ಇ ಮೊಬೈಲ್ ಕಂಡಿಡಿದು ಇದನ್ನೆಲ್ಲಾ ನೋಡಲು ದಾರಿ ಕಲ್ಪಿಸಿ ಕೊಟ್ಟ ಪುಣ್ಯಾತ್ಮನಿಗೆ ಕೋಟಿ ನಮಸ್ಕಾರ. ಅಮ್ಮನ ಧ್ಯರ್ಯ ಹಾಗೂ ಸೇವೆಗೆ ನನ್ನ 🙏🙏🙏🙏🙏🙏🙏🙏
@ವಿರೂ-ಯ4ಜ Жыл бұрын
ಮಾತಿಲ್ಲ. ಮೌನವೇ ಇವರಿಗೆ ಇವರ ಕಾರ್ಯಕ್ಕೆ ದೈರ್ಯಕ್ಕೆ ಗೌರವ ನಮನ. 🙏🌹
@layikhahmedahmed545010 ай бұрын
ಭಾರತ ರತ್ನ ಪ್ರಶಸ್ತಿ ಕೊಡ್ಬೇಕು ಇ ತಾಯಿಗೆ 🙏🏾.
@shivanandasgowda5744 Жыл бұрын
ಪ್ರಶಸ್ತಿ ನಿಮ್ಮಂತವರಿಗೆ ಕೊಡಬೇಕು , ನಿಜವಾದ ಸೇವೆ ನಿಮ್ಮದು
@shankarappashakarappa6652 Жыл бұрын
Evara paricheya madisida neeveee 1 devaru
@JayammaDev-il3kd5 ай бұрын
Yes up ni hu tv okk ni by in un ok@@shankarappashakarappa6652❤
@ShivaPremi3708 Жыл бұрын
ಧೈರ್ಯ ಬೇಕು ಅನ್ನೋರು ಮೊದಲು ಶಿವನ ನೆನಸಿಕೊಳ್ಳಿ... ಶಿವನೇ ಸತ್ಯ... ಶಿವನೇ ನಿತ್ಯ.... ಸತ್ಯಂ ಶಿವಂ ಸುಂದರಂ..... ಅನ್ನದ ಋಣ ಇರುವರೆಗೂ ಈ ಜೀವ, ಜೀವನ.... ಓಂ ನಮಃ ಶಿವರುಧ್ರಾಯ.... ಓಂ ನಮಃ ಶಿವಾಯ... 🙏🙏🙏... ನಾನು ಬೆಜಾರಾದಾಗ ಈ ರುಧ್ರ ಭೂಮಿಗೆ ಹೊಗ್ತಾ ಇರತಿನಿ..... ಮೌನ, ಉತ್ತರ ಸಿಗಲ್ಲ, ಜೀವನದ ಸತ್ಯ, ಆರೋಗ್ಯ, ದೇಹದ ಜೊತೆ ಆತ್ಮ ಇರೋದು ಇದೊಂದೇ ಜಾಗ. ಜೀವನದಲ್ಲಿ ಪ್ರಶ್ನೆಗಳ ಸುರಿಮಳೆ ಆದಾಗ... ನನ್ನ ತಂದೆಗೆ ಉತ್ತರ ಕೇಳೋಕೆ ಹೋಗ್ತಾ ಇರ್ತೀನಿ... ಉತ್ತರ ಸಿಗೋದು.... ಬಿಳಿ ಹಾಳೆಯಲಿ ಅಕ್ಷರ ಹುಡಕಿದ ಹಾಗೆ.... ಮೌನ... ಮೌನ... ಮೌನ... ನೀನು ಪಡೆದುಕೊಂಡ ಬಂದಿದ್ದನ್ನ ಉಂಡು ಇಲ್ಲಿ ಬಾ... ಪಾಪನೋ.... ಪುಣ್ಯನೋ... ಗೊತ್ತಿಲ್ಲ... ಶಿವ... ಶಿವ... ಶಿವಾ...
@basavarajbani6371 Жыл бұрын
ಈ ತಾಯಿಗೆ ದೇವರು ಒಳ್ಳೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ
@user-cg4lg6mu2l Жыл бұрын
ನಿಮ್ಮ ಮಾತು ಕೇಳಿ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿದು ಬರುತ್ತಿದೆ ಅಮ್ಮ ಏನು ಹೇಳ್ಬೇಕೋ ಒಂದು ಅರ್ಥ ಆಗೋದಿಲ್ಲ 💐💐💐
@rizwanrijju1234 Жыл бұрын
ಸೂಪರ್ ಅಮ್ಮ ನೀವು... ನೀವೇ ಗ್ರೇಟ್ ಅಮ್ಮ... ಹಾ ದೇವರು ನಿಮಗೆ.. ಒಳಿತನ್ನು ಮಾಡಲಿ 🙏🤲
@lakshminarayananbalakrishn7824 Жыл бұрын
Aa devaru, ha devaru alla
@soumyarishi9877 Жыл бұрын
ತುಂಬಾ ಧೈರ್ಯ ಅಮ್ಮ ನಿಮಗೆ🙏🙏
@santhoshah9418 Жыл бұрын
ಒಂದು ದೊಡ್ಡ ಕನ್ನಡದ ಕಾಯಕದ ಪುಸ್ತಕ ಅಮ್ಮ . ನಮ್ಗೆ ಆದರ್ಶ 🙏🙏🙏 ಸಾವಿರದ ಷ್ಯರನು ಒಳ್ಳೆಯದಾಗಲಿ🙏🌳🌳🌳 💛❤
@GowthamiDadprincess5 ай бұрын
ಎಷ್ಟು ಮುದ್ದಾಗಿ ಇದಾರೆ ಇವರು.. ಇವರ ನಗು ಸದಾ ಈಗೆ ಇರಲಿ ❤ ಆ ಶಿವನ ಆಶೀರ್ವಾದ ಸದಾ ಇ ಅಮ್ಮನ ಮೇಲೆ ಇರಲಿ❤
@deepaDeepa-jj9nf Жыл бұрын
ಅಮ್ಮ ನೀವೆಷ್ಟು ಪುಣ್ಯಾತ್ಮರು ಎಲ್ಲರೂ ಜೀವನ ಸತ್ಯವನ್ನು ತಿಳ್ಕೊಂಡ್ರೆ ಎಷ್ಟು ಚೆನ್ನಾಗಿರುತ್ತೆ ಕೊನೆಗೆ ಎಲ್ಲರೂ ಅಲ್ಲೇ ಬರಬೇಕು ಅಂತ ಆ ಭಗವಂತ ನಿಮಗೆ ಒಳ್ಳೆಯದು ಮಾಡಲಿ
@bindukumarkithoormaat6436 Жыл бұрын
She deserves more. Her work is not easy or normal. Great Amma 🙏
@krupagunatejasshetty7269 Жыл бұрын
Hi sir good Episode, please Continue ಜೀವನ ದಲ್ಲಿ ಅನುಭವಕ್ಕಿಂತ ದೋಡ್ಡದು ಯಾವುದು ಇಲ್ಲ
@user-cg4lg6mu2l Жыл бұрын
ಎಂಥ ಅದ್ಭುತವಾದ ಮಾತು ಅಮ್ಮ ಬಾಯಿಂದ ಮಾತೆ ಬರೋದಿಲ್ಲ 🙏🙏🙏
@asifsalafi9435 Жыл бұрын
"ಎಲ್ಲಾ ಆತ್ಮವು ಮರಣದ ರುಚಿಯನ್ನು ಲಭಿಸಲಿದೆ " . ಪವಿತ್ರ ಕುರಾನ್ 💚
@RAGHUNAYAM8 ай бұрын
ಎಲ್ಲ ಆತ್ಮಕು ಶಾಂತಿ ಸೀಗುತದೆ -ಪವಿತ್ರಾ ಭಗವಾತಗಿತ್ತೆ
@RakeshP-qk5fm5 ай бұрын
Athmak savilla
@kadabaviswanath801 Жыл бұрын
What a wonderful talk! How right she is She deserves govt honours
@varadaraj1608 Жыл бұрын
What a job ? Really Hattsoff. Reliable work for the deceased & pray for them. Good job
@shivammaps1058 Жыл бұрын
Speechless devaru e taayige koti koti namaskaaragalu god bless you amma
@savithakumara6253 Жыл бұрын
ನಿಮ್ಮಗೆ ತುಂಬಾ ಧೈರ್ಯ 🙏
@yashvirshorts6635 Жыл бұрын
ಬದುಕ್ಕಿದ್ದಾಗ ಅಣ್ಣ ತಮ್ಮ ,ಅಕ್ಕ ತಂಗಿ, ಸಂಬಂಧ ಏನೆಲ್ಲಾ ವಿಷಯಕ್ಕೆ ಜಗಳ ಮನಸ್ತಾಪ , ಅದರೆ ಇವರನ್ನು ನೋಡಿ ಕಲಿಬೇಕು
@nagarajagowda39773 ай бұрын
😢 hu
@vidhyanaik2824 Жыл бұрын
ನಾನು ದೇವರನ್ನ. ಕಣ್ಣಾರೆ ನೋಡಿಲ್ಲ ...ಅಮ್ಮ ನೀವೇ ದೇವ್ರು ಅನ್ಸುತ್ತೆ ನನ್ ಮನಸು ಮುಟ್ಟಿತು ಈ ಪ್ರೋಗ್ರಾಂ
@easylifewithnammu Жыл бұрын
Aunty is so cool, she is so bold n close to reality ❤️👍
@hamsavedanth5518 Жыл бұрын
Great Amma. Really proud of you Amma. She is too bold lady. Amma god bless you.
@aradhyaaradhya1962 Жыл бұрын
ಸತ್ಯವಾದ ಮಾತು 🙏
@praveenkumar6329 Жыл бұрын
Best episode indeed. Great words for this human era. Really heart touching words. Bow to you service and divinity. 😊
@kamalaumesh9935 Жыл бұрын
Really hat's of to her mindset n lesson of life...🙏
@ankaarts8376 Жыл бұрын
ಆ ಅಮ್ಮನ ತೇಜಸ್ಸು ನೋಡಿ ಅಬ್ಬಾ ನಿಜವಾಗಲೂ ಅದ್ಭುತ
@seenasedyappu6107 Жыл бұрын
My heart meted to listen her voice it's our real life Sri Krishna
@anithass4094 Жыл бұрын
ಅಮ್ಮ ನಿಮ್ಮ ತಿಳುವಳಿಕೆ. ಬಹಳ ದೊಡ್ದದು
@shruthichintu8831 Жыл бұрын
Nav Mysore le iddu e tayi bagge tilidiralilla..kandita avaranna nodbeku mathnadbeku avarinda positive energy tagobeku baduku iste Anno sathya thilisidru great Amma...🙏🏻
@Kavithamiddleclasslife4 ай бұрын
Mp shankar sir manege nanu hogidde annodu nenskondre kushi ❤😊😊🙏🙏
@syedabunnisa6903 Жыл бұрын
Evarige best award kodabeku, really appreciate you
@mangalabadagi-sb6oc6 ай бұрын
ನಿಮ್ಮ video ಗಳಿಗೆ waiting ಮಾಡುತ್ತಿರು ಅಭಿಮಾನಿಗಳು. ಬಹಳ ಇದ್ದಾರೆ
@sarwamangala4522 Жыл бұрын
Amma nimage koti koti pranam...mathe barthilla amma🙏🙏🙏♥️🌹💯
@Appuchirasvi95 Жыл бұрын
Great amma nivu really proud of u amma 🙏🙏🙏🙏❤
@raghuramachandran6203 Жыл бұрын
Excellent episode. This shows life is journey
@venkategowdagowda8668 Жыл бұрын
ಕೋಟಿ ಕೋಟಿ ನನ್ನದು ಎಂದು ಮೆರೆದವರ ಕೊನೆಯ ದಾರಿ ತೋರಿಸುವ ನಿಮ್ಮ ಕಾಯಕ ನಿಜವಾಗಿಯೂ ಅಪೂರ್ವ ವಾದದ್ದು.
@santhu.bos9999 ай бұрын
ಅಮ್ಮ ನಿಮ್ಮಂತಹ ಸೇವೆ ಮಾಡುವವರು ನೂರು ಕಾಲ ಬಾಳಿ ಚೆನ್ನಾಗಿರಬೇಕು ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಬೇಕು ಅಮ್ಮ 💛❤ 🙏🙏🙏
@venugopalmunivenkatappa6966 Жыл бұрын
My heart felt Respects to you Amma 🙏🙏
@ashachavan7192 Жыл бұрын
Jeevana yallavannu kalisatte..great amma🙏
@sindhumnanjangud7769 Жыл бұрын
ಇವರು ನಮ್ಮ ಕಾಲೇಜ್ ನಲ್ಲಿ ಕೆಲಸ ಮಾಡುವವರ ತಾಯಿ Prasad sir na thayi
@shrutim-xi5gi8 ай бұрын
Which college? What job he does?
@sindhumnanjangud77698 ай бұрын
@@shrutim-xi5gi Jss ATE manjunath alla name Prasad anta
@deviprasadprasad679610 ай бұрын
Great amma .god bless her with good health.❤
@nagabhushanabhushan4958 Жыл бұрын
ಕಾಯಕವೇ ಕೈಲಾಸ 🌻🕉️🙏🕉️🌻
@revathisrai5 ай бұрын
ಕೋಟಿ ಕೋಟಿ ನಮನ ಅಮ್ಮ ದೇವರು ಒಳ್ಳೆದು ಮಾಡಲಿ ❤ ಅಮ್ಮಾ ❤
@umagourish2112 Жыл бұрын
She is really great 👏👏
@jitenkalmadyjk1973 Жыл бұрын
Saarthaka baduku...avaru aado maathugalu nirlipthatheyannu bodisutte. Thanks amma
@arunakshiaruna1626 Жыл бұрын
Really you're great amma hatsof 🙏🙏🙏🙏
@jagadishpoojari5555 Жыл бұрын
Sathyavannu helliddiri Amma You are the great mother...