It's really a welcome change. Late better than never ಅನ್ನೋ ಹಾಗೇ ಈಗಲಾದರೂ ನಮ್ಮ ರೆಡ್ಡಿ ಬಾಂಧವರು ಒಂದಾಗುತ್ತಿರುವುದು ಅತ್ಯಂತ ಸಂತಸದ ವಿಚಾರ. ಕುಲಮಾತೋಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅಂಬೆಯು ನಮ್ಮೆಲ್ಲರಿಗೂ ಇನ್ನೂ ಹೆಚ್ಚಿನ ಆಶೀರ್ವಾದ ಮಾಡಲಿ ಎಂದು ನಾನು ಎಲ್ಲರ ಪರವಾಗಿ ಪ್ರಾರ್ಥಿಸುವೆ.