ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು, ಕೊರಗಿ ಮಾಡೋದು ಸುಲಭವಾಗಿ ಮಾಡಬಹುದಾದ ಕೆಲಸ ಕಾರ್ಯ ಅಲ್ಲಾ, ಏಕೆಂದರೆ ನಾನೂ ಒಬ್ಬ ಬಡಗಿ, ರೈತಾಪಿ ವರ್ಗಕ್ಕೆ ಬೇಕಾದ ಸಾಮಗ್ರಿಗಳು ಮಾಡಲು ಬಾಳ ತಲೆ ಬೇಕು, ಧನ್ಯವಾದಗಳು ಸರ್ ❤❤❤
@jayashremurthy204411 ай бұрын
ಅದ್ಬುತ ವಿಶ್ವೇಶ್ವರ ಯ್ಯನವರಿಗೆ ತುಂಬು ಹೃದಯದ ಧನ್ಯವಾದಗಳು ಸರ್ ಇನ್ನಸ್ಟು ರೈತರಿಗೆ ಸಹಾಯ ಮಾಡಿ ಸರ್ ಧನ್ಯವಾದಗಳು🎉🎉
@vishwashanthiagriresearchc995110 ай бұрын
ಧನ್ಯವಾದಗಳು ಸರ್
@charankumar21m11 ай бұрын
ಇದೊಂದು ತುಂಬಾ ಉಪಯುಕ್ತ ಇಂಥ ನಮ್ಮ ದೇಶಕ್ಕೆ ಅತಿ ಅವಶ್ಯಕ
@geethanjali123811 ай бұрын
Namaskara Former, ಕೋಟಿ ನಮಸ್ಕಾರ what a wonderful Farmer no words 🎩 ಈತರ ಮನ್ಸು ಎಲ್ಲಾ ಕೆಲಸ ಗಳಲ್ಲಿ ನಮಗೆ + Govt., ಕು ಇದ್ರೆ ಜೀವನ ದಲ್ಲಿ ಮುಂದೆ ಬರುಬೋದು ಇವರ ಮಾತುಗಳು ಎಲ್ಲರಿಗೂ ಆದರ್ಶ wonderful vlog Feedback ಅನೋದು ಬಾಳ ಮುಖ್ಯ ಪದ very nice Former
@sangappaa874011 ай бұрын
ಸೂಪರ್ ಸರ್ ರೈತರಿಗೆ ತುಂಬಾ ಉಪಯೋಗಕಾರಿ 👍👍🙏🤗
@pandusomaraddi57729 ай бұрын
ಬೆಲೆ ಬರ್ತಾ ಬರ್ತಾ ಬಹಳಷ್ಟು ಜಾಸ್ತಿ ಆಗ್ತಿತೆ ರೈತರಿಗೆ ತೊಂದರೆ ಆಗುತ್ತದೆ
@user-gt6xl3sh8v6 ай бұрын
Nija sir 👍
@nagannakadrapur286411 ай бұрын
ಬಿತ್ತು ವಾಗಿನ ಸೂಕ್ಷ್ಮ ಸಮಸ್ಯೆಗಳ ಬಗ್ಗೆ ಅರಿವು ಇಟ್ಟುಕೊಂಡು ನಡಕಟ್ಟಿನ ಕೂರಿಗೆ ಹೊಸದಾಗಿ ನವೀಕರಣ ಮಾಡಿದ್ದಕ್ಕೆ ಶರೀಫ್ ಸರ್ ಗೆ ರೈತರ ಪರವಾಗಿ ತುಂಬಾ ತುಂಬಾ ಧನ್ಯವಾದಗಳು ...🙏🙏
@vishwashanthiagriresearchc995110 ай бұрын
ಧನ್ಯವಾದಗಳು ಸರ್
@Rameshramesh-zj4dg11 ай бұрын
ಪ್ರತಿ ಸೂಕ್ಷ್ಮತೆಗಳನ್ನ ಅರ್ಥಮಾಡಿಕೊಂಡು ಅದ್ಬುತ ರೀತಿ ವ್ಯವಸ್ಥೆ ಮಾಡಿದಿರಾ ಸರ್ ನೀವು... ನಿಜವಾಗಲೂ ಹೆಮ್ಮೆ ಆಗುತ್ತೆ ನಿಮ್ಮ ಬಗ್ಗೆ ಹಾಗೂ ನಿಮ್ಮ ವಿವರಣೆ ಬಗ್ಗೆ... ನಿಮ್ಮೆಲ್ಲರನ್ನ ಒಮ್ಮೆ ಭೇಟಿ ಮಾಡಿ ಮಾತನಾಡಿಸುವ ಆಸೆ ನಮಗೆ....
@nagalingadasar139311 ай бұрын
ಒಳ್ಳೆಯ ಮಾಹಿತಿ ಸರ್ ನಮಸ್ಕಾರ ನಮ್ಮ ದು ಇಲ್ಲೆ ನವಲಗುಂದ ಸರ್
@gururajtangai706610 ай бұрын
ರೈತರಿಗೆ ಒಳ್ಳೆಯ ಕೊಡುಗೆ.....
@hanumanthharijan467811 ай бұрын
ಸೂಪರ್ ಬ್ರೋ ಜೈ ಜವಾನ್ ಜೈ ಕಿಸಾನ್ 🙏🙏🙏🙏👌
@PMorganicfarm11 ай бұрын
Sharif a big solute from every farmer . And your father is gentleman who has invented this and given to every farmer 🎉🎉
@udayasomanathaiah545911 ай бұрын
Ok basu, edhela correct, aadre, practically, ondhu, jaminali fit madse one video shoot madi, yela shrama jeeve gala hatra hogi, dhura hankara eldhane, ole kelsa madthidhira, jai basu.
@udayasomanathaiah545911 ай бұрын
THANKS sir.
@AanandaKukanoor-wt1uj10 ай бұрын
🙏🙏🌹🌹ಸೂಪರ್.👌👌👍👍❤️❤️
@rachagondapatil547311 ай бұрын
Supper nice Sir👌✌👌✌❤
@mm-yy2mq11 ай бұрын
ಸೂಪರ್
@nandishhiremath909310 ай бұрын
Super bro ❤
@lingarajagsgs686511 ай бұрын
Brushgala dirga balikege enadru parhara siga bahuda sir
@lingarajagsgs686511 ай бұрын
Thank you sir
@sangappasosarvi69206 ай бұрын
Nadakattin kuragi maruwag iro protsaha reperi bandag erodilla mathadsor erodilla service kuda kododilla service is very very poor subsidy sariyagi madisi kododilla
@vinodkumarhunnur36736 ай бұрын
Service ಸಿಗೋದಿಲ್ಲ sir
@susheelasusheela183311 ай бұрын
ಸೂಪ್ ಸರ್
@kirannayakawadi405911 ай бұрын
Super sir
@spradeepkumarschandrasheka67211 ай бұрын
Awesome vlog sir 😊😊😊😊😊😊
@karibasavanagowdas30311 ай бұрын
Main problem is aalara at time 4 to 5 seed delivered give any suggestions in your side
@santu96906 ай бұрын
Shri Gayatri Vishwakarma Industries, Vijayapur also best.
@user-Rameshvm11 ай бұрын
Spr sir
@shreenivasvathar325410 ай бұрын
👌
@rachayyachikkamath37689 ай бұрын
Sir namadu old ide ri calu hakudu change madi kodbahud sir
@kashinathraokulkarnikashin26633 ай бұрын
ಸರ್, ಮಿಶ್ರ ಬೆಳೆ ಹಾಕಬೇಕಾದ್ರೆ ಬಾಕ್ಸ್ ಫೇಸಲಿಟಿ ಇದೆಯಾ sir
@sharathkumar58073 ай бұрын
Mysore nalli sigutha
@madhusr73466 ай бұрын
Potato planter sigutta sir
@rajashekararaja62596 ай бұрын
Sir i am leaving in tumkur district , your Location where sir
@channuwadeyar79916 ай бұрын
ಸೂಪರ್ ♥️
@ChandruGaniger-ld5kp6 ай бұрын
N Phone n Omber kodabeku sir
@RaviRavi-we5iq6 ай бұрын
Super bro
@nagarajradder92746 ай бұрын
Good job
@srtruckvolgs20255 ай бұрын
Tumkralli idya sir nim. Dealer shif
@sangameshkalyanashetti34717 ай бұрын
Sir booking yavaga madokotiri
@nandiniengineeringworks82873 ай бұрын
💐💐👏👏
@muttusbydagi6 ай бұрын
👌Sir 💐🤝💞
@vinayakaganji56496 ай бұрын
ನಮ್ಮ ಗೊಂದು ಬೇಕೂ ಸರ್
@malluolekar868311 ай бұрын
❤
@basavarajhonnalli26884 ай бұрын
Book madi 1 year aadru kurige kodtilla sariyagi response madtilla 120000 price heli 140000 price jasti heltare subsidy illa ee video prachardalli matra hinge
@channabasappaadapatti241011 ай бұрын
❤❤
@sanjubadiger50705 ай бұрын
Sir ನಮ್ಮದು 28hp jhon deer tractor ide sir ಅದಕ್ಕೆ ಬಿತ್ತುವ ದಿಂಡು ಎಷ್ಟು ತಾಳಿಂದು ತೆಗೆದುಕೊಳ್ಳಬೇಕು...
@badukinabutthi53855 ай бұрын
ಸರ್ ನೀವು ನೋಡಿದ ವಿಡಿಯೋ ಡಿಸ್ಕ್ರಿಪ್ಶನ್ ಅಲ್ಲಿ ಅವರ ನಂಬರ್ ಹಾಕಲಾಗಿದೆ ದಯವಿಟ್ಟು ಅವರನ್ನು ಸಂಪರ್ಕಿಸಿ.