ಬೈಂದೂರು ತಾಲೂಕು ಕೆಡಿಪಿ ಸಭೆಯಲ್ಲಿ ಬೈಂದೂರು ಶಾಸಕರು, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಿಗೆ ಜಟಾಪಟಿ

  Рет қаралды 21,014

KundapraDotCom News

KundapraDotCom News

Күн бұрын

#ByndoorConstituency
ಬೈಂದೂರು ತಾಲೂಕು ಕೆಡಿಪಿ ಸಭೆಯ ನಡುವೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹಾಗೂ ತ್ರೈಮಾಸಿಕ ಕೆಡಿಪಿ ನಾಮ ನಿರ್ದೇಶಿತ ಸದಸ್ಯರ ನಡುವೆ ಜಟಾಪಟಿ ನಡೆದಿದೆ. ಕೆಡಿಪಿ ಸದಸ್ಯರಾದ ಜಗದೀಶ ದೇವಾಡಿಗ, ಶೇಖರ್‌ ಪೂಜಾರಿ, ನರಸಿಂಹ ಹಳಗೇರಿ ಅವರಿಗೂ ಶಾಸಕರಿಗೂ ಮಾತಿನ ಚಕಮಕಿ ನಡೆದಿದ್ದು, ಉಳಿದ ಸದಸ್ಯರುಗಳಾದ ಸತೀಶ್‌ ಶೆಟ್ಟಿ, ಗ್ರೀಷ್ಮಾ ಬೀಡೆ, ದಸ್ತಗಿರಿ ಮೌಲಾನಾ ಅವರು ಶಾಸಕರ ನಡೆಯನ್ನು ಖಂಡಿಸಿದ್ದಾರೆ. ಶಾಸಕರು ಕೆಡಿಪಿ ಸದಸ್ಯರಿಂದ ಹಕ್ಕುಚ್ಯುತಿ ಆಗಿದೆ ಎಂದು ಸಭೆಯಿಂದ ಹೊರನಡೆದರು.
Join WhatsApp Group - chat.whatsapp.... .
________________________
ಕುಂದಾಪ್ರ ಡಾಟ್ ಕಾಂ - ಉಡುಪಿ ಜಿಲ್ಲೆಯ ಪ್ರಸಿದ್ಧ ಅಂತರ್ಜಾಲ ಸುದ್ದಿತಾಣಗಳ ಪೈಕಿ ಅಗ್ರಸ್ಥಾನದಲ್ಲಿದೆ. ಇದು ನಮ್ಮ ಅಧಿಕೃತ ಯುಟ್ಯೂಬ್‌ ವೇದಿಕೆ. ಸುದ್ದಿ, ಮಾಹಿತಿ ಹಾಗೂ ಮನೋರಂಜನಾ ವಸ್ತು-ವಿಚಾರಗಳನ್ನು ನಮ್ಮ ಓದುಗರು/ನೋಡುಗರ ಮುಂದಿಡುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದು, ಜನರ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡ ಬಗ್ಗೆ ಹೆಮ್ಮೆ ಇದೆ. 2012ರಿಂದಲೂ ಸಾಮಾಜಿಕ ಬದ್ಧತೆಯೊಂದಿಗೆ, ನೊಂದವರ ಧ್ವನಿಯಾಗಿ, ಸಾಧಕರು-ಪ್ರತಿಭಾನ್ವಿತರಿಗೆ ಸಾಧನೆಯ ಮೆಟ್ಟಿಲಾಗಿ ಪತ್ರಿಕೋದ್ಯಮದ ನೈಜ ಆಶಯಕ್ಕೆ ಧಕ್ಕೆ ಬಾರದಂತೆ ಕುಂದಾಪ್ರ ಡಾಟ್ ಕಾಂ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ನಿರಂತರತೆ ಹಾಗೂ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದ್ದು ನಮ್ಮ ಹೆಚ್ಚುಗಾರಿಕೆ.
ಉತ್ತಮ ವಿಚಾರಗಳನ್ನು ನಿರಂತರವಾಗಿ ಪಸರಿಸುವ, ಸ್ವಸ್ಥ ಸಮಾಜವನ್ನು ಕಟ್ಟುವ ನಮ್ಮ ಕಾರ್ಯಕ್ಕೆ, ತಮ್ಮೆಲ್ಲರ ಬೆಂಬಲ ಸದಾ ಇರಲಿ. ಸಮಾಜದ ಪ್ರತಿಬಿಂಬದಂತೆ ಕೆಲಸ ಮಾಡುವ ನಮ್ಮ ಒಳ್ಳೆಯ ಕಾರ್ಯ, ಪ್ರಯತ್ನಗಳನ್ನು ಬೆಂಬಲಿಸಿ; ತಪ್ಪಾದಾಗ ತಿದ್ದಿ ಮುನ್ನಡೆಸುವ ಜವಾಬ್ದಾರಿಯೂ ನಿಮ್ಮದೇ ಆಗಿದೆ.
ನಮ್ಮ ನ್ಯೂಸ್ ಪೋರ್ಟೆಲ್ ಭೇಟಿ ನೀಡಿ - www.kundapraa.com / www.kundapra.com
ಸೋಶಿಯಲ್ ಮೀಡಿಯಾ ಹ್ಯಾಂಡಲ್ಸ್:
ಫೇಸ್ಬುಕ್ - / kundapradotcom
ಟ್ವಿಟರ್ - / kundapradotcom
ಇಸ್ಟಾಗ್ರಾಂ - / kundapradotcom
_______________________
ನಿಮ್ಮ ಸಹಕಾರವಿರಲಿ
Join this channel to get access to the Perks:
/ @kundapradotcom .
_______________
#Kundapura #Kundapra #Kundapraa #KundapraDotCom #Kundapra_Dot_Com #KundapraKannada #KundapuraKannada #NewsPortal #Kundapura_News #KundapuraTaluk #ByndoorTaluk #UdupiDistrict #KundapuraTalukNews #ByndoorTalukNews #Kundapra_Kannada_Comedy #KundapuraTalents #Udupi_News

Пікірлер: 48
@raghukrishna4958
@raghukrishna4958 5 ай бұрын
Jai shekaranna uppunda❤❤❤ ಸರಕಾರ ತಮಗೆ ನಿಮಗೆ ನೀಡಿರುವ ಹುದ್ದೆಗೆ ಸಂವಿಧಾನ ಬದ್ಧವಾಗಿ ಯಾವುದೇ ಹೊಂದಾಣಿಕೆ ಮಾಡಿಕೋಳ್ಳದೆ ಜನರ ಪರವಾಗಿ ಧ್ವನಿ ಏತ್ತುವ ತಮ್ಮ ಉತ್ತಮ ನಡೆಯನ್ನು ನೋಡಿದರೆ ಸಾಮಾನ್ಯ ಜನರಿಗೆ ನಿಮ್ಮಂತ ಜನನಾಯಕ ಅತ್ಯಗತ್ಯ. ತಾವು ಇನ್ನೂ ಉನ್ನತ ಸ್ಥಾನಕ್ಕೆ ಹೋಗಬೇಕೆಂದು ತಾಯಿ ಮೂಕಾಂಬಿಕೆಯಲ್ಲಿ ಬೇಡಿಕೊಳ್ಳುತ್ತೇನೆ 🙏🙏🙏 ನಿಮಗೆ ತಾಯಿ ಮೂಕಾಂಬಿಕೆಯ ಆಶೀರ್ವಾದ ಸದಾ ಕಾಲವೂ ಇರಲಿ🙏🙏🙏❤
@srinivasshet3214
@srinivasshet3214 5 ай бұрын
Jai guru Anna 💐🚩🚩🚩
@sunilmogaveera7945
@sunilmogaveera7945 5 ай бұрын
ಸೂಪರ್ ಶಾಸಕರೇ 👌
@k-chandrashekar
@k-chandrashekar 5 ай бұрын
ಒಳ್ಳೆ. ಬೆಳವಣಿಗೆ. ತಪ್ಪನು. ಪ್ರಶ್ನೆ. ಮಾಡುವ. ಗುಣ. ಪ್ರಜೆಗಳು. ಬೆಳಸಿಗೊಂದಾಗ. ಮಾತ್ರ. ಕ್ಷೇತ್ರ. ಅಭಿವೃದ್ಧಿ. ಆಗಲು. ಸಾಧ್ಯ. 👍👍👍
@ashokshetty1807
@ashokshetty1807 5 ай бұрын
Ninna tale....hucha
@annayyamogaveer1530
@annayyamogaveer1530 5 ай бұрын
Guru anna
@vishnunayak4786
@vishnunayak4786 5 ай бұрын
Guru.🙏
@ShashanShashan-d6h
@ShashanShashan-d6h 5 ай бұрын
ಜೈ ಬಿಜೆಪಿ,
@gopalndevadiga5663
@gopalndevadiga5663 5 ай бұрын
ಜನರಿಗೆ ಒಳ್ಳೆದಾಗುದಾದ್ರೆ ಎಲ್ಲಿಮಾಡಿದ್ರೆನು
@dhanushpoojari1082
@dhanushpoojari1082 5 ай бұрын
Shekar anna uppunda❤❤️💥💥
@subramanyakulai5820
@subramanyakulai5820 5 ай бұрын
ನೀತಿ ನಿಯಮಗಳು ಇಲ್ಲದ ಕಾಂಗ್ರೆಸ್ ಎಂದು ಕಾಣುತ್ತದೆ
@punithshetty723
@punithshetty723 5 ай бұрын
Byndoor MLA guru anna nim sotha maji avru alla
@rajcreation4691
@rajcreation4691 5 ай бұрын
Shekaranna ❤️💥💥
@ManiMani-u3r
@ManiMani-u3r 5 ай бұрын
Shekarn bojja
@raghukrishna4958
@raghukrishna4958 5 ай бұрын
Ninn pinda​@@ManiMani-u3r
@poojariashok6709
@poojariashok6709 5 ай бұрын
Super shekar
@vasanthpoojary6235
@vasanthpoojary6235 5 ай бұрын
Jsicongress
@santhoshapoojary4327
@santhoshapoojary4327 5 ай бұрын
Byndoor ಜನತೆ ಜನಪ್ರತಿ ನಿಧಿ ಆಯ್ಕೆ ಯಲ್ಲಿ sotiddaddre
@prathapshettyshetty7583
@prathapshettyshetty7583 5 ай бұрын
Jai bjp
@ashjkklz
@ashjkklz 5 ай бұрын
Hwdu gopal poojary avran 4 sala gelsi sothideve.
@PrakashShetty-v5r
@PrakashShetty-v5r 5 ай бұрын
Santhosh.poojary.ninna.appa.gopal.poojary.win.agtidre.yen.madtida.e.congress.sarkaradali
@abd1660
@abd1660 5 ай бұрын
ಶಾಸಕ ದರ್ಪಕ್ಕೆ ಧಿಕ್ಕರ
@HarishKumar-ls9hr
@HarishKumar-ls9hr 5 ай бұрын
ಶಾಸಕ ರೌಡಿನಾ. ?
@ashokshetty1807
@ashokshetty1807 5 ай бұрын
Alla, congi kantrigalu roudigalu
@VasantPutran
@VasantPutran 5 ай бұрын
Amele ebru ottge seri olle baduta madi... Janagalu mangaaglu aste.. Nivella ondhe... Bari media edhralli show karmaaa
@Sureshkumar-zg1fq
@Sureshkumar-zg1fq 5 ай бұрын
ಈಗ ಕೆಳಮಟ್ಟದಲ್ಲಿ ಜನರಿಗೆ ಇತರ ಅನ್ಯಾಯ 🤣🤣🤣
@vasanthisukumarshetty3806
@vasanthisukumarshetty3806 5 ай бұрын
😂
@vasanthisukumarshetty3806
@vasanthisukumarshetty3806 5 ай бұрын
Enu barigala santanige sittu baruda enta savu mare 😂😂
@arundevadiga9230
@arundevadiga9230 5 ай бұрын
Hod kade yella avr kelsk addagal hakidre yelrigu sit bart Congress avrig sot uri ennu hogilla adke hodalla yella rajkiya madode ayt😁😁
@manjunathshetty7260
@manjunathshetty7260 5 ай бұрын
Yenu ninge sitte barala
@abd1660
@abd1660 5 ай бұрын
Hedaru pukla
@kirank3399
@kirank3399 5 ай бұрын
ನಿಂಮ್ಗೆ ಅದಿಲ್ವಾ ಹಾಗಾದರೆ 😂😂😂😂
@abd1660
@abd1660 5 ай бұрын
@@vasanthisukumarshetty3806 Awanoba nakali barikala santha
@vasanthpoojary6235
@vasanthpoojary6235 5 ай бұрын
Mla, dhodda, roudina, eeva, yavaseeme, mla
@ashokpoojari5085
@ashokpoojari5085 2 ай бұрын
ಎಂಎಲ್ ಏ ಗಳು ಇರು ವಿಷ್ಯಾ ಹೇಳಿದ್ರ್
@kishorshetty-q5d
@kishorshetty-q5d 5 ай бұрын
Guru anna
How Strong Is Tape?
00:24
Stokes Twins
Рет қаралды 96 МЛН
黑天使被操控了#short #angel #clown
00:40
Super Beauty team
Рет қаралды 61 МЛН
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 55 МЛН
How Strong Is Tape?
00:24
Stokes Twins
Рет қаралды 96 МЛН