ನಮ್ಮಂಥವರಿಗೆ ನಿಮ್ಮಂತವರೇ ದಿಕ್ಕು!!!You are the people who take care of us....

  Рет қаралды 111,973

Badukina Butthi

Badukina Butthi

2 жыл бұрын

ಹೆಸರು ಈರಮ್ಮ ವಯಸ್ಸು 76.... 53 ವರ್ಷಗಳಿಂದ ಸೊಪ್ಪು ಮಾರುತ್ತಾ ತನ್ನ ಇಡೀ ಜೀವನವನ್ನು ಕಳೆದಿದ್ದಾರೆ... ಕಟ್ಟಿಕೊಂಡ ಗಂಡ ಅರ್ಧ ಜೀವನಕ್ಕೆ ಉಸಿರು ಚೆಲ್ಲಿದ.... ಹಂಬಲಿಸಿ ಪಡೆದ ಮಕ್ಕಳಿಗೆ ತಾಯಿ ಬೇಡವಾಗಿದ್ದಾರೆ.... ಇದು ಬರೀ ಈರಮ್ಮನ ಕಥೆಯಲ್ಲ....ಪ್ರತಿ ಊರಲ್ಲಿ ಪ್ರತಿ ಮನೆಮನೆಗಳಲ್ಲಿ ಇಂಥವರಿದ್ದಾರೆ... ಈಗಲೂ ಕಾಲ ಮಿಂಚಿಲ್ಲ... ಇವರ ಬಾಳಿಗೆ ಬೆಳಕಾಗೋಣ... ಸಾಧ್ಯವಾದಷ್ಟು ಸಹಾಯ ಮಾಡೋಣ...
Name, Eramma, Age, 76...From. past 53 years she is selling green leaves vegetables for leading her life... Her husband had died long back ago.. Even her children won't come to see her... This not only tge story of eramma.. but a Every old people in thier homes... Let us help them...
Eramma ph : 7411109907
Address:Near chaitanya Techno school(old nandini theatre), Mahalakshmilayout, Bangalore -560086
ಈ ಈರಮ್ಮನಿಗೆ ಸಹಾಯ ಮಾಡಲಿಚ್ಛಿಸುವವರು...ಈ ಬ್ಯಾಂಕ್ ವಿವರ :
For those who want to help eramma.. pls follow this
bank account :
Name:Eramma
A/c no:0886101063414
IFSC cose:CNRB0000886
Branch :Canara Bank, Mahalakshmipuram branch, Bangalore, Karnataka, India -560086
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
Dear Friends,
Badukina Butthi KZbin channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com
contact us:9448315315(Urgent calls only)
Whatsapp:(Urgent message)9448315315

Пікірлер: 336
@umeshmk5236
@umeshmk5236 2 жыл бұрын
ಕೆಲಸವಿಲ್ಲವೆಂದು ಮನೆಯಲ್ಲಿ ಕುಳಿತವರಿಗೆ. ಮೈ ಗಳ್ಳರಿಗೆ ಬದುಕಿನ ದಾರಿ ದೀಪ.
@sangeethavenannusiru6410
@sangeethavenannusiru6410 2 жыл бұрын
Nijavada Maathu
@naagaratnagiri6194
@naagaratnagiri6194 Жыл бұрын
🙏🙏🙏🙏🙏
@jyotinaragund5535
@jyotinaragund5535 2 жыл бұрын
ಮನಸ್ಸು ಭಾರವಾಯಿತು, ಅಜ್ಜಿಗೆ ಆರೋಗ್ಯ ಕೊಡಲಿ ಆ ದೇವರು...‌.
@savitha368
@savitha368 2 жыл бұрын
ಸೊಪ್ಪು ಅಜ್ಜಿ ಕಥೆ ಕೇಳಿ ಜೀವನಕ್ಕೆ ಒಂದು ಸ್ಪೂರ್ತಿ ಸಿಕ್ಕಿದೆ ಸರ್. ನೀವು ಈ ಪ್ರೋಗ್ರಾಂ ತುಂಬಾ ಚೆನ್ನಾಗಿ ಮಾಡತಾ ಇದ್ದೀರಾ. ಬಹಳ ಸಂತೋಷ ಸರ್.🙏🙏
@gvlakshmi9391
@gvlakshmi9391 2 жыл бұрын
ಕಾಯಕವೇ ಕೈಲಾಸ ಎಂದು ತಿಳಿಸಿ ಕೊಡುವುದರ ಜೊತೆಗೆ ಹೆಮ್ಮೆ ಮತ್ತು ಗೌರವ ಎರಡೂ ಆಯಿತು 🙏👌👍💕💐
@veerannagsveereshgs6868
@veerannagsveereshgs6868 2 жыл бұрын
ಯಾಕೋ ಗೊತ್ತಿಲ್ಲ ಕಣ್ಣಿನಿಂದ ನೀರು ಧಾರಕಾರವಾಗಿ ಸುರಿದವು. ಪರಿಚಯ ನೀಡಿದ ನಿಮಗೆ ವಂದನೆಗಳು 🤗😔
@sridevibhaire6501
@sridevibhaire6501 2 жыл бұрын
🙏🙏🙏
@Radhekrishna83908
@Radhekrishna83908 2 жыл бұрын
🙏😔👌
@swapnadaniya7257
@swapnadaniya7257 2 жыл бұрын
Halo sir
@shimaj7628
@shimaj7628 Жыл бұрын
Same place sir 😭😭😭😭no words speach less 😭
@manjunathap5482
@manjunathap5482 2 жыл бұрын
ಅದ್ಭುತ ಗೆಳೆಯ ಕಣ್ಣಲ್ಲಿ ನೀರು ಬಂದ್ಬಿಡ್ತು. ನನಗೆ ಸಿಟ್ಟು ಬಂದಾಗ ನೋಡ್ತಾ ಇರುತ್ತೇನೆ. ಆ ಮುಗ್ದತೆ, ಆ ನಗು, ನನ್ನನ್ನು -------ಏನು ಹೇಳಬೇಕು ಅಂಥ ಗೊತ್ತಾಗುತ್ತಿಲ್ಲ
@veerannagsveereshgs6868
@veerannagsveereshgs6868 2 жыл бұрын
ಯಾವ ಮಕ್ಕಳು, ಯಾರು ಮೊಮ್ಮಕ್ಕಳು, ಸಂಭ್ರಮದ ಜೀವನವಿಲ್ಲ.. ಭ್ರಮೆಯ ಜೀವನದಲ್ಲಿ ನನಸಾಗದ ಕನಸುಗಳು
@arerarerarer8351
@arerarerarer8351 2 жыл бұрын
ತಿಳವಳಿಕೆ ಅಂದ್ರೆ ಇದೇ... ಅಲ್ವಾ!!ಯಾರನ್ನೂ ದೂರದೇ ಸ್ವಾವಲಂಬನೆ ಬದುಕು ಬದುಕುತ್ತಿರುವ ಹಿರಿ ಜೀವಕ್ಕೆ 🙏🙏🙏🙏🙏
@kannadigagirishkannadiga8481
@kannadigagirishkannadiga8481 2 жыл бұрын
ನಮ್ಮ ದೇವ್ರು ಅಪ್ಪು ಅಣ್ಣನ ನೆನಪು ಮಾಡಿಕೊಂಡ ಅಜ್ಜಿ 🙏
@deereshdeeresh3760
@deereshdeeresh3760 Жыл бұрын
🙏ನನಗೆ ನಾಚಿಕೆ ಅಯ್ತು ಅಜ್ಜಿ ಕಲಿಯೋದು ತುಂಬಾ ಇದೆ ನಿಮ್ಮ ನೋಡಿ
@vijayatr3677
@vijayatr3677 2 жыл бұрын
ಕಷ್ಟ ಜೀವಿ. ದೇವರು ಆರೋಗ್ಯ ಕೊಡಲಿ, ಮಕ್ಕಳು ತಾಯಿಯ ಕಷ್ಟ ತಿಳಿಯಬೇಕು 🙏🙏
@sharavega1228
@sharavega1228 2 жыл бұрын
ಅಜ್ಜಿಯ ಕಥೆ ನೋಡಿ ನನ್ನ ಮನಸ್ಸು ಧಾರಾಕಾರವಾಗಿ ಭಾರವಾಗಿದೆ ಚಿತ್ರಿಕರಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ಹಾಗೆ ಅಜ್ಜಿಯು ಇಳಿವಯಸ್ಸಿನಲ್ಲೂ ಇತರರಿಗೆ ಮಾರ್ಗದರ್ಶಕರಾಗಿದ್ದಾರೆ ಅಜ್ಜಿ ಅಂತವರಿಗೆ ಸರ್ಕಾರದಿಂದ ಸೌಲಭ್ಯ ದೊರಕಲಿ ಅಜ್ಜಿಗೆ ದೇವರು ಆಯಸ್ಸು ಆರೋಗ್ಯ ಸಕಲ ಭಾಗ್ಯವನ್ನು ಕರುಣಿಸಲಿ
@kurpadmurthy5466
@kurpadmurthy5466 2 жыл бұрын
thank you so much Badukina Butti Maharudrappa., Great story to listen....!! amazing work you do. ನನ್ನ ಜೀವನದಲ್ಲಿ ನಾನು ಕೇಳಿದ ಅತ್ಯುತ್ತಮ ಸ್ಫೂರ್ತಿದಾಯಕ ಕಥೆಗಳಲ್ಲಿ ಒಂದಾಗಿದೆ. ಈರಮ್ಮ ಅಥವಾ ಸೊಪ್ಪಿನಮ್ಮ ಅಪೂರ್ವ!! ಈ ದಿನಗಳಲ್ಲಿ, ನಾನು ಸೋಪಮ್ಮಗೆ ಸಹಾಯ ಮಾಡಲು ಎದುರು ನೋಡುತ್ತಿದ್ದೇನೆ.
@nagabhushanabhushan4958
@nagabhushanabhushan4958 Жыл бұрын
ಇಂತ ಮಹಾ ತಾಯಿ ಯ ಪರಿಚಯಿಸುವ ತಮ್ಮ ಕಾರ್ಯ ನಿಜಕ್ಕೂ ಶ್ಲಾಘನೀಯ 🌻🙏🙏🙏👌
@jayashremurthy2044
@jayashremurthy2044 2 жыл бұрын
ಅಣ್ಣ ನೀವು ಎಸ್ಟುಅದ್ಬುತವಾದ ಕೆಲಸ ಮಾಡುತ್ತಿದ್ದೀರ ಅಂದರೆ ಅಮೇಜಿಂಗ್ ಅಣ್ಣ ಅಮೇಜಿಂಗ್ ಇಂಥಹ ಒಳ್ಳೆಯ ಕೆಲಸ ಮಾಡುತ್ತಿರುವುದಕ್ಕೆ ಧನ್ಯವಾದಗಳು
@badukinabutthi5385
@badukinabutthi5385 2 жыл бұрын
ಧನ್ಯವಾದಗಳು 🙏🏻🙏🏻🙏🏻🙏🏻
@malurkarave6229
@malurkarave6229 Жыл бұрын
ನಿಮ್ಮ ಈ ಕಾರ್ಯ ನಮ್ಮಂತವರಿಗೆ ಸ್ಪೂರ್ತಿ ತಂದುಕೊಟ್ಟಿದೆ
@nanjireddy6263
@nanjireddy6263 2 жыл бұрын
ಅಜ್ಜಿಗೆ ದೇವರು ಆರೋಗ್ಯವನ್ನು ಕೊಡಲಿ ನಮಗೆ ಇಂತಹವರನ್ನು ಪರಿಚಯ ಮಾಡಿಸಿದಕ್ಕೆ ಧನ್ಯವಾದಗಳು ತಮಗೆ
@indirajagannath8505
@indirajagannath8505 2 жыл бұрын
ಬದುಕಿನ ಬುತ್ತಿ ತಂಡಕ್ಕೆ ನನ್ನ ಸಲಾಮ್ 🙏
@alfredmaben2007
@alfredmaben2007 2 жыл бұрын
God bless her always... We must learn from her ... Hope the younger generation learn from this! Don't look just for easy life... Life is hard, this is reality... Be thankful for everything! God bless all ....
@anjanautagikar9624
@anjanautagikar9624 2 жыл бұрын
I will definitely donate. Thanks for bringing these stories of these hard working old people who are so pure from their heart.
@preethiyindakalachannel4925
@preethiyindakalachannel4925 2 жыл бұрын
ನನಗೆ ಇತರ ಹಿರಿಯರು ಅಂದ್ರೆ ತುಂಬಾನೇ ಇಷ್ಟ ಸರ್ ಈ ಅಜ್ಜಿನ ನಮ್ಮಮನೆಗೆ ಕಳಿಸಬಿಡಿ ನಾನ್ ತುಂಬಾ ಚೆನ್ನಾಗಿ ನೋಡ್ಕೋತೀನಿ. ಅಜ್ಜಿ ಕಥೆ ಕೇಳಿದ್ರೆ ಆನೆ ಬಲದಂತ ಶಕ್ತಿ ಬರುತ್ತೆ, ಅಜ್ಜಿಯ ಈ ವಿಡಿಯೋ ನೋಡಿ ಎಷ್ಟು ಜನ ಬದಲಾಗ್ತಾರೆ ಸರ್ ಖಂಡಿತ ಎರಡು ಮಾತಿಲ್ಲ 👏🙏.
@preethiyindakalachannel4925
@preethiyindakalachannel4925 2 жыл бұрын
ಡೈಲಿ ನಿಮ್ ವಿಡಿಯೋಸ್ ನಾನು ವಾಟ್ಸಾಪ್ ಸ್ಟೇಟಸ್ ಗೆ ಹಾಕ್ತಿನಿ. ತುಂಬಾ ಚೆನ್ನಾಗಿರುತ್ತೆ ಸರ್ 🙏
@Habibkhan-ls6ck
@Habibkhan-ls6ck Жыл бұрын
Great Ajji ❤❤ ❤❤
@mamathajain8394
@mamathajain8394 2 жыл бұрын
ಹೃದಯ ಭಾರವಾಯಿತು..ತಾಯಿಯ ನೆನಪಾಯಿತು .🙏🙏
@24shashchand
@24shashchand 2 жыл бұрын
ಅಬ್ಬಾ ಆ ಏರಿಯ ರೋಡ್ಗಳು ತುಂಬಾ ಅಪ್ಪು ಡೌನ್. ಇಂತ ಇಳಿ ವಯಸ್ಸಿನಲ್ಲಿ ಗಾಡಿ ತಳ್ಳೋದು ಬಾರಿ ಕಷ್ಟ.. ನನಗೀಗ 60 ವರ್ಷ ಇಬ್ಬರು ಗಂಡು ಮಕ್ಕಳು. ಸುಮ್ಮನೆ ಏನು ಇಲ್ಲ ಅಂತ ಕೊರಗ್ತೀನಿ. ನಿಮ್ಮನ್ನ ನೋಡಿ ಬುದ್ದಿಬಂತು.ಅಮ್ಮ ಈ ವಯಸ್ಸಿನಲ್ಲಿ ಎಷ್ಟು ಲಕ್ಷಣವಾಗಿದ್ದೀರಿ.ಆದಷ್ಟು ಬೇಗ ನಿಮ್ಮ ಕಷ್ಟಕ್ಕೆ ಪರಿಹಾರ ತಾಯಿ ಚಾಮುಂಡಿ ಕೊಡ್ತಾಳೆ.🙏🙏🙏🙏🙏
@rudrannab4420
@rudrannab4420 2 жыл бұрын
ಇಂಥವರನ್ನೇ ವೀಡೀಯೊ ಮಾಡುತ್ತಿರುವಿರಿ ನಿಮಗೆ ಧನ್ಯವಾದಗಳು ಸಾರ್🙏🙏🙏👌👌👌🙏🙏🙏
@ramik3385
@ramik3385 2 жыл бұрын
She is the role model to young generation God bless her
@NISHANISHA-nb8xz
@NISHANISHA-nb8xz 2 жыл бұрын
Super sir this video. So.grandmother is great
@geethaanju2182
@geethaanju2182 2 жыл бұрын
Dhanyavadha sir manasige natithu Shakthi irovaregu niyathalli dhudidhu swabimaniyagi badhukbeku kayakave kailasa,🙏
@sunitharavi2
@sunitharavi2 2 жыл бұрын
Hat's of to you sir for your job and thanks for introducing great souls like soppy ajji
@Rajalakshmisreekantha
@Rajalakshmisreekantha Жыл бұрын
Super super super super super super super super super
@umeshpai500
@umeshpai500 2 жыл бұрын
Hats off to Ajji, thanks for bringing her story 🙏
@siddaramjamadar1229
@siddaramjamadar1229 2 жыл бұрын
ನಿಜ್ವಾಗ್ಲೂ ತುಂಬಾ ಒಳ್ಳೆ ವಿಡಿಯೋ ಸರ್.. ನಿಮ್ಮಗೆ ತುಂಬಾ ತುಂಬಾ ಧನ್ಯವಾದಗಳು ಸರ್. ಅಜ್ಜಿ ನೋಡಿ ತುಂಬಾ ಸ್ಫೂರ್ತಿ ಆಯ್ತು ಸರ್.
@vinodamte1738
@vinodamte1738 Жыл бұрын
With tears my mind is not functioning. After few minutes also I have no words to express. To finish I wish to Soppin Ajji live long with Healthy & smile. Many many thanks to you sir to make a vedio on Ajjis daily life routine. I will say also thanks to all great personalities who are helping Ajji since long time, Auto driver, news paper boy & his father, neighbors & many people. I wish you all the best. 🌷🌷 🙏🙏
@anusha7433
@anusha7433 2 жыл бұрын
Devru nemge ennu ayasannu kottu chanagi etirli ajji ❤️😘✝️ praise the lord
@arunkumarkr1822
@arunkumarkr1822 2 жыл бұрын
ಅಬ್ಬಾ ಎಂಥಾ ಜೀವನೋತ್ಸಾಹ, ಪ್ರೀತಿ, ಶ್ರಮಜೀವಿ, ಪ್ರತಿಯೊಂದು ವಿಡಿಯೋ ಕೂಡ ಬದುಕುವ ಕಲೆ, ಆಸೆ, ಸಹಾಯ ಮಾಡುವ ,ಉತ್ಸಾಹ ವನ್ನು ನೂರ್ಮಡಿ ಗೊಳಿಸುತ್ತದೆ
@sumaanand6735
@sumaanand6735 Жыл бұрын
ಈ ರೀತಿ video ಮಾಡುತ್ತಿರುವವರು ಬಹಳ ವಿರಳ ಸಾರ್. ,🙏🏻. ಆಟೋ driver ರವರಿಗೆ ದೊಡ್ಡ ಸಲಾಂ!
@sanjuss985
@sanjuss985 2 жыл бұрын
Ajji neevu nange spoorthi...sir rumba dhanyavadagalu nimm ondu Adbhut episode ge
@ravindrasahukar3060
@ravindrasahukar3060 2 жыл бұрын
Intha shrama jeevigalu thumba idaare great
@chandramathisomegowda3121
@chandramathisomegowda3121 2 жыл бұрын
Ajjiya. Sampadane. Alliya maratagararu Autodrivaru Olleya nantu
@user-vt2dy5uu9l
@user-vt2dy5uu9l 2 жыл бұрын
Mind-blowing vlog... The grandmother is an inspiration, especially to youngsters... People should learn from her ...God bless her ...🙏🙏🙏🙏🙏
@badukinabutthi5385
@badukinabutthi5385 2 жыл бұрын
Thqnk you so muchhh🙏🏻🙏🏻😭
@shivakumarrk324
@shivakumarrk324 2 жыл бұрын
Pl share this to Rajikantha she is classmate
@hongiranas2817
@hongiranas2817 2 жыл бұрын
Rajnikanth Sir Karnataka kke bandre omme nimma school friend evrannu betiaagi. Evra ondobdu maatu kushi ಆಗುತ್ತೆ. ದೇವ್ರು ನಿಮ್ಮನ್ನು ನಿಮ್ಮ ಮಕ್ಕಳನ್ನು ಚೆನ್ನಾಗಿ ಇಟ್ಟಿರಲಿ.🙏
@leenafrancis6244
@leenafrancis6244 2 жыл бұрын
Supper aji bagavantha nimge arogya kodli
@lakshminarayanababu7580
@lakshminarayanababu7580 2 жыл бұрын
E video vannu Super star Rajni sir ravarige mutto varegu Dayamaadi Share Maadi preetiya Geleyare. Please.
@raghuadishesh6587
@raghuadishesh6587 2 жыл бұрын
Soppajji nodi thumba Kushi aithu ...tears were coming out of eyes...such a humble and hard working soul....real star.
@byregowdabg271
@byregowdabg271 2 жыл бұрын
ಅಜ್ಜಿ ನೀವು ಅದ್ಭುತ ಆದರ್ಶ ಧನ್ಯವಾದಗಳು.
@vidyakotagi1608
@vidyakotagi1608 2 жыл бұрын
ಅಜ್ಜಿಗೊಂದು ತುಂಬು ಹೃದಯದ ನಮಸ್ಕಾರಗಳು
@k.t.venkatachala1255
@k.t.venkatachala1255 2 жыл бұрын
🙏 Thank you very much 🙏 For this inspirational video. The corrupt people should take some lessons from this video
@roopasris2749
@roopasris2749 2 жыл бұрын
Love❤😘 you ajji... Your are inspiration to youth.... Your program super....... Thanks🙏🙇🙏💕 a lot
@nsrajraj2601
@nsrajraj2601 2 жыл бұрын
Nimma parshramma tumbha doddadu appaji🙏🙏🙏❤❤❤
@vinaytp
@vinaytp 2 жыл бұрын
Amazing sir , hats off to you and Ajji. Lets all support her as much as possible. 🙏🙏🙏🙏
@manjunathad05
@manjunathad05 2 жыл бұрын
ಅಮ್ಮ ಈರಮ್ಮ ನಿಮಗೆ ಹೃತ್ಪೂರ್ವಕ ನಮಸ್ಕಾರಗಳು.🙏🙏🙏. ಮಹರುದ್ರಪ್ಪನವರೆ ಅಮ್ಮನ ನೆನಪಾಯಿತು ಅದ್ಭುತವಾದ ಕೆಲಸ ಮಾಡುತ್ತಿದ್ದೀರಿ 🙏🙏🙏 ನಾನು ಬಸವೇಶ್ವರಗಾರದ ನಿವಾಸಿ ಬೇಗ ಈರಮ್ಮಜ್ಜಿ ಅತ್ತಿರ ಸೊಪ್ಪು ಕೊಂಡುಕೊಳ್ಳುತ್ತೇನೆ 🙂
@poornimal1086
@poornimal1086 2 жыл бұрын
Erammajji 💐i fell in love about your attitude 🥰🥰🥰🥰 Mani Sir (Auto)You Are Really Great Keep it up 😍💐
@prabhavatipatil4497
@prabhavatipatil4497 2 жыл бұрын
Ajji nodi nijakku kannalli neeru Bantu sir namagella 😥😥 great ajji 👍👍🙏🙏
@SHARANABASAPPALDHAGE
@SHARANABASAPPALDHAGE Жыл бұрын
ಅಜಿ ನಿಮ್ಮಗೇ ಕೋಟಿ ಕೋಟಿ ನಮನ 🙏🙏🙏🙏🙏
@harishshastry2057
@harishshastry2057 Жыл бұрын
This is a very underrated channel..so much amazing content, episode after episode! Please spread the news people so that the gentlemen reaches every home with his local down to earth motivational videos!
@k.asureshbabu6597
@k.asureshbabu6597 2 жыл бұрын
Your efforts are heartening. Please continue. You are great MAHARUDRAPPA.
@latha.1976
@latha.1976 Жыл бұрын
Inspirational Ajji.....🙏...Love You Dr Puneet Sir ❤️
@koshyrao7032
@koshyrao7032 2 жыл бұрын
Nijavagalu Ajji great. Aadhavaru sahaya maadabahudhu. Especially Government enthavaranna noodabeku.
@SarkarBLR
@SarkarBLR 2 жыл бұрын
Sir I am from West Bengal , I think this one is best on your channel. Mataji ko Mera pramam🙏🙏🙏
@lmnrao
@lmnrao 2 жыл бұрын
Ashtu tookada soppina gaadi.. Jotege..swanta Makkalidduu ontiyaagi badukina bandi eleyuttiruva ee hennu.. Abba.. Ee vayassige eshtu kashta jeevi.. Swabhimaani.. Nammantavaru nimminda kaliyuvudu bekaadashtide ajji..devaru nimma makkalige olle buddhi kodali.. nimage olleyadannu maadali.. 🙏🙏
@Uday_1992
@Uday_1992 2 жыл бұрын
Very Emotional huge respect to you Amma devru nimge ayshu Argoya kodli thank you bringing such stories to public great inspiration sir thank you once again
@rameshrayapura1179
@rameshrayapura1179 2 жыл бұрын
Try to put English Subtitles.So that your amazing stories go worldwide.Let the help come globally to these poor innocent lives.
@arviappi
@arviappi 2 жыл бұрын
This Aggi is inspiration to all those who blame government for unemployment. Hats of to errama aggi. Thanks to the one who made this documentary.
@pushpakishor4985
@pushpakishor4985 Жыл бұрын
♥️❤️❤️❤️
@saraswatibhutali7612
@saraswatibhutali7612 2 жыл бұрын
This one is the best one of all your posts , Nimma Parishramakke Oleeyadagali.................
@Shashikumar-nj6pg
@Shashikumar-nj6pg Жыл бұрын
Great job sir thank you for wakened. Plz continu.....
@chitrabharadwaj2042
@chitrabharadwaj2042 2 жыл бұрын
After watch this, nangansiddu ivattu society alli ivriginta subheeksha vaagi badukurtiro some so called educated people expecting govt facilities, and govt na aa facility na kottila ee facility kottila anta blame madtirtivi.. but ee tara swabimani jeevagalu yestu swabhimanadinda tamma vayassige meerida kelsa madkotare andre... really hats off to this lady🙏 this people are real inspiration to our life
@roopashetty9513
@roopashetty9513 2 жыл бұрын
OMji Inntha kasta jeeviyannu guruthisdakke Dhanyavadagalu
@badukinabutthi5385
@badukinabutthi5385 2 жыл бұрын
🙏🏻🙏🏻
@ragvenprasad
@ragvenprasad Жыл бұрын
Adbutha ajji.. With due respect❤
@TechMandiTechnology
@TechMandiTechnology 2 жыл бұрын
After seeing full video ... eyes are got wet sir ... really 🙏🙏🙏
@lifeonwheels633
@lifeonwheels633 2 жыл бұрын
sir, it's really nice to work you are doing from your end. showing such senior citizens struggling for their life in this livelihood, looking for your love and affections towards such many more people who literally fighting for nothing with just small hopes in their life kindly showcase them it helps each and every individual to reach them in their neighboring colony instead of wasting their times in super markets for frozen veggies. #hatsoff to your team and your dedication in showcasing small vendors to the world.
@abdullahomangulf1984
@abdullahomangulf1984 2 жыл бұрын
fantastic sir, You are helping peoples, God bless you forever
@Radhekrishna83908
@Radhekrishna83908 2 жыл бұрын
Definitely we will meet her very soon once again thank u for sharing this sir and hat's off u
@arunanr1928
@arunanr1928 2 жыл бұрын
Superb great Ajii.🙏🙏🙏🌷🍀🌼🌹☘️💐
@anandakumargowda3258
@anandakumargowda3258 2 жыл бұрын
ಅದ್ಯುತ್ತಮ ಸಂವಾದ 🙏🏻🙏🏻🙏🏻💐💐💐
@shobhashenoy2519
@shobhashenoy2519 2 жыл бұрын
Great.amma neevu nimmannu nodi janaru kalibaku
@gulmohar6709
@gulmohar6709 2 жыл бұрын
Such people teach lessons of life. How to live life without any regrets. Super 👌
@veenapn8103
@veenapn8103 2 жыл бұрын
Really u r helping society sir, by showing such reality n real people
@erdiwakar7223
@erdiwakar7223 2 жыл бұрын
Lovely, no words for her efforts. Very great.
@candygowda538
@candygowda538 2 жыл бұрын
I live in Nagapura. I know this Ajji from 6 years. She work hard for her livelihood. God bless her and l appreciate your effort to enlighten these type of people. God bless you. Veere Gowda Nagapura.
@badukinabutthi5385
@badukinabutthi5385 2 жыл бұрын
Thank you so much for such beautiful words.. Keep supporting🙏🏻🙏🏻
@nallinaashok51
@nallinaashok51 2 жыл бұрын
Great ಅಜ್ಜಿ.. ದೇವರು ಅಜ್ಜಿಗೆ ಅರೋಗ್ಯ ಆಯಸ್ಸು ಕೂಡಲಿ
@manjulasoppin2459
@manjulasoppin2459 2 жыл бұрын
Mosa maadi baduko jana ee ajji avranna nodi kashta pattu dudiyodu hege anta kalibeku.😍😍
@arathinarayanappa7716
@arathinarayanappa7716 2 жыл бұрын
Hats off to you Aggi, God bless you, the Government should help her👌👌👌🙏
@nageshbn4124
@nageshbn4124 2 жыл бұрын
Ivarige omme Super star Rajanikanth avarannu bethi Madisi kailada sahaya dorakisi vayyassada hiriya jeeva- muppannu sukhavagi kaleyali embudi mamma ashaya
@ommasani3416
@ommasani3416 2 жыл бұрын
One thing has to appriciate ajji bcaz at anycost she doesn't hert or blame her 4 children though they lookafter her or not. But v.good lesson for us to follow ajji hobbies in future.
@simhamegha7806
@simhamegha7806 2 жыл бұрын
Once again hats off to you Sir, for recording this video at the early hours of the day and bringing this real life story of this hard working woman. If each one of the well to do persons look after the well being of these type of people India will be a heaven.
@badukinabutthi5385
@badukinabutthi5385 2 жыл бұрын
Madam... We are very glad to have you people as our subscribers... This inspires us very much... Keep supporting 🙏🏻🙏🏻🙏🏻
@rajeshreek8170
@rajeshreek8170 2 жыл бұрын
Amma nimanu nodhi namghee ondhu madhari amma jeevana nimana nodhi thumbha jankee avara jeevana ghotta aghutee amma nimana God changhi etharlli amma 🥺🥺👏👏👏👏👏👏🙏🙏🙏🙏
@hanamantrcb5533
@hanamantrcb5533 2 жыл бұрын
ನಿಮ್ಮ ಈ ಚಾನಲ್ ಪ್ರಾರಂಭಿಸಿದಕ್ಕೆ ತುಂಬಾ ಧನ್ಯವಾದಗಳು ಸರ್. ಆ ಅಜ್ಜಿಗೆ ಕೈಲೇ ಆದಷ್ಟು ಸಹಾಯ ಮಾಡಿ 🙏🙏
@mayapai4611
@mayapai4611 2 жыл бұрын
Great ,long love Ajji.Even after all hurdles in life she has no regrets.Hats off to Ajji .We should learn alot from this lady.
@yogeshbsyogeshbs9920
@yogeshbsyogeshbs9920 Жыл бұрын
Namasthe🙏
@bharathnanju
@bharathnanju 2 жыл бұрын
What a video...truly inspiring
@anthonycruz8131
@anthonycruz8131 2 жыл бұрын
Superb soopu ajji, Hands off to u
@jyothiamarnath4516
@jyothiamarnath4516 2 жыл бұрын
ಧನ್ಯವಾದಗಳು ಸರ್.👍👍👍
@anandakumargowda3258
@anandakumargowda3258 2 жыл бұрын
One of the best vlogs i have everseen🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐💐💐💐
@lokesh5002
@lokesh5002 2 жыл бұрын
Plz share this Episode to Rajanikanth
@yashodgangadhar7497
@yashodgangadhar7497 2 жыл бұрын
Sir I am at nandini layout, differently i will meet her & i will help her the best. I will request with the all , please do needful like this hardworking, self confidence old age persons🙏
@glansonserrao6261
@glansonserrao6261 2 жыл бұрын
Mind blowing vlog thank you sir & heart touching story of soppu amma God bless her with good health.(from Israel)
@badukinabutthi5385
@badukinabutthi5385 2 жыл бұрын
Thank you so much.. We are very glad to take these blessings all the way from Israel
@vishwanathhiremath4011
@vishwanathhiremath4011 Жыл бұрын
Wow 😲
@vijetham2662
@vijetham2662 2 жыл бұрын
A big selute to Ajji. God bless you Ajji.
@shashikalasagar6832
@shashikalasagar6832 2 жыл бұрын
Hats of amma nimage devaru arogya ayassu Kitty kapadaly god bless you amma thayiye devaru
@MaheshKumar-gv5ev
@MaheshKumar-gv5ev Жыл бұрын
🙏🙏🙏
@mrunixyt4162
@mrunixyt4162 2 жыл бұрын
Supper nice sir 🙏🌹🌿🌷🌺🍀🍓
@singh_kannada_english_vlogs
@singh_kannada_english_vlogs 2 жыл бұрын
Wow sir, U are doing such great vlogs. . inspiring real life stories. Should be shown to today's younger generations who don't know what is real hard work..😭🙏
@fdz5726
@fdz5726 2 жыл бұрын
14:08 Ajjis childhood, Khali kutu tinno vayassu/youth ge ee ajji Inspiration. Empty mind is devils workshop
- А что в креме? - Это кАкАооо! #КондитерДети
00:24
Телеканал ПЯТНИЦА
Рет қаралды 7 МЛН
Heartwarming Unity at School Event #shorts
00:19
Fabiosa Stories
Рет қаралды 21 МЛН
- А что в креме? - Это кАкАооо! #КондитерДети
00:24
Телеканал ПЯТНИЦА
Рет қаралды 7 МЛН