Пікірлер
@manoharroy3952
@manoharroy3952 23 сағат бұрын
Hi visit Hemavathi Temple Madakasira and make a brief video on that
@Kakoluramaiah
@Kakoluramaiah Күн бұрын
ಸರ್ ನಮಸ್ಕಾರ, ತಾವು ತೋರಿಸಿದ ಹುಳು ವನ್ನು ಕನ್ನಡದಲ್ಲಿ " ಸಾವಿರ ಕಾಲು " ಎನ್ನುತ್ತಾರೆ. ಕೆಲವರು ಅದನ್ನು ಒನಕೆ ಬಂಡಿ ಹುಳ " ಎಂದೂ ಕರೆಯುವುದುಂಟು.ಇವು ಹೆಚ್ಚಾಗಿ ಮಳೆಗಾಲದಲ್ಲಿ ಕಾಣಿಸಿ ಕೊಳ್ಳುತ್ತವೆ. ಇನ್ನು ತಾವು ಹೇಳಿದ ಚೆನ್ನ ಪಟ್ಟಣದ ಪಾಳೆಯ ಗಾರನ ವಿಷಯ ತಿಳಿದು ಕೊಳ್ಳ ಬೇಕಾದರೆ, ದಿವಂಗತ ಟಿ. ಕೆ. ರಾಮ ರಾವ್ ರವರ " ಜಗದೇವ ರಾಯ, ".. ಐ ತಿಹಾಸಿಕ ಕಾದಂಬರಿಯನ್ನು ಓದಿದರೆ ಜಗದೇವರಾಯನ ಬಗ್ಗೆ ಹೆಚ್ಚಿನ ವಿಷಯ ಗಳು ತಿಳಿದು ಬರುತ್ತವೆ ಕಾಕೋಳು ರಾಮಯ್ಯ, ಸಾಹಿತಿ, ಕಲಾವಿದ
@omanjunatha-n4g
@omanjunatha-n4g Күн бұрын
ಚನ್ನಪಟ್ಟಣ ಪಾಳೇಗಾರರು ಎಂಬುದಕ್ಕೆ ದಾಖಲೆ ಎಲ್ಲಿದೆ ಗುರು? ಯಾವುದಾದರೂ ಶಾಸನ ಇದೆಯಾ? ಬರಿ ತಿರುಗುವ ಕೆಲಸ ಬ್ಯಾಡ ಗುರು 😂😂😂😂😂
@SIKKANTESANCHARA
@SIKKANTESANCHARA Күн бұрын
ಗುರು ನಿನಗೆ "ಐತಿಹಾಸಿಕ ಮೂಲಾಧಾರಗಳು" ಎಂಬ ಪರಿಕಲ್ಪನೆಯ ಬಗ್ಗೆ ಗೊತ್ತಿಲ್ಲ. ಸುಮ್ಮನೆ ಕಾಮೆಂಟ್‌ ಮಾಡೋದಲ್ಲ. ಎಲ್ಲದಕ್ಕೂ ಶಾಸನಗಳೇ ಮೂಲಧಾರ ಇರೋದಿಲ್ಲ ಅದರ ಹೊರತಾಗಿ ಅನೇಕ ಮೂಲಗಳು ಇವೆ. ನಿನಗೆ ಗೊತ್ತಿಲ್ಲ ಎಂದರೆ ಸುಮ್ಮನೆ ಇರು. ನಾನು ಯಾವುದೇ ದಾಖಲೆ ಇಲ್ಲದೆ ಮಾಹಿತಿ ನೀಡುವುದಿಲ್ಲ. ನಾನು ಹೇಳಿದ್ದಕ್ಕಂತ ಹೆಚ್ಚಿಗೆ ನಿನಗೆ ಗೊತ್ತಿದ್ದರೆ ಹೇಳು ತಿಳ್ಕೋತಿನಿ..
@durgigudiprabhakar6054
@durgigudiprabhakar6054 2 күн бұрын
Really u r inteligent ,v r with u ok
@SIKKANTESANCHARA
@SIKKANTESANCHARA Күн бұрын
Thank you so much for your kind support sir
@tamilan3833
@tamilan3833 2 күн бұрын
👌👌👌👌👌
@SIKKANTESANCHARA
@SIKKANTESANCHARA Күн бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ರೆ ಬೇರೆಯವರಿಗೂ ಶೇರ್‌ ಮಾಡಿ ಮತ್ತು ಬೆಂಬಲಿಸಿ. ಧನ್ಯವಾದಗಳು
@ktvijay8869
@ktvijay8869 2 күн бұрын
Liked the video, great effort sir, jai karnataka ❤
@SIKKANTESANCHARA
@SIKKANTESANCHARA Күн бұрын
thank you so much for your support
@Lakshminarayanabyalahalli-z4b
@Lakshminarayanabyalahalli-z4b 2 күн бұрын
Super sir nanu hogidde but yella nodokkagilla
@SIKKANTESANCHARA
@SIKKANTESANCHARA Күн бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ರೆ ಬೇರೆಯವರಿಗೂ ಶೇರ್‌ ಮಾಡಿ ಮತ್ತು ಬೆಂಬಲಿಸಿ. ಧನ್ಯವಾದಗಳು
@shobhas.v5558
@shobhas.v5558 2 күн бұрын
Which time of the year is best to visit this place?
@UTTARAABHIMUKA
@UTTARAABHIMUKA 2 күн бұрын
If you like greenery, after monsoon is best time to visit. If you like to see butterflies 🦋 visit between July end and October end
@SIKKANTESANCHARA
@SIKKANTESANCHARA Күн бұрын
post monsoon is best time
@siddumannapur9527
@siddumannapur9527 2 күн бұрын
ಹೇಳಬೇಕಾದ ವಿಷಯವನ್ನು ನೇರವಾಗಿ, ಸ್ಪಷ್ಟವಾಗಿ ವಿವರಿಸಿದರೆ ಸಾಕು..ವಿಡಿಯೋ ಬಹಳ ದೊಡ್ಡದು ಮತ್ತು ಅನವಶ್ಯಕ ವಿವರಣೆಯಿಂದ ಕೂಡಿದೆ. ಒಟ್ಟಿನಲ್ಲಿ ಏನೇ ಆದರೂ ಚನ್ನಾಗಿ ಮೂಡಿಬಂದಿದೆ.
@SIKKANTESANCHARA
@SIKKANTESANCHARA Күн бұрын
ನಿಮ್ಮ ಸಲಹೆಯನ್ನು ಸ್ವೀಕರಿಸಿದ್ದೇನೆ. ಮುಂದಿನ ವಿಡಿಯೋಗಳಲ್ಲಿ ಇದರ ಬಗ್ಗೆ ಎಚ್ಚರ ವಹಿಸುತ್ತೇನೆ. ಸೂಕ್ತ ಸಲಹೆಗಾಗಿ ಧನ್ಯವಾದಗಳು
@siddumannapur9527
@siddumannapur9527 Күн бұрын
ಇನ್ನೂ ತಮ್ಮಿಂದ ಒಳ್ಳೊಳ್ಳೆ ವಿಡಿಯೋಗಳು ಮೂಡಿ ಬರಲಿ ಸರ್. ಧನ್ಯವಾದಗಳು...
@siddarajrajanna3331
@siddarajrajanna3331 3 күн бұрын
Thumba. Channagide. Sir. Thanku
@SIKKANTESANCHARA
@SIKKANTESANCHARA Күн бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ರೆ ಬೇರೆಯವರಿಗೂ ಶೇರ್‌ ಮಾಡಿ ಮತ್ತು ಬೆಂಬಲಿಸಿ. ಧನ್ಯವಾದಗಳು
@somashekharreddy8682
@somashekharreddy8682 3 күн бұрын
ಈ ಪ್ರದೇಶ ಬ್ರಿಟಿಷರು ಬರುವ ಮೊದಲು ನಮ್ಮ ಮೈಸೂರು ಸಂಸ್ಥಾನಕ್ಕೆ ಒಳಪಟ್ಟ ಬಾಗವಾಗಿದ್ದು ಬ್ರಿಟಿಷರು ಟಿಪ್ಪು ಸುಲ್ತಾನನ್ನು ಸೋಲಿಸಿ ಇದನ್ನು ತಮ್ಮ ಆಳ್ವಿಕೆಗೆ ತೆಗೆದುಕೊಂಡರು ಇದು ಮೊದಲು ಸೇಲಂ ಜಿಲ್ಲೆಯ ಬಾಗವಾಗಿದ್ದು... ಮೈಸೂರು ರಾಜರಿಗೆ ಟಿಪ್ಪು ಸೋತನಂತರ ರಾಜ್ಯ ವಾಪಸ್ ಕೊಡುವಾಗ ಬ್ರಿಟಿಷ್ ಆಡಳಿತ ಈಗಿನ ಹೊಸೂರು, ಸೂಳಗರಿ, ಕೃಷ್ಣಗಿರಿ, ಸೇಲಂ ಹಾಗೂ ಊಟಿ ಬಾಗವನ್ನ ಅವರೇ ಇಟ್ಟುಕೊಂಡು... ಹಳೆಯ ಮೈಸೂರ್ ಬಾಗ ಮಾತ್ರ ಮೈಸೂರ್ ರಾಜರಿಗೆ ಬಿಟ್ಟು ಕೊಟ್ಟಿದ್ದು.... ನಂತರ ಸ್ವತಂತ್ರನಂತರ ರಾಜ್ಯ ವಿಂಗಡಣೆ ಸಂದರ್ಭದಲ್ಲಿ ಈ ಸ್ಥಳಗಳು ತಮಿಳುನಾಡಿನ ಬಾಗಗಳಾದವು.... ನೀವು ಹೋಗಿರುವ ಸುತ್ತ ಮುತ್ತ ಇರುವ ಜನರ ಆಡುಭಾಷೆ ಕನ್ನಡ ಹಾಗೂ ತೆಲುಗು ಊರುಗಳ ಹೆಸರುಗಳು ಸಹ ತಮ್ಮೊಂದಿಗೆ ಹಳ್ಳಿ /ಪಲ್ಲಿ ಎಂದು ಹೆಸರು ಹೊಂದಿವೆ.... ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು 🎉
@Jolly_Journey
@Jolly_Journey 3 күн бұрын
Best of luck 🎉
@SIKKANTESANCHARA
@SIKKANTESANCHARA Күн бұрын
Thank you so much sir
@earannauv9685
@earannauv9685 3 күн бұрын
ನೀವು ಹೇಳುವ ರೀತಿಯಲ್ಲಿ ಇಟ್ಟಿಗೆ ಕಟ್ಟಡಗಳು ಬ್ರಿಟಿಷರ ದಲ್ಲ ಅವು ಪಾಳೇಗಾರರ ಕಟ್ಟಡಗಳು
@SIKKANTESANCHARA
@SIKKANTESANCHARA Күн бұрын
ವಿಜಯನಗರ ಕಾಲದಲ್ಲಿ ಇಟ್ಟಿಗೆ ಬಳಕೆ ಇತ್ತು ಆದರೂ, ಈ ಇಟ್ಟಿಗೆಗಳು ಆಧುನಿಕ ಕಾಲದ್ದೇ ಆಗಿವೆ.
@Vittala-hp4hj
@Vittala-hp4hj 3 күн бұрын
Fentastic we will also try to go
@SIKKANTESANCHARA
@SIKKANTESANCHARA Күн бұрын
Advance Happy journey, pls carry enough water and light food
@SecretSuperstar-v5p
@SecretSuperstar-v5p 3 күн бұрын
God bless. You
@SIKKANTESANCHARA
@SIKKANTESANCHARA Күн бұрын
Thank you so much
@rajappamr1159
@rajappamr1159 3 күн бұрын
ಗ್ರೇಟ್ ಸರ್,ಸಿಕ್ಕಂತೆ ಸಂಚಾರ ಯೂಟಬೆ ಗ್ರಾಂಡ್ ಪಿನಾಲೆ 👍ರಾಮನ ನಗರ, ಸವಾನಂದುರ್ಗ ಕೋಟೆ, ಚನ್ನಪಟ್ಟಣ ರಣ ದೇವರಾಯ, ಕೃಷ್ಣದೇವರಾಯ ಹಂಪೆ ಆಸ್ತಾನದಲ್ಲಿ ಬೆಳದ ಅಳಿಯ ಹತ್ತಿರ ಹೊಸಕೋಟೆ ಪಕ್ಕ ತಮಿಳುನಾಡು ಒಳ್ಳೇದು ಮಾಹಿತಿ ದನ್ಯವಾದಗಳು 🙏👍🙏👌❤️
@SIKKANTESANCHARA
@SIKKANTESANCHARA Күн бұрын
ನಮ್ಮ ಕನ್ನಡಿಗರು ಕಟ್ಟಿದ ಅನೇಕ ಸ್ಥವಾರಗಳು ಈಗ ಹೊರ ರಾಜ್ಯದಲ್ಲಿವೆ.. ನಾನು ಒಂದೇರಡು ಭೇಟಿ ಮಾಡಿದ್ದೇನೆ. ಮುಂದೆ ಇನ್ನಷ್ಟು ನೋಡುವ ಪ್ರಯತ್ನ ಮಾಡುತ್ತೇನೆ.
@SIKKANTESANCHARA
@SIKKANTESANCHARA Күн бұрын
ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು
@geethaan8992
@geethaan8992 3 күн бұрын
ನಮ್ಮ ಚನ್ನಪಟ್ಟಣ ಪಾಳೆಗಾರರ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು
@SIKKANTESANCHARA
@SIKKANTESANCHARA Күн бұрын
ಚನ್ನಪಟ್ಟಣದ ಪಾಳೇಗಾರರ ಬಗ್ಗೆ ತಿಳಿದುಕೊಳ್ಳವುದು ಇನ್ನು ಅನೇಕ ಮಾಹಿತಿ ಇದೆ. ಇದು ಕೋಟೆಗೆ ಸಂಬಂಧಸಿದಂತೆ ಅವರ ಪರಿಚಯ ಮಾತ್ರ
@RajendraPrasad-pc8lj
@RajendraPrasad-pc8lj 3 күн бұрын
ಅಲ್ಲಿ ನಮ್ಮ ಕನ್ನಡದಲ್ಲಿ ಬರೆಸುವುದನ್ನು ಬಿಟ್ಟು ತಮಿಳು ಅಕ್ಷರಗಳಲ್ಲಿ ಯಾರು ಮತ್ತು ಏಕೆ ಬರೆಸಿದ್ದಾರೆ ? ಅದನ್ನು ನೀವು ತಿಳಿಸಿರಿ .ಅದರ ಬಗ್ಗೆ ಸ್ಥಳೀಯ ಕನ್ನಡಿಗರು ಏಕೆ ಪ್ರಶ್ನೆ ಮಾಡಿಲ್ಲ ? ಕರ್ನಾಟಕ ರಕ್ಷಣಾ ವೇದಿಕೆ ,ಕನ್ನಡ ಸಂಘ ಸಂಸ್ಥೆಗಳು ಏಕೆ ಗಮನ ವಹಿಸಿಲ್ಲ ? . ನಮ್ಮ ಕನ್ನಡ ನಾಎಇನ ಕನ್ನಡಿಗರ ಕೋಟೆಯಲ್ಲಿ ತಮಿಳು ಬರೆಯಲು ಅವಕಾಶ ,ಅಪ್ಪಣೆ ,ಅನುಮತಿ ಕೊಟ್ಟವರಾರು ? ಹಾಗೂ ಯೂಟ್ಯೂಬ್ ಚಾನಲ್ ನ ನೀವೇಕೆ ಪದೇ ಪದೇ ಕೋಟೆ ಎಂದು ಅಚ್ಚ ಕನ್ನಡದಲ್ಲಿ ಹೇಳುವ ಬದಲು ಕೋಟೈ ,ಕೋಟೈ ಎಂದು ಹೇಳುತ್ತೀರಿ ? ಇದರ ಬಗ್ಗೆ ಅಲ್ಲಿನ ಸ್ಥಳೀಯ ಕನ್ನಡಿಗರು .ಕನ್ನಡ ಸಂಘ ಸಂಸ್ಥೆಗಳು ಹಾಗೂ ಅಧಿಕಾರಿಗಳು ಗಮನ ಹರಿಸಬೇಕು ...
@TOUR______GUIDE
@TOUR______GUIDE 3 күн бұрын
ಹಾಯ್ ಸೀರ್ ನಮಸ್ಕಾರ ತುಂಬಾ ಖುಷಿ ಆಗಿದೆ ನಮ ಗೋಸ್ಕರ ನೀನು ಎಷ್ಟೋ ಕಷ್ಟಪಟ್ಟು ಎಲ್ಲಾ ತೋರಿಸಿದ್ದಾರೆ
@SIKKANTESANCHARA
@SIKKANTESANCHARA Күн бұрын
ಇದರಲ್ಲಿ ನನಗೆ ಖುಷಿ ಸಿಗುತ್ತದೆ.. ನಿಮ್ಮ ಬೆಂಬಲ ಇದ್ದರೆ ಇನ್ನೂ ಅನೇಕ ಇಂಥ ಸ್ಥಳಗ ಬಗ್ಗೆ ಸಾಧ್ಯವಾದಷ್ಟು ಮಾಹಿತಿ ನೀಡುತ್ತೇನೆ.
@TOUR______GUIDE
@TOUR______GUIDE Күн бұрын
@@SIKKANTESANCHARA ಸೀರ್ basically ನಾನು ಒಬ್ಬ ತೆಲುಗು ನವನು ಆದರೆ ಕನ್ನಡ ಭಾಷಮೇಲೆ ನನಗೆ ತುಂಬಾ ಪ್ರೀತಿ ಒಂದು ಅದ್ಬುತ ವಾದಂತ ಭಾಷೆ ಕನ್ನಡ ಕಲಿಸಿದ್ದಕ್ಕೆ ನಾನು always ಕನ್ನಡ ಹಾಡುಗಳು ನಿನ್ನಂತ ವಿಡಿಯೋಗಳು ಮಾತುಗಳು ಫಾಲೋ ಮಾಡಿತೀನಿ.ನಿನ್ನ ವಿಡಿಯೋಗಳು ನನಗೆ ಭಾಷ ಕಲಿಸಿಕೆ ತುಂಬಾ use ಆಗಿದೆ
@SIKKANTESANCHARA
@SIKKANTESANCHARA Күн бұрын
@@TOUR______GUIDE thank you so much 😊
@tenthouselth4097
@tenthouselth4097 4 күн бұрын
Sir nivu lecturer
@SIKKANTESANCHARA
@SIKKANTESANCHARA Күн бұрын
ಅಲ್ಲ ನಾನು, ಖಾಸಗಿ ಕಂಪನಿ ಉದ್ಯೋಗಿ
@tenthouselth4097
@tenthouselth4097 4 күн бұрын
Channapatna palegarara history tilisidake danyavadagalu
@SIKKANTESANCHARA
@SIKKANTESANCHARA Күн бұрын
ಚನ್ನಪಟ್ಟಣದ ಪಾಳೇಗಾರರ ಬಗ್ಗೆ ತಿಳಿದುಕೊಳ್ಳವುದು ಇನ್ನು ಅನೇಕ ಮಾಹಿತಿ ಇದೆ. ಇದು ಕೋಟೆಗೆ ಸಂಬಂಧಸಿದಂತೆ ಅವರ ಪರಿಚಯ ಮಾತ್ರ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
@josefvijay6837
@josefvijay6837 4 күн бұрын
Supper sir ur explanation and amazing sir
@SIKKANTESANCHARA
@SIKKANTESANCHARA Күн бұрын
Thank you so much ☺️ ದಯವಿಟ್ಟು ಬೇರೆಯವರಿಗೂ share ಮಾಡಿ,
@Inworld365
@Inworld365 4 күн бұрын
Hi Sir. Puppies 🐶 ( small breed ) allow madtara trucking ge nam jote .
@SIKKANTESANCHARA
@SIKKANTESANCHARA 3 күн бұрын
ಇಲ್ಲ, ಅಲಾವ್‌ ಮಾಡುವುದಿಲ್ಲ. ದಯವಿಟ್ಟು ಕರೆದುಕೊಂಡು ಹೋಗಬೇಡಿ..
@Inworld365
@Inworld365 3 күн бұрын
@@SIKKANTESANCHARA thank you sir
@venkateshkulkarni5168
@venkateshkulkarni5168 4 күн бұрын
Super
@SIKKANTESANCHARA
@SIKKANTESANCHARA Күн бұрын
Thank you so much Pls share with others
@GireeshTm-p6d
@GireeshTm-p6d 4 күн бұрын
Tamil ಭಾಷೆ ಯಾಕೆ ಹಾಕಿದ್ದೀರಿ ಕನ್ನಡ ಮಾತ್ರ ಹಾಕಿ
@SIKKANTESANCHARA
@SIKKANTESANCHARA 3 күн бұрын
ಅದು ಇರುವುದು ತಮಿಳು ನಾಡಿನಲ್ಲಿ.. ಕನ್ನಡ ಭಾಷೆ ನನ್ನ ಮೊದ್ ಆ‍ಧ್ಯತೆ.. ಸಹೋದರಭಾಷೆ(ದ್ರಾವಿಡ ಭಾಷೆಗಳು)ಳಿಗೆ ನಾವು ಗೌರವನನ್ನು ಕೊಡಬೇಕು ಅಲ್ಲವೇ ? ಅದರ ಹೊರತಾಗಿ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ದನ್ಯವಾದಗಳು ಶುಭದಿನ
@GireeshTm-p6d
@GireeshTm-p6d 3 күн бұрын
@@vsk-t7t ಲೊ ಗುರು ನಾನು tamilu telugu ಬೇರೆ ಭಾಷೆಗಳ ವಿರೋಧಿ ನನ್ನಂತ ಕನ್ನಡಿಗ ಎಲ್ಲೂ ಸಿಗಲ್ಲ ಹುಚ್ಚು ಕನ್ನಡಿಗ ಜೈ ಕನ್ನಡ
@omanjunatha-n4g
@omanjunatha-n4g Күн бұрын
ಹಿಂದೆ ಎಲ್ಲಾ ಕನ್ನಡದ ಊರುಗಳೇ ಭಾಷಾವಾರು ಪ್ರಾಂತ್ಯ ಆದಮೇಲೆ ಅಥ೯ವಾಗದ ಭಾಷೆ ಮತ್ತುಲಿಪಿಗಳೇ ತುಂಬಿ ಹೋಗಿ ಈ ಅವಾಂತರ ಆಗಿರೋದು 😂😂😂😂
@Murthy55091
@Murthy55091 4 күн бұрын
ನಿಮ್ಮ ವಿವರಣೆ ಗೆ ಫಿದಾ ಅಗಿದ್ದೀನಿ sir.. ದುರದೃಷ್ಟ ಅಂದ್ರೆ subscriber's ಜಾಸ್ತಿ ಆಗ್ತಾ ಇಲ್ಲ ಅದೇ ಬೇಜಾರು ಸಿರಾ ಕೋಟೆ .. ನೀಡಗಲ್ಲೂ... ಮಡಕಶಿರಾ ಕೋಟೆ .. ರತ್ನಗಿರಿ ಕೋಟೆ ಪಾವಗಡ ಕೋಟೆ ವಿಡಿಯೋ ಗಳು ಚೆನ್ನಾಗಿ ಮೂಡಿ ಬಂದಿವೆ
@SIKKANTESANCHARA
@SIKKANTESANCHARA Күн бұрын
ನಿಮ್ಮ ಅಭಿಪ್ರಾಯಕ್ಕೆ ನನ್ನಲ್ಲಿ ಪದಗಳು ಇಲ್ಲ, ಹೆಚ್ಚಿನ ಜನರಿಗೆ ನನ್ನ ವಿಡಿಯೋಗಳು ತಲುಪುತ್ತಿಲ್ಲ ಅನಿಸುತ್ತದೆ . ಆದ್ದರಿಂದಲೇ ಕಡಿಮೆ ಇದೆ ಆದ್ರೂ ನನಗೆ ಈ ರೀತಿಯ ಚರಣಗಳು ನನಗೆ ಖುಷಿ ಕೊಡುತ್ತವೆ
@sachigowdasachu9880
@sachigowdasachu9880 4 күн бұрын
Channapatna.palegararu.jagadevarayana.bagge.tilisi
@SIKKANTESANCHARA
@SIKKANTESANCHARA Күн бұрын
ಅದಕ್ಕೆ ಇನ್ನು ಸಮಯ ಬೇಕು ಸಾಧ್ಯವಾದರೆ ತಿಳಿಸುತ್ತೇನೆ
@soloexplorervino
@soloexplorervino 4 күн бұрын
Amazing place nice description will visit sirr...
@SIKKANTESANCHARA
@SIKKANTESANCHARA Күн бұрын
ಹೋಗುವಾಗ ನೀರು, ಲಘು ಆಹಾರ ತೆಗೆದುಕೊಂಡು ಹೋಗಿ, ಬಿಸಿಲು ಇದ್ದಾಗ ಹೋಗುವುದು ಬೇಡ
@Sharath-sy8oc
@Sharath-sy8oc 4 күн бұрын
ಮುಸ್ಲಿಂ ರಾಜರುಗಳು ಹಿಂದೂ ರಾಜರುಗಳು ಪ್ರಜೆಗಳಿಗಾಗಿ ಕಟ್ಟಿದ ಕೋಟೆಯನ್ನ ಮೋಸದಿಂದ ಮತ್ತು ದಬ್ಬಾಳಿಕೆ ಮಾಡಿ ವಶಪಡಿಸಿಕೊಂಡಿದ್ದು ಮಾತ್ರವಲ್ಲ ವಶಪಡಿಸಿಕೊಂಡ ಕೋಟೆಯನ್ನ ನಾವೇ ಕಟ್ಟಿದ್ದು ಅನ್ನುವ ಸುಳ್ಳು ದಾಖಲೆ ಸೃಷ್ಟಿ ಮಾಡಿ ಜನರಿಗೆ ತಪ್ಪು ಸಂದೇಶ ನೀಡಿದ್ದಾರೆ
@SIKKANTESANCHARA
@SIKKANTESANCHARA Күн бұрын
ನೀವು ಹೇಳಿದ್ದು ಸತ್ಯ.. ಆದ್ರು ಕೆಲವು ಸತ್ಯಗಳನ್ನು ಜನರು ಒಪ್ಪುವ ಸ್ಥಿತಿಯಲ್ಲಿ ಇಲ್ಲ
@ksiddharth5733
@ksiddharth5733 5 күн бұрын
Jai valmiki ❤
@SIKKANTESANCHARA
@SIKKANTESANCHARA Күн бұрын
ನನ್ನ ಚಾನೆಲ್ subscribe ಮಾಡಿಕೊಂಡಿರಿ, ಇಂಥ ಇನ್ನೂ ಅನೇಕ ಸ್ಥಳಗಳ ಬಗ್ಗೆ ಮಾಹಿತಿ ಇದೇ ಹಾಗೆ ಬೇರೆಯವರಿಗೂ share ಮಾಡಿ ಧನ್ಯವಾದಗಳು
@madhavisakhalkar4284
@madhavisakhalkar4284 5 күн бұрын
ಸುಂದರ ಮಾಹಿತಿ ಕೊಟ್ಟಿದಿರ್
@SIKKANTESANCHARA
@SIKKANTESANCHARA Күн бұрын
Thank your 🙏🏻🙏🏻 ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗು share ಮಾಡಿ
@HarishkgKotewodruHarishkgkotew
@HarishkgKotewodruHarishkgkotew 5 күн бұрын
👌👌
@SIKKANTESANCHARA
@SIKKANTESANCHARA Күн бұрын
🙏🏻
@vintageclassicscam978
@vintageclassicscam978 5 күн бұрын
Excellent video.
@SIKKANTESANCHARA
@SIKKANTESANCHARA Күн бұрын
Thank you very much! Pls share with others
@lingarajubadiger7229
@lingarajubadiger7229 6 күн бұрын
Ondu. Otakke. Rate.estu
@SIKKANTESANCHARA
@SIKKANTESANCHARA Күн бұрын
ಎಲ್ಲ ಮಾಹಿತಿ ಡಿಸ್ಕ್ರಪ್ಷನ್‌ನಲ್ಲಿ ಹಾಕಿದ್ದೀನಿ, ಒಮ್ಮೆ ಪರಿಶೀಲಿಸಿ
@hmanjula4445
@hmanjula4445 7 күн бұрын
Thanks Sir 🙏nanu bahala varshagallinda nodabekendhikonda kote anu nivu thorisidhiri danyavadhagallu sir🙏
@SIKKANTESANCHARA
@SIKKANTESANCHARA Күн бұрын
ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ, ನನಗೆ ಪ್ರೋತ್ಸಾಹಿಸಿ. ಧನ್ಯವಾದಗಳು
@karunanidhin4846
@karunanidhin4846 7 күн бұрын
Excellent bro, you haven taken much risk to show beutiful,place to view of holy antara gange & temple,nice explanation,God bless you & give good health, to explore much more holy places. Thank you
@SIKKANTESANCHARA
@SIKKANTESANCHARA Күн бұрын
Thank you so much brother and pls Dont forgot to share with others
@somashekaraiahcb2843
@somashekaraiahcb2843 8 күн бұрын
2007 ನೇ ಇಸವಿ ಮೇ ತಿಂಗಳಿನಲ್ಲಿ ಪ್ರವಾಸ ಮಾಡಿದ್ದೆ
@SIKKANTESANCHARA
@SIKKANTESANCHARA Күн бұрын
ನೀವು ಹೋಗಿದ್ದ ಕಾಲಕ್ಕೂ ಈಗಿನ ಕಾಲಕ್ಕೂ ತುಂಬಾನೇ ಬದಲಾವಣೆಗಳು ಆಗಿರಬಹುದು ಅಲ್ಲವೇ ? ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ, ನನಗೆ ಪ್ರೋತ್ಸಾಹಿಸಿ. ಧನ್ಯವಾದಗಳು
@nirmala-l3z
@nirmala-l3z 8 күн бұрын
Nammooru ❤
@SIKKANTESANCHARA
@SIKKANTESANCHARA 8 күн бұрын
ನಿಮ್ಮೂರಿನ ಮಹಿಮೆ, ಮಹಾತ್ಮೆಯನ್ನು ಅತೀಹೆಚ್ಚು ಶೇರ್‌ ಮಾಡುವ ಮೂಲಕ ಅನೇಕರಿಗೆ ತಲುಪಿಸುತ್ತೀರೆಂದು ಭಾವಿಸುತ್ತೇವೆ. ,
@shankaregowdacashankare2356
@shankaregowdacashankare2356 9 күн бұрын
Sir ಒಳ್ಳೆ ಮಾಹಿತಿ ಮತ್ತು ನೀಡಿದ್ದೀರಿ ನಾನು ಈ ಊರಿನಿಂದ 6 KM ashte ನನಗೆ ತುಂಬಾ istta ಆಯ್ತು 🙏🙏🙏
@SIKKANTESANCHARA
@SIKKANTESANCHARA 8 күн бұрын
ನಿಮ್ಮ ಪಕ್ಕದ ಊರು... ಸಾಧ್ಯವಾದಷ್ಟು ಶೇರ್‌ ಮಾಡಿ. ಇನ್ನೂ ಅನೇಕರಿಗೆ ಇದರ ಬಗ್ಗೆ ತಿಳಿಸುತ್ತಿರೆಂದು ಭಾವಿಸುತ್ತೇನೆ.
@gowrammagowramma2109
@gowrammagowramma2109 9 күн бұрын
Very nice nandi
@SIKKANTESANCHARA
@SIKKANTESANCHARA 9 күн бұрын
Thank you so much 🙂 If you like the video, pls share with others Thank you have a nice day
@tejaspatil7031
@tejaspatil7031 9 күн бұрын
Famous ladkipak sir barri yati old Bus stand antale namm mane
@SIKKANTESANCHARA
@SIKKANTESANCHARA 9 күн бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡ್ರಿ ಧನ್ಯವಾದಗಳು ಶುಭದಿನ
@tejaspatil7031
@tejaspatil7031 9 күн бұрын
Nammuru laxmeshwar sir Elli ederee sir baree namma manige
@SIKKANTESANCHARA
@SIKKANTESANCHARA 9 күн бұрын
ನನ್ನ ಸ್ವಂತ ಗುಡಗೇರಿ, ಈಗ ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ.
@SIKKANTESANCHARA
@SIKKANTESANCHARA 9 күн бұрын
ಮುಕ್ತಿಮಂದಿರದ ಬಗ್ಗೆ ವಿಡಿಯೋ ಮಾಡಬೇಕಿದೆ. ಆವಾಗ ಸಾಧ್ಯವಾದರೆ ಬ್ರುತ್ತೇನೆ
@punithlachar2308
@punithlachar2308 9 күн бұрын
Mahiti gotilla anbedi sir modalu Mahiti togondu video maadi illandre a content skip maadi
@SIKKANTESANCHARA
@SIKKANTESANCHARA 9 күн бұрын
ಹಾಗೆ ಮಾಡುವುದು ನನಗೆ ಇಷ್ಟ ಇಲ್ಲ.. ಗೋತಿಯೊಳ್ಳದ್ದನ್ನು ಗೊತ್ತಿಲ್ಲ ಎಂದ್ರೆ, ಗೊತ್ತಿರುವವರು ಹೇಳಬಹುದು. ಅದರಿಂದ ನನಗೆ ಉಪಯೋಗ, skip ಮಾಡಿದ್ರೆ ನಾನು ಹೊಸದನ್ನ ಕಲಿಯೋಕೆ ಆಗೋದಿಲ್ಲ ಬ್ರದರ್.. ವಿಡಿಯೋ ಇಷ್ಟವಾದರೆ ಬೇರೆಯವ್ರಿಗೂ ಷೇರ್ ಮಾಡಿ, ಧನ್ಯವಾದಗಳು ಶುಭ ದಿನ
@abhi6082
@abhi6082 10 күн бұрын
There is no animals.safe zone.
@SIKKANTESANCHARA
@SIKKANTESANCHARA 9 күн бұрын
May be. If you like the video pls share with others Thank you have a nice day
@durgigudiprabhakar6054
@durgigudiprabhakar6054 10 күн бұрын
Great Sanchary
@SIKKANTESANCHARA
@SIKKANTESANCHARA 9 күн бұрын
ಸಣ್ಣದೊಂದು ಪ್ರಯತ್ನ ಮಾಡಿದ್ದೇನೆ.. ವಿಡಿಯೋ ಇಷ್ಟವಾದರೆ ಬೇರೆಯವ್ರಿಗೂ ಷೇರ್ ಮಾಡಿ, ಧನ್ಯವಾದಗಳು ಶುಭ ದಿನ
@annapurnaannapurna6761
@annapurnaannapurna6761 11 күн бұрын
🙏🙏ತುಂಬಾ ಚನ್ನಾಗಿದೆ. ತವರಿನ ಸಿರಿ ಇದು.
@SIKKANTESANCHARA
@SIKKANTESANCHARA 9 күн бұрын
ಇದು ನಿಮ್ಮ ತವರೂರು ? ಚೆನ್ನಾಗಿದೆ ವಿಡಿಯೋ ಇಷ್ಟವಾದರೆ ಬೇರೆಯವ್ರಿಗೂ ಷೇರ್ ಮಾಡಿ, ಧನ್ಯವಾದಗಳು ಶುಭ ದಿನ
@SUNITHAA-f9m
@SUNITHAA-f9m 12 күн бұрын
ನಮ್ಮ ಪಾವಗಡ ನಮ್ಮ ಹೆಮ್ಮೆ
@SIKKANTESANCHARA
@SIKKANTESANCHARA 9 күн бұрын
ಅಲ್ಲ.. ಅಲ್ಲ ಅದು ನಮ್ಮ ನಾಡಿನ ಹೆಮ್ಮೆ ವಿಡಿಯೋ ಇಷ್ಟವಾದರೆ ಬೇರೆಯವ್ರಿಗೂ ಷೇರ್ ಮಾಡಿ, ಧನ್ಯವಾದಗಳು ಶುಭ ದಿನ
@BharatishTAjdmaJbadmjd-zu5xo
@BharatishTAjdmaJbadmjd-zu5xo 12 күн бұрын
Badrameldande hagumagadi hatira iro jalashayagala vidiogalannu torisi
@SIKKANTESANCHARA
@SIKKANTESANCHARA 9 күн бұрын
ನನ್ನ ವಿಡಿಯೋಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕರೆ ಮಾಡುತ್ತೇನೆ ವಿಡಿಯೋ ಇಷ್ಟವಾದರೆ ಬೇರೆಯವ್ರಿಗೂ ಷೇರ್ ಮಾಡಿ, ಧನ್ಯವಾದಗಳು ಶುಭ ದಿನ
@mnarayanareddy8331
@mnarayanareddy8331 12 күн бұрын
Gudibande eega taluk Kendra. & edu Bagepally vidanasabe khetrakke seride.chikkaballapura gille.karnataka
@SIKKANTESANCHARA
@SIKKANTESANCHARA 9 күн бұрын
ಆದ್ರೂ ಊರು ಚೆನ್ನಾಗಿದೆ ವಿಡಿಯೋ ಇಷ್ಟವಾದರೆ ಬೇರೆಯವ್ರಿಗೂ ಷೇರ್ ಮಾಡಿ, ಧನ್ಯವಾದಗಳು ಶುಭ ದಿನ