ನಾನು ಸುಮಾರು ವಿಡಿಯೋಗಳನ್ನು ನೋಡಿದ್ದೇನೆ ಆದರೆ ಇಷ್ಟೊಂದು ಸೌಲಭ್ಯ ಇರುವ ಹೋಟೆಲ್ ಅನ್ನು ನೋಡಲಿಲ್ಲ❤
@laiqihtesham1854 ай бұрын
😊
@abhayhuddar80755 ай бұрын
ಹಿಂತಾ ಕಾಲದಲ್ಲಿ ಹಿಂತಾವರು ಸಿಗೋದು ಅಪರೂಪಾ ದೇವರು ಒಲ್ಲೆದೆ ಮಾಡ್ಲಿ...👏🙌❣️❣️
@gksultanbhai82904 ай бұрын
ಜನಾಬ ಗೋರೆಸಾಬ ಮುಲ್ಲಾ ರವರು ಈ ಧಾಬಾ ಸ್ಥಾಪಕರು . ಸೂಪರ್ ದಾಬಾ 🎉
@khasimrabbani89424 ай бұрын
ನಾವು ಕೊಡ ಇಲ್ಲಿ ಬಹಾಳಸಲಾ ಊಟ ಮಾಡಿದ್ದೇವೆ. ಇದು ಒಂದು ಒಳ್ಳೆ ಹೊಟೇಲ್ ಅದರಲ್ಲು ಇಲ್ಲಿ ಸಿಗುವ ಖೀರ್ ತುಂಬಾ ಚೆನ್ನಾಗಿ ಇರುತ್ತೆ.. ಯೆಲ್ಲಾ ಹೋಟೆಲ್ ಗಳಲ್ಲಿ ಇಲ್ಲಿ ದರ ತುಂಬ ಕಡಿಮೆ ಇದೆ..
@neropoint97745 ай бұрын
ಹೋಟೆಲ್ ಉದ್ಯಮದಲ್ಲಿ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡು ಮುನ್ನಡೆಯುವುದನ್ನು ಕಂಡು ತುಂಬಾ ಸಂತೋಷವಾಯಿತು ❤.
@Sathya92445 ай бұрын
I'm 3 time visited this dhaba best food good health nice one...#mulladhaba
@dilipyaligar69435 ай бұрын
ಕಡಿಮೆ ದರದಲ್ಲಿ ರುಚಿಕರವಾದ ಊಟ ಸಿಗುವ ಸ್ಥಳ
@kuraishikuraishi5075 ай бұрын
ಜನ ಸೇವೆನೆ ಜನಾರ್ದನ ಸೇವೆ, ಇನ್ನು ವರ್ಷ ಗಟ್ಟಲೆ ಬಾಳಲಿ,
@keshavdasbs48453 ай бұрын
Wonderful, wonderful, wonderful. I truly enjoyed this episode of yours, on Old Mulla Dhaba at Dharwad. Pls convey to this gentleman whom you were speaking with, my best wishes. I really like his attitude, one of humility and always helping.... Which is the etos of this place/dhaba. They surely deserve a huge round of applause. I keep travelling to Bangalore atleast 3 to 4 times a year, but never have tried this place, and shall definitely try this nxt time on this route. The owners too deserve ro be the best. My best wishes to them too for their care, for not only their own staff but also to all those who visit this place for a meal. Hats off.
@shivanraj99254 ай бұрын
ಈ ಹೋಟೆಲ್ ನಲ್ಲಿ ಸಾವಿಗೆ ಕಿರು ಸೂಪರ್ ,2006 ರಲ್ಲಿ ಮೊದಲ ಬಾರಿ ನನ್ನ ಅಪ್ಪಾ ಬಾಂಬೆ ಲೈನ್ ಟ್ರಕ್ ಹೊಡಿಸುವಾಗ ಅವರು ಕರೆದೂ ಕೊಂಡು ಹೋಗಿದ್ದು ನಂತರದ ದಿನಗಳಲ್ಲಿ ನಾನು ಚಾಲಕ ನಾಗಿ ಆ ಕಡೆ ಹೋದಾಗ ಲೇಲ್ಲ ಸಾವಿಗೆ ಕಿರು ತಿಂದೆ ಹೋಗುತ್ತಿದೆ,ಟ್ರಕ್ ಬಿಟ್ಟು KSRTC ಗೆ ಬಂದ ಮೇಲೆ ಮಿಸ್ ಮಾಡಿಕೊಂಡೆ, ಮತ್ತೆ ಹಿರಿಯೂರು ಹತ್ತಿರ ಸ್ವಾಮಿ (ಅನ್ನಾಚಿ) ಹೋಟೆಲ್ ಕೂಡ ಟ್ರಕ್ ಚಾಲಕರಿಗೆ ಒಳ್ಳೇ ಊಟ ಜೊತೆಗೆ ವಾಹನ ನಿಲ್ಲಿಸೋಕೆ ಸ್ನಾನಕ್ಕೆ ಎಲ್ಲಾ ಅನುಕೂಲ ಸಿಗುವ ಜಾಗ
@Ranganath-dp6lp4 ай бұрын
Saavige allashyavige
@merabharatmahan25433 ай бұрын
ನಿಮ್ಮ ಈ ವಿಡಿಯೋ ನೋಡಿ ನಾನು ಒಂದ ಸರಾ ಹೋಗ್ ಬರ್ತೀನಿ ನೋಡಿದ್ರ ಹಂಗ ತ್ನಿಬೇಕ ಅನಸ್ಥೈತಿ Good job badukina butti
@shivabasukaraning2885 ай бұрын
Il know very vell becouse it's true 100 / in India so taken meal lots time in my duty. So glade see this video.... Keep it Running.
@keshavdasbs48453 ай бұрын
As for you Sir, this is the third episode I am watching and I make it a point to hear your interviews. Excellent is not the word. You put JAAN into your talk with so much empathy and humility too. I do hear other food vloggers,' but I like the way you speak to all and sundry at the places you go. My rqst is, pls take your time to talk to people as it brings out the best from the common man/person. I would love to meet you, if you let me have you e-mai id if you respond, and would allow me to keep in touch with you. Hats off and best wishes. Keshavdas from Navi Mumbai.
@trueindian85815 ай бұрын
Old Mulla Dhaba is the best Place for travellers particularly Truckers. True nationalist & wonderful humanity is experienced here. Great minds think of serving humanity🎉
@SuhailpashaPasha-pb2rs5 ай бұрын
When I had canter, I use to eat here, behind, cash table he hangs barrel gun that time, very cheap and best, & very tastety.
@veeresh2045 ай бұрын
ಗುರುಜಿ ಒಂದು ಒಳ್ಳೆಯ ಮೈಕ್ 🎤 ತೊಗರಿ ಶಬ್ದ ಸರಿ ಕೆಳೊದಿಲ್ಲ
@Yogeshkt-gl3po5 ай бұрын
Eno madisare go head
@mujahidkhan7244 ай бұрын
💯
@visionaudios90915 ай бұрын
Super dhabha.... Masttt taste.... Best one....
@meerashenoy78185 ай бұрын
Good service. God bless them.
@msshimoga15715 ай бұрын
Thank you so much
@Ameerpasaismail4 ай бұрын
We proud to be such a human being running this hotel .God bless Whole team of hotel .
@vijendradiddi12345 ай бұрын
Number one mulla daba world fhemes teem work thank you.
@ManuKuriyavarАй бұрын
Super ಡಾಬಾ ನಾವು 2024 ರಲ್ಲಿ ಊಟ ಮಾಡಿದ್ದೇವೆ
@DhanuLahari-en7ut5 ай бұрын
God bless you ❤mulla dhaba ❤
@memories-80-g4 ай бұрын
ಈ ಹೋಟೆಲ್ ನಲ್ಲಿ 1977 ನಾನು ಊ ಟ ಮಾಡಿದ್ದೇನೆ ಅವಾಗ ನನ್ನ ವಯಸ್ಸು 11 ವರ್ಷ
@IqbalHaji-l8c3 ай бұрын
Zabardast video story....❤❤❤❤
@PrakashSKale4 ай бұрын
Greatsaluteto you jaibhim jaibuddha jaijagat prakash kale 💙💙💙💙💙💙
@tanvermulla44694 ай бұрын
My first visit 1989 first gokakfalls jamat to mulla dhaba
@MoinuddinShaikh-kz3xw5 ай бұрын
Sir ee dhaba dalli driver gallige bekaaguva yella stationery items, money transfer service &ATM service available ede sir ... Shop name OLD MULLA DHABA STATIONERY SHOP...
@shabbirmulla62323 ай бұрын
Super job
@MaheshChikkana-bd7gs5 ай бұрын
God job sir🙏🙏
@Prashant.KPrashant3 ай бұрын
ಈ ಹೋಟೆಲ್ ಮಾಲಿಕ ನನ್ನ ಕ್ಲಾಸ್ ಮೇಟ್ ಕಯಾಮವುದ್ದಿನ ಅಂತ ಅವರ ಹೆಸರು
@adilgori50792 ай бұрын
Good service ❤
@sathishnaik55984 ай бұрын
ಸೂಪರ್ ಸರ್
@mukhtaradhoni-dp8ee4 ай бұрын
Hji gore sab sun hji abdullha allha blessings ...
@nageshgungi10954 ай бұрын
High way hotel usually business for every thing.but this hotel is amazing.mind blowing.five star.
@iqbalbaharade84264 ай бұрын
Very nice
@rapidman00774 ай бұрын
Very good channel best episode old mulla dhaba yours🎉
He is siddaruda swami follower . Mulla uncle good person
@DhanuLahari-en7ut5 ай бұрын
Mulla dhaba kheer recipe ❤❤❤❤❤❤❤
@Aslamkhan-cv1it4 ай бұрын
Mashallah ♥️
@BanswaraRaj5 ай бұрын
Your greet sir👌💯
@akbarnadaf31075 ай бұрын
ಸೂಪರ್
@babasahebchopadar93374 ай бұрын
Bahut badiya dhabha hai
@OmsrisaiReddy4 ай бұрын
ತುಬ್ ಚೆನ್ನಾಗಿ ಇದೀ ❤❤❤❤
@RohitSI-245 ай бұрын
ಬೆಳಗಾವಿ ಬರ್ಡೆ ಢಾಬಾ ದಲ್ಲಿ ರೋಟಿ ಇದ್ರಕಿಂತ್ ದೊಡ್ಡು ಇದಾವೆ
@ಕನ್ನಡಿಗ..53803 ай бұрын
The best daba hotel.. ❤❤
@SiddamallappaGadasamar4 ай бұрын
Super
@NanduChikkadu3 ай бұрын
ಕೆಲಸ ಇಲ್ಲ ಅಪ್ಪ ಕುಳಿತು ಕೊಂಡು ಮಗುವಿನ ತಿಕಾ ಕೆತ್ತಿದ ನಂತೆ ಆ ರೀತಿ ಆಯ್ತು ನಿನ್ನ ಕೆಲಸ....ನಾವು ನೋಡಿದ್ದೇವೆ ರೋಡ್ ಸೈಡ್ ಹೋಟೆಲ್ ಎಷ್ಟು ಹಸಯ್ಯ ವಾಗಿರುತ್ತದೆ...ಲೋ ಕ್ವಾಲಿಟಿ ಆಗಿರುತ್ತೆ....ಮೋಸ ಮಾಡಬೇಡ ಕೆಟ್ಟದ್ದನ್ನು ತೋರಿಸಿ...ಕರ್ಮ ನಿನಗೆ ಬಿಡಲ್ಲ....ಇವನ ಮೂತಿ ನೋಡುದ್ರೆ ವಾಂತಿ ಬರುತ್ತೆ.. 8:08
@nayanikah.d.27185 ай бұрын
Don't use aluminum vessel in kitchen please watch Rajiv Dixit on u tube videos
@Savitha-mb7tg3 ай бұрын
🙏💐
@SureshDalawai-i5y4 ай бұрын
10yar aytua sar Nana tiadua thanks sir
@ShubamSandeep2 ай бұрын
ಧಾರವಾಡ ಜಿಲ್ಲೆ ❤
@SudarshanBolar3 ай бұрын
👌🏻🙏🏻💐
@DhanuLahari-en7ut5 ай бұрын
Nan favourite ❤mulla dhaba 🚛
@devdevops70965 ай бұрын
Non veg irutte ??
@mr_throttle_kingАй бұрын
Navu 3 years ade Daba dalli uta madhidevi sir
@ismailmulla775 ай бұрын
Chife N Best Dhabha Garib k kanavali😮🎉❤
@RamkrishnagowdaBN4 ай бұрын
❤
@MantheshGaja4 ай бұрын
Sar adaras elli sar edu
@JayaRaj-me3hc5 ай бұрын
Anna 🙏🙏🙏🙏🙏🙏
@p.s.m20235 ай бұрын
Number one ಡಾಬಾ ❤❤❤
@BasavarajMohare4 ай бұрын
Hi sir 👨🚒
@IsmailJamadar-b6v2 ай бұрын
❤❤❤❤❤❤❤❤
@sadappajakanur-dm3sp5 ай бұрын
Na driver dhaba lover na lory driver. Na ninn lover.
@noorullapyatipyati33204 ай бұрын
ಕಾಶ್ಮೀರ ಇಂದ ಕನ್ಯಾಕುಮಾರಿ ವರಿಗೆ ಕಡಿಮೆ ರೇಟ್ ಉತ್ತಮ ಟೆಸ್ಟ್ ಇದೆ