Parents often ask me about developing the habit of reading. Kids find it difficult to develop the habit so I try to tackle a few issues faced in the same.
Пікірлер: 498
@jayakeerthijkp65602 жыл бұрын
ತುಂಬಾ ಸುಂದರವಾಗಿ ಹೇಳಿದ್ದೀರಿ.. ಮನೆಯೇ ಮೊದಲ ಪಾಠಶಾಲೆ.. ಅಲ್ಲಿ ಸರಿಯಾದ ಗುರು ನಾವಾಗಬೇಕು..
@trivenihanchinal28672 жыл бұрын
100% correct every parents should understand this subject
@sangeethasangu43902 жыл бұрын
ಓದಿನಲ್ಲಿ ಆಸಕ್ತಿ ಇಲ್ಲ ಅಂದ್ರೆ ಏನ್ ಮಾಡಬೇಕು ಮಕ್ಕಳಿಗೆ ಮೇಡಂ ಹೇಳಿ 🙏🙏🙏🙏
@Seethateacher2 жыл бұрын
ಓದುವ ಅಭ್ಯಾಸ ಬೆಳೆಸಿ. ಪ್ರತೀದಿನ 5 ನಿಮಿಷವಾದರೂ, ಶಾಲಾ ಪುಸ್ತಕ/ಕಥೆ ಪುಸ್ತಕ ಓದಲಿ.
@savithatm741 Жыл бұрын
ಮ್ಯಾಮ್ ನಿಮ್ ವಿಡಿಯೋ ಕೇಳ್ತಿದ್ರೆ ಕೇಳ್ತಿರ್ಬೇಕು ಅನಿಸುತ್ತೆ ತುಂಬಾ ಥ್ಯಾಂಕ್ಸ್ . ಇದರಿಂದ ನನ್ನ ಮಗನಿಗೆ ನಿಮ್ಮ ವಿಡಿಯೋ ನೋಡಿ ಓದಲು ಹೇಳಿರುವುದುಟು ಇದರಿಂದ ನನ್ನ ಮಗ ಅತಿ ಹೆಚ್ಚಿನ ಅಂಕ ಗಳಿಸುತಿದ್ದಾನೆ. ತುಂಬಾ ಥ್ಯಾಂಕ್ಸ್. ಇನ್ನು ಹೆಚ್ಚಿನ ವಿಡಿಯೋ ಅಪೇಕ್ಷಿಸುತ್ತಿದ್ದೇವೆ 👍👌🌹
@Seethateacher Жыл бұрын
👏👏🙏💐💐
@pavitrapavi90092 жыл бұрын
Tp mam
@chaithrajayapraksh28892 жыл бұрын
Thank you ma'am good message 🙏🙏💐
@shridharbhat51202 жыл бұрын
ತುಂಬಾ ಅನುಭವದ ಮಾತುಗಳು ಚೆನ್ನಾಗಿ ವಿವರಿಸಿದ್ದೀರಾ ಧನ್ಯವಾದಗಳು
ನಮ್ಮ ಮಕ್ಕಳು study ಮಡುವದಿಲ್ಲ yenu ಮಡಬೇಕು chinteyagide solution tilisi madam
@Seethateacher Жыл бұрын
ನನ್ನ ಇತರ ವೀಡಿಯೋ ಗಳನ್ನು ವೀಕ್ಷಿಸಿ 🙏
@ManjulaBagar2 ай бұрын
Tq.mam
@sharanusajjal-xt1pv Жыл бұрын
Medam avanu innu 5year modala step hege
@vijayvijji8696 Жыл бұрын
Matthe tyoushan hege kodbhudu😊
@psantoshkumarsantuksp4298 Жыл бұрын
✨ super infarmetoin ಮೇಡಂ 👌🏻✨
@Seethateacher Жыл бұрын
ವಂದನೆಗಳು 🙏
@Mamatha-is2hl Жыл бұрын
ಮೇಡಂ ನನ್ನ ಮಗಳು 7 th std ಕನ್ನಡ ಕಲಿಕೆ ಯಲ್ಲಿ ಹಿಂದೆ ಉಳಿದ್ದಿದಾಳೆ ಅಕ್ಷರ ಕಾಗುಣಿತ ಬರುತ್ತದೆ ಆದರೆ ಪಾಠ ಓದಲಿಕ್ಕೆ ಕಷ್ಟ ಪಾಡುತ್ತಾಳೆ ದಯವಿಟ್ಟು ಸಹಾಯ ಮಾಡಿ ಮೇಡಂ.. 🙏🙏🙏
@Seethateacher Жыл бұрын
ನಿಮ್ಮ ತಾಲೂಕಿನ ಶಿಕ್ಷಣ ಇಲಾಖೆ ಯಲ್ಲಿರುವ ವಿಶೇಷ ಶಿಕ್ಷಕರನ್ನು ಭೇಟಿಯಾಗಿ ಮಾಹಿತಿ ಪಡೆಯಿರಿ,ಅವರು ಸಹಕರಿಸುತ್ತಾರೆ.🙏
@madhusv9856 Жыл бұрын
Nan magalu ripit matadtale yala vishayaku vaada madtle
@kusumaacharya40362 жыл бұрын
Naana magnige 6 varsa avanige uta madalu barudilla. Ad hege kalisudu. Heli meam
@baburao.s.kkelkeri31195 ай бұрын
ಮೇಡಂ ನಿಮ್ಮ ಮೊಬಲ್ ನಂಬರ್ ಸ್ಕ್ರಿನ್ ಮೇಲೆ ಹಾಕಿ mom ಮಕ್ಕಳ ಬಗ್ಗೆ ಚನ್ನಾಗಿ ತಿಳಿಸಿ ಹೇಳಿದಿರಿ ಧನ್ಯವಾದಗಳು
@Seethateacher4 ай бұрын
ವಂದನೆಗಳು 🙏 ನಿಮ್ಮ ಸಮಸ್ಯೆ ಗಳನ್ನು ಈ ಕೆಳಗಿನ ಮೇಲ್ ಗೆ ಕಳುಹಿಸಿ. s.r.shet369@gmail.com
@anupallavi1435 Жыл бұрын
Nan sister SSLC student prepration madkollodu hege heli
@Seethateacher Жыл бұрын
ನನೃ ಇತರ ವೀಡಿಯೋ ಗಳಲ್ಲಿ ಮಾಹಿತಿ ಇದೆ 🙏
@pavithravidya15812 жыл бұрын
Nan maglu yest odidru marthakothale yen madbeku madam 2 standard
@sks33722 жыл бұрын
Ther is no concentration in studies
@ashwinipatil59972 жыл бұрын
Avalige ista aaguv ritiyalli heli kodi.....& Most important thing practice
@kajmsogirishashayoutubecha36922 жыл бұрын
@@ashwinipatil5997 ssssd
@Seethateacher2 жыл бұрын
ಸರಿಯಾಗಿ ಹೇಳಿದ್ದೀರಿ. Practice is important.
@dhruthigowda4742 Жыл бұрын
Practice more
@sunithasidd09032 жыл бұрын
nan magul nanuna best teacher ,est chenage helkodthya anthale,i feel proud my self madam.jeevana sarthaka aythu ansathe
@rathnak35962 жыл бұрын
ಮೇಡಂ ನಮ್ಮ ಮಗು ಸಾರಿಯೇ ಕೇಳುವುದಿಲ್ಲ ಏಕೆ
@Seethateacher2 жыл бұрын
ನೀವೇ ಸಣ್ಣ ಪುಟ್ಟ ತಪ್ಪಿಗೂ ಪದೇ ಪದೇ sorry ಕೇಳಿ ಅಭ್ಯಾಸಗೊಳಿಸಿ,ಒಂದೆರಡು ತಿಂಗಳಲ್ಲಿ ಕಲಿಯುತ್ತಾರೆ.
@vijayvijji8696 Жыл бұрын
Nanna maga 1 std test helidru avanige artha agalla
@shivakumara96602 жыл бұрын
Nimage nanna paadaabi vandhanegalu Gurugale
@shrutihooli94342 жыл бұрын
Thank you mam this video is helpful for every one thank you so much
@vijayakrishna96542 жыл бұрын
Tq mam. ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದಿರಿ.
@manoharamanu-vv7oh2 жыл бұрын
Tank you mam
@kartiksatwikgoudar90602 жыл бұрын
ತಮ್ಮ ಸಲಹೆಗಳು ತುಂಬಾ ಉಪಯುಕ್ತವಾಗಿವೆ ಧನ್ಯವಾದಗಳು ಮೇಡಂ ಶೇಖರಗೌಡ ಎಸ್ ಗೌಡರ ಚಿತ್ತರಗಿ ಜಮಖಂಡಿ
@leelab9453 жыл бұрын
Super mam
@ashwinikr651011 ай бұрын
Mam how to connect mam pls your contact information 🙏🙏🙏. Im talk you. Problem for son😢😢😢😢 pls mam humble request for you mam plsss😢😢😢
@Seethateacher11 ай бұрын
Contact by mail s.r.shet369@gmail.com 🙏
@dishagowda86962 жыл бұрын
True. Its our responsibilty to create this kind of atmosphere. Thank u do much for ur guidence
@roopashankar76432 жыл бұрын
In
@Mahalakshmi-tb4yh Жыл бұрын
Thanks mam
@kishoripraveen93572 жыл бұрын
Nanna maga 2nd std. Awnige yekagrathe illa yenadru solution heli
@Seethateacher2 жыл бұрын
ನನ್ನ ಇತರ ವೀಡಿಯೋ ಗಳನ್ನು ನೋಡಿ.
@smitarevankar14012 жыл бұрын
Seetkka speech , mj, mast dittcchi asi ani etle video karya shet manu aslika konkani ne mj kalle. Even hai be shet
@truptipatil9700 Жыл бұрын
Mam Nan magalna State syllabus ge hakidivi, navu vandu Halli yalli idivi, nange cbse idre channagittu anisattide, yako nange state syllabus Andre magalige English maths baralveno anno problem,en madli heli, tumba confusion nallidini
@truptipatil9700 Жыл бұрын
Please ans madi madam 🙏
@nandub56352 жыл бұрын
ಅರ್ಥ ಪೂರ್ಣ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಮೇಡಂ
@manjulamanju76572 жыл бұрын
Thank you mam very good guidelines
@rukminirathirathi30342 жыл бұрын
Thanks mam
@sunithamartis79682 жыл бұрын
Meenu hededhu koda baaradhu . Hedeyalikke kalesa beku mam
@34avijithab.r492 жыл бұрын
Very helpful message thank you
@sharadhavlogsinkannada57632 жыл бұрын
Very nice information sister super 👌👌
@jyothijyothi.n8278 Жыл бұрын
.ಇದು - ..
@humancomputer99492 жыл бұрын
ಮೆಡಂಜಿ ನಮ್ಮ ಶಾಲೆಯಲ್ಲಿ ಮೆಡಂ ನೀವು ವಿಷಯ ತುಂಬಾ ಚೆನ್ನಾಗಿದೆ, ಧನ್ಯವಾದಗಳು ನಮ್ಮ ಶಾಲೆಯ ಎಸ್.ಎಸ್.ಎಲ್.ಸಿ ಮಕ್ಕಳು ಕೇಳುತ್ತಾರೆ "ಎಲ್ಲಾ ಮಕ್ಕಳು ಪರೀಕ್ಷೆ ಯಲ್ಲಿ ಕಾಪಿಹೊಡಿತಾರೆ ಹಗಾಗಿ ನಾವೇಕೆ ಓದಬೇಕು " ಎನ್ನುವರು
@Seethateacher2 жыл бұрын
ಎಲ್ಲರೂ ಕೆಸರಿಗೆ ಹಾರಿದರೆಂದು ನಾವು ಹಾರಲು ಆಗುತ್ತದೆಯೇ?
@rubinaainapur17762 жыл бұрын
Thankyou mam you giving me Very nice and important information and may god bless you mam
@Sumi_manju2 жыл бұрын
ಮೇಡಂ ನನ್ನ ಮಗಳಿಗೆ ಎಷ್ಟೇ ಓದಿಸಿದರು ಮರೆತು ಹೋಗುತಾಳೆ , ನೆನಪಿನಲ್ಲಿರಲು ಏನು ಮಾಡಬೇಕು
@Sumi_manju2 жыл бұрын
@@Seethateacher 3 ನೇ ತರಗತಿ
@manasa.s74252 жыл бұрын
🙏madum, my daughter can,t listen my teaching ..please give suggestions.
@saraswathisomashekar62162 жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ,ಆದರೆ ಕೆಲವು ಕಡೆ ಆಗ್ತದೆ, ಹೋಗ್ತದೆ, ಅಂತ ಹೇಳುವ ಬದಲು ಆಗುತ್ತೆ,ಹೋಗುತ್ತೆ, ಅಂತ ಹೇಳಿದರೆ ಅದೇ ಪದ ರೂಡಿ ಮಾಡಿಕೊಳ್ತಾ ರೆ ಮಕ್ಕಳು ಅಲ್ಲವಾ teacher.
@shivambushetty28172 жыл бұрын
ತುಂಬಾ ಚೆನ್ನಾಗಿ ತಿಳಿಸಿದೀರಿ ಟೀಚರ್ ಧನ್ಯವಾದಗಳು ನಿಮಗೆ
@SavitriMNaikNaikАй бұрын
Nan Maga 5th std avnig enu odlikke barall madam ...kannada English yavadu baralla matte odlikke karedru barall enmadodu madam ..plz heli
@SeethateacherАй бұрын
ಒಮ್ಮೆ ನಿಮ್ಮ ಹತ್ತಿರದ ಆಪ್ತ ಸಮಾಲೋಚಕರನ್ನು ಸಂಪರ್ಕಿಸಿ. ವಂದನೆಗಳು🙏
@muttupatilmuttupatil15952 ай бұрын
ಧನ್ಯವಾದಗಳು ಮೇಡಂ 🙏🏻🙏🏻
@Seethateacher2 ай бұрын
ವಂದನೆಗಳು🙏
@ychcreation2 жыл бұрын
ಹಾಡುಗಳನ್ನು ಹೇಗೆ ಬರೆಯಬೇಕು ಮತ್ತು ಅಂಶಗಳನ್ನು ಒಳಗೊಂಡಿರಬೇಕು ದಯವಿಟ್ಟು ಹೇಳಿ ರಿ ಮೇಡಂ,🙏🙏
@saritadustakar82613 ай бұрын
Tq mam nivu tumba chennagi information kodtiri.
@Seethateacher3 ай бұрын
ವಂದನೆಗಳು 🙏
@nandinim1429 Жыл бұрын
Mam nanna maga 3rd standred thumba hata kopo ododu bareyodu Andre agodeilla
@Seethateacher Жыл бұрын
ನನ್ನ ಇತರ ವೀಡಿಯೋ ಗಳನ್ನು ವೀಕ್ಷಿಸಿ.ವಂದನೆಗಳು🙏
@savithagowda4660 Жыл бұрын
ನನ್ನ ಮಗ 4 ತರಗತಿ ಅವನಿಗೆ ಓದಲು ಬರುವು ದಿಲ್ಲಿ ತಿಳಿಸಿ mam
@Seethateacher Жыл бұрын
kzbin.info/www/bejne/nqbWaGmcr6iab7ssi=6jKyXhyV8tizxLAF ಇದನ್ನು ವೀಕ್ಷಿಸಿ ವಂದನೆಗಳು 🙏
@sunithasidd09032 жыл бұрын
u r very true madam,nanu nan magul jothe ,ba sum madona yar first nodana antha madthini,,aul jothe nanu kalithini, aul saha ista pattu kalithale,now she is in 5th stndrd,
@Seethateacher2 жыл бұрын
Very good!
@Jayashreegujjal8 ай бұрын
Guruji 21 days aadha mele pujesamhanu eanu madabeku gurugale
@Seethateacher8 ай бұрын
Yava Pooja samagri?
@sparshadancestudio1512 жыл бұрын
💯 mam 🙏🙏🙏 ತುಂಬಾ ಧನ್ಯವಾದಗಳು mam 🙏🙏
@shreedevishevalakar6687 Жыл бұрын
Mam Nan maga olled tilisikotru kelalla tirigi matadtane avanige hege helabeku
@Seethateacher Жыл бұрын
kzbin.info/www/bejne/nGrJlp1pl8moitU ಈ ವೀಡಿಯೋ ವೀಕ್ಷಿಸಿ 🙏
@RadhaLendwe-k7x11 ай бұрын
ತರಗತಿ 9
@bharatihosamani39102 жыл бұрын
Thank you so much for your guidance mam. Give some more guidance to us..
@padmatns40882 жыл бұрын
Good evening seetha teacher your voice is so sweet licke more seetha teacher your voice and experience I licked so much godbles you
@Seethateacher2 жыл бұрын
Thank you so much.
@NagendraNagendra-tr4dd2 жыл бұрын
Thanks
@sangeetaaski529810 ай бұрын
3 years nann magalige swalp bedarisidre matte yardru muttidare alutale sanna sanna vishyaku alatale plz😭 mam yendru heli aval aluvige nange life sakgeti
@Seethateacher10 ай бұрын
ನನ್ನ ಇತರ ವೀಡಿಯೋ ಗಳನ್ನು ವೀಕ್ಷಿಸಿ, ವಂದನೆಗಳು 🙏
@TanayTanvi12 Жыл бұрын
Mam Nan makalu 7th but yenu ododilla yella sbt fail
@Seethateacher Жыл бұрын
ಕಾರಣ ತಿಳಿದುಕೊಳ್ಳಿ ವಂದನೆಗಳು 🙏
@ravik.t61710 ай бұрын
ಪೋಷಕರಿಗೆ ಒಳ್ಳೆಯ ವಿಷಯವನ್ನು ಮನವರಿಕೆ ಮಾಡಿಕೊಟ್ಟಿದ್ದೀರಿ ಮೇಡಂ ನಿಮಗೆ ತುಂಬು ಹೃದಯದ ಧನ್ಯವಾದಗಳು 💐🙏
Nanna e mail ID s.r.shet369@gmail.com. ಇದಕ್ಕೆ ಸಂಪರ್ಕಿಸಿ.
@nandinimanju35739 ай бұрын
Super mam thank soo much good message mam🙏🙏
@Seethateacher9 ай бұрын
ವಂದನೆಗಳು 🙏
@channaveersahukar55259 ай бұрын
Tubba arta ago tara helidira medam i like this subject tq so much
@Seethateacher9 ай бұрын
ವಂದನೆಗಳು 🙏
@shalinim54042 жыл бұрын
Very good guidelines thank you mam.
@sujathavshettysujathavshet49972 жыл бұрын
Very very useful vedio thank you mam
@naguwali3312 Жыл бұрын
Very super mam Thank you
@yashodam5858 Жыл бұрын
Thanks🙏🙏 mam
@DkS-fr1wo Жыл бұрын
Yes mdm your corect nanna maglu 1 standard
@Seethateacher Жыл бұрын
ವಂದನೆಗಳು 🙏
@shivakumarrishi1606 Жыл бұрын
Mam nan maga cheenagi barettane but odu barall yenge odudu kalisadu plz heli
@Seethateacher Жыл бұрын
ನನ್ನ ಇತರ ವೀಡಿಯೋ ಗಳನ್ನು ವೀಕ್ಷಿಸಿ ವಂದನೆಗಳು 🙏
@Seethateacher Жыл бұрын
kzbin.info/www/bejne/nqbWaGmcr6iab7ssi=6jKyXhyV8tizxLAF ಈ ವೀಡಿಯೋ ವೀಕ್ಷಿಸಿ ವಂದನೆಗಳು 🙏
@sharadhabasava790 Жыл бұрын
Thank you so much madam
@diyasdrawingacademy99842 жыл бұрын
Thank u very much mam very Nice information 🙏
@sunitapatil68602 жыл бұрын
Tq
@RajeshRajesh-xd7fn2 жыл бұрын
Mam science subject kaliyuvdhu age
@ChannagiriNipanal-by9ep27 күн бұрын
Very Good message Madam, Thank you
@Seethateacher26 күн бұрын
ವಂದನೆಗಳು🙏
@_Aditi123 Жыл бұрын
Nan magalu e sati 4 avalige enu baralla ega hege kalisbeku
@Seethateacher Жыл бұрын
4ವರ್ಷವೇ,? 4ನೇ ತರಗತಿಯೇ ?
@mutturajartscrafts28292 жыл бұрын
Good information 👌👍🙏
@jyothinarayanishrinivas34612 жыл бұрын
Thank you mam 100/.true.
@chisterajuml63722 жыл бұрын
Tq u mam very good.message
@poojasnwayfashion15742 жыл бұрын
Very nice maam even I tried all these it worked out well
@sharnappanagralli94092 жыл бұрын
Very very happy good nice is shet.
@tecnoeditz86712 жыл бұрын
Wow, nija helidri mam
@BasavBasu-kw7vr Жыл бұрын
ತುಂಬಾ ಚೆನ್ನಾಗಿ ಏಳಿದ್ರಿ mem
@BasavBasu-kw7vr Жыл бұрын
ನನ್ನ ಮಗಳು ಓದುತ್ತಾಳೆ ಆದರೆ ಏನು ಕ್ರಲಸ ಬರಲಾ ಅವಳು 7 ತರಗತಿ ಇದ್ದಾಳೆ
@Seethateacher Жыл бұрын
ವಂದನೆಗಳು 🙏
@shaikasamad41872 жыл бұрын
Thank you medam
@umakallapur62152 жыл бұрын
Madam how to learn the mother please tell me and how to learn the all the subject
@Seethateacher2 жыл бұрын
ನನ್ನ ಇತರ ವೀಡಿಯೋ ಗಳಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ಇದೆ.
@umakallapur62152 жыл бұрын
Madam sorry how to learn the mathematics and also subject
@Banjrakrc9 ай бұрын
Good madam 100%ಸತ್ಯ
@Seethateacher9 ай бұрын
ವಂದನೆಗಳು 🙏
@kavithashilpa32142 жыл бұрын
Madam nanna maga 6th standard avanige odinalli ashaktine ella manasu tumba chanchala yenu madodu consenters madodilla evanige counciling madidre seri oguboda dayavittu tilisi
@mgayathrim59462 жыл бұрын
Madam u said very well msg for us . Tq so much
@savitrikadlaskar42122 жыл бұрын
ನೀವು ಹೇಳಿದ್ದು ತುಂಬಾ ನಿಜಾ ನನ್ನ ಮಗಳಿಗೆ ನಾನು ಓದು ಎಂದು ಹೇಳಿತಿನಿ ಆದರೆ ಬೆಳೆಗೆ ಎಬ್ಬಿಸುತ್ತೇನೆ ಆದರೆ ಅವಳು ಹೂ ಅಂತ ಅಂತಾಳೆ ಆದರೆ ಎಳಲಾ ಅಷ್ಟ್ರರಲ್ಲಿ ಸ್ಕೂಲ್ ಟೈಮ್ ಆಗುತ್ತೆ ಸ್ಕೂಲ್ ಹೋಗಿಬಿಡುತ್ತಾರೆ ಏನ್ ಮಾಡಬೇಕು ಹೇಗೆ ಓದಿಸಬೇಕು ತಿಳಿದಿಲ್ಲ ವಿಡಿಯೋ ನೋಡಿದೆ ಈ ರೀತಿ ಮಾಡಬೇಕು ಅಂದ್ರೆ ಬೆಳಗ್ಗೆ ಹೊತ್ತು ಟಿಫಿನ್ ಬಾಕ್ಸ್ ರೆಡಿ ಮಾಡ್ತಾ ಇರ್ತೀವಿ ಆಗಲ್ಲ
@ashwinisanthosh2972 жыл бұрын
Tq madam
@siddappababali3847 Жыл бұрын
Thanku so much teacher
@Seethateacher Жыл бұрын
ವಂದನೆಗಳು 🙏
@sharmilasuvarna2372 жыл бұрын
💯% nija medam makkalige kasta sukada arivina jothe vidyabyasada mahathva adu maneendle aaramba vagbeku. Nanu ee reethiyalle makkalige shikshana kottidene medam thank u so much 🙏