ಇಷ್ಟು ವಯಸ್ಸಾದ ನಮಗೆ ಬರದ ಬುದ್ದಿ ಸಣ್ಣ ವಯಸ್ಸಿನ ಸೊಸೆಗೆ ಹೇಗೆ ಬಂದಿತು??

  Рет қаралды 368,229

Badukina Butthi

Badukina Butthi

Күн бұрын

Пікірлер: 583
@shrur3527
@shrur3527 2 жыл бұрын
ಅಮ್ಮ ನಿಮ್ಮ ಅದ್ಭುತವಾದ ಮಾತುಗಳಿಗೆ, ಸರಳತೆಗೆ, ಜೀವನದ ಪಾಠ ಗಳಿಗೆ ತುಂಬು ಹೃದಯದ ಧನ್ಯವಾದಗಳು 🙏 ಸಮಾಜಕ್ಕೆ ಸ್ಪೋರ್ತಿ ನೀವು ಮತ್ತು ನಿಮ್ಮ ಆದರ್ಶಗಳು 🙏
@venkatalakshammadevarajaia611
@venkatalakshammadevarajaia611 2 жыл бұрын
ನಿಮ್ಮ ಅನುಭವ ಹೇಳಿದ್ರಲ್ಲಾ ಅದು 100%👌. ಧನ್ಯವಾದಗಳು 👏👏.
@anusuyarevanna6653
@anusuyarevanna6653 9 ай бұрын
ಅಮ್ಮ ಎಂಥ ಅದ್ಭುತ ವಾಗಿ ಮಾತಾಡತೀರ ನಿಜವಾಗಲು ನನಗೆ ತುಂಬ ಇಷ್ಟ ಆಯ್ತ ನಿಮ್ಮ ಮಾತಿಂದ ಹೊಸ ಉತ್ಸಾಹ ಬಂದಂತಾಯುತು ತುಂಬಾ ಕೊರಗ್ತ್ಗತಾ ಇದ್ದೆ ಧನ್ಯವಾದ ಗಳು ಅಮ್ಮ
@ShakinaBegum-mo5xe
@ShakinaBegum-mo5xe 10 ай бұрын
ಮೇಡಂ ಅದ್ಬುತ ನಿಮ್ಮ ಮಾತುಗಳು
@shrur3527
@shrur3527 2 жыл бұрын
ಬದುಕಿನ ಬುತ್ತಿ ಈ ವಿಭಿನ್ನ ಯು ಟ್ಯೂಬ್ ಚಾನೆಲ್ ತಂಡದವರಿಗೆ ಧನ್ಯವಾದಗಳು 🙏 ನಿಮ್ಮ ಚಾನೆಲ್ ಗೆ ಒಳ್ಳೆದಾಗಲಿ 💐 ಈ ತರಹದ ಜೀವನದ ಪಾಠಗಳು ಅತ್ಯಾವಶ್ಯಕ... ಬಹಳ ಧನ್ಯವಾದಗಳು 🙏 ಹೀಗೆ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಿ...
@shankarkadur5085
@shankarkadur5085 2 жыл бұрын
ನಿಮ್ಮ ಅನುಭವದ ಮಾತು ಕೇಳಿ ಸಂತೋಷ ಆಯ್ತು ಎಲ್ಲರೂ ತಿಳಿಯುವಂತೆ ಆಗಲಿ, ನಮಸ್ಕಾರಗಳು ಮೇಡಂ
@mahadevammamahadevamma2786
@mahadevammamahadevamma2786 2 жыл бұрын
ದೇವರು ಅಮ್ಮ ನೀವು ತುಂಬಾ ಇಷ್ಟ ಆಯ್ತು ನಿಮ್ಮ ಮಾತು 🙏🙏
@Riger_ff
@Riger_ff 2 жыл бұрын
ತುಂಬಾ ಅರ್ಥ ಗರ್ಭಿತವಾದ ಮಾತೂ 👌🏻❤🙏🏻
@manjunathdhupalapur7381
@manjunathdhupalapur7381 2 жыл бұрын
ಅಮ್ಮ ನಿಮ್ಮ ಮಾತು ತುಂಬಾ ಜನರ ಜೀವನವನ್ನು ಬದಲಿಸಲು ಅನುಕೂಲ ಅಮ್ಮ 👌👌
@saraswatisarawad6552
@saraswatisarawad6552 2 жыл бұрын
ನಿಮ್ಮ ಪ್ರತಿ ಮಾತು ಮುತ್ತಿನಂತಿತ್ತು ಅಮ್ಮಾ.. soooo cute... ಇನ್ನೂ ನಿಮ್ಮ ಮಾತುಗಳನ್ನು ಕೇಳ್ಬೇಕು ಅನ್ನಿಸುತ್ತೆ.. soooo nice🙏🙏
@ramaswamyc4285
@ramaswamyc4285 2 жыл бұрын
ಅದ್ಬುತ ರಂಗನಾಯಕಿ ನಿಮ್ಮ ಅಪಾರ ಜ್ಞಾನ, ಅನುಭವ, ಸರಳತೆ, ಮಾದರಿ
@shaila.shshailash8743
@shaila.shshailash8743 2 жыл бұрын
👌👌ಅಮ್ಮ ತುಂಬಾ ಒಳ್ಳೆ ಮಾತುಗಳನ್ನ ಹೇಳಿದ್ರಿ ಈ ನಿಮ್ಮ ಮಾತುಗಳು ಸಾಕಷ್ಟು ಜನರ ಜೀವನವನ್ನ ಸರಿ ಪಡಿಸಬಹುದು.... 🙏
@allinoneatmyfamily2949
@allinoneatmyfamily2949 2 жыл бұрын
Amma nimmanna sudha Murty avar samanad tiluvalike annabahudu sonice Amma tq
@shylaravirao4175
@shylaravirao4175 2 жыл бұрын
ತುಂಬಾ ಒಳ್ಳೆ ಮಾತು ಹೇಳಿದ್ರಿ madam.. ದುಷ್ಮನ್ ಬಗಲ್ ಮೇ ಹೈ... ಅದು ತುಂಬಾ ಸರಿ 🙏🏽🙏🏽
@shreypatil1861
@shreypatil1861 2 жыл бұрын
really heart warming message ma'am. This is message to the whole society
@nanducreations21
@nanducreations21 2 жыл бұрын
ಹಿರಿಯರ ಅನುಭವದ ಮಾತು ನಮಗೆ ದಾರಿದೀಪ 👌👌🙏🙏
@shamalarao3668
@shamalarao3668 2 жыл бұрын
ಎಂಥಾ ಸವಿ ನುಡಿ, ಈಕೆ ಮಾತನ್ನ ಕೇಳ್ತಾನೆ ಏರೋಣ ಅನುಸುತೆ, ತುಂಬಾ ಅನುಭವದ ಸತ್ಯವಾದ ಮಾತುಗಳು ಅಮ್ಮ ನಿಮಗೆ ಭಕ್ತಿ ಪೂರ್ವಕ ನಮನಗಳು 🙏🙏
@surekashankar6350
@surekashankar6350 2 жыл бұрын
ಅಮ್ಮಾ ನೀವು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ನಾನು ಕೂಡ ನನ್ನ ಬದುಕಿನಲ್ಲಿ alavadisikollutthrne ಧನ್ಯ ವಾದಗಳು
@shadaksharik.maradhya2530
@shadaksharik.maradhya2530 2 жыл бұрын
ಪ್ರತಿಯೊಂದು ಮಾತು ಅರ್ಥಗರ್ಭಿತ ವಾಗಿದೆ 💯💕💐💐🤝
@spoortikambad9290
@spoortikambad9290 2 жыл бұрын
👌👌ri amma 🙏🙏🙏🙏
@jaiprakashmn8676
@jaiprakashmn8676 2 жыл бұрын
ತುಂಬಾ ಚೆನ್ನಾಗಿ ವಷಯ ತಿಳಿಸಿದರು..ಅದ್ಭುತವಾಗಿ ಮಾತನಾಡಿದರು. ಜೀವನದಲ್ಲಿ ಅಳವಡಿಸಿಕೊಳ್ಳಬೇಕು..
@AnuRadha-vt4ro
@AnuRadha-vt4ro 2 жыл бұрын
ತುಂಬಾ ಒಳ್ಳೆಯ ಮಾತುಗಳನ್ನು ಹೇಳಿದ್ದೀರಿ ಅಮ್ಮ. ನಿಮ್ಮ ಮಾತುಗಳು ನಮಗೆ ಸ್ಪೂರ್ತಿ.
@venkatakrishna5266
@venkatakrishna5266 2 жыл бұрын
ಅಮ್ಮ ತುಂಬಾ ತುಂಬಾ ಚೆನ್ನಾಗಿ ಹೇಳಿದಿರ ನಿಮನ್ನು ನೋಡಬೇಕು ನಿಂಯಿಂದ ತುಂಬಾ ನಾವು ಕಲಿಯುವುದು ಇದೆ ಅಮ್ಮ ಯಾವ ಟೀಚರ್ ಸಹ ನಮಗೆ ಈ ರಿತ್ತಿ ಹೇಳಿಕೊಟ್ಟಿರಲಿಲ್ಲ ತು ನಮ್ಮ ಜೀವನ ಎಲ್ಲಾ ಒದ್ದದೆ ಹಾಳು ಮಾಡಿಕೊಂಡೆ ನಾನು ಈಗ ತುಂಬಾ ಪಶ್ಚಾತಾಪ ಪಡುತಿದೀನಿ ನಾನು ಚೆನ್ನಾಗಿ ಓದ ಬೇಕಿತ್ತು ಅಮ್ಮ 😭😭😭😭😭😭
@nagalakshmimanjanatha3372
@nagalakshmimanjanatha3372 2 жыл бұрын
ಗ್ರೇಟ್ ಮೇಡಂ ನಿಮ್ಮ ಆಲೋಚನೆಗಳು ಸೂಪರ್ 🙏🙏
@bhavyapreetham6955
@bhavyapreetham6955 2 жыл бұрын
Madam nimma mathugalannu Keli manassige santhoshavayithu. Thumba danyavadagalu mam🙏 nimma tharada alochanegalu ellarigu aa devaru kodabekendu prarthisuttene 🤝mam
@shakuntalaag9565
@shakuntalaag9565 2 жыл бұрын
one of the best interview sir, thank you so much to learn and change ourselves
@SoumyaMokhashi-g1v
@SoumyaMokhashi-g1v 5 ай бұрын
Nice speech 👌
@sangeetasanjaynaragund6783
@sangeetasanjaynaragund6783 2 жыл бұрын
I had tear in my eyes Amma 🙏 when I heard u r truthful words rly inspired
@rashmituppad23
@rashmituppad23 2 жыл бұрын
ನಿಮ್ಮ ಮಾತು ಕೇಳಿ ಮನಸ್ಸಿಗೆ ತುಂಬಾ ಆನಂದವಾಯಿತು ಅಮ್ಮ 🙏🙏🙏🙏
@KNVchannel21
@KNVchannel21 2 жыл бұрын
ಎಂಥ ಅದ್ಭುತ ಮಾತುಗಳು ಅಮ್ಮಾ🙏🙏ಧನ್ಯವಾದಗಳು ಸರ್ ನಿಮ್ಮಿಂದ್ದಾಗಿ ಎಷ್ಟೋ ಸಾಧಕರ ಅನುಭವದ ಮಾತುಗಳು ನಮ್ಮ ಜ್ಞಾನದ ಬೆಳಕಾಗಲಿ 🙏🙏
@sharathsharu6284
@sharathsharu6284 Жыл бұрын
Hi
@gayathrikl4086
@gayathrikl4086 11 ай бұрын
Inspirational speech
@devkumar8068
@devkumar8068 2 жыл бұрын
Nim atra tumba vichara hide madam niv hestu olle vichara heliddira Amma👌🏻👍🏻💐🙏🏻
@ranjithagm5434
@ranjithagm5434 2 жыл бұрын
Wonderful experience speech madam👌👌👌.....
@veenag5077
@veenag5077 2 жыл бұрын
Opinion about daughter in law is so nice and every should follow this
@dineshdinesh9488
@dineshdinesh9488 2 жыл бұрын
Nimma matugalu jeevanakke bahu mukyavadavu tumba danyavadagalu mam
@suvarnahegde4237
@suvarnahegde4237 2 жыл бұрын
Very beautiful mam.tumba kaltvi.navu
@hemalathakmm783
@hemalathakmm783 2 жыл бұрын
Very greatful thaught Ammamma🎊🎊🎊🎊
@manjulam6718
@manjulam6718 2 жыл бұрын
ಎಲ್ಲರೂ ಅಳವಡಿಸಿಕೊಳ್ಳುವಂತೆ ಇದೆ ನಿಮ್ಮ ಮಾತುಗಳು ಮೇಡಂ. 🙏🙏🙏
@SleepyGlasses-ic3zr
@SleepyGlasses-ic3zr 9 ай бұрын
Medam nimma matu tumba chennagive
@darshanmr2271
@darshanmr2271 2 жыл бұрын
ಉತ್ತಮ ಮಾಹಿತಿಗಾಗಿ ಧನ್ಯವಾದಗಳು 🙏🙏
@felcyfernandes334
@felcyfernandes334 2 жыл бұрын
nima thinking tumba Chanda,mathugalu sarala obra kata artha tumba chenagi artha mdidiri gd information
@KS-ry3jc
@KS-ry3jc 2 жыл бұрын
ನಿಮ್ ಸೊಸೆ ತುಂಬಾ ಲಕ್ಕಿ ಮೇಡಂ...
@nethravathinethra2438
@nethravathinethra2438 2 жыл бұрын
Super amma neeu nimmanna nodi kalibeku amma super 👌🏻👌🏻👌🏻🙏🙏🙏🙏🙏🥰
@saraswathigavirajkr3653
@saraswathigavirajkr3653 2 жыл бұрын
Superb amma.i love you so much.heart fully thanks 😊😊
@Allrounder-jj9cw
@Allrounder-jj9cw 2 жыл бұрын
ಸ್ವಾತಂತ್ರ್ತಕ್ಕೆ ಮಾದರಿ ಹೆಣ್ಣು ಅಮ್ಮ, love you amma
@shilaprangaswamy3732
@shilaprangaswamy3732 2 жыл бұрын
🙏🙏🙏🙏👌👌👌👌 tumba cangi helidera medam
@rajeshwarikiran6046
@rajeshwarikiran6046 2 жыл бұрын
👌 Great thoughts madam, very powerful nice speech 🙏
@gayathriram1276
@gayathriram1276 2 жыл бұрын
I learnt lesson from your talk I am also simple in my life
@rajanicr7422
@rajanicr7422 2 жыл бұрын
Super mam life na thumba chennagi artha madkondidira, heege elru edre jeevna thumba kushiyagiratte
@nayanam9936
@nayanam9936 Жыл бұрын
Such a amazing women..... Hats off uu mam....
@manjulaginde7024
@manjulaginde7024 2 жыл бұрын
Tumba chanagi helidiri amma nivu 🙏
@sgastro2830
@sgastro2830 2 жыл бұрын
tumba adbhutwad matu amma tumba kushi aytu nim mpat keli adre nim tara yaru yochne madudilri egin jana 🙏🙏🙏🙏
@tejublogs4411
@tejublogs4411 2 жыл бұрын
Thankyou amma for your inspirational speech and tq to badukinabutti team
@sudhan371
@sudhan371 2 жыл бұрын
ತುಂಬಾ ಚೆನ್ನಾಗಿ ಮಾತಾಡದರಿ ಧನ್ಯವಾದಗಳು ನಾನು ಯಾವಾಗಲೂ ಈ ಮಾತು ಹೇಳ್ತಾ ಇರ್ತೀನಿ, ನಿಮ್ಮ ಮಾತು ಕೇಳಿ ಸಂತೋಷವಾಯಿತು ತಾಳ್ಮೆಯಿಂದ ಸಕಲವೂ ಸಾಧ್ಯ.
@badukinabutthi5385
@badukinabutthi5385 2 жыл бұрын
ಧನ್ಯವಾದಗಳು 🙏🏻🙏🏻
@abdulkhadar3627
@abdulkhadar3627 Жыл бұрын
Good
@bhagyashivashankar8545
@bhagyashivashankar8545 2 жыл бұрын
ತುಮ್ಬು ದನ್ಯವಾದಾಗಳು ಅಮ್ಮ
@thripurasundarijyothithrip5828
@thripurasundarijyothithrip5828 2 жыл бұрын
ತುಂಬಾ ಅರ್ಥಪೂರ್ಣವಾದ ಮಾತುಗಳು ಮತ್ತೇ ಕೇಳಲು ಯೋಗ್ಯವಾಗಿವೆ
@deepapatil6088
@deepapatil6088 Жыл бұрын
Good message amma🙏🙏
@vedashekhar9202
@vedashekhar9202 2 жыл бұрын
ತುಂಬಾ ಒಳ್ಳೆಯ ಸಂಚಿಕೆ ಧನ್ಯವಾದಗಳು
@allamamedia1200
@allamamedia1200 9 ай бұрын
ಹೇಳುವುದು ಸುಲಭ.
@umateli65
@umateli65 2 жыл бұрын
Great Amma nimmnta Amma agli atte agali Ella hennamakklige sikkare avru jeevana dhanya
@channykoli8001
@channykoli8001 2 жыл бұрын
ಈ ವಯಸ್ಸಿನಲ್ಲೂ ಇಷ್ಟೂ ಉತ್ಸಾಹ...ವಾಹ್ ಗ್ರೇಟ್ 🙏🙏🙏
@gayathrikl4086
@gayathrikl4086 11 ай бұрын
Great amma
@lathab.k889
@lathab.k889 2 жыл бұрын
Wow..what a matured thinking .you speak just like Sudha Narayana Murthy ma'am .I watched the video again and again.
@pabhavathik9367
@pabhavathik9367 9 ай бұрын
Well said 🙏
@m.r.anuradharamaprasad5720
@m.r.anuradharamaprasad5720 Жыл бұрын
Thank you first for introducing such a wonderful women. What she said about her father with regard to self earning is very good point which gives more confidance to face life.
@asmathgouhar7687
@asmathgouhar7687 Жыл бұрын
Well said madam true.... You r right
@kumudavenkatesh3934
@kumudavenkatesh3934 2 жыл бұрын
Great thoughts Amma very powerful masg very nice iam very happy you are very prompt and great
@karthikshivamoggi7734
@karthikshivamoggi7734 2 жыл бұрын
Dhanyavadagalu amma
@ushagowda8042
@ushagowda8042 2 жыл бұрын
Super life ali yav chinte nu ila annowrana nodode ilweno ankonde i found the best... Thankx sir for interviewing her..... Life na yest easy agi handle madbohudu anta tilsidare without ego.... Best words
@sharathsharu6284
@sharathsharu6284 Жыл бұрын
Yes
@ashwinihalingali9033
@ashwinihalingali9033 2 жыл бұрын
Super Amma 🙏🏾🙏🏾
@arunamudakude2937
@arunamudakude2937 Ай бұрын
Very nice video mam.🙏🏻💐👌🏻👍🏻🤝
@star._.creations
@star._.creations 2 жыл бұрын
Amma thank you for your words .super words amma .
@ppp-lp6fq
@ppp-lp6fq 2 жыл бұрын
Nimma thandeyavaru bahala olle samskara kalisiddare avarige thanks amma
@bhavyalokesh4982
@bhavyalokesh4982 2 жыл бұрын
Nice mdm meaningfull words
@vasudha7990
@vasudha7990 2 жыл бұрын
100% true words you told madam .. a very good interview!!
@pushpach2993
@pushpach2993 2 жыл бұрын
ತುಂಬಾ ಗ್ರೇಟ್ ಅಮ್ಮ ನಿಮ್ಮ ತಾಳ್ಮೆಯ ಮಾತುಗಳು ನೀವು ನಡೆದು ಬಂದ ಹಾದಿ ಆ ಬುತ್ತಿಯನ್ನು ಬಿಚ್ಚಿಟ್ಟು ನಮ್ಮ ಜೀವನಕ್ಕೆ ಆಗದರ್ಶನವಾದಿರಿ ನಿಮಗೆ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏🙏🙏🙏 ಬದುಕಿನ ಬುತ್ತಿ ನೀವು ಸಂದರ್ಶನ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್ ಥ್ಯಾಂಕ್ಯೂ ವೆರಿ ಮಚ್ ಸರ್
@shobhasubramanya7479
@shobhasubramanya7479 2 жыл бұрын
very inspiring talks. thanks madam
@ganeshkumar-vx8tw
@ganeshkumar-vx8tw 2 жыл бұрын
Really amazing lady
@SESSangameshwarCollege
@SESSangameshwarCollege 2 жыл бұрын
Best maam tumb Chennai badukin bagge hanchakondiddira olleya vichar tq ma'am 🙏
@leelavatisangati7625
@leelavatisangati7625 2 жыл бұрын
Super really nim pratiyondu matu satya
@shobhashenoy2519
@shobhashenoy2519 2 жыл бұрын
Medam nimma speech spoorthi janarige
@badukinabutthi5385
@badukinabutthi5385 2 жыл бұрын
Thank you 🙏🏻🙏🏻
@sudhasarvotham1878
@sudhasarvotham1878 2 жыл бұрын
Great madam, ಮಗಳು, ಸೊಸೆ ಇಬ್ಬರೂ ಒಂದೇ ಅನ್ನೋ ಮಾತು ನೀವು ಹೇಳುದ್ರಿ.
@kempajammashankaregowda8758
@kempajammashankaregowda8758 2 жыл бұрын
😭😭😭😭😭😭😭😭😭😭😭😭😭😭😭😭😎😎😎😎
@shwethashwetha8116
@shwethashwetha8116 2 жыл бұрын
Nija medam rialy medam tumba tilisudri mam very nice mam your God agbekittu mam 🙏🙏🙏🙏🙏❤️
@ushanayak9321
@ushanayak9321 2 жыл бұрын
Great words... Its true.. Msg... Thanku madam
@ushasuresha3670
@ushasuresha3670 2 жыл бұрын
Madam you are very humble...hats off to you
@mahadevammamm9497
@mahadevammamm9497 2 жыл бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ ಮೇಡಂ🙏
@parimalayoganath6788
@parimalayoganath6788 2 жыл бұрын
Thumba chennagide 🙏🙏
@acchugowdab.s8529
@acchugowdab.s8529 2 жыл бұрын
Inspiring words well done amma
@shylaravirao4175
@shylaravirao4175 2 жыл бұрын
ಗಂಡನ ಮುಂದೆ ಕೈ ಚಾಚಬಾರದು ಅನ್ನೋದು ತುಂಬಾ ಸರಿ madam... ನಾನು ಅದೇ ಪಾಲಿಸಿಯವಳು 😊
@roopans5142
@roopans5142 2 жыл бұрын
It is,100 percent true
@kamalamaninarayanrao2894
@kamalamaninarayanrao2894 2 жыл бұрын
Ganda hendathi onde aadre Kai chacha baradu anno ego yaake
@pallavivijendra9772
@pallavivijendra9772 2 жыл бұрын
ನಮಗೆ ಯಾವ ಕಡೆಯಿಂದ ನೂ ದುಡ್ಡು ಬರಲ್ಲ ಅನ್ನೋ ಪರಿಸ್ಥಿತಿ ಇದ್ರೆ ಏನು ಮಾಡೋದು?
@shylaravirao4175
@shylaravirao4175 2 жыл бұрын
ಹಾಗಲ್ಲ.. ಕೆಲವು ಗಂಡಸರು ಕೊಡೋದೇ ಇಲ್ಲ.. Necesity ಇದ್ರೆ ಕೊಡ್ತಾರೆ extra ಏನಾದ್ರು ನಾವು ತಗೋಬೇಕು ಅಂದ್ರೆ ಕೊಡೋಲ್ಲ.. ಆಗ ಅನ್ನಿಸುವುದು ಏನಾದ್ರು earn ಮಾಡಿಕೊಂಡು ನಮಗಾಗಿ ನಾವು ಖರ್ಚು ಮಾಡಿಕೊಳ್ಳೋಣ ಅನ್ನೋರು ಮಾಡ್ಕೋತಾರೆ... ಮತ್ತೆ ಗಂಡನ ಮುಂದೆ ಕೈಚಾಚ್ ಬಾರದು ಎಲ್ಲರಿಗೂ apply ಆಗೋಲ್ಲ... ಕೆಲವರ ಅನಿಸಿಕೆ.. ಹಾಗೆ video ದಲ್ಲಿ ಮೇಡಂ ಹೇಳಿದ ಹಾಗೆ ನಾನು ನನ್ನ ಅಭಿಪ್ರಾಯ ವ್ಯಕ್ತ ಪಡಿಸಿದೆ ಅಷ್ಟೇ... ಇವೆಲ್ಲ ಡೀಟೇಲ್ ಆಗಿ ಮನಸಿಗೆ ತಗೊಳ್ಳದೆ idre🙏🏽ಒಳ್ಳೇದು... ಅವರವರ ಇಷ್ಟಕ್ಕೆ ಬಿಟ್ಟಿದ್ದು
@neeradaupadhyaya2916
@neeradaupadhyaya2916 2 жыл бұрын
​@@kamalamaninarayanrao2894
@premitadande634
@premitadande634 2 жыл бұрын
Very pewerfull speech Tottlly refreshing 🙏🏻🙏🏻🙏🏻🙏🏻
@sulochanakulkarni5412
@sulochanakulkarni5412 2 жыл бұрын
ಧನ್ಯವಾದಗಳು ಮೇಡಂ 🙏
@sudhindrak8214
@sudhindrak8214 2 жыл бұрын
Tumba chennagi idhe. Madam. Really good message Namaskara
@HARIYACHARANA
@HARIYACHARANA 2 жыл бұрын
Yes!!ನಾನು ಯಾವತ್ತೂ ಗಂಡನ ಮುಂದೆ ಕೈ ಚಾಚಿಲ್ಲ..
@rameshanchi4685
@rameshanchi4685 2 жыл бұрын
Greete massage madam god bless u madam thanks...
@radhakrishnamurthy1547
@radhakrishnamurthy1547 2 жыл бұрын
Amma tumba valeya Matugalu 🙏🙏🙏🙏
@pushpats2950
@pushpats2950 2 жыл бұрын
ನಿಜ ಮೇಡಂ ನಿಮ್ಮ ಮಾತು ಇಷ್ಟು ವಯಸ್ಸಾದ ನಮಗೆ ಇಲ್ಲದ ಬುದ್ದಿ ಚಿಕ್ಕವರಿಗೆ ಹೇಗೆ ಬರುತ್ತೆ ,ಎಷ್ಟು ಸತ್ಯವಾದ ಮಾತು 🌹🙏🌹
@pramilamanjunath9771
@pramilamanjunath9771 2 жыл бұрын
Super sice
@pramilamanjunath9771
@pramilamanjunath9771 2 жыл бұрын
Super m&s
@meharunnisabasheer2699
@meharunnisabasheer2699 2 жыл бұрын
Madam 🙏🙏🙏🙏👍👍👍👍
@shanthamallimalli436
@shanthamallimalli436 2 жыл бұрын
Well said about life and people and very much straight forward woman and well culture.
@pramila0166
@pramila0166 2 жыл бұрын
Super sir
@preethiyindakalachannel4925
@preethiyindakalachannel4925 2 жыл бұрын
ಸೂಪರ್ ಸ್ಪೀಚಿಂಗ್ ಸರ್ ನಾನು ಈ ವಿಡಿಯೋನ ನನ್ನ ಎಲ್ಲ ಗ್ರೂಪ್ಗಳಿಗೆ ಶೇರ್ ಮಾಡಿದ್ದೀನಿ ಸರ್. ತುಂಬಾ ಒಳ್ಳೆಯ ಮಾತು ತುಂಬಾ ಇಷ್ಟ ಆಯ್ತು ಸಮಾಜ ಈಗ ಪ್ರೆಸೆಂಟ್ ಇರೋದು ಹೀಗೇನೆ ಅಲ್ವಾ
@SuniSalian
@SuniSalian 6 ай бұрын
I salute mam
@sowmyapunisp3949
@sowmyapunisp3949 2 жыл бұрын
Super Amma nijvada matu elidira tq amma
-5+3은 뭔가요? 📚 #shorts
0:19
5 분 Tricks
Рет қаралды 13 МЛН
Andro, ELMAN, TONI, MONA - Зари (Official Music Video)
2:50
RAAVA MUSIC
Рет қаралды 2 МЛН
ССЫЛКА НА ИГРУ В КОММЕНТАХ #shorts
0:36
Паша Осадчий
Рет қаралды 8 МЛН
Тэмдэглэл хөтлөхийн ид шид (№292)
49:09
Business MN
Рет қаралды 20 М.
ಸತ್ತ ಹೆಣಕ್ಕೆ ಜೀವ ಕೊಡೋ ಅಘೋರಿಗಳ ಶಕ್ತಿ..!|Aghori| Yogatma Srihari | GSS MAADHYAMA
20:36
-5+3은 뭔가요? 📚 #shorts
0:19
5 분 Tricks
Рет қаралды 13 МЛН