Thanks for visiting ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು ಶುಭದಿನ
@rebelmahesh97532 жыл бұрын
Nice video sir nivu ಇನ್ನು ಚನ್ನಾಗಿ ಈ ತರ video madi
@SIKKANTESANCHARA2 жыл бұрын
Thank you brother.. ಪ್ರಯತ್ನ ಮಾಡ್ತಿನಿ
@Mo0n072 жыл бұрын
Amazing sir.. Your video's are calming n relaxing to watch ✨
@SIKKANTESANCHARA2 жыл бұрын
Thank you
@annappaanjinappa64912 жыл бұрын
ದತ್ತಪೀಠ ಅತ್ತ ಬೊಗಳಿ
@SIKKANTESANCHARA2 жыл бұрын
ಬೊಗಳೋಕೆ ನಾನೇನು ನಾಯಿ ಅಲ್ಲವಲ್ಲ.? ಕೇವಲ ಒಂದೇ ಸ್ಥಳದ ಬಗ್ಗೆ ಹೇಳುವುದಾದರೆ, ನೀವು ಹೇಳಿರುವುದು ಸರಿ ಇರುತ್ತಿತ್ತು. ಅಲ್ಲಿ ನಾಲ್ಕು ಸ್ಥಳಗಳಿವೆ. ಎಲ್ಲವನ್ನೂ ಒಟ್ಟಿಗೆ ಸೇರಿಸಿ ಆ ಪರ್ವತ ಸರಣಿಯ ಹೆಸರು ಇಟ್ಟಿದ್ದೇನೆ. ನಿಮಗೆ ಅದರಿಂದ ತೊಂದರೆ ಆಗಿದ್ದರೆ, ಆ ಸರಣಿಗೆ ಮೊದಲು ಇದ್ದ ಹೆಸರನ್ನು ಮರುನಾಮಕರಣ ಮಾಡಿಸಿ.. ಆಮೇಲೆ ನೀವು ಹೇಳಿದಂತೆ ತಿದ್ದುತ್ತೇನೆ. ಮೊದಲು ಇದ್ದ ಹೆಸರು ತುಂಬಾ ಚೆನ್ನಾಗಿತ್ತು. ವಿಡಿಯೋನಾ ಪೂರ್ತಿ ನೋಡಿ ಗೊತ್ತಾಗುತ್ತದೆ. Thank you
@varshinivarshini7133 Жыл бұрын
Super sir 👌👌
@SIKKANTESANCHARA Жыл бұрын
Thank you so much
@sushmithamani43412 жыл бұрын
Beautiful place
@SIKKANTESANCHARA2 жыл бұрын
Thank you madam
@lokeshshivamogga17252 жыл бұрын
Its nice
@SIKKANTESANCHARA2 жыл бұрын
Thank you sir
@kaushikkumar90512 жыл бұрын
Sir i am also planning to trek in mullayanagari. Sarpadhari route ban agidhe antha thorsthidhe online alli. Can you help me with this. Sarpadhari route alli trek madbahudha? Are they letting us?
@SIKKANTESANCHARA2 жыл бұрын
ಅಧಿಕೃತವಾಗಿ ಅಲ್ಲಿ ಟ್ರೆಕ್ ಮಾಡುವಂತಿಲ್ಲ. ನಿಮಗೆ ದಾರಿ ಫರ್ಪೆಕ್ಟ್ ಆಗಿ ಗೊತ್ತಿದ್ದರೆ ಹೋಗಬಹುದು. ಸ್ಥಳೀಯರು ಯಾರಾದರೂ ಸಿಕ್ಕರೂ ಹೋಗಬಹುದು. ಇಲ್ಲಾಂದ್ರೆ, ದಯವಿಟ್ಟು ಹೋಗಬೇಡಿ. ತುಂಬ ತೊಂದರೆ ಆಗುತ್ತದೆ.