Brothers Biriyani lOCATION: g.co/kgs/5Hy7D3 (AVALAHALLI, NEAR GIRINAGAR, BANGALORE)
@raviramachandraravi4619 Жыл бұрын
ಪರಂ. ಈ ತರಹದ ಹುಡುಗರನ್ನ ಜಾಸ್ತಿ ಸಂದರ್ಶನ ಮಾಡಿ ನಿರುದ್ಯೋಗ ಯುವಕರಿಗೆ ತುಂಬಾ ಉಪಯುಕ್ತವಾಗಿದೆ
@Ashwath-v6d Жыл бұрын
👍👍🙏
@ash-gz1fk Жыл бұрын
👍
@BasavarajK-zp5xu6 ай бұрын
What's a beautiful all peoples good video s . thanks.. brother super enjoy full happy healthy super honest bass video s good working people are really great bass.❤
@amruthashekarmeena5534 Жыл бұрын
ಯಾರದೃಷ್ಟಿ ತಾಕದಿರಲಿ.. ಇನ್ನಷ್ಟು ಎತ್ತರಕ್ಕೆ ಬೆಳೆಯಿರಿ ಬ್ರದರ್ಸ್🙏👍💐👏🏼 ನಿಮ್ ಕಣಲ್ಲಿ ನೀರು ನೋಡಿ ನಂಗೂ ಅಳು ಬಂತು 😢 ನಿಮ್ ತಮ್ಮ ಅಂತೂ ತುಂಬಾ ಮುಗ್ದತೆ ಇಂದ ಇದಾರೆ. ಇಬ್ರೂ ಹೀಗೇ ಅನ್ಯೂನ್ಯವಾಗಿ ಜೊತೆಗೇ ಇರಿ. ಇಬ್ಬರಿಗೂ ಅರಿತು ಸಾಗೋ ಸಂಗಾತಿಗಳು ಸಿಗಲಿ. ನಮ್ಮ BTM, ಬಿಳೇಕಳ್ಳಿ, ದೇವರ ಚಿಕ್ಕನಹಳ್ಳಿ ಈ ಕಡೆ ಎಲ್ಲೂ ಇಷ್ಟು ಒಳ್ಳೆ ಬಿರ್ಯಾನಿ ಸಿಕ್ಕಲ್ಲ , ಪ್ಲಿಸ್ ಇಂಥಾ ರುಚಿ ಶುಚಿಯಾದ ಮಿತವಾದ ಬೆಲೆಯಲ್ಲಿ ರುಚಿ ಕೊಡುವ ಯಾವ ಬ್ರಾಂಡ್ ಇಲ್ಲ , ದಯಮಾಡಿ ನಮ್ ಕಡೆ ಒಂದು ಬ್ರಾಂಚ್ ಓಪನ್ ಮಾಡಿ ಬ್ರದರ್ಸ್🙏🙏🙏
@lovelystarhari2097 Жыл бұрын
ಈ ಕಾಲದಲ್ಲಿ ಆಸ್ತಿ ಪಾಸ್ತಿ ಗೆ ಸಣ್ಣ ಪುಟ್ಟ ವಿಚಾರಕ್ಕೆ ಬಡಿದಡ್ಕೊಂಡು ಸಾಯಿತಾರೆ ಅಣ್ಣ ತಮ್ಮಂದಿರು ನಿಮ್ಮ ಇಬ್ಬರನ್ನ ನೋಡಿ ಸಂತೋಷ ಹಾಯಿತು ಲೈಫ್ ಪೂರ್ತಿ ಸಂತೋಷ ವಾಗಿ ಇರಿ 💖💖💖👆👆👆👆👆
@Ashwath-v6d Жыл бұрын
👍👍🙏✌
@Shankarmurthy-l8c9 ай бұрын
Super Like
@RAKESH15487 Жыл бұрын
ಅಣ್ಣಾ ತಮ್ಮ ಇಬ್ಬರು ಕೂಡ ಒಳ್ಳೆಯ ಮನುಷ್ಯರು.. customer service top 1 ಇದೆ.. ❤ ನಮ್ಮ regular hotel ಇದು
@BrothersBiriyani Жыл бұрын
ತುಂಬು ಹೃದಯದ ಧನ್ಯವಾದ ಬ್ರದರ್
@pratikshahosamani Жыл бұрын
@@BrothersBiriyani😢
@shivakumarshiva5353 Жыл бұрын
@@BrothersBiriyanisir NIV bega yalla kade branches open madi from yashwanthpur 😊
@purushothamvijay4316 Жыл бұрын
ನಾನಂತೂ ತಿಂಗಳಿಗೊಂದ್ಸಲ ಹೋಗ್ತಿರ್ತೀನಿ. ಆರಾಮಾಗಿ ಹೊಟ್ಟೆ ತುಂಬಾ ಊಟ ಮಾಡಿ ಬರಬಹುದು. ಬ್ರದರ್ಸ್ ಚೆನ್ನಾಗಿ ಮಾತನಾಡ್ತಾರೆ ಕಸ್ಟಮರ್ಸ್ ಜೊತೆ.
@dboss8372 Жыл бұрын
ಒಳ್ಳೇದಾಗ್ಲಿ frinds ❤❤🎉
@dboss8372 Жыл бұрын
ಹೋಗಲಿ ಬಿಡು ಮಗ ನಿಮ್ಮ ಕಷ್ಟ ಅರ್ಥ ಆಗುತ್ತೆ, ನಾವು ನಿಮ್ಮ ತರ ಜೀವನದಲ್ಲಿ ನೊಂದಿರುವವರೇ ಒಳ್ಳೇದಾಗ್ಲಿ, ಶ್ರೀ ಗುರು ರಾಘವೇಂದ್ರ ಸ್ವಾಮಿ ಒಳ್ಳೇದು ಮಾಡಲಿ 🙏💐
@ashwinkumar9005 Жыл бұрын
ಇವರ ಹೃದಯ ಹೂವಿನಂತೆ ಅಣ್ಣ ತಮ್ಮಂದಿರಿಗೆ ಒಂದು ಸೆಲ್ಯೂಟ್ ಏನು ನಡೆದಿದೆ ಸತ್ಯ ಅದನ್ನೇ ಹೇಳಿದ್ದಾರೆ ಇವರು ಹೇಳುತ್ತಿರುವ ಮಾತು 🙏🙏🙏🙏🙏👌👌👌👌👌
@shivaraj.m1912 Жыл бұрын
ಇಂತ ಅಣ್ಣ ತಮ್ಮ ಇದಾರೆ ಯಾನನ್ನ ಬೇಕಾದ್ರು ಮಾಡಬಹುದು ದೇವರು ಒಳ್ಳೇದು ಮಾಡ್ಲಿ
@vishwas8681 Жыл бұрын
ನಿಜ್ವಾಗ್ಲೂ ಇವರು ನಮ್ ಕೈಲಿ ಏನಾಗುತ್ತೆ ಅನ್ನುವವರಿಗೆ ಇವರೇ ಸ್ಫೂರ್ತಿ.. ಶುಭವಾಗಲಿ.
@vaishalinaik3369 Жыл бұрын
ಬ್ರದರ್ ನಿಮಗೆ ಕಷ್ಟದ ಬೆಲೆ ಅನ್ನದ ಬೆಲೆ ಗೊತ್ತು ಅದಕ್ಕೆ ಮುಂದೆ ಬಂದಿದೀರ. ಛಲ ಇಲ್ಲದೆ ಮುಂದೆ ಬರೋಕೆ ಸಾಧ್ಯ ಇಲ್ಲ. ❤❤❤❤❤❤❤❤
@santub4726 Жыл бұрын
I know Sagar. He is my friend ❤. Very good at heart. Always positive. We worked together in Wipro.
@jyothidaglur5703 Жыл бұрын
ಸಾಗರ್ ಆಕಾಶ್ ನಿಮ್ಮ ಹೆಸರುಗಳು ತುಂಬಾ ಚೆನ್ನಾಗಿ ಇದೆ. ನಿಮ್ಮ ಪರಿಶ್ರಮಕ್ಕೆ Hatts off. ದೇವರು ಸದಾ ಹೀಗೇ ಇಟ್ಟಿರಲಿ. ನಿಮ್ಮ ಅಮ್ಮನಿಗೆ ದೇವರು ಆಯು ಅರೋಗ್ಯ ಕೊಟ್ಟು ಕಾಪಾಡಲಿ 🙏
@theerthatiptursamrat285111 ай бұрын
ಒಳ್ಳೆದಾಗಲಿ ನಿಮ್ಮಿಬ್ಬರಿಗೂ ಎಷ್ಟೇ ಎತ್ತರಕ್ಕೆ ಹೋದರೂ ,ಯಾವುದೇ ಸಂದರ್ಭ ಬಂದರೂ ಇಬ್ಬರೂ ಜೊತೆಯಲ್ಲಿ ಇರಿ , good luck all the best 👍🙏
@indumathisastry75295 ай бұрын
ಈ ಇಬ್ಬರ ಅಣ್ಣತಮ್ಮಂದಿರಿಗೂ ದೇವರು ಒಳ್ಳೆಯದನ್ನು ಮಾಡಲಿ ಥ್ಯಾಂಕ್ಯೂ ಪರಂ ಸರ್ ❤❤❤❤❤❤
@RRR........721 Жыл бұрын
ಅವರ ತಾಯಿನ ಮಾತಾಡಿಸಿ ಅಣ್ಣ ತಮ್ಮನ ನೋಡಿ ಖುಷಿ ಆಯಿತು.
@ddayananda9331 Жыл бұрын
ಅಣ್ಣ ತಮ್ಮರ ಈ ಹೋಟೆಲ್ ಉದ್ಯಮ ಯಶಸ್ವಿಯಾಗಲಿ. ನಿಮ್ಮಿಬ್ಬರ ಭಾಂದವ್ಯ ಹಸಿರಾಗಿರಲಿ. ನಿಮ್ಮ ಒಳ್ಳೆಯ ಮನಸು, ಛಲ ಬೇರೆಯವರಿಗೆ ಮಾದರಿ. ಆಲ್ the ವೆರಿ ಬೆಸ್ಟ್. ಥ್ಯಾಂಕ್ಸ್ ಕಲಾ ಮಾಧ್ಯಮ. 🙏
@MalenaaduExpress Жыл бұрын
ಒಳ್ಳೆ ಅಣ್ಣ ತಮ್ಮಂದಿರು ಒಳ್ಳೆ ಹೋಟೆಲ್ ನಿಮಗೆ ಒಳ್ಳೆಯದಾಗಲಿ ❤🤝
@ChandanKaanakanahalliSrinivas7 күн бұрын
Really happy to c this brothers.... Lvu both❤....All the best...
@Karnatakadairies Жыл бұрын
ನನ್ನ ರೂಮ್ ಇರೋದು ಹತ್ರದಲ್ಲೇ ನಾನು ತಿಂದಿದೀನಿ 2-3 ಟೈಮ್ ಚೆನ್ನಾಗಿ ಇದೆ ಒಳ್ಳೆದಾಗ್ಲಿ ❤
@archangel928 Жыл бұрын
thamma en innocent guru, ide avaranna kaapadtirodu ❤
@yeshrao5467 Жыл бұрын
Sagar is one of my colleague in Wipro and a very good brother.. such a fire Sagar bro have.. Ninna ella olle kelsakke yavatu success sikli chinna.. you rocked your way now..!! Yash bro from Aviva
@Brothersbiriyaniblr Жыл бұрын
Thank you brother.. 🥰
@Savory_Stories_Recipes Жыл бұрын
Heart touching story. 😢 This shows determination never fails.
@BrothersBiriyani Жыл бұрын
🙏🏼
@mvishwanath4782 Жыл бұрын
"ಎಲ್ಲೇ ಇರು ಹೇಗೇ ಇರು ಒಳ್ಳೆಯ ಬಿರಿಯಾನಿ ತಿನ್ನುತ್ತಾ ಇರು" ಇದು ನನ್ನ ವೇದ ಮಂತ್ರ.
So happy that there struggle paid off, thanks for motivation brothers ❤
@anjankumar-fe8ue Жыл бұрын
ಬಿರಿಯಾನಿ ತುಂಬಾ ಚೆನ್ನಾಗಿರುತ್ತೆ ಇಲ್ಲಿ, 👌👌❤❤🌹🌹,,
@vsbiligirihnp11254 ай бұрын
ಸರ್ ನಿಮ್ಮನ್ ನೋಡಿದ್ರೆ ಚಿರಂಜೀವಿ ಸರ್ಜಾ & ಧ್ರುವ ಸರ್ಜಾ ಅವರನ್ನು ನೋಡಿದ ಹಾಗೆ ಖುಷಿ ಆಯಿತು 🎉🎉🎉❤❤❤
@sagark3523 Жыл бұрын
Tumba channagirtira anna nivu .. Nanu Sagar nanaga tamma iddane avana hesru Akash . Nimma life nodi ondakshana nammanne nodida hage aetu .. ega namagu kashta ede . Nimdu video nodi Matte Nimma Tara brothers na nodi Nimma Tarane navu belibeku anta anastide ❤️❤️❤️
@ranig1239 Жыл бұрын
Sir Brothers Biryani namma mane hathira irodu super hotel all the best Brothers 👍 👌
@prathimavenkatesh654 Жыл бұрын
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
@hanumeships6676 Жыл бұрын
ಬಡವರು ಮಕ್ಕಳು ಬೆಳಿಬೇಕು 💙
@002jeevan11 ай бұрын
"Bro, count on us for support. Whenever I'm in Bengaluru, I'll be sure to order food every single time. Seeing both of you, I feel like I'm the one among you fighting for everyday life."
@sunilgowda3233 Жыл бұрын
Same here brother i have quitted job..and i am on my business plan were discussing with people's with ful of efforts..people are ok with plan but required investor.. hope gonna stick with ma plan...once i come over with my business plan..my wish i am gonna help most of our middle class boys..becaus i know what kinda problems our middle class boys will face..
@ArrowComnt10 ай бұрын
Treatment ಏನಕ್ಕೆ ಬೇಕು ಗುರು...ನಿನ್ನ ಡೆಲಿವರಿ ಕಾಯಕ ಅಷ್ಟೇ ,respect ಕೊಡುವವರು ಕೊಟ್ಟೆ ಕೊಡುತ್ತಾರೆ.. ನಾವು ಈ ಭೂಮಿಮೇಲ್ respect ಕೊಡಕ್ಕೆ ಬಂದಿರೋದು..respect ಪಡೆಯಿದ್ದಿಕ್ಕೆ ಅಲ್ಲ...
@awd6224 Жыл бұрын
ಇನ್ನೂ ಹೆಚ್ಚಿನ ಬ್ರಾಂಚ್ ಗಳು ತೆರೆಯುವಂತಾಗಲಿ
@surimeti3 Жыл бұрын
Evergreen Brother Heart are human Being with good Positive Qualities....So All the best...❤🎉❤🎉
@Akshayvlogs-n5e Жыл бұрын
Olle manassige devaru khandi tha phala kodtane go ahead brothers both of you are inspiration to every brothers unity is strength
@yogeshg6306 Жыл бұрын
Small brother is so innocent and humble person
@GeethaVandana-h3j Жыл бұрын
Be the boss of your own job is what I felt from this instead of working under someone...don't worry brothers hard work will always pay off..
@raxiths3694 Жыл бұрын
Flavour full Biryani ❤. Each grain of rice holds its biryani flavour 👍. Definitely a must try 😋
@srinivastsrini1779 Жыл бұрын
Dudimeye DEVARU Nimage Valleyadagali ❤❤❤❤❤❤
@sampathKumar-di6co Жыл бұрын
Thank you brothers respect hungary poor people God bless both of u
@Muralimohan1596 Жыл бұрын
ಸೂಪರ್ ಪ್ರಥಮ್ ಇತರ ಸಾಧಕರ ಬಗ್ಗೆ ಮಾಡಿ ನೋಡೋಕೆ ಕುಷಿ ಆಗುತ್ತೆ🤔🥰🥰
@beenas26 Жыл бұрын
Proud of you both.. feel very happy to see Sagar coming a long way
@kumarkumar-oo4rx5 ай бұрын
ನಾವು ಹೇಳಲು ಏನೂ ಇಲ್ಲಾ ಅವರಿಗೆ ❤❤❤❤❤
@ChinnuNayak-qb8ef Жыл бұрын
Wow super combination evru en bekadru achieve madbahudu positive mindset jasti ede
@lokiSHB10 ай бұрын
Best of luck brothers biryani good❤. God bless you 🙏 👍
Realy difficult time makes us more strong & many ways... Good boys.... All the best Param bro good to cover this 😘🥰👌
@BrothersBiriyani Жыл бұрын
Thank you ❤
@ಸೀತಾರಾಮ್1 Жыл бұрын
ಒಳ್ಳೆಯದಾಗಲಿ,,ಬ್ರದರ್ಸ್,,👍👍👍👍👍
@ontheroad8149 Жыл бұрын
Please introduce a separate vegetarian section in the hotel (without egg) for some pulav or tomato rice. Would like to taste the younger brothers cooking, lot of vegetarians in girinagar especially near nandagokula.
@chairao Жыл бұрын
Yes correct
@mahi-zq1cu Жыл бұрын
Ur father ashirwada ur determination ND dedication bros.keep going ...God bless u
@GeethaGeetha-xx4nq Жыл бұрын
Nim Amma ge Nandu ondu namaskara brothers Nim Tayi dewaru sirr
@VinayGowda-uc5po8 ай бұрын
Every middle class family has is own emotions i hatsoff
@devarajnatikar3276 Жыл бұрын
Best wishes from kalaburgi to brother biriyani brand❤
@shashikalak3031 Жыл бұрын
Very proud,we will definitely visit
@manuroyals777 Жыл бұрын
Inspiration Brother's❤
@shree216 Жыл бұрын
Anna thamma ibru nijavgalu great maathu kuda genuine agi ide 😊
@sangameshmulge1149 Жыл бұрын
ಒಳ್ಳೇದು ಆಗಲಿ ಇಬ್ರಿಗೂ
@Sathvikdkd7ckm Жыл бұрын
Nanna Appa kuda Auto driver Sir. Really hats up🙏🙏🙏
@Kannadiga_45 Жыл бұрын
Brothers biriyani 👌tooo good 😊
@srinivasmkaku5188 Жыл бұрын
great motivational story ... god bless u both
@prashantbc9635 Жыл бұрын
🎉🎉🎉🎉🎉 hats off to Brothers and Hardworking brothers . Success will always come with dedication and hard work. God bless you both.
Actually its too far from my place but still i want to go and taste,all the best brothers happy to see you this kind of relationship ❤
@MADDY881000 Жыл бұрын
Bharri dedication bidri ibbru nivu all the best anna tamma.... ❤❤❤ barteni nim hotel ge ond dina
@vaishalinaik3369 Жыл бұрын
ಪರಮು ಬ್ರೊ ಬಾರ್ಸಿ ❤❤
@bharatck48219 ай бұрын
Innocence peak level ❤✨✨all the best brothers ❤
@WolfMindsIN Жыл бұрын
Inspiring journey 👏
@nageshreddy70193 ай бұрын
Good they we're not using slippers in kitchen... respect for u bro.....
@threadwithbeadz41456 ай бұрын
A very good brothers, I liked this episode very much
@hanumanthakhanumanthgaded2807 Жыл бұрын
ಪರಂ ಸರ್ ನಾನು ಕಂಡಿತಾ ಒಂದ್ ಸಾರಿ ಟೇಸ್ಟ್ ಮಾಡೆ ಮಾಡ್ತೀನಿ ❤
@kiranseer6937 Жыл бұрын
Nam friends kooda visit kooda madidivee thumba olle taste ide... All the best brothers team
@Rashmi-n7w Жыл бұрын
The struggle is real🙏🏻
@BrothersBiriyani Жыл бұрын
😊
@solomonchristy51325 ай бұрын
Brother s very good job and dont vary god with you god bless you both
@mallikarjunagowli9093 Жыл бұрын
Super... Dedication ❤
@Uday_1992 Жыл бұрын
Superb sir Great Brothers the tears will tell pain the way they have come up i wish you both and ur staff all the best when i come to bangalore sure i am going to visit it Love from Mysuru..
@BrothersBiriyani Жыл бұрын
🙏🏼
@manojhanchinamane136911 ай бұрын
Surely visit this type of struggle included hotel.
@Sathvikdkd7ckm8 ай бұрын
Superb Brothrs Biriyani Humble Person Girinagara Bangalore
@Sanjaybn-kx4ve3 ай бұрын
crazy bro really inspired and olledhagli 🙏
@RaviYadav-nw6iy Жыл бұрын
Really great brothers God bless you....!
@AmruthaYashu Жыл бұрын
Super brothers God bless u
@darshankl4336 Жыл бұрын
all best for your hard work ❤❤
@abhishekb.m7682 Жыл бұрын
Bro i had tasted once i become fan of u r biriyani wow what a taste❤❤❤❤❤❤❤❤❤❤❤❤