ಜೀವ ಇದೆ ಎಂದು ನೀವು ಹೇಗೆ ಹೇಳುತಿರ, ಜೀವ ಹೋಗ್ದೆ ಅಂತ ಸತ್ತವರು ಹೇಳ್ಬೇಕು ಆಲ್ವಾ, ವೇದ ಪುಸ್ತಕ ಮಾತ್ರ ನೀವು ನಂಬುತ್ತಿರಿ ಆಲ್ವಾ 😊 ದೊಡ್ಡ ಮರ ಸಣ್ಣ ಕಾಣದ ಬೀಜ ದಿಂದಲ್ಲೇ ಆಗುದು ಅಲ್ವೇ ಹಾಗೇನೇ ದೇವರ ಮೂರ್ತಿ ಕೂಡ ಸರಿಯಾದ ರೀತಿಯಲ್ಲಿ ಆದಲ್ಲಿ ಮಾತ್ರ.ಯತ್ ಪಿಂಡೆ ತತ್ ಬ್ರಹ್ಮಾಂಡೇ 😊 ನೀವು ಅಬ್ರಹಮ್ ರಿಲೀಜಿನ್ ಬಗ್ಗೆ ಹೇಳ್ತಿದ್ದೀರಾ 🙏
@rsubhasifyКүн бұрын
ದೇವರು ಎಲ್ಲಾ ಕಡೆ ವ್ಯಾಪಿಸಿದ್ದಾನೆ...ಹಾಗಾಗಿ ಮೂರ್ತಿ ಪೂಜೆ ಸಮಂಜಸವಲ್ಲ ....ದೇವರನ್ನ ಕಿರುಚಿ ಪಡಿಸಿದoತೆ
@sureshb1454Күн бұрын
🙏
@gururajahayavadana44842 күн бұрын
Gali yella kade edhe....puncture hakiskolakke puncture angadigene hogbeku......!!!! Haage devaru ella kade eddane adre avana vishesha sannidana ero kadene hogbekallave!!!!! Yentha daddathanada mathu swamy nimdhu!!!
ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ಇದನ್ನೆ ಪ್ರಹ್ಲಾದ ಪ್ರತಿಪಾದಿಸಿದ್ದು. ಕೊನೆಗೆ ಏನಾಯ್ತು ಅಂತ ಎಲ್ಲರಿಗೂ ತಿಳಿದಿದೆ.
@LakshmeeshamUdupiСағат бұрын
ಒಂದು ರೀತಿಯಲ್ಲಿ ಹಿರಣ್ಯಕಶಿಪು ಪ್ರತಿಪಾದಿಸಿದ್ದ ದೇವರು ಎಲ್ಲೂ ಇಲ್ಲ ಎಂಬುವುದಾಗಿ. ಯಾರು ಕೂಡ ದೇವರ ಆರಾಧನೆ ಮಾಡಬಾರದು ಎಂದು ಹೇಳುತ್ತಿದ್ದ. ಪ್ರಜೆಗಳಿಗೆ ಆದೇಶಿಸಿದ್ದ ಅದನ್ನು ಪ್ರಹ್ಲಾದ ನಿರಾಕರಿಸಿದ್ದು ಶ್ರೀಮದ್ ಭಾಗವತ ಪುರಾಣ ಇದಕ್ಕೆ ಆಧಾರ
@sowbhagyads2323Күн бұрын
If we accept God ever is omnipresent omniscient omnipotent he should have been able to present in idol statue too if he wants. An astrologer advised a lady to visit Krishna temple everyday for about couple of years in online TV program but she was not interested to do it and asked astrologer whether He is everywhere or not. Astrologer asked her whether she has a fan in her house. Lady replied she now running fan on. Astrologer asked her why she put on fan as air is everywhere. She replied that as now could not bear hot air put on the fan as she has the necessity. Astrologer now told at the time of necessity now to go temple equal fan necessity and should do it if she want relief! Temple statues initially worshipped by our great sages having long old history sure has positive presence of Him/Her and visiting worshipping believing left to any person.