ಗುರುಗಳೇ ಸತ್ತ ಮೇಲೆ ಮಣ್ಣಿಗೆ ಹೋಗುವುದಕ್ಕಿಂತ ಇದ್ದಾಗ ಮಣ್ಣಿಗೆ ಹೋಗುವುದು ಎಂಬ ನಿಮ್ಮ ಹಿತನುಡಿ ತುಂಬಾ ಅದ್ಭುತವಾದ ಮಾತು
@lifebookkannada2 ай бұрын
ಅವರ ಮಾತುಗಳನ್ನ ಕೇಳುತ್ತಿದ್ದರೆ ಬಹಳ ಸಂತೋಷ ಅನಿಸುತ್ತದೆ ಯಾಕೆಂದರೆ ಅವರು ಅನುಭವಯೋಗಿಗಳಾಗಿದ್ದಾರೆ ಯೋಗಿಗಳ ಮಾತಲ್ಲಿ ತುಂಬಾ ಸರಳತೆ ಮತ್ತು ಅಮೃತದಂತಹ ಮಾತುಗಳು ಇರುತ್ತವೆ ಇಂಥವರನ್ನ ಪರಿಚಯಿಸಿದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ ನಮಸ್ಕಾರ ❤️👌🙏💐
@KonavilaTVАй бұрын
😊
@malluheggannavar420628 күн бұрын
🎉 ಕೃಷಿ ವಿಜ್ಞಾನಿ ಸರ್ ನೀವು ❤
@hb.karibasappa2 ай бұрын
❤ ತುಂಬಾ ಇಷ್ಟ ಆಯ್ತು ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮಿಬ್ಬರಿಗೂ ❤
@Raghu-g5n2 ай бұрын
ಒಬ್ಬ ರೈತನಿಗೆ ಎಷ್ಟು ಜ್ಞಾನ ಭಂಡಾರ 😍🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ನಮೋ ರೈತ 🙏😍
@manjunathakudari53322 ай бұрын
ನಿಮ್ಮ ನಿಸ್ವಾರ್ಥ ಸೇವೆಯನ್ನು ಮುಂದುವರೆಸಿ ವೆಂಕಟೇಶ್ ಸರ್, ನಮಗೆ ಶುಭವಾಗಲಿ 🎉🎉 ಸರ್
@ramananddixit25532 ай бұрын
Greatest Person on earth Shri Venktesh Sir God is with U always❤❤❤ I love you very much ❤️ ♥️
@umahc53872 ай бұрын
ನಿಮ್ಮ ಒಂದು ಮಾತು "ಎಲ್ಲರೂ ಗೋವುಗಳಾಗಬೇಕು, ವ್ಯಾಘ್ರಗಳಾಗಬಾರದು" ಅನ್ನೋ ಒಂದು ಮಾತು ಸಾಕು ಸರ್ . ಗೋವುಗಳಂತೆ ಕೊಡುತ್ತಾ ಹೋಗಬೇಕು. ಕೊಟ್ಟಷ್ಟು ವೃದ್ಧಿಯಾಗುತ್ತದೆ. ಎನ್ನುವ ಮಾತು ವೇದವಾಕ್ಯ.
@vardhana4200Ай бұрын
ವೆಂಕಟೇಶ್ ಸರ್ ಅವರಿಗೆ ಎಷ್ಟು ಸಲ ಕೈಯತ್ತಿ ಮುಗಿದರು ಕಡಿಮೆ ಅನಿಸುತ್ತಿದೆ❤
@SiddanagowdaK2 ай бұрын
ನಿಮ್ಮ ವ್ಯವಸಾಯ ಅದ್ಭುತ. ಎಲ್ಲಾ ರೈತರು ಇದನ್ನು ಅನುಸರಿಸಿದರೆ ಭಾರತ ಇಡೀ ಪ್ರಪಂಚಕ್ಕೆ ಅನ್ನಪೂರ್ಣೇಶ್ವರಿ ಯಾಗುತ್ತದೆ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ. ನಾನು ಮುಂದಿನ ಭಾನುವಾರ ನನ್ನ ಸ್ನೇಹಿತನೊಂದಿಗೆ ಬರುತ್ತೇನೆ. ಸಿದ್ದನಗೌಡ ದಾವಣಗೆರೆ.
@chidanandapadesur44932 ай бұрын
ನಿಜವಾಗಲೂ ಸಾರ್ ನೀವು ಕೃಷಿ ವಿಜ್ಞಾನಿ 🙏🙏
@rudregowdas326124 күн бұрын
Adbutha jnanasampathu ,you are GREAT sir. God bless you sir.😊😊😊
@LaxmanJogi-i5q22 күн бұрын
Venkatesh sir, farm scientist
@TJTJ-g8w2 ай бұрын
ನಿಮ್ಮ ಅನುಭವ ಹಾಗೂ ಗಾದೆ 👌👌👌ಸರ್ ❤
@ktsrinivas2068Ай бұрын
Sir u r excellent brain
@indiaindia751725 күн бұрын
ಎಂಥ ಜ್ಞಾನ ಪರಮಾತ್ಮ 💐
@krishnappak40492 ай бұрын
ತತ್ವ ಜ್ಞಾನಿ ಹೌದು.ಬಗೆದಷ್ಟು ಜ್ಞಾನ ದ ಬುಗ್ಗೆ.ಅವರೇ ಹೇಳಿದಂತೆಯೇ ಹಣ ಉಳ್ಳವರು ಅವರ ಜೊತೆ ಕೈಜೋಡಿಸಿದರೇ ಅದ್ಭುತ ರೈತ ಉಪಯೋಗದ ನೈಸರ್ಗಿಕ ಉತ್ಪನ್ನಗಳನ್ನು ಅತೀ ಕಡಿಮೆ ಬೆಲೆಗೆ ಪಡೆಯಬಹುದು.
@rohithsa71532 ай бұрын
Parta 3 madi sir ❤
@pramodmetri7766Ай бұрын
ಇಷ್ಟು ದಿನದಲ್ಲಿ ನೀವು ಮಾಡಿರುವ ಅತ್ಯಾದ್ಭುತ ಸಂದರ್ಶನ 🙏
@hrh12312 ай бұрын
ನಿಜವಾದ ರೈತನಿಗೆ 💐👌👍🙏......
@MOHANKUMAR-qj4ce2 ай бұрын
I am waiting for next his episode very interested
@Franky-j5y21 күн бұрын
Gurugale Adbidde 🙏
@veerayyanellur42392 ай бұрын
Super sar nemma anubavak 🙏🙏🙏
@MOHANKUMAR-qj4ce2 ай бұрын
Very details I like it from London
@SureshsomappaMeti2 ай бұрын
Hats up for your involvement to field ji
@AshokVenkamani2 ай бұрын
Super interview sir
@kumarabd36172 ай бұрын
ಪ್ರಶಸ್ತಿಗಳನ್ನ ಮಾರಾಟದ ಬದಲು ಇಂತವರಿಗೆ ಕೊಡಬೇಕು
@sureshsuri63742 ай бұрын
👍🙏 super sir
@eshwarappav840Ай бұрын
🌹🌹🙏🙏🌹🌹
@maalaspages1819Ай бұрын
ಎಷ್ಟು ಅರ್ಥಪೂರ್ಣ ಮಾತು ಸರ್ ನಿಮ್ಮದು...🙏🙏
@maheshmahesh-ip6mf2 ай бұрын
Part 10 madi
@UmashankaraSwamy2 ай бұрын
ಮಹಾನುಭಾವ 🙏
@veeraswamy68953 күн бұрын
🙏🙏🙏🙏🙏🙏🙏🙏🙏🙏
@PushkaraoK-k3e2 ай бұрын
Good work
@boombhanuofficial79322 ай бұрын
Humanity still alive
@narayanappa74432 ай бұрын
Super 👌
@sureshmk87372 ай бұрын
ಸ್ವಾಮಿ ನಾನು ನಿಮ್ಮ ಊರಿಗೆ ನೇರವಾಗಿ ಅನುಭವ ಕ್ಕೆ ಬರುತ್ತೇನೆ ಭಾನುವಾರ ಬರಬಹುದಾ?.
@manju1202 ай бұрын
Yes you can go any Sunday sir will be available
@mohankumarct86812 ай бұрын
Banni
@muddumahadevakm2 ай бұрын
Currency edrene phone barodu super sar
@NandishhpNandishhp2 ай бұрын
Love you sar
@shreegurumargadarshan45542 ай бұрын
ನಿಮ್ಮ ಕ್ರಷಿ ಜ್ಞಾನ ಕ್ಕೆ ನನ್ನ ಸಲಾಂ.
@MOHANKUMAR-qj4ce2 ай бұрын
Super super
@maheshmahesh-ip6mf2 ай бұрын
Good ❤
@pningesh53752 ай бұрын
Super
@virupaxisangote6382 ай бұрын
Supr❤
@ksshetty82512 ай бұрын
🙏👌
@Fanofbheemabhimanyu2 ай бұрын
ಒಮ್ಮೆ ಯಾದರು ಈ ಕೃಷಿ ವಿಜ್ಞಾನಿಯನ್ನ ಭೇಟಿ ಮಾಡಲೇಬೇಕು ಅಂತಹ ಜ್ಞಾನ.
@JayaKumar-eh3nh10 күн бұрын
I love you venktesh sir
@lakshmanakrishnappa2 ай бұрын
ನಿಮ್ಮನ್ನ ಒಮ್ಮೆ ಬೇಟಿಯಾಗುವೆ ಸರ್....
@PurushothamAcharya-g8q2 ай бұрын
Sooper but swalpa gondhala kaanutthe
@vinodbillava37422 ай бұрын
🙏🙏🙏❤️
@swagana2 ай бұрын
Yen talent sir! Superb
@krishnamurthysn43902 ай бұрын
Jaikisan
@PoojaPooja-fj9nu2 ай бұрын
I love u sar
@KomalaShankar-q9e2 ай бұрын
🙏🙏🙏🙏🙏👌👌👌👌🙌
@rudreshhugar70172 ай бұрын
💐💐💐🙏💐💐
@Justtalk-Anna2 ай бұрын
🙏🏻🙏🏻
@ChaithanyaRoadlines2 ай бұрын
❤❤❤❤
@gvsuryaprakash78452 ай бұрын
❤❤❤❤❤❤❤❤❤🎉🎉🎉🎉🎉
@KomalaShankar-q9e2 ай бұрын
🤔🙄ಏನು ಮಾತು ಸರ್? ಈ ಕೃಷಿ ವಿಜ್ಞಾನಿ "" ಹೆಬ್ಬೆಟ್ಟು"" ಅನ್ಕೋತಾರಲ್ಲ??🤫
@murgeshpatil24792 ай бұрын
ವಿಗ್ನಾನಿ ಆಗೋಕೆ odbek antha yalli helidare
@murgeshpatil24792 ай бұрын
Knowledge tumba ಇದೇ explain ಮಾಡೋದ್ problem
@NeelakanteshPujari2 ай бұрын
ಸರ್ ಜೆಟ್ ಗೆ ಗಮ್ ಹಾಕಿದ್ದಾರಾ ಅಥವಾ ಬರೀ ಹೋಲ್ ಮಾಡಿ ಹಾಗೆ ಸೇರ್ಸಿದ್ದಾರಾ ತಿಳಿಸಿಕೊಡಿ