Very melodies voice 🙏🙏Happy deepvali you and your family 🙏🙏
@girijapatil62895 ай бұрын
1:58 ಹಾಡು ತುಂಬಾ ಚೆನ್ನಾಗಿದ್ದಾರೆ ಸೂಪರ್ ಸೂಪರ್ ತುಂಬಾ ಸರಳವಾಗಿದೆ ಯಾರಾದರೂ ಹೇಳಬಹುದು
@pratibhapunnuri41724 ай бұрын
ತುಂಬಾ ಚೆನ್ನಾಗಿದೆ ಅಮ್ಮ. ಧನ್ಯವಾದಗಳು 🙏🙏
@psbhat6304 Жыл бұрын
ಸೊಗಸಾಗಿದೆ
@vijayalaxmisureban74193 жыл бұрын
Tumba sogasagide mam...🙏🙏
@bhajane-dasarahadugalu-3 жыл бұрын
ಧನ್ಯವಾದಗಳು 🙏🙏
@sumak29843 жыл бұрын
Tumba chennagide ,thank you ma'am
@bhajane-dasarahadugalu-3 жыл бұрын
So Nice. Thanks!
@shashirekhashashirekha85363 жыл бұрын
ಶುಭೋದಯ ಮೇಡಂ 🙏🙏🙏👌👌👌💐
@JayaLakshmi-bg4oz3 ай бұрын
👏💐🙏
@vijiguddekoppa8 ай бұрын
Super ನಮ್ಮ ಅಮ್ಮನ ಹಾಡು ಕೇಳಿದ ಹಾಗೆ ಆಯಿತು. 2:40
@skadam676 Жыл бұрын
👌
@tsrinivasa67093 жыл бұрын
Akka, really nice... 🙏
@bhajane-dasarahadugalu-3 жыл бұрын
Thank you very much
@malininataraj60843 жыл бұрын
🙏🙏🙏🙏
@padmagshetty88512 жыл бұрын
🙏🏿
@sudhasrinivasamurthy38773 жыл бұрын
🙏🙏🙏👌👌
@yadhukumarkp92493 жыл бұрын
🙏🙏🙏.
@akhilamath62623 жыл бұрын
🙏🙏🙏🙏🙏
@-bhajane-daasasahityasampa44963 жыл бұрын
🙏🙏🙏👌👌👌👏👏
@srinivasabhatta72513 жыл бұрын
✌️✌️✌️✌️😀
@partimav Жыл бұрын
Hoho
@vijiguddekoppa3 ай бұрын
Super, ನಮ್ಮ ಅಮ್ಮ ಹೇಳಿದ ಹಾಗೆ ಇದೆ. ಅಮ್ಮ ನಿಮ್ಮನ್ನು ಒಂದುಸಾರಿ ನೋಡಬೇಕಿತ್ತು ನೀವು ಎಲ್ಲಿ ಇರುವುದು. ನಾವು koronadalli ಅಮ್ಮನನ್ನು kaledukondvi
@bhajane-dasarahadugalu-3 ай бұрын
9663384788 ಇದು ನಮ್ಮ ಮೊಬೈಲ್ ನಂಬರ್. ಇದಕ್ಕೆ ಕರೆ ಮಾಡಿ.
@girijadani75093 жыл бұрын
ಈ ಹಾಡು ಕೇಳಿ ಖುಷಿಯಾಯಿತು ನಮಗೆ ಧನ್ಯವಾದಗಳು ಮೇಡಮ್ ಈ ಹಾಡಿನ ರಾಗ ತಿಳಿಸಿ ದಯವಿಟ್ಟು ಕ್ಷಮಿಸಿ
@bhajane-dasarahadugalu-3 жыл бұрын
ದಯವಿಟ್ಟು ಕ್ಷಮಿಸಿ. ರಾಗದ ಬಗ್ಗೆ ಮಾಹಿತಿ ಇಲ್ಲ. ಧನ್ಯವಾದಗಳು.
@shankarmeena18 ай бұрын
Mohana ragam
@manjulagl42426 ай бұрын
ನಿಮ್ಮ ಕಂಠದಿಂದ ಮೂಡಿಬಂದ ಈ ದೇವರ ಹಾಡು, ತುಂಬಾ ತುಂಬಾ ಇಂಪಾಗಿದೆ ಅಮ್ಮಾ. ದಯವಿಟ್ಟು ನೀವು ಹೇಳಿರುವ ಆರತಿ ಹಾಡು, ಸರಸ್ವತಿ, ಪಾರ್ವತಿ ಅಮ್ಮನವರ ಹಾಡುಗಳನ್ನು upload ಮಾಡಿ. ನಾವೂ ಕಲಿತು ಹಬ್ಬ ಹರಿದಿನಗಳಲ್ಲಿ ಹೇಳಿಕೊಳ್ಳುತ್ತೇವೆ.🙏🙏🙏🙏