Babbu Swami Documentary- "ದೈವರಾಜ ಶ್ರೀ ಕೋಟೆದ ಬಬ್ಬು ಸ್ವಾಮಿ - ಒಂದು ಆತ್ಮಾಭಿಮಾನದ ಕಥನ."

  Рет қаралды 31,745

MS insight

MS insight

11 ай бұрын

ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ದಿ ಟ್ರಸ್ಟ್,ಮಂಗಳೂರು ಇವರ 30ನೇ ವರ್ಷದ ಸಂಭ್ರಮಾಚಾರಣೆಯ ಪ್ರಯುಕ್ತ "ದೈವರಾಜ ಶ್ರೀ ಕೋಟೆದ ಬಬ್ಬು ಸ್ವಾಮಿ - ಒಂದು ಆತ್ಮಾಭಿಮಾನದ ಕಥನ." ಸಾಕ್ಷ್ಯಚಿತ್ರ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವು, ಮಂಗಳೂರಿನ ' ದಿ ಸೀ ವ್ಯೂ ಹೋಟೆಲ್ ಲೇಡಿಹಿಲ್ ಇಲ್ಲಿ ಜರುಗಿತು.
ಕಾರ್ಯಕ್ರಮವನ್ನು ಬಬ್ಬುಸ್ವಾಮಿ ಅರ್ಚಕರು ಹಾಗೂ ತುಳು ಚಲನಚಿತ್ರ
ನಿರ್ದೇಶಕರಾದ ಗಂಗಾಧರ ಕಿರೋಡಿಯನ್ ದೀಪ ಬೆಳಗಿಸಿ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷರಾದ
ಮೋಹನಾಂಗಯ್ಯ ಸ್ವಾಮಿ ವಹಿಸಿದ್ದರು."ದೈವರಾಜ ಶ್ರೀ ಕೋಟೆದ ಬಬ್ಬು ಸ್ವಾಮಿ - ಒಂದು ಆತ್ಮಾಭಿಮಾನದ ಕಥನ." ಕೃತಿಯನ್ನು ಸಾಮಾಜಿಕ ಚಿಂತಕರಾದ ಲೋಲಾಕ್ಷ ಹಾಗೂ ಸಾಕ್ಷ್ಯಚಿತ್ರವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವಾಸ್ ದಾಸ್, ಯೋಗೀಶ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ
ಭರತ್ ಕುಮಾರ್, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ
ದಿನಕರ್ ಬಾಬು ಉಪಸ್ಥಿರಿದ್ದರು.
#mohanangayyaswami #scststudiesanddevelopmenttrust #scst
#dakshinakannada #mangalore #Babbu Swami Ondu Athmabhimanada kathana #mangalore #ದೈವರಾಜ ಶ್ರೀ ಕೋಟೆದ ಬಬ್ಬು ಸ್ವಾಮಿ #ಬಬ್ಬುಸ್ವಾಮಿ #ದೈವರಾಜ #ಆತ್ಮಾಭಿಮಾನದಕಥನ #mundala
#Babbu Swami Documentary #bhootaradhane #daivaradhana #babbu #mangalore #documentary
Credits:
-Bhagwan Birsa Munda Museum: A tribute to the invaluable contribution of our tribal communities
-Chomana Dudi - ಚೋಮನ ದುಡಿ
Special Thanks :
ಸಹಕರಿಸಿದ ಸ್ಮರಣೀಯ :
• ಗುರಿಕಾರರು ಮತ್ತು ಗ್ರಾಮಸ್ಥರು
(ಆದಿಗುರು ಭಗವಾನ್ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ,ಕೋಟಿಮುರ.)
• ಗುರಿಕಾರರು ಮತ್ತು ಗ್ರಾಮಸ್ಥರು
(ಶ್ರೀ ವೈದ್ಯನಾಥೇಶ್ವರ ಕೋಟೆದ ಬಬ್ಬು ಸ್ವಾಮಿ ದೈವಸ್ಥಾನ,ಉರ್ವ.)
• ಗುರಿಕಾರರು ಮತ್ತು ಗ್ರಾಮಸ್ಥರು
( ಶ್ರೀಬಬ್ಬು ಸ್ವಾಮಿ ದೈವಸ್ಥಾನ, ಬೊಕ್ಕಪಟ್ನ ಬೆಂಗ್ರೆ, ಮಂಗಳೂರು.)
• ಗುರಿಕಾರರು ಮತ್ತು ಗ್ರಾಮಸ್ಥರು
(ಶ್ರೀ ಈರಿ ಆದಿ ಕೋರ್ದಬ್ಬು ದೈವಸ್ಥಾನ,ಈರಿ ಮಂಗಳೂರು.)
• ಗುರಿಕಾರರು ಮತ್ತು ಗ್ರಾಮಸ್ಥರು
(ಶ್ರೀ ದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ, ಭಂಡಾರ ಚಾವಡಿ,
ಕದ್ರಿ, ಮಲ್ಲಿಕಟ್ಟೆ,ಮಂಗಳೂರು.)
Copyright Description:
All rights reserved. This video and its contents, including animations, videos, voice recordings, and background music, are the exclusive property of SC.ST Studies and Development Trust. Any unauthorized use, reproduction, or distribution of this content is strictly prohibited and may result in legal action.
This includes, but is not limited to, copying, uploading the video on any platform without explicit written consent from SC.ST Studies and Development Trust Mangalore. The trust retains full ownership and control over the intellectual property contained in this video.
If you wish to use or license any part of this content, please contact scstsdt@outlook.com for proper authorization. Your compliance with these terms is appreciated and ensures the protection of our creative work.
Thank you for respecting our intellectual property rights.

Пікірлер
ದೈವರಾಜ ಬಬ್ಬುಸ್ವಾಮಿ ನ ಹಲವಾರು ರೂಪಗಳ ವಿವರ 🙏🙏🙏🙏
5:55
🙏 ಶ್ರೀ ಬಬ್ಬುಸ್ವಾಮಿ ಕೋಟೆ 🙏
Рет қаралды 2 М.
ದೈವದ ಕಲ
1:55:07
NAMMA TV CHANNEL
Рет қаралды 75 М.