ಅಬ್ಬಾ! ವಿಸ್ಮಯವಾಯಿತು ಇವರ ಜ್ಞಾನ, ಅನುಭವದ ಮಾತುಗಳನ್ನು ಕೇಳಿ. ನಿಜವಾದ ಕೃಷಿ ವಿಜ್ಞಾನಿ, ದಾರ್ಶನಿಕ ಇವರು. ಬದುಕಿನ ಬುತ್ತಿಯ ಅತ್ಯದ್ಭುತ ಸಂಚಿಕೆ ಇದು.
@vijaymahanteshsushmabirada3727Ай бұрын
ಅದ್ಭುತವಾದ ಜ್ಞಾನ ಸರ್ ಇವರದು, ಇಂತಹ ಅದ್ಭುತ ವ್ಯಕ್ತಿಯನ್ನು ಪರಿಚಯಿಸಿದ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ 💐💐
@gopirg2298Ай бұрын
ಸ್ವಾಮಿಗಳಿಗೆ ನಮಸ್ಕಾರ ನಿಮ್ಮ ಅಖಂಡ ಜ್ಞಾನ ಭಂಡಾರಕ್ಕೆ ಧನ್ಯವಾದಗಳು
@budheerajАй бұрын
Wonderfull episode. ಬಹಳ ಅದ್ಭುತವಾದ ಮಾತುಗಳು ಮತ್ತು ಬಹಳ ಸಿಂಪಲ್ ಆಗಿ ಎಲ್ಲರಿಗೂ ಅರ್ಥ ಆಗೋತರ ವರ್ಣಿಸಿದ್ದೀರಾ. ❤
@manjunathblbatti2070Ай бұрын
No words ❤ ಇವರ ಜ್ಞಾನ ಭಂಡಾರಕ್ಕೆ ದೊಡ್ಡ ಸಲಾಂ
@srmpigeonsloftthyamagondluАй бұрын
ತುಂಬಾ ಅದ್ಬುತ ಮಾಹಿತಿ 💐🙏
@venusvenu4848Ай бұрын
ನಿರೂಪಕರನ್ನೇ ಮಂತ್ರ ಮುಗ್ನ ಮಾಡಿದ ಮಹಾನ್ ಗುರುಗಳೇ 🙏ನಮಸ್ಕಾರ 🙏
@mohankumarct8681Ай бұрын
ತಂದೆಗೆ ತಕ್ಕ ಮಗ
@Raghu-g5nАй бұрын
ಜ್ಞಾನ ಭಂಡಾರ
@Raghu-g5nАй бұрын
ಅರಿತವನ ಮಾತು ಕೇಳಿ ತುಂಬಾ ಇಷ್ಟ ಆಯಿತು, ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ದಾರಿ ಮಾಡಿಕೊಡುವ ಬದುಕಿನ ಬುತ್ತಿ ಗೆ 🙏😍🙏👏
@seanbellfort2298Ай бұрын
😇😇😇Brilliant. Undoubtedly he must be nominated for Karnataka Ratna 💎 Jai Karnataka
@zakseventz2407Ай бұрын
I endorse that... 😊
@lionroyals8486Ай бұрын
ಗುರು ಇವರ ಜ್ಞಾನಕ್ಕೆ ನಮ್ಮ ದೊಡ್ಡ ಸಲಾಂ
@manjunathkr6236Ай бұрын
ನಿಜವಾದ ನೖಜಮಾಹಿತಿ ನಮಗೆ ತಿಳಿಸಿ ದಕ್ಕೆ ಧನ್ಯವಾದಗಳು ರಾಜಕೀಯ ವ್ಯಕ್ತಿಗಳು ಅಭಿವೃದ್ಧಿಗೆ ಮಾರಕ ಕೋನೆಗೆ ಆಹಾರ ಬೇರೆ ದೇಶದಿಂದ ತಂದು ಸೊಂಬೇರಿಗಳಿಗೆ ಹಂಚಿ ದುಡಿಯುವ ಜನರ ತೆರಿಗೆ ದುಡ್ಡಿನಿಂದ ಜನ ಬಾಡಿಗೆ ಶೋಕಿ ಮಾಡತ ಸಾಲಗಾರಾಗಿ ಬದುಕುತ್ತಿರುವ ನಮ್ಮಂತವರಿಗೆ ತಿಳಿಸಿರುವ ನಿಮಗೆ ಧನ್ಯವಾದಗಳು ಸಾರ್ ನಿಮ್ಮ ಜಮೀನಿಗೆ ಭೇಟಿಯಾಗಲು ನಾನು ಬರಲು ವಿಳಾಸ ತಿಳಿಸಿ ಒಳ್ಳೆಯದನ್ನ ಮಾಡಿದ ಬದುಕಿನ ಬುತ್ತಿ ಚಾನಲ್ಗೆ ಧನ್ಶವಾದಗಳು
@raghuveernaik995Ай бұрын
ಅದ್ಭುತ ಜ್ಞಾನ, 🙏
@NirmalkumarKumar-o2hАй бұрын
ಅದ್ಭುತ ಜ್ಞಾನಭಂಡಾರ ಅದರ ಸದುಪಯೋಗ ಮಾಡಿಕೊಳ್ಳುವವರು ಮಾತ್ರ ಬೇಕು
@NAGARAJUNAGARAJU-qi9deАй бұрын
ಜ್ಞಾನ ಬಂಡಾರ ನಮ್ಮ ವೆಂಕಟೇಶಣ್ಣ. ವರ್ಣಿಸಲು ಪದಗಳು ಸಾಲುವುದಿಲ್ಲ. ನಮ್ಮ ಊರಿನವರು ಎಂದು ಹೇಳಿಕೊಳ್ಳುವುದೇ ನಮಗೆ ಹೆಮ್ಮೆ.
@yashodav3072Ай бұрын
The best video of your entire videos thanks a lot🎉🙏🏽🙏🏽🙏🏽🙏🏽👌👌👌👏👏👏👏🌷🌷🌷
@nagarajdn7385Ай бұрын
Worth hearing of this great soul. After Reddy this man is taking agricultural action to highest level. He locked your mouth & your brain was wondering.
@DhanuKumar-dx4zuАй бұрын
ನಮಸ್ತೇ ಗುರುಗಳೇ ನಿಮ್ಮೆಲ್ಲ ಮಾಹಿತಿಗೆ ಧನ್ಯವಾದಗಳು ❤.
@TheWildcard69Ай бұрын
Real Former Master, thanks a lot for sharing ur unlimited knowledge
@prasadvn524Ай бұрын
Nimma mathugalu satya, nishtura.Dhanyavadagalu.
@raghavendra5642Ай бұрын
ಜ್ಞಾನ ಭಂಡಾರ❤🙏 ಇಂತ ಜ್ಞಾನ ಹೊದಿರುವವರನ್ನಾ ಭೇಟಿ ಆಗಿ ರೈತರು ಅಧಿಕಾರಿಗಳನಲ್ಲ........ 💯
@ashwinibr9848Ай бұрын
100%
@creative_psyche8046Ай бұрын
Yes
@BGS0690Ай бұрын
Sir, you are really a brilliant and great personality. He deserves an outstanding award from the Government. I hope his name will be nominated for the upcoming award session. He must be recognized by the government soon. God bless. 🙏🙏🙏🙏🙏
Superrrrrrrrrrrrrrrrrrrrrr,Farmer Sir Nimma Anubhava Nimmantha Hiriyaru Namma Samaajakke Thumba mukya Sir Godbless you Sir
@chidanandapadesur4493Ай бұрын
ಎನ್ ತಲೆ ಗುರುಗಳೇ ನಿಮ್ಮದು 🙏🙏
@hrh1231Ай бұрын
ವೆಂಕಟೇಶ್ ರವರಿಗೆ.. 💐🙏🙏🙏🙏🙏🙏🙏🙏....
@Rajashekhar7221Ай бұрын
ನನ್ನ ಮನದಾಳದ ಮಾತನ್ನ ಹೇಳಿದಕ್ಕೆ ದನ್ಯವಾದಗಳು ಸರ್ 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹ಎಲ್ಲ ಯುವಕರು ಕೃಷಿಗೆ ಬನ್ನಿ 🌹🌹🌹👍👍👍👍👍
@mjm3205Ай бұрын
ತುಂಬಾ ಮುಖವಿಸ್ಮಿತಾನಾದೆ
@nagabushanbmtc6980Ай бұрын
Super sir 💐💐💐💐
@pradeepbillava641528 күн бұрын
ನಿರೂಪಕರೆ....ಮುಖ ವಿಸ್ಮಯ ಆದ ಸಂದರ್ಶನ❤
@bailshettyКүн бұрын
ಇದು ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾಗಿದೆ ಎಂದು ನಾನು ಭಾವಿಸುತ್ತೇನೆ
@Self257929 күн бұрын
Commenting from Canada, I love this episode.
@BasavarajMohareАй бұрын
Hi sir super super sir
@ramamurthysubramanyam7427Ай бұрын
True son of India
@CkCk-nu9ixАй бұрын
ಕೃಷಿ ವಿಶ್ವಜ್ಞಾನಿ ಗಳಿಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏🙏🙏🙏
@ashokasm7277Ай бұрын
No words he looks like normal common but his knowledge is incredible
@pradeepbillava641528 күн бұрын
❤ ಎಸ್ಟೊಂದು ಅರ್ಥ ಪೂರ್ಣ ಅನುಭವ ಎಬ್ಬಾ
@anfalagrifarmingjayjawanja2259Ай бұрын
No words only selut,u r a great person of my Karnataka ,no other u r a real hero
@DakshayiniDakshayini-s4nАй бұрын
Great inspiration to every person❤❤❤❤❤❤❤
@ramananddixit2553Ай бұрын
Ondundu Workshop Madbeku ivrdu Sir❤❤❤
@krishnappak4049Ай бұрын
ನಿಮ್ಮ ವಿದ್ವತ್ತಿಗೆ ಸಾಟಿ ಇಲ್ಲ ಸರ್, ಬದುಕಿನ ಬುತ್ತಿಯ ಅತ್ಯಂತ ಅತೀ ಉತ್ತಮ ವಿಡಿಯೋಗಳಲ್ಲಿಮೊದಲಿನದು ಇದು. ಧನ್ಯವಾದಗಳು ಸರ್. ಎಲ್ಲಾ ವಿಷಯಗಳಲ್ಲೂ ಅದ್ಭುತ ಜ್ಞಾನಿ,ಈ ಜ್ಞಾನ ನನ್ನ ಉಪಯೋಗಿಸಿಕೊಂಡರೆ ರೈತ ಲೋಕದ ವಜ್ರ, ವೈಢೂರ್ಯ ಇವರು. ಮಾದ್ಯದವರಂತು ಮೂಕವಿಸ್ಮಿತರಾಗಿದ್ದಾರೆ.
@MahalingagowdaK13 күн бұрын
Hats off to your knowledge sir 🙏
@TJTJ-g8wАй бұрын
ಇನ್ನು ಮಾಹಿತಿ ಮಾಡಿ ಸರ್
@praveenkumaritagimath414514 күн бұрын
Wow great person 🙏
@somannadalawai290827 күн бұрын
ಇಂತಹ ಪುಣ್ಣ್ಯಾತ್ಮರನ್ನ ಟಿವಿ ಮಾಧ್ಯಮಗಳು ಗುರುತಿಸಿಲ್ಲಾ 🙏💐💐🙏
@AshokDesai-z1dАй бұрын
Excelent knoledge 🌹🌹👌👌
@nimma-RameshaАй бұрын
🙏🙏🙏 ನಿಮ್ಮ ಜ್ಞಾನಕ್ಕೆ ಸರ್.....
@hoysala_gamingАй бұрын
Im proud that i have invested my 32 mints with great words and knowledge ❤
@Sujachinnu-s9c28 күн бұрын
Wow super sir 🙏
@ChandrashekarME24 күн бұрын
Athyadhubutha jnani 🙏🙏🙏🤝
@MOHANKUMAR-qj4ceАй бұрын
I liked 2024 year ending never come back I lerned many things so so good beautiful excellent super
@annapurnakva6457Ай бұрын
ನೀವು ಹೇಳಿದ್ದು ನಿಜ ಆದರೆ ಕೃಷಿ ಮಾಡಲು ಆಸಕ್ತಿ ಇರುವವರಿಗೆ ಭೂಮಿ ಸಿಗುವುದಿಲ್ಲವಲ್ಲ.
@adavigeeta228525 күн бұрын
Speechless,,just have to listen him
@LokeshaHalepetethimmaiahАй бұрын
Well said,we all ,jack of all, master of none.❤❤❤
@koteshkoteshd95865 күн бұрын
🙏🏼🙏🏼🙏🏼🙏🏼🙏🏼🙏🏼super sir 💐💐💐🎂💐
@umahc5387Ай бұрын
ಅಬ್ಬಬ್ಬ, ಒಂದೊಂದು ಮಾತೂ ಆಣಿ ಮುತ್ತುಗಳು.
@sheikbasha7932Ай бұрын
Agriculture is not every business..... Capital... & .. Interest.. Labour + Fertilizer+ Insecticides + crop yields+Market price... totally loss daily work... Office Job monthly 1.5 to 2 Lk per month.....
@doddamarappadoddamarappa8534Ай бұрын
Palekar. and. Venkatesh boths knowledge if. Put in proper way. By. Govt. Or some. Of the inteligent. Institution. Like. Tata infosis Amma may support this twos ; Indian. Agriculture. Develope. Will. Be. hike and it. Will. Helf.to. Youth
@MrShivanandPatilАй бұрын
Human library.
@AshokDesai-z1dАй бұрын
🌹🌹👌👌
@jyotinayak2288Ай бұрын
❤ Jnana Bhandara 🙏👌👏😊
@kumars6807Ай бұрын
👌👌👌👌👌👍👍👍👍👍🇮🇳
@thimmegowdacjharsha951827 күн бұрын
wonder Full episode
@RadhaS-p2r7 күн бұрын
👏👏👏👏👏
@umavathikr869827 күн бұрын
🙏🙏🙏🙏🙏🙏🙏
@balarambalaram3186Ай бұрын
🙏👌🙏
@digambervagatti9289Ай бұрын
ಜ್ಞಾನ ಭಂಡಾರ ❤🙏🙏🙏🙏🙏🙏🙏
@GeetaKittur-u2x5 күн бұрын
🙏🙏🙏🙏
@HarishSunkhadАй бұрын
Sir nimma channel nodtine but nimage maatanadalu bidade vishwa Vanna bichitta guru galige dhanyavad
@kannambadishivashankara8899Ай бұрын
🙏🙏🙏
@MOHANKUMAR-qj4ceАй бұрын
I like to come from Mysore
@ramamurthyms576221 күн бұрын
Real mind sir
@RajalakshmammaM-fo6cxАй бұрын
🎉🎉🎉
@mallikarjunnayakar6822Ай бұрын
He is Raith Ratna. Please allow him to speak more and more The best information I seen through your vedio. Thanque sir
@prathibhahs476326 күн бұрын
🙏🙏
@kotreshhkrkotreshhkr581928 күн бұрын
super sir
@kyogeshyoge8912Ай бұрын
Government has to bring these Scientists in Krishi Mela