ಪೊಲೀಸ್ ಸಿಬ್ಬಂದಿ ಮೇಲೆ ಶಾಸಕಿ ಪಿಎ ದರ್ಪ, ಆಡಿಯೊ ವೈರಲ್ MLA Karemma Son Case

  Рет қаралды 208,227

Prajavani | ಪ್ರಜಾವಾಣಿ

Prajavani | ಪ್ರಜಾವಾಣಿ

Күн бұрын

ಅಕ್ರಮ ಮರುಳು ಸಾಗಿಸುತ್ತಿದ್ದ ಜೆಡಿಎಸ್ ಕಾರ್ಯಕರ್ತರ ಟ್ರ್ಯಾಕ್ಟರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು ಎನ್ನುವ ಕಾರಣಕ್ಕೆ ದೇವದುರ್ಗ ಪಟ್ಟಣದ ಪೊಲೀಸ್ ಠಾಣೆಯ ಕರ್ತವ್ಯನಿರತ ಹೆಡ್ ಕಾನ್‌ಸ್ಟೆಬಲ್ ಮೇಲೆ ಜೆಡಿಎಸ್ ಶಾಸಕಿ ಕರೆಮ್ಮ ಜೆ.ನಾಯಕ ಪುತ್ರ ಸಂತೋಷ, ಸಹೋದರ ತಿಮ್ಮರೆಡ್ಡಿ ಹಾಗೂ ಆಪ್ತ ಸಹಾಯಕ ಇಲಿಯಾಸ್ ಸೇರಿ 15 ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಹೆಡ್‌ಕಾನ್‌ಸ್ಟೇಬಲ್ ಹನುಮಂತರಾಯ ಆರೋಪಿಸಿದ ಬೆನ್ನಲ್ಲೇ. ಶಾಸಕಿ ಪುತ್ರ ಹಾಗೂ ಪಿಎ ಇಲಿಯಾಸ್ ಮಾತನಾಡಿರುವ ಆಡಿಯೊ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
#mlakaremmasoncase #PoliceConstable #kannadanews #KarnatakaNews #LatestKannadaNews
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Пікірлер: 65
@scchinchali1944
@scchinchali1944 7 ай бұрын
👌 ಪೊಲೀಸ್ ಗ್ರೇಟ್ ಸೆಲ್ಯೂಟ್.
@parasappajamakhandi414
@parasappajamakhandi414 7 ай бұрын
ಜೈ ಕರ್ನಾಟಕ ಪೊಲೀಸ್
@gowthamhr9975
@gowthamhr9975 5 ай бұрын
ಸೂಪರ್ ಪೊಲೀಸ್ ❤
@Dinesh-dh9cg
@Dinesh-dh9cg 25 күн бұрын
ಚನ್ನಾಗಿದೆ ಪ್ರಜಾಪ್ರಭುತ್ವರೀ.ಆತನಿಗೆ ಏನು ಅಧಿಕಾರ 😂 ಪೊಲೀಸ್ ಗ್ರೇಟ್ ❤❤❤
@haifriend1128
@haifriend1128 Ай бұрын
First time I like police work
@puneethtnpuneethtn8769
@puneethtnpuneethtn8769 7 ай бұрын
Power power police power
@maheshnirvanishettarbellat5569
@maheshnirvanishettarbellat5569 7 ай бұрын
ಪ್ರತಿಯೊಂದು ಗಾಡಿಗೆ ಈತರ ಮಾಡಿ But ಕೆವಲ ಸಾಹೇಬರು ಹೇಳಿದ ಗಾಡಿಗೆ ಮಾತ್ರ ಸಿಜ ಮಾಡುವುದು ಸರಿಯಲ್ಲ ಸರ್
@hanuraju73
@hanuraju73 7 ай бұрын
Super suuuuuuuuuper police power sir kaanunu ellarigu onde ❤❤❤❤❤❤❤
@VeereshKulkunda
@VeereshKulkunda 25 күн бұрын
Super sir
@kirankiru5145
@kirankiru5145 7 ай бұрын
Super cope
@bhimupatil438
@bhimupatil438 7 ай бұрын
Powerful police man
@rameshskram3737
@rameshskram3737 7 ай бұрын
Good police
@prakashhokkundi1738
@prakashhokkundi1738 6 ай бұрын
Police❤
@ChinnuNayak-uw8yl
@ChinnuNayak-uw8yl 7 ай бұрын
Sariyagi madidira avanige
@stevensmithmysore5677
@stevensmithmysore5677 7 ай бұрын
Good 👍 police
@gayathrims4019
@gayathrims4019 7 ай бұрын
Good police.
@durgeshnayak-sf2zw
@durgeshnayak-sf2zw 6 ай бұрын
Police correct agi matadiddare
@shivashivalingaiah9256
@shivashivalingaiah9256 7 ай бұрын
HC ge nanna kadeyinda genaral salute
@Raya-w4x
@Raya-w4x 7 ай бұрын
ಪೊಲೀಸ್ correct 💯 ede
@lifestyle7424
@lifestyle7424 6 ай бұрын
Police take action
@maharaja6110
@maharaja6110 6 ай бұрын
Jai Karnataka police... 🔥🔥
@user-zs8ji4tq2y
@user-zs8ji4tq2y 7 ай бұрын
Good,police
@gangadevikalle9510
@gangadevikalle9510 6 ай бұрын
Sir nimadu 💯Nija Sir
@ShivaKumar-mh5fq
@ShivaKumar-mh5fq Ай бұрын
Mla mp antha yavalnu yavannu nodbardu police navru hoddu holikke haki
@y.m.mahadeva3706
@y.m.mahadeva3706 15 күн бұрын
If honest police no need of scared to any politicians.
@iamsharanya4227
@iamsharanya4227 7 ай бұрын
Evarige vote hakuva Jana kke dodda namaskara
@manjunath7018
@manjunath7018 10 күн бұрын
Super police 😂😂😂
@devaraja.bhupursong1733
@devaraja.bhupursong1733 6 ай бұрын
ಅಯ್ಯೋ ನಿಮ್ಮ ಕಿತ್ತಾಟ 😂
@nidhinidhi8624
@nidhinidhi8624 7 ай бұрын
Lo head constable moka hod dhu yelkond hogu bolimakla na
@JAIBHIMRAOAMBEDAKAR
@JAIBHIMRAOAMBEDAKAR 7 ай бұрын
Ibbaru kallare natak madtare
@jaishreeRama77
@jaishreeRama77 7 ай бұрын
Sareyage ennu naku hodebeku
@siddarajus7382
@siddarajus7382 7 ай бұрын
Elidiyappa kumara
@Basava765
@Basava765 5 ай бұрын
All my brother support your💞💞💞💕💕💕💕💕💕2024 part in karntaka mp election inkoppal allow davanagere Plz plz suppet me with ❤️wel💕💞💕💞💞come brother come my party 💞💞💞💞💕💕🚩🐅🐅
@kanasuacademy299
@kanasuacademy299 7 ай бұрын
353aki non balable case ಆಕೀ
@SharadammaPuttu
@SharadammaPuttu 17 күн бұрын
Mla.havara.patalamgalige.nahi
@Pankaja-jc2pk
@Pankaja-jc2pk 6 ай бұрын
Pa ge dariahi irrodu kaltokallak helee
@indian5643
@indian5643 6 ай бұрын
Politicians are spoiling public life 😡😡😡
Шок. Никокадо Авокадо похудел на 110 кг
00:44
Секрет фокусника! #shorts
00:15
Роман Magic
Рет қаралды 98 МЛН
小丑妹妹插队被妈妈教训!#小丑#路飞#家庭#搞笑
00:12
家庭搞笑日记
Рет қаралды 35 МЛН