@@radhanagaraj2635ಅವರ ಭಾವನೆ ಅರ್ಥ ಮಾಡಿಕೊಳ್ಳಿ ಸಾಕು..
@ramyamurthy341Ай бұрын
ನಿಮ್ಮ ಅಭಿಪ್ರಾಯ ಭೂಮಿ ಬೇಗ ಪ್ರಳಯ ಆಗ್ಬೇಕಾ?? ಸಾಕ್ ಸುಮ್ನಿರಿ ಏನೂ ಅಂತ comment ಮಾಡ್ತೀರಾ ಪ್ರಳಯ ಪ್ರಳಯ ಆಗೋ ಟೈಮ್ ಆಗುತ್ತೆ... ಮೊದಲು ನೆಟ್ಟಗೆ ಕನ್ನಡ ಕಲೀರಿ ಎರಡನೆ ತರಗತಿ ಮಕ್ಕಳು ಕನ್ನಡ ಚೆನ್ನಾಗಿರುತ್ತೆ. ( ಭೂಮಿ).....not ಬೂಮಿ
@jskarthik2954 ай бұрын
ಅದ್ಭುತ ಸಂಚಿಕೆ. 👏👏 ಇವರಿಂದ ಕಲಿಯುವಂತದ್ದು ಬಹಳ ಇದೆ
@navanisav63854 ай бұрын
ಇವರು ಹೇಳಿಕೊಟ್ಟರೆ ತಾನೆ ಕಲಿಯೊಕೆ
@chaitrahegade64642 ай бұрын
@@navanisav6385ಅವರ ಮೆಸೇಜ್ ನೆಟ್ಟಗೆ ಅರ್ತ ಮಾಡ್ಕೊ..ಜೀವನ ಪಾಠದ ಬಗ್ಗೆ ಅವರು ಹೇಳ್ತ ಇರೋದು..ಹಲ್ವಾ ಮಾಡಿಕೊಡೋದನ್ನ ಅಲ್ಲ.. ಹೇಳಿಕೊಟ್ಟರು ನೀವು ಇಷ್ಟು ಶ್ರದ್ಧೆಯಿಂದ ಮಾಡೋದು ಅಷ್ಟರಲ್ಲೇ ಇದೆ.
@ravirekha4263 ай бұрын
1st time KZbin channel avrige comment maadtha erodhu.....ಯಾಕಂದ್ರೆ ನಮ್ಮ ಕನ್ನಡ ಬಡವರ ಬಗ್ಗೆ ಮತ್ತು ನಿಶ್ಚಲ್ಮ ಇಲ್ಧೆ ಹೃದಯಪೂರ್ವಕ ವಾಗಿ ಮಾತಾಡೋರ್ನ ಈ ಯೌಟ್ಯೂಬ್ ಅವ್ರು ಹೋಗಿ ಇಂಟರ್ವ್ಯೂ ಮಾಡಿಧ್ರಲ್ಲ ತುಂಬಾ ಖುಷಿ ಆಯ್ತು
@bangalurappabangalurappa95494 ай бұрын
ತುಂಬಾ ಸರಳ ಜೀವಿ ಈಗಿನ ಕಾಲದಲ್ಲಿ ಇಂಥ ಸರಳ ಜೀವಿ ಸಿಗೋದು ಬಹಳ ಕಷ್ಟ
@pushpakn94984 ай бұрын
ಒಳ್ಳೇ ಅನುಭವದ ಮಾತು ಅದ್ಬುತ ಜೋಡಿ 🙏🏻
@ravir51912 ай бұрын
ಒಳ್ಳೆಯ ಮನುಷ್ಯ ಒಳ್ಳೆಯ ಸ್ವಭಾವ ಒಳ್ಳೆ ಗುಣ
@usharaninc96414 ай бұрын
ಇವರನ್ನು ಪರಿಚಯಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏
@ashwinirganiger53074 ай бұрын
ಸರ್ ಇಂಥವರು ಇನ್ನು ತುಂಬಾ ಬೇಳೆಯಬೇಕು ಸರ್ ಪಾಪ ಇವರಿಗೆ ದೇವರು ಸುಖ ಶಾಂತಿ ಸಂಪತ್ತು ನೆಮ್ಮದಿ ಕೊಟ್ಟು ಕಾಪಾಡಲಿ 🙏❤ ಒಳ್ಳೆಯದಾಗಲಿ 💐🚩 ಜೈ ಕರ್ನಾಟಕ ಮಾತೇ 🙏💐🚩🌹🌺❤️
@arunakm49844 ай бұрын
All most all video this is the best video because life is so hard but so easy both r shows by that person its shows how manage life ok tq
@makeupbymagicbrush319Ай бұрын
He has so much of gratitude. I am so touched and it is very sad to say that this is rare these days..
@padmatns40884 ай бұрын
Really great 👍 godly 👨 man and woman husband wife namaste 🙏 🙏 today nobody 👀 seen good information interweave Sar God blessings 🙌 🙏 to family today all young people
@shankargowda190522 күн бұрын
ತುಂಬಾ ಅದ್ಭುತ, ನಮ್ಮ ಊರಿನ ಹಲ್ವಾ ನಮಗೆ ತಿಳಿಯದು.
@tahirahmed50512 ай бұрын
Lovely couple, more sweetest than the halwa..... May Allah, bhagwanta, god.. bless you always.... Once again hats off to both.....
@annah-p4nАй бұрын
❤
@reshmaresh5204 ай бұрын
ನಮ್ಮ ಕೊಳ್ಳೇಗಾಲದವರು ಹೆಮ್ಮೆಯ ವಿಷಯ.
@prasadkprasad842Ай бұрын
ಕೊಳ್ಳೇಗಾಲದಲ್ಲಿ ಎಲ್ಲಿ ಸಂಪೂರ್ಣ ವಿವರಕೋಡಿ
@vilassonar92414 ай бұрын
ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ ಸಂತೃಪ್ತಿ ಬದುಕು ಅಂದ್ರೆ ಎನು ಅಂತ ಇವರಿಂದ ತಿಳಿಸಿಕೊಟ್ಟ ಮಹನೀಯರಿಗೆ ವಂದನೆಗಳು.❤
@AnuSheshuAnuSheshu4 ай бұрын
Nimma nishkalmasha nagu nange thumba esta aitu ❤❤❤keep it up
ಸಾರ್ ನಾವು ಕೂಡ ಕೊಳ್ಳೇಗಾಲದವರೆ ಈ ದಂಪತಿಗಳನ್ನು ನೋಡಿ ಸಂತೋಷವಾಯಿತು ನಮ್ಮ ಕೊಳ್ಳೇಗಾಲ ನಮ್ಮ ಹೆಮ್ಮೆ ಹಾಗೂ ನಮ್ಮ ಜಿಲ್ಲೆ ಚಾಮರಾಜನಗರ ❤❤❤❤🙏🙏🙏🙏🙏
@sangonsj4 ай бұрын
❤❤❤❤❤ best episode and getting 😢😢😢😢😢 when i see this family...how they are so kind 💞💞😍❤️ uffff jai sree ram
@sangeetapj13594 ай бұрын
Heart touching..May God bless the couple..
@MillionjoyworldАй бұрын
Suuper sir, thanks for this video 🙏👍sir
@NGOiSET3 ай бұрын
Wow! 🎉 Superb coverage from your channel! It's from our Chamarajanagar Dist, really I dint know about them. Next month will visit the place. Thank you very much for sharing this video and location 🙏
@rizwanrizzu-pt2of3 ай бұрын
Thumba thanks olle janrannu parichayisiddakke
@vayuputra61984 ай бұрын
Why only on the 5th of every month? Reason you didn't mention!!! Eager to Know.. Hats off!! You bring out the Best Stories of Outstanding People in the Society. These Role Models are the Gems who the society look upon for direction.
@stdbabu2 ай бұрын
Tears answered all questions God bless you 🙏 🙏 🙏
@mirchiv83912 ай бұрын
ಏಷ್ಟು ಒಳ್ಳೆಯ ಹೃದಯ ರಿ ಅಮ್ಮ ನಿಮ್ದು❤️ 100+ವರ್ಷ ಚೆನ್ನಾಗಿ ಇರು ತಾಯಿ🙏🙏❤️
@GsAshwiniRecipeschannel4 ай бұрын
ಜೀವನದ ಬಗ್ಗೆ ತುಂಬಾ ತಿಳ್ಕೋನದಿದ್ದರೆ ದಂಪತಿಗಳು🙏
@indranituljaram77794 ай бұрын
Hat's off to you Great people with great heart 🎉🎉❤❤
@subramanyabalaji97774 ай бұрын
Wonderful presentation sir....👍👏🏽👏🏽👏🏽
@shivakumarm69944 ай бұрын
ನಿಮ್ಮ ಸರಳ, ಸ್ವಚ್ಛ ಮನೋಭಾವ ಈಗೆ ಇರಲಿ. ನೀವು ಬಯಸಿದಂತೆ ನಿಮ್ಮ ಅರೋಗ್ಯ ಚಿರಕಾಲ ಇರಲಿ.