Ballavana Nudi Vachana | ಬಲ್ಲವನ ನುಡಿ ವಚನ | ಶರಣ ನಗೆಯ ಮಾರಿತಂದೆ ವಚನ | ಶರಣೆ ಭಾರತಿ ಕೆಂಪಯ್ಯ

  Рет қаралды 301

Lingayat Religion - ಲಿಂಗಾಯತ ಧರ್ಮ

Lingayat Religion - ಲಿಂಗಾಯತ ಧರ್ಮ

Күн бұрын

೧೨ನೇ ಶತಮಾನದ ಗುರು ಬಸವಣ್ಣನವರ ಸಮಕಾಲೀನ ಶರಣ ನಗೆಯ ಮಾರಿತಂದೆಯವರ ವಚನ
ಬಲ್ಲವನ ನುಡಿ ಸರ್ವವೆಲ್ಲಕ್ಕೂ ನನ್ನಿ.
ಬೆಲ್ಲದ ಘಟ್ಟಿ ಸರ್ವವೆಲ್ಲಕ್ಕೂ ಮಧುರ.
ಕಳವಿಲ್ಲದವನ ನುಡಿ ಸರ್ವವೆಲ್ಲಕ್ಕೂ ದಿಟ.
ಹುಸಿ ಒಂದಕ್ಕೆ ದಿಟವೆರಡಕ್ಕೆ ಸಂದೇಹ ಮೂರಕ್ಕೆ ಬೀಡು.
ಮೂಕೊರೆಗನ ಶುದ್ಧಿಯೇತಕ್ಕೆ?
ಆತುರವೈರಿ ಮಾರೇಶ್ವರಾ.
ಹಾಡಿದವರು : ಶರಣೆ ಭಾರತಿ ಕೆಂಪಯ್ಯ
Lingayata Dharma | Lingayata Religion

Пікірлер: 1
@radham7886
@radham7886 Жыл бұрын
ಅಮ್ಮ ತಮ್ಮ ವಚನ ಗಾಯನ 👌🏼👌🏼
Всё пошло не по плану 😮
00:36
Miracle
Рет қаралды 3,1 МЛН
黑的奸计得逞 #古风
00:24
Black and white double fury
Рет қаралды 23 МЛН
Não sabe esconder Comida
00:20
DUDU e CAROL
Рет қаралды 28 МЛН
E gandana Sukhava Enaaga Torithavva | ಈ ಗಂಡನ ಸುಖವ
3:08
Lingayat Religion - ಲಿಂಗಾಯತ ಧರ್ಮ
Рет қаралды 318
Nijagunanada Swamiji speech | Most viewed | ನಿಜಗುಣಾನಂದ ಸ್ವಾಮೀಜಿಯವರ ಆಶೀರ್ವಚನ
49:44
Sakshata Sadguru Pratyakshavagalu | ಸಾಕ್ಷಾತ ಸದ್ಗುರು ಪ್ರತ್ಯಕ್ಷವಾಗಲು
4:16
Harikathe - KRISHNA SANDHANA - Bhadragiri Achyutha Dasaru PART-1
19:54
DREAMS Mangaluru
Рет қаралды 298 М.
Всё пошло не по плану 😮
00:36
Miracle
Рет қаралды 3,1 МЛН