ಅಡಿಕೆ ,ತೆಂಗು,ಮದ್ಯ ಜಯಕಾಯಿ ಬಯಲು ಸೀಮೆ ಬೆಳೆಯ ಅಧಿಕ ಇಳುವರಿ ಯಾವುದೇ ರೋಗವಿಲ್ಲದೆ ಜಾಯಕಾಯಿ ತೆಂಗು,ಅಡಿಕೆ ಇಳುವರಿ ಕಡಿಮೆ ಆದಾಗ ಜೀವನ ನಿರ್ವಹಣೆಗೆ ಸೂಕ್ತ ಬೆಳೆಯಾಗಿದೆ ,ಈ ಬಾಗೆಗೆ ಮಾಹಿತಿ ವಿವರ ನೀಡಿದ ತಮಗೆ ನಮ್ಮ ಧನ್ಯವಾದಗಳು.
@krishibelaku14332 жыл бұрын
Thank you sir
@yogishtomotoyogishtomoto31502 жыл бұрын
ನನ್ನ ಸ್ನೇಹಿತರಾದ ಮಂಜಣ್ಣನವರಿಗೆ ತುಂಬು ಹೃದಯದ ಅಭಿನಂದನೆಗಳು
@krishibelaku14332 жыл бұрын
Thank you sir
@yogishtomotoyogishtomoto31502 жыл бұрын
@@krishibelaku1433 well come sir
@yogishtomotoyogishtomoto31502 жыл бұрын
@@krishibelaku1433 ನನ್ನ ಹೆಸರು ಯೋಗೀಶ್ ಹಳೆಬೀಡು ಹತ್ತಿರ ಹಳ್ಳಿ ಲಿಂಗಪ್ಪನ ಕೊಪ್ಪಲು ಗ್ರಾಮ ನಾನು ಮಂಜಣ್ಣ ಅವರತ್ರ ಜೈಕಾಯಿ ಸಸಿ ಅಡಿಕೆ ಸಸಿ ನಾಟಿ ಮಾಡಿರುತ್ತೇನೆ ನನ್ನ ಜಮೀನು 2:30 ಎಕರೆಯಲ್ಲಿ ತೆಂಗು ಬಾಳೆ ಅಡಿಕೆ ಜಾಯಿಕಾಯಿ ನಾಟಿ ಮಾಡಿರುತ್ತೇನೆ ನನಗೆ ತುಂಬಾ ಮಾರ್ಗದರ್ಶನ ಮಂಜಣ್ಣವರು ಅವರನ್ನು ನಿಮ್ಮ ಕೃಷಿ ಬೆಳಕು ಯುಟ್ಯೂಬ್ ಚಾನೆಲ್ ನಲ್ಲಿ ಪರಿಚಯಿಸಿದಕ್ಕೆ ಧನ್ಯವಾದಗಳು