ಗಾಳಿ ಮುಖಾಂತರ ನೀರು ಕೊಡುವುದನ್ನು ಕಂಡು ಹಿಡಿದ ರೈತ.!ಎಲ್ಲಾ ಬೆಳೆಗಳಿಗೂ ಅನ್ವಯಿಸುತ್ತೆ.! ಸತತ 30 ವರ್ಷದ ಪ್ರಯತ್ನ.!

  Рет қаралды 428,658

KRISHI BELAKU (ಕೃಷಿ ಬೆಳಕು)

KRISHI BELAKU (ಕೃಷಿ ಬೆಳಕು)

Күн бұрын

#KrishiBelaku
#Sprinkler
#Sprinklersystem
#Sprinklers
#Dripsystem
#Sprinkkerirrigation
#Jetirrigation
#Irrigation
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FOR MORE INFORMATION
ವೆಂಕಟೇಶ, ಚೇಳೂರು ಗ್ರಾಮ
ಗುಬ್ಬಿ ತಾಲೂಕು, ತುಮಕೂರು ಜಿಲ್ಲೆ
ದೂ.: 6362139488

Пікірлер: 132
@NaveenKumar-sq9dq
@NaveenKumar-sq9dq Жыл бұрын
ನಿಮ್ಮ ಜ್ಞಾನ ನಡೆ ನುಡಿ ಎಲ್ಲಾ ನೀರಿನಂತೆ ಪವಿತ್ರ ಮತ್ತು ನಿರ್ಮಲ ನಿಮಗೆ ಒಳ್ಳಯದಾಗಲಿ ❤🙏
@vchalapathi483
@vchalapathi483 Жыл бұрын
ಗುರುಗಳೇ ನಾನೂ ಇಂದೇ ಪ್ರಯೋಗಿಸಿ ನೋಡಿದೆ,1 ರೂಪಾಯಿ ಖರ್ಚಿಲ್ಲಲ್ದೆ ಹಳೇ ಪೈಪು ನನ್ನಲೇ ಇತ್ಹು ಜೋಳಕ್ಕೆ 7 ಸ್ಪೀನ್ಕ್ಲರ್ ಮಾಡಿದೆ ತುಂಬಾ ಚನ್ನಾಗಿದೆ ನಿಮಗೆ ಕೋಟಿ ವಂದನೆಗಳು, ದೇವ್ರು ನಿಮ್ಮನ್ನ ಆದಷ್ಟು ಬೇಗ ಭೇಟಿ ಮಾಡೋಹಾಗೆ ಮಾಡಲಿ, ನನಗೆ ನೀವೇ ಗುರುಗಳು 🙏🙏🙏🙏🙏🙏
@yogeshbirur6315
@yogeshbirur6315 Жыл бұрын
O🎉
@jayaprasadk2073
@jayaprasadk2073 Жыл бұрын
Hege prepare madiddhu sir video kalsi
@OmkarVishwanath-yj4tt
@OmkarVishwanath-yj4tt Жыл бұрын
V sepa maduvadu hege
@rakshithraksu2197
@rakshithraksu2197 Жыл бұрын
Anna nim number kodi
@lakshmangtp4240
@lakshmangtp4240 Жыл бұрын
No send me sir
@hanamantappakadiwal2637
@hanamantappakadiwal2637 10 ай бұрын
ಸೂಪರ್ ವೆಂಕಟೇಶ್ ಸರ್ ತುಂಬಾ ಒಳ್ಳೆಯ ಮಾಹಿತಿ ಹಾಗೂ ಕನ್ನಡದಲ್ಲಿ ಸ್ವಚ್ಛವಾಗಿ ಹೇಳಿದ್ದಕ್ಕೆ ನಿಮಗೆ ಕೊಟಿ ಕೊಟಿ ಧನ್ಯವಾದಗಳು ಸರ್ 🙏🙏🙏🙏🙏
@AmrutKrishiFarmಅಮೃತ್ಕೃಷಿಫಾರ್ಮ್
@AmrutKrishiFarmಅಮೃತ್ಕೃಷಿಫಾರ್ಮ್ Жыл бұрын
ವೆಂಕಟೇಶ್ ಸಾರ್ ನೀವು ಈ ನಿಸರ್ಗಕ್ಕೆ ಅದ್ಭುತವಾದ ವರ ಪುರುಷ ... ಯಾವ ಯುನಿವರ್ಸಿಟಿಯು ಇಂಥ ಪ್ರಕೃತಿ ಸಹಜತೆಯ ಅಧ್ಯಯನವನ್ನು ಇದುವರೆಗೂ ಮಾಡಲಾಗಿಲ್ಲ, ಇಂದಿನ ಮಾನವ ಸಮಾಜಕ್ಕೆ ಒಂದು ದೊಡ್ಡ ವಿಶ್ವವಿದ್ಯಾಲಯ ಸಾರ್ ನೀವು..👌👌👌👌👌🙏🙏🙏🙏🙏
@Mylivetrades
@Mylivetrades Жыл бұрын
ರೈತರ ಭಾಷೆ ದೇವರ ಭಾಷೆ.. ಚೆನ್ನಾಗಿದೆ ವೆಂಕಟೇಶಣ್ಣ. ಅದ್ಭುತವಾಗಿದೆ ನಿಮ್ಮ ಕನ್ನಡ ಭಾಷೆ..🙏🙏🙏
@shivanandab.a.8523
@shivanandab.a.8523 11 ай бұрын
What a true sense of irrigation and wisdom. Great dear every true and sensible farmers should follow it for saving farm land and to maintain natural farming.
@VasanthKumar.2334
@VasanthKumar.2334 10 ай бұрын
Venkatesh sir, skilled farmers like you arr required for karnataka. I am watching all your videos continuously. You will introducing fantastic ideas in agriculture. Lakhs of youths follow your ideas.
@goutham5382
@goutham5382 10 ай бұрын
👌👌👌👌🙏🙏🙏🙏 ನಿಮ್ಮ ಸಂದರ್ಶನ ನೋಡಿ ತುಂಬಾ ಮಾಹಿತಿ ಸಿಕ್ಕಿತು ನಿಮಗೆ ಅಭಿನಂದನೆಗಳು
@mohanarangappa4153
@mohanarangappa4153 Жыл бұрын
ರೈತ ವೆಂಕಟೇಶ್ ರವರೆ, ಎಷ್ಟು ಸ್ಪಷ್ಟವಾಗಿ ಕನ್ನಡದಲ್ಲಿ ಎಲ್ಲವನ್ನು ಹೇಳ್ತಾ ಇದ್ದಾರೆ ಅಂದ್ರೆ ನಿಮಗೆ ಒಂದು ನಮಸ್ಕಾರ. ಕೃಷಿ ಬಗ್ಗೆ ಸಾಕಷ್ಟು ವಿವರವಾಗಿ ಕೃಷಿ ಬಗ್ಗೆ ಸಾಕಷ್ಟು ವಿವರವಾಗಿ ತಿಳಿಸಿದ್ದೀರಿ. ರೈತರು ನಮ್ಮ ಕಡೆ ಬಂದ್ರೆ ನಾನು ಯಾವುದೇ ಅಪೇಕ್ಷೆ ಇಲ್ಲದೆ ಅವರಿಗೆ ಕಲ್ಸ್ ಕೊಡ್ತೀನಿ ಅಂತ ಹೇಳಿದ್ದೀರಿ ನಿಮಗೆ ಧನ್ಯವಾದಗಳು ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಇನ್ನು ನಿಮಗೆ ಯಶಸ್ ಸಿಗಲಿ.
@nagarajdn7385
@nagarajdn7385 Жыл бұрын
Very simple man & very simple way of preaching. Ample benefits to farmers. Hats 🎩 off
@msabhishek
@msabhishek 7 ай бұрын
ತುಂಬಾ ಧನ್ಯವಾದಗಳು ಗುರುಗಳೇ ನಾನು ಇದನ್ನು ಅಡಿಕೆ ತೋಟದಲ್ಲಿ ಮಾಡಿದ್ದೇನೆ ಅದು ಮ್ಯಾಜಿಕ್ನಂತೆ ಕೆಲಸ ಮಾಡುತ್ತದೆ. ಧನ್ಯವಾದಗಳು
@ParamaShivags-vw5hh
@ParamaShivags-vw5hh 4 ай бұрын
Mobile number please
@parashuramnaik5797
@parashuramnaik5797 Жыл бұрын
ನಿಮ್ಮ ಜ್ಞಾನ ನಮ್ಮರೈತ ಸಹೋದರರಿಗೆ ಮಾರ್ಗದರ್ಶಿ🙏.
@chidanandamurthygs1466
@chidanandamurthygs1466 Жыл бұрын
ಇಂತ ಕೃಷಿ ಸಂತರು ನಮ್ಮ ಪಕ್ಕದಲ್ಲೇ ಇದ್ದರೂ ನಮಗೆ ಕಾಣುವುದಿಲ್ಲ ಕ್ಷಮಿಸಿ, ನಮಗೆ ಕಾಣುವ ಕಣ್ಣಿಲ್ಲ.
@rajegowdaks8124
@rajegowdaks8124 7 ай бұрын
ವೆಂಕಟೇಶಣ್ಣನವರ ಒಂದು ಸಲ ಅವರ ತೋಟವನ್ನು ನೋಡಿ ತುಂಬಾ ಹರ್ಷ ಆಯ್ತು ಹಾಗೂ ಅವರ ಸರಳ ಜೀವನ ರೈತರಿಗೆ ಕೊಡುವ ಮಾಹಿತಿ ತುಂಬಾ ಅದ್ಭುತ ಸರ್
@rIDER_RS_Abs
@rIDER_RS_Abs 6 ай бұрын
ವೆಂಕಟೇಶ್ ಸರ್ ನೀವು ತುಂಬಾ ಸ್ಪಷ್ಟವಾಗಿ ಪ್ರಸ್ತುತಿ ಪಡಿಸಿದ್ದೀರ, ನಿಮ್ಮ ಜ್ಞಾನ ನೈಸರ್ಗಿಕವಾಗಿದೆ, ನಿಮಗೆ ದನ್ಯವಾದಗಳು.❤
@NakshatraRose
@NakshatraRose Жыл бұрын
Your knowledge is excellent sir ..... we salute you for your analysis on soil science ....
@shivashankrayyajuktimath6536
@shivashankrayyajuktimath6536 Жыл бұрын
ಸೂಪರ್ ಮಾಡಿದ್ದೀರ. ಕಣ್ಣಿನಿಂದ ನೋಡುವದು ಉತ್ತಮ.
@marumaru9674
@marumaru9674 11 ай бұрын
ಬೇಸಿಗೆ ಸಮಯದಲ್ಲಿ ಬಿಸಿಲಿನ ತಾಪ ಹೆಚ್ಚು ಆಗ ಈ ಪದ್ಧತಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತದೆಯೇ ?
@prabhumallesh2917
@prabhumallesh2917 3 ай бұрын
ಒಳ್ಳೆ ಸಂದೇಶ ನೀಡುವ ನಿಮಗೆ ನಮಸ್ತೆ ಸರ್🙏
@lokoo66
@lokoo66 Жыл бұрын
Real wisdom, true nature,god gift, blessings by God (prakruthi and pursha) wonderful wishes to humanity thanks namaskar
@raviaspcom
@raviaspcom 11 ай бұрын
Really very useful and knowledgeable.... Thank you for sharing and hats of to your continues effort........Very well said...
@soubhagya696
@soubhagya696 11 ай бұрын
ಮಾತೇ ಮುತ್ತು, ಅನುಭವದ ಮಾತುಗಳು
@Ecoinnovative
@Ecoinnovative Жыл бұрын
Thank you sir for great innovation and sharing the information 🙏
@santhosh.d.ksanthu3175
@santhosh.d.ksanthu3175 Жыл бұрын
see his confidence and how knowladge person super sir
@ramananddixit2553
@ramananddixit2553 Жыл бұрын
Beautiful explanation you are Great Venkatesh Sir❤❤🙏🙏
@manjum143
@manjum143 Жыл бұрын
Salute for his knowledge
@dr.shiddalingeshwarayyavas198
@dr.shiddalingeshwarayyavas198 Жыл бұрын
ಮಾನ್ಯ ವೆಂಕಟೇಶ್ ಅವರ ಕೃಷಿ ಜ್ಞಾನಕ್ಕೆ ಧನ್ಯವಾದಗಳು😅😅
@parthasaradhi7718
@parthasaradhi7718 2 ай бұрын
Good invention sir.
@moshinahmed6145
@moshinahmed6145 8 ай бұрын
Good afternoon sir good idea your understanding is v v good sir
@rajeshkumar-tj8rs
@rajeshkumar-tj8rs 11 ай бұрын
Super 👍👍
@RaghunathBk
@RaghunathBk Ай бұрын
Supar...sir but one dowt...30 feet spred aaguthee antheeri but 1 yekkeregi 120 jet beeku antheeree...adu heege
@CreatorStudio-dg1nx
@CreatorStudio-dg1nx 3 ай бұрын
Technology is very good It's good for those who have lot of water Evaporation is very high in this method If you have limited supply of water don't go for this.
@DharmappaTanduge
@DharmappaTanduge Жыл бұрын
Super.sir🎉🙏🙏🌾🌾🌱🌱💐💐
@peterlobo9542
@peterlobo9542 Жыл бұрын
Suuuuuuper sir nimagondu salam
@shivanandabhatkyadgi5036
@shivanandabhatkyadgi5036 11 ай бұрын
Great
@pradeepmunavalli8736
@pradeepmunavalli8736 Жыл бұрын
Very nice 👍
@srinathmn1872
@srinathmn1872 Жыл бұрын
Perfectly correct boss
@ganeshhegde2395
@ganeshhegde2395 Жыл бұрын
ಸೂಪರ್ ಸರ್
@maheshmahesh-ip6mf
@maheshmahesh-ip6mf 2 ай бұрын
❤good
@ramakrishnar1960
@ramakrishnar1960 Жыл бұрын
Dhanyavadagalu swamy neemge anna prithiya namaskaragalu ❤
@prabhuenterprise6176
@prabhuenterprise6176 Жыл бұрын
Nice words 👍👍🎉
@TheKonala
@TheKonala Жыл бұрын
ನಮಸ್ತೆ ವೆಂಕಟೇಶ್ ರವರೆ ನಿಮಗೆ ಅನಂತ ಕೋಟಿ ವಂದನೆಗಳು 🙏🙏🙏
@SaduHiremath-m8k
@SaduHiremath-m8k 8 ай бұрын
Super nice sir
@NanjundeshaDalavayi
@NanjundeshaDalavayi Жыл бұрын
Super sir
@vinayakabm143b-vt3ty
@vinayakabm143b-vt3ty 10 ай бұрын
Super
@dharmeshkp1747
@dharmeshkp1747 Жыл бұрын
Good technology
@BalaSubrhamanyan
@BalaSubrhamanyan Жыл бұрын
sir edara seting henge anta swlapa vivrane koduttira
@DsReddy-b7q
@DsReddy-b7q Жыл бұрын
Devaru volledu madly nimige ❤
@vtswamy6321
@vtswamy6321 6 ай бұрын
ಸರ್ ಈ ಪದ್ದತಿ ಇಂದ , ಸೇಬು ಬೆಳಯಬಹುದಾ. ನಾನು ಈ ಪ್ರಶ್ನೆ ಕೇಳಿದ ಉದ್ದೇಶ ಇದು ಗಾಳಿಯನ್ನೇ ತೇವಾ ಮಾಡುವ ಸಾಮರ್ಥ್ಯ ಇರುವದರಿಂದ. ದಯವಿಟ್ಟು ಉತ್ತರಿಸಿ
@kalmeshmadalagi9794
@kalmeshmadalagi9794 5 ай бұрын
Sir e vidanadalli one acre kabbu(sugercane )ge yestu karchu agutte sir?
@sureshag2734
@sureshag2734 Жыл бұрын
Gret sir
@basavarajdanadmani2002
@basavarajdanadmani2002 Жыл бұрын
Gurugale. Namaskar
@santhoshsanthosh-ym1qk
@santhoshsanthosh-ym1qk 10 ай бұрын
ಸಿಂಕ್ಲರ್ ಸೆಟ್ಟಿಂಗ್ ವಿಡಿಯೂದಲಿ ಮಾಡಿ ತೂಲರಿಸಿ
@vchalapathi483
@vchalapathi483 Жыл бұрын
ಗುರುಗಳೇ ನಮೋ ನಮಃ 🙏🙏🙏🙏
@jagannatha1390
@jagannatha1390 Жыл бұрын
Nice vedio
@achkat5424
@achkat5424 Жыл бұрын
i love the concept. idea.. super sir.
@KumarWalikar-m2q
@KumarWalikar-m2q Ай бұрын
Venkteshya nama
@ShivuKumerTata
@ShivuKumerTata Жыл бұрын
Ok tq
@yogiyogesha9855
@yogiyogesha9855 Жыл бұрын
ಇವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ
@ShashiKumar-ix4df
@ShashiKumar-ix4df 7 ай бұрын
👌👌👌🙏
@muddaiahmb3209
@muddaiahmb3209 9 ай бұрын
🙏🙏🙏
@SidduSiddesh-oy6dc
@SidduSiddesh-oy6dc Жыл бұрын
Etharamhadirodunn. Vidiyokalisi. Sir
@SathyavathiM
@SathyavathiM 25 күн бұрын
😊
@JayaramNaik-l4k
@JayaramNaik-l4k 6 ай бұрын
🎉🎉
@malluushakar4314
@malluushakar4314 11 ай бұрын
ವೆಂಕಟೇಶ್ ಸರ್ ಮೊಬೈಲ್ ನಂಬರ್ ಅವರದಲ್ಲಾ ಸರ್ ಕರೆ ಮಾಡಿದ್ರೆ ಬೇರೆ ಯಾರಿಗೋ ಹೋಗುತ್ತೆ.
@suvarnasuvarna1800
@suvarnasuvarna1800 8 ай бұрын
Chelurina, vishvavidyalaya
@kantharajuct8492
@kantharajuct8492 Жыл бұрын
Water saving idya sir illi
@PrasadDayal-r8l
@PrasadDayal-r8l 11 ай бұрын
👏👏👏👏
@yashwanthsinghpandith828
@yashwanthsinghpandith828 7 ай бұрын
❤️🙏🙏🙏👌
@kalmeshmadalagi9794
@kalmeshmadalagi9794 Жыл бұрын
ಗುರುಗಳೇ ಇ Vdanadalli swalpa kabbina madari ಮಾಡಿ tlisi plse
@krishnamahabaleshwardixit6749
@krishnamahabaleshwardixit6749 11 ай бұрын
👍
@gururajb7903
@gururajb7903 10 ай бұрын
🎉🙏👍🌈🌱
@jaganathreddy741
@jaganathreddy741 10 ай бұрын
🙏🙏🙏🙏🙏
@kingop-lb3le
@kingop-lb3le Жыл бұрын
Sir veerakempannna largest ram bullet sheep farm interview madii
@johnsunticoppa777
@johnsunticoppa777 Жыл бұрын
ಕಾಫಿ ಬೆಳೆಗೆ ಆಗುತ್ತಾ ಸರ್
@ShivrajGowda-iy7pf
@ShivrajGowda-iy7pf 10 ай бұрын
🌾🙏🙏🙏
@santhoshsanthosh-ym1qk
@santhoshsanthosh-ym1qk 10 ай бұрын
ಮೈಕ್ರೋ ಟೂಬನು ವಿ ಶೇಪ್ ಮಾಡಿ ತೊರಿಸಿ
@prabhad7867
@prabhad7867 11 ай бұрын
🙏🙏🙏🌹
@vijaykumarmeti2840
@vijaykumarmeti2840 Жыл бұрын
Next jpp...
@shivakumarmb5498
@shivakumarmb5498 Жыл бұрын
Bore bedva Bari gaali Saaka?
@archanakamat2635
@archanakamat2635 Жыл бұрын
Should have shown one practical example how he made it
@venulatha7698
@venulatha7698 Жыл бұрын
ಕನ್ನಡದಲ್ಲಿ ಹಾಕಪ್ಪ ನಮಗೂ ಅನುಕೂಲ ಹಗುತ್ತೆ
@murs77
@murs77 Жыл бұрын
Agree with you.. if possible Kindly visit his farm for practical experience..
@zakseventz2407
@zakseventz2407 Жыл бұрын
Kannada and english boss... Kannada namma nadina bashe... English namma badukina bashe.😢
@Unfollowthem
@Unfollowthem Жыл бұрын
​@@zakseventz2407 English Badukina bhashe alla Gulamagiri bhashe... China, Japan, Russia nodu guru...
@zakseventz2407
@zakseventz2407 Жыл бұрын
@@Unfollowthem boss.. be practical.. english is what rules in all cities and pays hefty who knows English
@bibijanmulla2675
@bibijanmulla2675 Жыл бұрын
👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻
@veerabadraswamync4046
@veerabadraswamync4046 Жыл бұрын
🙏🙏🙏
@kanthakumar5130
@kanthakumar5130 11 ай бұрын
🎉
@hemanthkumar-hw3sl
@hemanthkumar-hw3sl 11 ай бұрын
ಎಲ್ಲಾ ಓಕೆ, ಮೈಕ್ರೋ ಟ್ಯೂಬ್ ಕಟ್ ಮಾಡೋದೇ ಸಮಸ್ಯೆ
@kirathaka1888
@kirathaka1888 Жыл бұрын
Silt block agute sir
@anusha.n.dgarthikere837
@anusha.n.dgarthikere837 Жыл бұрын
👌👌👌👌
@GOUMAYAGavyaKendra
@GOUMAYAGavyaKendra Жыл бұрын
❤🙏🙏🙏
@sanathlucky3799
@sanathlucky3799 Жыл бұрын
@shivaprasad7745
@shivaprasad7745 11 ай бұрын
ನೀವು ಕೃಷಿ ವಿಶ್ವವಿದ್ಯಾಲಯದ ಪ್ರೊಫೆಸರ್ ಗಿಂತ ಕಡಿಮೆಯಿಲ್ಲ..
@MruthyunjayappaN
@MruthyunjayappaN Жыл бұрын
Venkatesh tumb VALLE yochane neevehellida Hage neerinalli lavanamsh Helegalu shekarane eelluvari karate hullu dhanakaru ttinnalla 1985 Madi kaibetto
@hemanthkumar-hw3sl
@hemanthkumar-hw3sl 11 ай бұрын
ನಾನು ಟ್ರೈ ಮಾಡಿದೆ, ಆದರೆ ಕಟ್ಟಿಂಗ್ ಸರಿ ಬರ್ತಿಲ್ಲ.
@japarsshiledar
@japarsshiledar Жыл бұрын
ರೈನ್ ಗನ್ ಮಾಡಬಹುದಲ್ಲ ಸರ್
@insidegone949
@insidegone949 Жыл бұрын
ನಮ್ಮ ಹೊಲಕ್ಕೆ ಸೆಟಪ್ ಮಾಡಿ ಕೊಡ್ತೀರಾ
@VenkateshCT-vn5dt
@VenkateshCT-vn5dt Жыл бұрын
Yes 👍
@insidegone949
@insidegone949 Жыл бұрын
​@@VenkateshCT-vn5dtನಮ್ಮದು ಹಾಸನ 1.5 ಎಕರೆ ಇದೆ ಎಷ್ಟು ಚಾರ್ಜ್ ಮಾಡ್ತೀರಾ
@drviveksb1301
@drviveksb1301 11 ай бұрын
Phone number sir​@@VenkateshCT-vn5dt
@rameshrgowda1365
@rameshrgowda1365 Жыл бұрын
ರೈತ ಹೀರೋ
@khajasayeed1733
@khajasayeed1733 Жыл бұрын
Please post Hindi version video
@lancytauro8786
@lancytauro8786 10 ай бұрын
Edakke electricity connection beka
@RaviGopalaiah
@RaviGopalaiah 11 ай бұрын
😂😅😂😅😂😅
@zakseventz2407
@zakseventz2407 Жыл бұрын
Boss be practical man... It is like radio 😅 this is visual media and not print media ... We see and learn..
@DevaprakashReddy
@DevaprakashReddy 3 ай бұрын
Nimma adrass phone nomber sir
@sachinbhawankar4476
@sachinbhawankar4476 28 күн бұрын
Hindi me bolo
ಮಳೆ ಕೃಷಿಕ ವೆಂಕಟೇಶ್ :Ph:  6362139488
29:56
Badukina Butthi
Рет қаралды 181 М.
"Идеальное" преступление
0:39
Кик Брейнс
Рет қаралды 1,4 МЛН
Почему Катар богатый? #shorts
0:45
Послезавтра
Рет қаралды 2 МЛН
waste oil heating stove mini 3 in 1 ! Millions of people do not know this knowledge
15:19
"Идеальное" преступление
0:39
Кик Брейнс
Рет қаралды 1,4 МЛН