ನಮಸ್ತೆ ಗೌರಿ ಅಮ್ಮ ಹಾಗೂ ಸಿಹಿ ಕಹಿ ಚಂದ್ರು ಸರ್ ಅವರಿಗೆ ಒಮ್ಮೊಮ್ಮೆ ಸ್ಟಾರ್ ಸುವರ್ಣದಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಈ ರೀತಿ ಸಂಚಿಕೆಗಳನ್ನು ಯುಟ್ಯೂಬ್ ನಲ್ಲಿ ಪ್ರಸಾರ ಮಾಡಿದರೆ ನಮಗೆ ತುಂಬಾ ಅನುಕೂಲವಾಗುತ್ತದೆ ಬಾರ್ಲಿ ಬಗ್ಗೆ ತುಂಬಾ ಮಾಹಿತಿಗಳನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಗೌರಿ ಅಮ್ಮ🌹🙏
@girija4714 Жыл бұрын
ಒಳ್ಳೆಯ ಸಲಹೆಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮಗೆ ನನ್ನ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯಗಳು ಮೇಡಂ
Where is the recepie? What needs to be added? Not even mentioned in the description.
@triveniab2423 Жыл бұрын
Dear madam Namaste 🙏 very useful 👌 👍 Thank you very much 👌
@nagamani35395 ай бұрын
Supper chandru sir
@rekhamurlidhar7137 Жыл бұрын
Very useful information. ಆದ್ರೆ ಮಾಡ್ತೀರೋ ಪದಾರ್ಥದಲ್ಲಿ ಏನೇನು ಹಾಕ್ತಿದೀರ ಎಷ್ಟು ಹಾಕ್ತಿದೇರ.. ಖಿಚಡಿ ಗೆ ನೀರು ಎಷ್ಟು ಹಾಕ್ತಾ ಇದೀರಾ..ಎಲ್ಲ description Box ನಲ್ಲಿ ಹಾಕಿ...ನೋಡ್ತಾ ಇರೋರಿಗೆ ಏನು ಗೊತ್ತಾಗೋದೇ ಇಲ್ಲ.
@sisa1546 Жыл бұрын
Ingredients details not available, please show that sir.
@VijayalaxmiBhat8 ай бұрын
Soooper👌
@SowmyaK-f4s11 ай бұрын
ಈ ವೀಡಿಯೋದಲ್ಲಿ ನಿಮ್ಮ ಸಲಹೆಗಳು ಮಾತ್ರ ಕಾಣಿಸುತ್ತಿತ್ತು ಅಡುಗೆ ವಿಧಾನ ಕಾಣಲಿಲ್ಲ, ಬಾರ್ಲಿ ಕಿಚಡಿಯನ್ನು ಮತ್ತೊಮ್ಮೆ ಮಾಡುವ ವಿಧಾನದ ಜೊತೆಗೆ ತೋರಿಸಿ😊
@sudhakj7818 Жыл бұрын
ಎಲ್ಲರ ಆರೋಗ್ಯವನ್ನು ವೃದ್ಧಿಸುವ ಸಲುವಾಗಿ ನೀವು ನೀಡುವ ಸಲಹೆ ತುಂಬಾ ಉತ್ತಮವಾಗಿದೆ ಗೌರಿಯಮ್ಮ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು,,💐
We too request measure of barly in this Arogya ahaara adige
@gayathrik.l5318 Жыл бұрын
Superb ma'am. Thank you very much
@pramilavenkateshwara61737 ай бұрын
Namasthe medum hege madodu thorisila.
@ಸುಮಿ-ಗ3ಠ11 ай бұрын
ಉಪಯುಕ್ತ ಮಾಹಿತಿ ತಿಳಿಸಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು 🙏🙏
@Chandan-nx9fl6 ай бұрын
🙏🙏👌ಅಮ್ಮ
@sumakv1441 Жыл бұрын
Mam it's great information thank you so much Pls tell any remedy for infection in between toes
@pratapprathapgt92195 ай бұрын
Ayoo aa chandrappa...sir Aden ...haaktavro.... Gotagilla...mam
@Bharathi-q1d Жыл бұрын
Super madam.tq.
@shanthamary6433 Жыл бұрын
Super Madam, Thank you ❤.
@bharathibharathi2279 Жыл бұрын
Thanku very much madam and sir
@girija4714 Жыл бұрын
ಈಗ ಮಾಡಿ ದಕಿಚಡಿಗೆಏನುಏನುಹಾಕಿದ್ದಿರಾಎಂದುನಿದಾನವಾಗಿತಿಳಿಸಿಮುಂದಿನವಿಡಿಯೋದಲ್ಲಿತಿಳಿಸಿ
@VishalaM-r5z8 ай бұрын
Anganwadi Alli ನಾವು ಮಾಡಿ ಕೊಡುತ್ತೇನೆ
@poornimas.s.39732 ай бұрын
Kindly mention the recipe one more time. Can we take barley daily?
@lakshmigokul8112 Жыл бұрын
Amma ur a God gift to us ur r a great ever one need mother like u special you for girls ur a God ur advice is very important to us if all Yong girls and women's flow ur advice they are lucky
@swarnaamarnath13725 ай бұрын
ಗೌರಿ ಮೇಡಂ ಎಲ್ಲರೂ ಹೇಳುವ ಹಾಗೆ ನೀವು ಮಾಡುವ ಅಡುಗೆ ರೆಸಿಪಿ ಹೇಳಿ ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎಂಬುದನ್ನು ವಿವರವಾಗಿ ತಿಳಿಸಿದರೆ ನಮಗೂ ತಯಾರಿಸಲು ಅನುಕೂಲ ಆಗುತ್ತೆ
@geethakumbar6303 Жыл бұрын
ನೀವು ತುಂಬಾ ಚೆನ್ನಾಗಿ ಅಡುಗ ಕೂಡ ಮಾಡ್ತೀರಾ ಒರೋಗ್ಯ ಟಿಪ್ಸ್ ಕೊಡ್ತೀರಾ
@sujayap9 Жыл бұрын
When did u add barley? How much? These details are missing🙁
@dailyrangoli-nagaveni8396 Жыл бұрын
ಸೂಪರ್ 🌹🌹
@anuradha4780 Жыл бұрын
🙏🏾
@kalyanir22035 ай бұрын
Very good
@rajeshjain55976 ай бұрын
🙏🙏🙏🙏🙏
@subbaraokarnam51956 ай бұрын
ನೀವು ರೆಸಿಪಿ ಹೇಳುವಿರೋ ಅಥವಾ ಡಾಕ್ಟರ್ / ನ್ಯೂಟ್ರಿಷಿಯನ್ನಾಗಿ ಸಲಹೆ ಕೊಡುತ್ತಿರುವಿರೋ ಗೊತ್ತಾಗಲಿಲ್ಲ. ಯಾವುದಾದರೂ ಒಂದನ್ನು ಹೇಳಿದರೆ ಉತ್ತಮ. ನೀವು ರೆಸಪಿಯನ್ನೇ ಹೇಳಲಿಲ್ಲ.
@a-sff2599 Жыл бұрын
Super tip
@anushahegde7870 Жыл бұрын
ಪುರುಷರ ಬೊಕ್ಕ ತಲೆ ಸಮಸ್ಯೆ ಗೆ ಪರಿಹಾರ ತಿಳಸಿ ಕೊಡಿ plz...
@harishkandikere63867 ай бұрын
ಬಾರ್ಲಿ ಇಂದ ಹಾಗುವ ಪ್ರಯೋಜನಗಳೇ ಹೇಳಿದ್ದೆ ಆಯ್ತು ಇದನ್ನು ಮಾಡುವ ವಿಧಾನವನ್ನು ಹೇಳಲೇ ಇಲ್ಲ😊😊
@leelamanju41948 ай бұрын
Barlematthu seemey akki berena
@shruti96758 ай бұрын
Howdu bere
@dilipmys Жыл бұрын
ಗೌರಿ ಅಮ್ಮ ನಿಮಗೆ ಸಾಕ್ಷಾತ್ ನಮಸ್ಕಾರಗಳು
@LakshmiBhumar8 ай бұрын
Tumbakushi
@sumithramr3283 Жыл бұрын
Super sir
@shashikalaml1861 Жыл бұрын
Barli add maduvudu yavaga kichidige
@thrinethrahs7400Ай бұрын
Enenu hakiddu antha elode ella e video dhali
@shafatshaalu96618 ай бұрын
Namaste sir freedom app lli navu cooking hege kali beku ❤🍡🍦🍧🫕🫕🫕🥣🍲🥣🍲🍳
@sudhanavale81558 ай бұрын
ಬಾರ್ಲಿ ನೆನೆಸ ಬೇಕಾ?
@mayurashekar5999 Жыл бұрын
U dint show us how much barley u added n whn u added 🤔🤔🤔
@vigneshk.v.8927 ай бұрын
How to prepare ? Kindly tell 😮
@sunitakowdi2119 Жыл бұрын
Neeu measurements helale ella heege madodu please alter heli
@susheelanarayan40017 ай бұрын
ಬಾರ್ಲಿ ಕಿಚಡಿ ಮಾಡುವ ವಿಧಾನವನ್ನು thilisi
@revathibs7841 Жыл бұрын
Upayuktha mahithi amma.
@shrimathishetty3597 Жыл бұрын
Karjura beejada maddu
@dharunin28949 ай бұрын
😮😮😮😮😮😮😮😮
@saraswathimr8303 Жыл бұрын
Thumba chennagitthu,adare
@rathanapp1745 Жыл бұрын
Your cooking healthy food
@puspavathi80367 ай бұрын
ಒಳ್ಳೆಯ ಸಲಹೆ ಆದ್ರೆ ಮಾಡುವ ವಿಧಾನ ಸರಿಯಾಗಿ ತೋರಿಸಲಿಲ್ಲ 😊😊
@ramyabs40918 ай бұрын
Khichadi madodu swalpanoo gottagllilla😂
@nagarathnam1332 Жыл бұрын
ಗೌರಿ ಅಮ್ಮ ನಿಮಗೆ ನನ್ನ ನಮಸ್ಕಾರಗಳು.ನಿಮ್ಮ ಆರೋಗ್ಯದ ಅಡುಗೆ ಸೂಪರ್ ಅಮ್ಮ,/,,👌👌👌👌
@jyothivasudevarao6329 Жыл бұрын
Naan jasthi use madthini but v costly
@lathamathad5679 Жыл бұрын
Wer is d recepy sir?
@rathanapp1745 Жыл бұрын
Rathna p
@sangeethamahendrakar53832 ай бұрын
Recipe also plz show....😂
@rootjayashalini9248 Жыл бұрын
Swalpa bega bega kichidi heli
@nagamanidc27982 ай бұрын
Adenu prepare madtiro,nimmibrige gottu. Quantity, ingredients enu gottaglilla. Bari speech keli sakaytu.
@asinchana15107 ай бұрын
Ur tips r good nd helpful but u vl nt show wht r d indegrent using while cooking vth d quantity
@ravinalini4957 ай бұрын
U hv not used barley for kichidi
@vigneshk.v.8927 ай бұрын
Kindly till how to prepare. OMG no patients to lessen. 😮😮😮😮😮😮❤😢😢😢😢😢😢till the show get over you have not told how to prepare. 😮😮😮😮✡🕉✡🙏
@satheeshms6484 Жыл бұрын
Recap kodalillavalla sir
@Apap1218-b6x4 ай бұрын
Henge madod antha gote aglila
@premaleelakaranth31746 ай бұрын
Kichidi upayaoga yarige bekri,recipe heldri
@rliyer455 Жыл бұрын
In the introduction she didn't mention about barley at all . She called it as barley khichdi , while adding items to the cooker she forgot to tell about barley, she just said vegetables,rice and M. Dal. I just stopped watching further, because I didn't find it interesting. I like Mr.Chandru's experiments and the way he presents.
@rootjayashalini9248 Жыл бұрын
Kichidi heli madam
@Lakshmi050 Жыл бұрын
Gwriyamma kidney stone mane maddu thilisi
@raghupathisomayaji2099 Жыл бұрын
Baale dindu jaasthi use madi kidney stones ge
@saraswathimr8303 Жыл бұрын
Yavaga barly serisbeku
@ShobhaRaviraj8 ай бұрын
Pls mention what ingridient your ading u r keep on talking not proper talk later
@anushashamanthraj570715 күн бұрын
😂😂😂 recipe toristare anta open madide.. Nanna 10 nimisha waste aytu.. 😢😢 sorry if i am being rude.. Please ingredients and adara quantity mention madi😢.. Gauri amma olle info kottiddare.. Adara bagge doubt illa.