Рет қаралды 198
ಶಂಭೂಕ ಶಂಭೂಕ
ಮೂಡಲ ನಾಡಿನ ಮುತ್ತೈದೆ ಶಂಭೂಕ
ನಿಂಬಿ ಗಿಡದ ರಂಬೆ ಶಂಭೂಕ
ಕಂಚಿ ಮರದ ಕೆಂಚೆ ಶಂಭೂಕ
ಬಾಳೆ ವನದಿ ಬಂದೆ ಶಂಭೂಕ
ಅತ್ತಿ ಮರದ ಸತ್ಯ ಶಂಭೂಕ
ಮಂಗಳವಾರ ಮಾಯಗಾರ್ತಿ ಶಂಭೂಕ
ಬುಧವಾರ ಬುದ್ದಿವಂತೆ ಶಂಭೂಕ
ಶುಕ್ರವಾರ ಶುಗಜಾನೆ ಶಂಭೂಕ
ಕೋಣೆ ಶಂಕ್ರೇ ಶಂಭೂಕ
ಬಾದಾಮಿ ಬನಶಂಕರಿ ನಿನ್ನ ಪಾದಕ್ಕೆ ನಾಲ್ಕು ಶಂಭೂಕ
We worship the Goddess by chanting her various names.. Shambooka means, "O Mother we have surrendered at your feet .. please bless us".
Email : jaya.kg.world@gmail.com
#badamibanashankari
#banashankaridevi
#banashankari
#banashankrijaatre
#badami
#cholachagudda
#shakambari
#shambooka
#bhakti geethegalu
#bhaktigeethegalu
#Kannada bhakti geethegalu
#bhakti haadugalu
#Kannada bhajan