ಹೆಣ್ಣು ಮಕ್ಕಳು ಧೈರ್ಯದಿಂದ ಹೊರಗೆ ಬನ್ನಿ, ಬದುಕು ನಿಮಗಾಗಿ ಕಾದಿದೆ,!!

  Рет қаралды 234,079

Badukina Butthi

Badukina Butthi

Күн бұрын

Пікірлер: 161
@jayadevcm
@jayadevcm 2 жыл бұрын
ಎಂಥ ಅದ್ಭುತ ಮಾತು ಅಮ್ಮ ನಿಮ್ಮ ಪ್ರಬುದ್ದ ವ್ಯಕ್ತಿತ್ವಕ್ಕೆ ನನ್ನ ಶ್ರಿ ಸ್ಟ್ರಾಂಗ್ ನಮಸ್ಕಾರ ,ದೇವರು ನಿಮಗೆ ಒಳ್ಳೆಯ ಆರೋಗ್ಯ ಕೂಡಲಿ.🙏🙏
@babujan7292
@babujan7292 2 жыл бұрын
ಅಕ್ಕ ನೀವು ಹೇಳಿದ ಸಂಬಂಧಗಳ ಮಾತು 100ಕ್ಕೆ 100ಸತ್ಯ 👌👌👌👌👌
@AnjinayyaNayak-mj2cn
@AnjinayyaNayak-mj2cn Жыл бұрын
ಬದುಕಿನ ಬುತ್ತಿ ಚಾನೆಲ್ ತುಂಬಾ ಒಳ್ಳೆಯ , ಸ್ಪೂರ್ತಿಯ ವ್ಯಕ್ತಿಗಳನ್ನು ಪರಿಚಯಿಸಿಕೊಟ್ಟಿದ್ದಕ್ಕೆ ಅಭಿನಂದನೆಗಳು‌...ನಿಮ್ಮ ಚಾನೆಲ್ ಒಂದು ವಿಶೇಷ ಮಾಧ್ಯಮ...❤❤🙏🙏🙏🙏
@daffodiltales5041
@daffodiltales5041 Жыл бұрын
ಇವರು ಹೇಳುತ್ತಿರುವ ಪ್ರತಿ ಮಾತು ಸಂಬಂಧಗಳ ಬಗ್ಗೆ ಅಷ್ಟು correct ಆಗಿದೆ. ಯಾವಾಗ ಚೆನ್ನಾಗಿರುತ್ತದೆ ಆವಾಗ ನೆಂಟರು.. ಕಷ್ಟಕ್ಕೆ ಯಾರೂ ಇಲ್ಲ. ಆದರೆ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ ಇದು ಎಲ್ಲರು ತಿಳಿದುಕೊಳ್ಳಬೇಕು
@erannaeranna4937
@erannaeranna4937 Жыл бұрын
ಅಮ್ಮ ನಿಮ್ಮ ಕಷ್ಟಕ್ಕೆ ಒಬ್ಬ ಬುದ್ಧಿವಂತ ಮಗಳು ಹುಟ್ಟಿದ್ದಾಳೆ ಸಾಕು ದೇವರು ನಿಮಗೆ ಒಳ್ಳೆದು ಮಾಡಲಿ
@sgsg2941
@sgsg2941 2 жыл бұрын
Beautiful family with good values , self respect and confidence. God bless !
@sidduholal748
@sidduholal748 2 жыл бұрын
ಸಂಬಂಧ ಅಷ್ಟೇ....ಸತ್ತ ಮೇಲೆ ಹೆಣ ಹೊರಲೂ.....ತಿಥಿ ಊಟ ಮಾಡುವಾಗ ಸಾರು ಸರಿ ಆಗಿಲ್ಲ ಇನ್ನು ಸ್ವಲ್ಪ ಹುಳಿ ಬಿಡ ಬೇಕಿತ್ತು....ಹುಗ್ಗಿಗೆ ಬೆಲ್ಲ ಕಡಿಮೆ ಆಗಿದೆ ಅನ್ನೋ ಕೆ ಮಾತ್ರ....ಈ ಅನುಭವ ನನಗೂ ಆಗಿದೆ....ಯಾರಿಗೆ ಯಾರು ಇಲ್ಲ....
@hklrao
@hklrao 2 жыл бұрын
2022 ರ ದೀಪಾವಳಿಯ ಶುಭಾಶಯಗಳು ಆತ್ಮೀಯ ಸ್ನೇಹಿತರೇ ಯುವ ಮತ್ತು ಹಿರಿಯ ಗ್ರಾಮೀಣ ಮತ್ತು ನಗರ ಸ್ವಯಂ ಕರುಣೆ ಇಲ್ಲದೆ ಶಾಂತಿ ಮತ್ತು ಸಮೃದ್ಧಿಯನ್ನು ತರಲು ಒಟ್ಟಾಗಿ ಕೆಲಸ ಮಾಡೋಣ. ಈ ದೀಪಾವಳಿಯಿಂದ ಮಣ್ಣಿನ ಸೂರ್ಯನ ಬೆಳಕು ನೀರು ಭೂಮಿ ಮತ್ತು ಗಾಳಿ ಮತ್ತು ನಮ್ಮ ಮೆದುಳಿನಿಂದ ನಿಮ್ಮ ಅತ್ಯುತ್ತಮವಾದದ್ದನ್ನು ತನ್ನಿ ನೈಸರ್ಗಿಕವಾಗಿ ಯೋಗ ಪಿರಮಿಡ್ ಧ್ಯಾನವನ್ನು ಕಲಿಯಿರಿ ಮತ್ತು ಪ್ರತಿ ಕ್ಷಣ ಹಂಚಿಕೊಳ್ಳಿ ಇತರರಿಗೆ ಸಹಾಯ ಮಾಡುವ ಮೂಲಕ ನಿಮಗೆ ಸಂತೋಷದಾಯಕ ಸಹಾಯಕರಾಗಿರಿ ಕಲಿಯುವವರಿಗೆ ಕಲಿಯಿರಿ ಮತ್ತು ಸಹಾಯ ಮಾಡಿ ಈ ದೀಪಾವಳಿಯಿಂದ ಇದು ಸಂಭವಿಸುವಂತೆ ಮಾಡಿ ಡಾ.ಲಕ್ಷ್ಮಣರಾವ್ Retd.MBA ಪ್ರೊ & ಆನ್‌ಲೈನ್ ಶಿಕ್ಷಕರು ಮತ್ತು ಕಲಿಯುವವರು 33. ಆರ್.ಎ.ಪುರಂ ಚೆನ್ನೈ 600 028. ಮೊಬೈಲ್ 93810 36989
@jaiishivajijaibhavani6520
@jaiishivajijaibhavani6520 2 жыл бұрын
True sir👍
@savitahiremath2167
@savitahiremath2167 2 жыл бұрын
Crecut sir
@sidduholal748
@sidduholal748 2 жыл бұрын
@@santoshbannur...ಎಸ್ ಸಂಬಂಧ ಜೊತೆಗೆ ಇದ್ದಾಗ ಸುಡುಗಾಡು ಹತ್ತಿರ ಆಗಿತ್ತು....ಸಂಬಂಧಗಳು ಕಳಚಿಕೊಂಡ ಮೇಲೆ ಜೀವನದಲ್ಲಿ ಮಹತ್ವದ ಬದಲಾವಣೆ....bro
@nandinimurthy9382
@nandinimurthy9382 2 жыл бұрын
Satya
@sangamithra4853
@sangamithra4853 Жыл бұрын
Proud to be a great women hats off to u ma'am great ದೆವರು ಸದ ನಿಮ್ಮ ಚೂತೆ ಇರಲೀ 🙏🙏🙏🤝
@Sunin-rx8rv
@Sunin-rx8rv Жыл бұрын
ನೀವು ಈ ಯುಗದ ಆದರ್ಶ ದಂಪತಿಗಳು ಮೇಡಮ್ ಹೀಗೆ ಸದಾ ಇರಿ ಇವತ್ತಿನ ನಮ್ಮ ಜನರೇಷನ್ ಗೆ ಆದರ್ಶ ನೀವು 🙏🙏🙏🙏ಸೂಪರ್ ಚಾನೆಲ್ ಸರ್
@shivannabk8184
@shivannabk8184 Жыл бұрын
ಅಣ್ಣ ನೀವು ಇತರ ವಿಡಿಯೋ ಆಗ್ತಿಲ್ಲ ನನಗೆ ತುಂಬಾ ಇಷ್ಟವಾಗುತ್ತೆ ನಮ್ಮ ಬದುಕಿನಲ್ಲಿ ಇದೇ ನಿಮ್ಮ ವಿಡಿಯೋಗಳು ನನಗೆ ತುಂಬಾ ಇಷ್ಟವಾಗುತ್ತದೆ ಕೋಟಿ ಕೋಟಿ ನಮಸ್ಕಾರ ಧನ್ಯವಾದಗಳು ಅಣ್ಣ ನಿಮಗೆ
@llikhithgowda
@llikhithgowda 2 жыл бұрын
🙏💞ನಿಮ್ಮ ತಾಳ್ಮೆ ಗೆ ನನ್ನ ನಮಸ್ಕಾರಃ amma Loved your family ಎಲ್ಲಾ ಒಳ್ಳೇದು ಆಗುತ್ತೆ ನಿಮಗೆ 🌹💐💐💐💐💐
@bhabhubb6481
@bhabhubb6481 2 жыл бұрын
This family earns more respect and value than rich people... simplicity at its best,..
@myindia5736
@myindia5736 2 жыл бұрын
ಇದು ಜೀವನದ ನೈಜ ಚಿತ್ರಣ... ಚಿತ್ರಿಸಿದ ನಿಮಗೆ ಧನ್ಯವಾದಗಳು
@shobhabn9627
@shobhabn9627 Жыл бұрын
Madam great neevu....beligge first thulasi ge deepa hacchi......nanthara nim kelsa shuru maadi....great 4 kke ...heddhubidthira
@srinivaspatwari6220
@srinivaspatwari6220 2 жыл бұрын
ಸುಪರ್..... ಮೇಡಮ್. ನಿಮಗೆ ದೀಪಾವಳಿಯ ಹಾರ್ದಿಕ ಶುಭಾಷಯಗಳು.
@AVDRCR
@AVDRCR Жыл бұрын
Super women..supporting dad n very strong n metured daughter really amazing ppl..really hats off to them...
@anthonyraj4754
@anthonyraj4754 7 ай бұрын
ಅಮ್ಮ ನಿಮ್ಮ ಕಷ್ಟಕ್ಕೆ ಪ್ರತಿಫಲ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ
@rohit_n_appu_fan
@rohit_n_appu_fan Жыл бұрын
ನಾವು ಚೆನ್ನಾಗಿದ್ರೆ ಮಾತ್ರ ಸಂಬಂಧ ಸಂಬಂದಿಕರು ಎಲ್ಲರೂ ಇಲ್ಲ ಅಂದ್ರೆ ಯಾರು ಇಲ್ಲ.......
@Pavithra020
@Pavithra020 Жыл бұрын
Yes she is good message for all people's and true words for relationships
@waytruthlifek819
@waytruthlifek819 2 жыл бұрын
Independent, hardworking, sincere family, May God continue to bless you all abundantly
@llikhithgowda
@llikhithgowda 2 жыл бұрын
ಬದುಕಿನ ಬುತ್ತಿ chanal love you 💞 Ee program ಇಂದ thumba ಕಲಿಯೋದು ide Hats of you to you💞💐🙏.........
@prajwalhph4415
@prajwalhph4415 Жыл бұрын
ನಿಮ್ಮ ಧೈರ್ಯ ಮೆಚ್ಚುವಂತಹದು ಅಮ್ಮ..
@adiveppaganagi9221
@adiveppaganagi9221 Жыл бұрын
ನಿಮ್ಮ ಸಾದನಿಗೆ 🙏🙏🙏🙏
@Rajalakshmisreekantha
@Rajalakshmisreekantha Жыл бұрын
Super super super super super super super super super super super super super
@renuka.kmurthy6422
@renuka.kmurthy6422 2 жыл бұрын
You're a inspiration to many helpless Women. Thinking is mind-blowing. Salute to you couple. 🙏👋👌🙌
@asifsagar8404
@asifsagar8404 2 жыл бұрын
Very great performance lord bless her she is great. Great model to all women's
@TAJINDERSINGH-xx4cx
@TAJINDERSINGH-xx4cx Жыл бұрын
Very beautiful family great very great god bless you for your success
@sangamithra4853
@sangamithra4853 Жыл бұрын
Nevu hellidhu 100 💯 persont sathya medam nawu e kashta anboisidhi I
@bharathibharathi5156
@bharathibharathi5156 2 жыл бұрын
👌👌👌👌👌madam keep it up god bless you always
@samrah_13
@samrah_13 Жыл бұрын
Heads off to the hard work that you are doing for your child's education 👌🏻👍😊
@prakashdevadiga8073
@prakashdevadiga8073 2 жыл бұрын
Hats off mam ❤️
@lakshmil4331
@lakshmil4331 2 жыл бұрын
ಯಾರಿಗೆ ಯಾರೂ ಇಲ್ಲ ಅಮ್ಮ ಸಂಬಂಧಿಕರ ಬಗ್ಗೆ ಮಾತಾಡೋಕೆ ಅಸಹ್ಯ ಅನಿಸುತ್ತೆ
@shivarajhiregoud2870
@shivarajhiregoud2870 Жыл бұрын
Muttin antha mathu mam heart touch ....
@padmanabhab7885
@padmanabhab7885 Жыл бұрын
ಸೂಪರ್ ಅಮ್ಮ ನೀವು ಹೇಳಿದ ಮಾತು ಕಡಿತ ನೀಜ
@murthydns936
@murthydns936 2 жыл бұрын
Fine good think good luck thanks 🙏
@umiishetty3118
@umiishetty3118 Жыл бұрын
I can feel her pain she is very strong woman like my mom . Nimge devaru olleyadu madli
@sumalatha.c.s5650
@sumalatha.c.s5650 Жыл бұрын
Wow great
@venuudupi8905
@venuudupi8905 2 жыл бұрын
Very good , ALL THE BEST ND GOD BLESS YOU both SIR 👍👍
@ravirkubakaddi5933
@ravirkubakaddi5933 2 жыл бұрын
Super amma
@ViruJyoti
@ViruJyoti 2 жыл бұрын
ಒಳ್ಳೆಯ ಕಾರ್ಯಕ್ರಮವಾಗಿದೆ 🙏
@Education_planet_vlogs
@Education_planet_vlogs Ай бұрын
Reality🎉, new friend
@vasulv
@vasulv 2 жыл бұрын
Thanks a lot for sharing. God bless.
@yogeshyoge2911
@yogeshyoge2911 2 жыл бұрын
Nija medam nanu kuda nimma hage BA madi iga canteen nadistha idhini idhke nam yajmanru suport madtha idhre same to same idhe nam jeevanada mathu nivu heltha idhra antha ansuthe tq
@ashwinir604
@ashwinir604 17 күн бұрын
Super anti...devru olludu madli
@umaravi8309
@umaravi8309 2 жыл бұрын
Madam hatts up for ur boldness and hardworking
@mohankumar8805
@mohankumar8805 Жыл бұрын
💯 💯 nija
@sharmila.rsharmila.r9940
@sharmila.rsharmila.r9940 2 жыл бұрын
Hi Ravi kumar hats of to your family members.i have seen your video in u tube god bless your family members. are you a ITI 1997 to 2000 R batch student
@aurarajaauraraja2016
@aurarajaauraraja2016 Жыл бұрын
Super madam👏👏👏👏👏
@Balya_007
@Balya_007 2 жыл бұрын
Best ama
@stephania7208
@stephania7208 2 жыл бұрын
God bless Lakshmi madam & her family. Almighty God bless their child & give all the happiness.
@seemasuvarna424
@seemasuvarna424 2 жыл бұрын
Sir i liked your channel name,thank you we have many things to learn from you
@principalrajapuramgootyman9095
@principalrajapuramgootyman9095 Жыл бұрын
God bless this family.
@leelapadiki2046
@leelapadiki2046 Жыл бұрын
Pudhinaa chetni pathre cleen Maadi eshtu divasa aauthu. Aluminium. Pathre adarallu clean illa. Higen beku madam. Saari. Thappu tholako bedi aadhdashtu. Aluminium plaastik balasa bedi. Thaanks. Vandhe maatharam
@haripriyam9577
@haripriyam9577 2 жыл бұрын
Happy Deepawali amma sir nimaga ur sweet family ge namma channel friends yellarigu
@sheshachalamsriram3545
@sheshachalamsriram3545 2 жыл бұрын
Prabudda magalu........GOD bless u r family
@prakashsw9194
@prakashsw9194 2 жыл бұрын
ನಿಮ್ಮ ಮಗಳು ಒಳ್ಳೆಯ ಕೆಲಸಕ್ಕೆ ಸೇರಿ ನಿಮ್ಮನ್ನು ಚೆನ್ನಾಗಿ ನೋಡಿ ಕೊಳ್ಳುತ್ತಾರೆ ಅಮ್ಮ ಬುದ್ದಿವಂತ ಮಗು ಅದು ಒಳ್ಳೆಯದಾಗಲಿ...
@radhaupadhyaya7996
@radhaupadhyaya7996 2 жыл бұрын
No
@felcyfernandes334
@felcyfernandes334 2 жыл бұрын
God bless your hard work
@suhasmadapurmath1030
@suhasmadapurmath1030 2 жыл бұрын
Thayi 🙏
@basavrajyalawar6681
@basavrajyalawar6681 2 жыл бұрын
Great navu mane kelsa madoke bejar madkotivi adre ivaru great
@mahanteshshettar1472
@mahanteshshettar1472 2 жыл бұрын
Really good, lot of struggle in life, every woman knows, simply they spend life in darawahi and mobile, leave every responsibility to husband, then they struggle every field.
@myindia5736
@myindia5736 2 жыл бұрын
100% correct sir
@ಗುನ್ನಗಣೇಶ
@ಗುನ್ನಗಣೇಶ Жыл бұрын
This is exactly r story...but I been an active part of our parents struggle n pursued my education, now both me n my sister are working in an MNC asking my parents to stop working but they r not listening, they still run r shop...more power to these couple...footpath angdige main problem corporation matte policeru yaru ivrge tondre kodde ivr business chennag agli...
@fightforlife8752
@fightforlife8752 2 жыл бұрын
God bless you maaa
@arathinarayanappa7716
@arathinarayanappa7716 2 жыл бұрын
God bless you and your family 🙏🙏🙏💐
@geethaprasad2465
@geethaprasad2465 2 жыл бұрын
Sadaa kushiyaagiri akkaa..👍🙏
@bhavanibpampa8003
@bhavanibpampa8003 Жыл бұрын
🙏🙏
@jaiishivajijaibhavani6520
@jaiishivajijaibhavani6520 2 жыл бұрын
Wht a simplicity 👍👍👍👍🙏🙏🙏🙏🙏🙏🙏
@lakshmipathindoddaballapur9507
@lakshmipathindoddaballapur9507 Жыл бұрын
ಕೈ ಕೈ ಜೋಡಿಸಿದರೆನೆ ಚಪ್ಪ ಚಪ್ಪಾಳೆ 👍
@sb_gamers_ff5683
@sb_gamers_ff5683 2 жыл бұрын
Very good suggestion
@balakrishnan5089
@balakrishnan5089 2 жыл бұрын
Yes mam supar
@chaitrahegade6464
@chaitrahegade6464 2 жыл бұрын
ಮಗಳು ತುಂಬಾ ತಿಳುವಳಿಕೆ ಇರೋ ಮಗು..ಜೀವನದಲ್ಲಿ ಮುಂದೆ ಬರ್ತಾಳೆ
@organicindia2860
@organicindia2860 2 жыл бұрын
💯 True words
@basavannamani
@basavannamani Жыл бұрын
👍❤️
@malinigacharya9869
@malinigacharya9869 2 жыл бұрын
Amma nimage olledaagli,
@Noornadaf-qe9qm
@Noornadaf-qe9qm 2 жыл бұрын
Super medam nivu
@hameedshahul3488
@hameedshahul3488 Жыл бұрын
🙏🙏🙏🙏🙏🙏🙏🙏🙏🙏🙏👌
@subhasaraballi1740
@subhasaraballi1740 2 жыл бұрын
She is 100℅ right Sir Most of the peoples facing the same. But hatsup to such family. 👍
@vijiyendravijiyendra5278
@vijiyendravijiyendra5278 Жыл бұрын
Education and life saparet of peoples
@ranjithagm5434
@ranjithagm5434 2 жыл бұрын
ಹೆಣ್ಣುಮಕ್ಕಳಿಗೆ ಮಾದರಿ 🙏👌
@sunitakamannavar6478
@sunitakamannavar6478 2 жыл бұрын
Nivu helodu correct madam ,duddidre evttu sambandagalu.
@vijayrangarajanramakrishna318
@vijayrangarajanramakrishna318 2 жыл бұрын
Very inspirational and story of hard work!!🙌👍👌...Unfortunately, over population, unequal distribution of wealth and unfair wages are causing even the good people to suffer in India...Had they been here in Florida, they would be entitled for a minimum/living wage and dignity of labour at workplace as part of the fundamental right as per American law!
@harishism6334
@harishism6334 2 жыл бұрын
ಬದುಕಿನ ಬುತ್ತಿಗೆ ನಿಮಗೆಲ್ಲ ಹಾದರದ ಸ್ವಾಗತ,,, wow,, ಹಾದರದ ಅಂದ್ರೆ ಅರ್ಥ ತಿಳ್ಕೋತೀರಾ ಸ್ವಲ್ಪ ದಯವಿಟ್ಟು,, ಆದರದ ಸ್ವಾಗತ ಸರಿಯಾದ ಪದ,,,
@badukinabutthi5385
@badukinabutthi5385 2 жыл бұрын
ತಮ್ಮ ಸಲಹೆಗೆ ಧನ್ಯವಾದಗಳು ಸರ್ ಖಂಡಿತ ತಿದ್ದುಪಡಿ ಮಾಡುತ್ತೇವೆ.
@harishism6334
@harishism6334 2 жыл бұрын
@@badukinabutthi5385 ಸಲಹೆ ಕೊಟ್ಟಿಲ್ಲ sir, ಒತ್ತಾಯ ಮಾಡಿದ್ದೂ,,, ಅ ಕಾರ,, ಹ ಕಾರಗಳು ಹೆಚ್ಚು ಕಡಿಮೆ ಆದರೆ ಅದರ ಅರ್ಥನೇ ಕೆಟ್ಟುಹೋಗುತ್ತೆ,,, ಎಡಿಟ್ ಮಾಡಿ ವಿಡಿಯೋ upload ಮಾಡಿದಿರಾ ಬಹಳ ಸಂತೋಷ,, 🙏🙏
@poojagowda2823
@poojagowda2823 2 жыл бұрын
Nan jivana nanu nan appa amma badhkidh reethi nenpaithu namdu nim hage hotel ithu nim hage nan appa ammanu kasta pat duditidru adru jivna kasta anslilla muru jana sukvag idvi nan madve agi 1varshakke nan appa namn bit hogbitru nam santhoshana nodok agdhe devru kithko bitta avrna ivaga suka idru jivna kasta anstide.appaji nenpu kadtide badhko ase higbitide😭😭😭😭😭
@tharapallavi6039
@tharapallavi6039 2 жыл бұрын
🙏🙏🙏🙏🙏🙏🙏🙏🙏🙏🙏🙏🙏🙏
@SanthoshKumar-be7bn
@SanthoshKumar-be7bn 2 жыл бұрын
God bless amma
@prakashr7672
@prakashr7672 Жыл бұрын
ಎಲರೂ ಮಾಡುವುದು ಹೋಟೆಗಾಗಿ ಗೇಣು ಬಟೆಗಾಗಿ 🙏🙏🙏🙏🙏
@vinayakdesai3547
@vinayakdesai3547 2 жыл бұрын
Ba ಪದವಿ ಮಾಡಿದವರು ಈ ಕೆಲಸಕ್ಕೆ ಬರುವುದು ಬಹಳ ಕಡಿಮೆ ನಾನು ಬಿಎ ಪದವಿ ವಿದ್ಯಾರ್ಥಿ ಕ
@RajuarRajuar-qh2zo
@RajuarRajuar-qh2zo Жыл бұрын
ಎರಿಗು.ಇಲ್ಲಿಎರಿಲ.ನಮಗೆ.ನವೆಏಲ.ಇಟ್ಸೆ.ಜಿವನ,👌👌👌👌👌
@sunil-rh2vv
@sunil-rh2vv Жыл бұрын
ಯಾರಿಗು ಯಾರಿಲ್ಲ ಎರವಿನ ಸಂಸಾರ
@anjanihandlooms3217
@anjanihandlooms3217 2 жыл бұрын
Cute papu
@eetalents
@eetalents 2 жыл бұрын
Nija 🥺.. Nam kashtakke yaaru sahaya madalla. Namma shrama ne namage sahaya madatthe annodikke neeve olle example. 👏👍🙌
@Reddy-Reddy839
@Reddy-Reddy839 2 жыл бұрын
Amma super 🙏🙏🙏
@padmavathipaddu9964
@padmavathipaddu9964 2 жыл бұрын
Sir pls show dishes bisebelebath vangi bath chowchi bath hotels preparing.
@arunbgn
@arunbgn 2 жыл бұрын
Ee Degree title thumba kaaduthe sir 👍 jeevandali yesto janake idu inu Satya.
@photoshri794
@photoshri794 2 жыл бұрын
Akka jeevanada bele enanta tilibekadre kasta barbeku kasta bandaga nannavaru yaru ? annodu tiliyatte illandre hage namma bandu balaga balajana iddare elladakku bandu nilluttare anno bhrameyalli irutteve jeevanadalli sambandhikare namma shetrugalu annodanna maretu bittirutteve navu kelidagalella keliddannu examples "HANA" (Rupees) kodta iddare nannashtu olleyavaru yaru iralla ade ondu sari illa andre saku nave sambandhikara drushtiyalli kettavarige bidtevi avaga namma nijavada bandu yaranta gottaguttade.
@sarikahebbar3305
@sarikahebbar3305 2 жыл бұрын
Nim prashne mele gamana kodi sir
@GeethaM-hn8xt
@GeethaM-hn8xt 2 жыл бұрын
Nija
@Vijay.Kitturmath.92
@Vijay.Kitturmath.92 2 жыл бұрын
💯👌👌💐💐
@malinigacharya9869
@malinigacharya9869 2 жыл бұрын
Payasa bagge keli kannalli neer banthu..
@vinuthab3064
@vinuthab3064 2 ай бұрын
ಇಂಥ ಮಕ್ಕಳು.ಪಡೆಯೋಕ್ಕೂ ಪುಣ್ಯ ಬೇಕು
@sujatakarnad9947
@sujatakarnad9947 2 жыл бұрын
Sir ji wishing you a very very wali happy diwali
@mahanteshajawan3706
@mahanteshajawan3706 Жыл бұрын
ಸರ್ ನಿಮ್ಮ ವಿಡಿಯೋ ಕ್ವಾಲಿಟಿ ಚೆನ್ನಾಗಿಲ್ಲ ಅದನ್ನ ಇಂಪ್ರು ಮಾಡಿಕೊಳ್ಳಿ
@rojavnaveenbm1018
@rojavnaveenbm1018 2 жыл бұрын
Nanu daily Uta Alee madodu BDA BSk..TR nagar
@radhaganesh2364
@radhaganesh2364 2 жыл бұрын
🙏🙏🙏🙏
Não sabe esconder Comida
00:20
DUDU e CAROL
Рет қаралды 62 МЛН
ЛУЧШИЙ ФОКУС + секрет! #shorts
00:12
Роман Magic
Рет қаралды 21 МЛН
Elza love to eat chiken🍗⚡ #dog #pets
00:17
ElzaDog
Рет қаралды 17 МЛН
Human vs Jet Engine
00:19
MrBeast
Рет қаралды 181 МЛН
Não sabe esconder Comida
00:20
DUDU e CAROL
Рет қаралды 62 МЛН