ಪರ್ ಡುಪ್ಪರ್ ಮುಂದಿನ ಬಾಗ ಕಂಡಿತ ಬರಲೆ ಬೇಕು
@choudammababalad5982 жыл бұрын
Kanna tunba nira tarasadi anna ni super video🙏
@pundlikmadhuri25092 жыл бұрын
ಸೂಪರ್ ವೈಷ್ಣವಿ 👍🥰
@anilspindi30912 жыл бұрын
ಈ ಸಮಾಜಕ್ಕೆ ಒಂದು ಉತ್ತಮ ಸಂದೇಶ ಪ್ರಕಾಶ್ Bro..
@ಗೋಳಿssss6 ай бұрын
ಪ್ರಕಾಶ್, ಅಣ್ಣ ವಂದನೆಗಳು
@kanthirao6364 Жыл бұрын
ಚೆನ್ನಾಗಿ ಮೂಡಿ ಬಂದಿದೆ. ಆದರೆ ಉತ್ತರ ಕರ್ನಾಟಕದ ಹಳ್ಳಿ ಸೊಗಡಿನ ಸೀರೆ ಉಟ್ಟಿದ್ರೆ ಇನ್ನೂ ನೈಜತೆ ಇರುತ್ತಿತ್ತು
@kumarkumashi6212 жыл бұрын
ನಂದಿಹಾಳ PU ವತಿಯಿಂದ ಧನ್ಯವಾದ ಗಳು ಬ್ರೊ..💐💐
@devarajdevaraj-sv5jp2 жыл бұрын
ಸೂಪರ್ ವೈಷ್ಣು❤
@sunilkoulagi87032 жыл бұрын
ಸೂಪರ್ ಅಣ್ಣಯ್ಯ.....👌👌👌👌
@À.S.LAXMAN2 жыл бұрын
ಒಳ್ಳೆಯ ಕಿರುಚಿತ್ರ...ಎಲ್ಲರ ಅಭಿನಯವೂ ಸೂಪರ್👍💐
@ravigoudar10662 жыл бұрын
ಅಣ್ಣ ವೀಡಿಯೋ ಸುಪರ
@muttappakarennavar65492 жыл бұрын
ಅಣ್ಣಾ ಸೂಪರ್ ವಿಡಿಯೋ
@mallikarjunmanaguli26832 жыл бұрын
Very nice ಇದ್ದ ರ ಭಾಗ 2 ಮಾಡರೀ 👌
@satishnavi8362 жыл бұрын
ಸೂಪರ್ ಅಣ್ಣಾ 👌
@vittallagali43362 жыл бұрын
ಒಳ್ಳೆ ಸಂದೇಶ 🙏🙏
@mahesh.kmahesh.k69872 жыл бұрын
ಸೂಪರ್ ಅಣ್ಣ ಪ್ರಕಾಶ್,👌👍
@ravigoudar10662 жыл бұрын
ಬೆಳಗಾವಿ ವತಿಯಿಂದ ದನ್ಯವಾದಗಳು
@snehlokakannadachannel0404 Жыл бұрын
ಹೌದು ರೀ ತುಂಬಾ ಧನ್ಯವಾದಗಳು 🙏🙏 ವಿಡಿಯೋ ನೋಡಿ ತುಂಬಾ ಖುಷಿಯಾಯಿತು.... ನಮ್ಮದು ಬೆಳಗಾವಿ... ಸುಧಾ ಅವರು ಪ್ರಕಾಶ ಅವರು ಎಲ್ಲರ ಅಭಿನಯ ಸುಪರ್ ರೀ.......
@BasavarajGanganalli-t8t Жыл бұрын
@@snehlokakannadachannel0404😊😊😊😊❤😊😊😊😊😊
@santoshhebballi132 жыл бұрын
Super emotional video 👌👌👌, all acting done by all well 👌👌
@baleshpujari3692 жыл бұрын
ತುಂಬಾ ಅದ್ಭುತ, ಮನ ಕುಲುಕುವ ದೃಶ್ಯ ಕಣ್ಣು ತುಂಬಾ ನೀರು ಬರ್ತಿದೆ ಅಣ್ಣಾ ತಮ್ಮ ಪ್ರೀತಿ 👌👌❤🙏💐💐
@somupujari74822 жыл бұрын
ಪ್ರಕಾಶ್ ಬಗಲಿ ಅವರೇ ನಿಮ್ಮ ವಿಡಿಯೋ ತುಂಬಾ ನೋಡ್ತಾ ಇದ್ದೇವೆ