Рет қаралды 253,366
ಸಾಲಮ್ಮ ನಿಗೆ ಈಗ ನೂರು ವರ್ಷ 80 ವರ್ಷ ಕೆಆರ್ ಮಾರ್ಕೆಟ್ ನಲ್ಲಿ ಕಳೆದಿದ್ದಾರೆ... ಮಾರ್ಕೆಟ್ಟಿನ ಹಿರಿಜೀವ ಜೀವತಾವಧಿ ಕಾಲದಲ್ಲಿ ಬದಲಾವಣೆಯ ಪಟ್ಟಗಳು ತುಂಬಾ ಘಟಿಸಿ ಹೋಗಿವೆ ಸಾಲಮ್ಮನ ಪಾಲಿಗೆ ಯಾವುದು ಅಡ್ಡಿಯಾಗಿಲ್ಲ ....ಬದಲಾವಣೆಯ ಯಾವುದನ್ನು ಗಾಳಿಯು ಸಾಲ್ ಅಮ್ಮನನ್ನು ಬದಲಾಯಿಸಿಲ್ಲ... ತನ್ನ ಬದುಕಿನ ಜೀವಿತಾವಧಿಯ ಬಗ್ಗೆ ಖುಷಿಯಿದೆ.. ಸಾರ್ಥಕ ಬದುಕು ಕಟ್ಟಿಕೊಂಡ ಬಗ್ಗೆ ತೃಪ್ತಿಯಿದೆ.... ಸಾಲಮ್ಮ ಪೂರ್ಣವಿರಾಮದ ಬದುಕಿ ಬಂದಿದ್ದಾರೆ....ಆರಂಭದ ಮಗುವಿನಂತೆ ಆಗಿದ್ದಾರೆ ಸಾಲಮ್ಮ ನ ನಗು ಹೀಗೆ ನಿರಂತರವಾಗಿರಲಿ .....
Salamma is 100 years old now... from past 80years.. she has been serving in KR market itself...She has forgotten everything about her family... But then also... She is leading her life in the market without any tensions.. She doesn't have any desires.. The drastic change in market over years didn't change her life style.... Lets Listen to her story and help her....
Address:Salamma ajji
near sugarcane market, Near fish market, KR market, Bangalore-560002,Karnataka, India
map:KR Market
maps.app.goo.gl/EUrKncBp3fogQ...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
Dear Friends,
Badukina Butthi KZbin channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com
contact us:9448315315(Urgent calls only)
Whatsapp:(Urgent message)9448315315