ಬಂದನೋ ಗೋವಿಂದ||bandano govinga||krishna song||gaanabharati||

  Рет қаралды 3,704

Gaana Bharati

Gaana Bharati

Күн бұрын

ಬಂದನೋ ಗೋವಿಂದ
ರಾಗಸಂಯೋಜನೆ - ವಿಶ್ವನಾಥ ಹೆಗಡೆ ಕಲ್ಮನೆ
ಗಾಯನ - ಭಾರತಿ ಶ್ರೀಪತಿ ಭಟ್ ಅಗ್ಗಾಶಿಕುಂಬ್ರಿ.
ತಬಲಾ - ರಾಘವೇಂದ್ರ ಹೆಬ್ಬಾರ್

Пікірлер: 25
@shambhubhat5499
@shambhubhat5499 20 күн бұрын
ಸುಮಧುರ ಗಾಯನ, ಅದ್ಭುತ ವಾದನ 🌹🙏
@krishnahegde4501
@krishnahegde4501 24 күн бұрын
ಹೇಳುವ ಶೈಲಿ ಹಾಗೂ ಧಾಟಿ ತುಂಬಾ ಸುಂದರವಾಗಿ ಮೂಡಿ ಬಂದಿದೆ.👌
@bharatihegde1755
@bharatihegde1755 25 күн бұрын
ಸೂಪರ್ 🎉 ತುಂಬಾ ಚೆನ್ನಾಗಿದೆ
@JAIBHAVANI-xz7be
@JAIBHAVANI-xz7be 27 күн бұрын
ಸೂಪರ್ ಸಾಂಗ್ ❤❤
@ushakodlekere3714
@ushakodlekere3714 22 күн бұрын
Super👌👌 🙏🙏🙏
@bnmuralikrishna9210
@bnmuralikrishna9210 17 күн бұрын
Very Nice Good singing Great
@radhajoshi1849
@radhajoshi1849 26 күн бұрын
Very nice🎉. Pleasant to listen ❤❤❤❤❤❤❤
@joiskhandya3325
@joiskhandya3325 23 күн бұрын
ಚೆನ್ನಾಗಿದೆ
@parwatibhat7275
@parwatibhat7275 28 күн бұрын
🙏🏻🙏🏻👌🏻👌🏻
@NagaveniManjunathhegade
@NagaveniManjunathhegade 27 күн бұрын
ಹಾಡಿದ್ದು ಸೂಪರ್ ಮಗಾ ❤❤ ತಬಲಾ ನುಡಿ ಸಿದ್ದು ಸೂಪರ್ ಶ್ರೀ ಕೃಷ್ಣ ನ ಅನುಗ್ರಹ ಸದಾ ಕಾಲ ಇರಲಿ ನಿಮಗೆ ಹರೇಕೃಷ್ಣ
@satishchandraks7492
@satishchandraks7492 28 күн бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ| ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ || 🌹🌹🌹🌹🌹🌹🌹🌹🌹🌹🌹🌹🌹 ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಸಂದರ್ಭಕ್ಕೆ ಸರಿಯಾದ ಹಾಡನ್ನು ಜನತೆಗೆ ಕೊಟ್ಟಿದ್ದು ತುಂಬಾ ಸಂತೋಷ ಹಾಡು ತುಂಬಾ ಸೊಗಸಾಗಿದೆ ಹಾಡಿದ ಕಂಠ ಕೂಡ ತುಂಬಾ ಸೊಗಸಾಗಿದೆ ತಬಲಾಸಾತ್ ಕೂಡ ಚೆನ್ನಾಗಿದೆ ಹಾರ್ಮೋನಿಯಂ ರಾಗ ದೊಂದಿಗೆ ಹಾಡು ಅತ್ಯಂತ ಸುಶ್ರಾವ್ಯವಾಗಿ ಮೂಡಿಬಂದಿದೆ ಧನ್ಯವಾದಗಳು
@katyayanibhat7902
@katyayanibhat7902 26 күн бұрын
Super 🙏🙏
@geetanaik-zo8vv
@geetanaik-zo8vv 28 күн бұрын
Supar medam
@shridharbhatbhat7344
@shridharbhatbhat7344 27 күн бұрын
ಸುಮಧುರವಾದ ಸಂಗೀತ
@ShripadMensumane
@ShripadMensumane 27 күн бұрын
👌👌👌😍🙏🌷
@mahalaxmihegde428
@mahalaxmihegde428 28 күн бұрын
ಎಂಥಾ ಅದ್ಭುತ ಅನುಭವ.. ನಿನ್ನ ಹಾಡಿನಮೋಡಿ 🙏
@umeshbhat-bl4up
@umeshbhat-bl4up 27 күн бұрын
ಇ ಹಾಡನ್ನು ಆಲಿಸುತ್ತಾ ನನ್ನ ಮೊಮ್ಮಗ ನಿದ್ದೆಗೆ ಜಾರಿದ...
@vasanthivasudevavailayavai1588
@vasanthivasudevavailayavai1588 22 күн бұрын
ಬಂದನೋ ಗೋವಿಂದ ಚಂದದಿ ಆನಂದಸುಂದರಿಯ ಮಂದಿರಕ್ಕೆ ನಂದನಕಂದಾ ನಂದನಕಂದಾ || ಸುಂದರಕಾರ ನಂದ ಕಂಡ ಗಂಭೀರಾ ಇಂದು ವದನೆಯರ ಮುಖಗಳಿಂದ ನೋಡಿದ ತಂದ ಕುಸುಮ ಕರದಿಂದ ಮೂಡಿಸಿದ ಬಂದನೋ ಗೋವಿಂದನೋ ಅರವಿಂದ ನಯನ || ಕಾನನಾದಲ್ಲಿ ಬಲು ದೀನನಾಗಲಿ ವೇಣುನಾದವೋ ತಾಕೂಡಿ ಮೊದಲು ಜಾಣನಿವನು ಸುಮ ಬಾಣ ಪಿತನು ಮಾನಿನಿ ಮನಗಳೊಳಿಯುವ ಗಣ ಮಾಡುತ್ತಲಿ || ಓಡಿ ಬಂದರೋ ಬಲು ಬೇಡಿಕೊಂಡರೋ ಗಾರುಡಿಕಾರನು ಅವರ ನೋಡಿ ಮೆರೆದರೋ ಮಾಡಿದ ಜಾಲ ವಾಸುದೇವ ವಿಠಲ ಮಾಡಿದ ಮನ ಮಾಡಿದ ತಾ ಕೂಡಿದ ನಾಗ || Lyrics in English
@veenakombe9125
@veenakombe9125 28 күн бұрын
Excellent ❤
@divyagore6071
@divyagore6071 28 күн бұрын
Super
@usharani-fm3rl
@usharani-fm3rl 28 күн бұрын
So beautiful as always....🎉
@roopabg6923
@roopabg6923 26 күн бұрын
Madam, 👌👌👌 Singing. Pl RAGA & THALA yaavudhu antha thilisi pl.🎉🎉🎉🎉really super.
@joiskhandya3325
@joiskhandya3325 28 күн бұрын
Nice
@adithirhebbar7051
@adithirhebbar7051 28 күн бұрын
🎉🎉nice song
@navyashashikant6140
@navyashashikant6140 24 күн бұрын
Chanda aju rashiya lyrics bekittu akka❤
Как подписать? 😂 #shorts
00:10
Денис Кукояка
Рет қаралды 5 МЛН
Apple peeling hack @scottsreality
00:37
_vector_
Рет қаралды 126 МЛН
ಹರಿ ಸುಂದರ ನಂದ ಮುಕುಂದ ಹಾಡು
6:52
SHIVAGANESH MUSIC SCHOOL KADUMATA
Рет қаралды 67 М.
V. Varijashree Venugopal rama seva mandali 2024
2:58:39
Deepak Narayanan
Рет қаралды 2,1 М.
Как подписать? 😂 #shorts
00:10
Денис Кукояка
Рет қаралды 5 МЛН