Рет қаралды 125,297
₹2 ಕರಿಬೇವು, ಕೊತ್ತಂಬರಿಗೆ ತಳ್ಳುಗಾಡಿ ಅವನ ಹತ್ತಿರ ಚೌಕಾಸಿಗೆ ಇಳಿಯುವ ನಾವುಗಳು, ಕೆಲವು ಬಾರಿ ದೊಡ್ಡ ದೊಡ್ಡ ವ್ಯವಹಾರಗಳನ್ನು ಹಿಂದೆ-ಮುಂದೆ ಯೋಚನೆ ಮಾಡದೆ ಮಾಡಿಬಿಟ್ಟಿರುತ್ತೇವೆ.. ಎಲ್ಲಿ ಎಡವಿದೆ ಎಂದು ಗೊತ್ತಾಗುವ ಹೊತ್ತಿಗೆ ಮುಳುಗಿರುತ್ತೇವೆ...ಭಾರತೀಯವರ ಸ್ಥಿತಿ ಕೂಡ ಹಾಗೆ ಹಾಗಿತ್ತು.ಆದರೆ ಅದೃಷ್ಟವಶಾತ್ ''ಅನ್ನ'' ಮತ್ತೆ ಅವರ ಕೈಹಿಡಿದಿದೆ. ಎಲ್ಲಾ ಕಳೆದುಕೊಂಡು ಫುಟ್ ಪಾತಿಗೆ ಬಂದರೂ, ಫುಟ್ಪಾತ್ನ್ನು ಬದುಕಿನ ಬಂಡಿಗೆ ಮೆಟ್ಟಿಲಾಗಿ ಮಾಡಿಕೊಂಡಿದ್ದಾರೆ .ಇವರಿಗೆ ಒಳ್ಳೆಯದಾಗಲಿ ಅನ್ನ ಸೇವೆ ನಿರಂತರವಾಗಿ ಮುಂದುವರೆಯಲಿ......
We people truly bargain for ₹2 curry leaves or to buy coriender to the shopkeeper, But we make silly silly decision while taking up the big thing. When we found That what was mistake happened, the time and situation will never be the same.This same happened to Mrs. Bharathi, but the food didn't leave them, They lost everything in thier life, But now they are doing the business in footpath and serving the people with good food.
Address:Samruddhi Hotel, devinagar bustop, BEL circle, Hebbal main road, Bangalore -560094
ph no:7760201945
map :Devinagar Main Rd
maps.app.goo.g...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
.Dear Friends,
Badukina Butthi KZbin channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com