Sir ಜೀನು ತುಪ್ಪ ನಮಗೆ ಒಳ್ಳೆಯದು ಸಿಗು ತ್ತಿಲ್ಲ milavat ಮಾಡಿದ್ದು ಸಿಗುತ್ತದೆ ಏನು madudu ನಿಮ್ಮ ಎಲ್ಲಾ ಮಾತು ಚೆನ್ನಾಗಿತ್ತು ನಿಮಗೆ ತುಂಬಾ ಥ್ಯಾಂಕ್ಸ್ ಗಾಡ್ ಬ್ಲೆಸ್ ಯು sir❤❤❤
@himamamatha5575 Жыл бұрын
🙏 ನಿಮಗೆ ಯಾವ ರೀತಿ ಧನ್ಯವಾದ ಹೇಳಬೇಕೋ ತಿಳಿಯುತ್ತಿಲ್ಲ ವೈದ್ಯರೇ 🙏
@vasanthanagaraj4890 Жыл бұрын
ಒಳ್ಳೆಯ ಮಾಹಿತಿಯನ್ನು ತಿಳಿಸುತ್ತಿದ್ದೀರ...Dr.ನಿಮಗೆ. ಅನಂತಾನಂತ ವಂದನೆಗಳು 🙏
@sarithas.4776 Жыл бұрын
Thank you for information. ಬಾರ್ಲಿಯ ಗುಣಗಳ ಕುರಿತು ಗೊತ್ತಿರಲಿಲ್ಲ. ತಿಳಿಸಿರುವುದಕ್ಕೆ ಧನ್ಯವಾದಗಳು. 🙏
@shashikalak7799 Жыл бұрын
ತುಂಬಾ ಚೆನ್ನಾಗಿ ಆರೋಗ್ಯ ಕುರಿತು ಮಾಹಿತಿ ನೀಡುತ್ತಿದ್ದೀರಿ ಧನ್ಯವಾದಗಳು ಸರ್
@shivammad25048 ай бұрын
lip 5:43
@sbe7117 Жыл бұрын
ಹರೇ ಶ್ರೀನಿವಾಸ ಶ್ರೀಗುರುಭ್ಯೋನಮಃ| ಬಹಳ ಉಪಯುಕ್ತ ಮಾಹಿತಿ ಗುರುಗಳೆ ಧನ್ಯವಾದಗಳು.❤❤❤
@vimala4158 Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮಗೆ ನಾವು ತುಂಬಾ ದೊಡ್ಡ ಫಾಲೋಯರ್. ನಾಮಗೆ ನೀವು ಹೇಳೋ ಎಲ್ಲಾ ಮಾಹಿತಿ ಬಹಳ ಬಹಳ ಉಪಯೋಗಕರವಾಗಿದೆ ಸರ್. ನಾನು ತಪ್ಪದೇ ಮನೆಯಲ್ಲಿ ಎಲರಿಗೂ ಆರೋಗ್ಯಕರವಾಗಿ ನೋಡ್ಕೊಳ್ಳುವ ಹಾಗೆ ಸಹಾಯ ಆಗಿದೆ. ಧನ್ಯವಾದಗಳು ಮತ್ತೊಮ್ಮೆ ನಿಮಗೆ ಸರ್ 👏👏👏👏👏🌹❤️🌹
@vijayaac2382 ай бұрын
ಬಹಳ ಒಳ್ಳೆಯ ಮಾಹಿತಿ ಕೊಟ್ಟ ನಿಮಗೆ ಅನಂತ ಧನ್ಯವಾದ ಸಾರ್.🙏👌❤
@shamanthakak8871 Жыл бұрын
Sir,ನಮಸ್ಕಾರ, ನೀವು ತುಂಬಾ ಚೆನ್ನಾಗಿ ತಿಳಿಸಿಕೊಡುತಿದೀರ ಧನ್ಯವಾದಗಳು ಸರ್,ನಂಗೆ heels spur ಆಗಿದೆ ಒಂದು ವರುಷದಿಂದ ತುಂಬಾ ನೋವಿದೆ,ಮನೆಮದ್ದು ತಿಳಿಸಿಕೊಡಿ ದಯವಿಟ್ಟು
@pramodagc85111 ай бұрын
ನಿಮ್ಮ ಇಂತಹ ಉತ್ತಮವಾದ ಒಳ್ಳೆಯ ಮಾಹಿತಿ ಗೆ ಹೃದಯಪೂರ್ವಕ ಧನ್ಯವಾದಗಳು. 👍👍🤝🙏🙏
@premaleelakaranth31748 ай бұрын
👃
@sreemathisreemathi9263 ай бұрын
ಒಳ್ಳೆಯ ಮಾಹಿತಿ ನಮ್ಮಂತವರಿಗೆ ತುಂಬಾ ದನ್ಯವಾದಗಳು ವಂದನೆಗಳು
@rajeshwarik9415 Жыл бұрын
ಅತ್ಯುತ್ತಮ ಮಾಹಿತಿ ನೀಡಿರುವ ತಮಗೆ ಅನಂತ ಧನ್ಯವಾದಗಳು
@meerarao6181 Жыл бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದಿರಿ. ಬಾರ್ಲಿಯ ಉಪಯೋಗ ತಿಳಿದು ಬಹಳ ಹಗುರವಾಯ್ತು ಮನಸ್ಸು ಇದನ್ನು ಚಿಕ್ಕಂದಿನಲ್ಲಿ ನನ್ನ ತಾಯಿ ದೇಹ ಬಹಳ ಉಷ್ಣ ಪ್ರಕೃತ್ತಿ ಆದಾಗ ಬಾರ್ಲಿಯನ್ನು ಕುದಿಸಿ ಅದರ ನೀರನ್ನು ಕೊಡುತ್ತಿದ್ದುದು ವಾಡಿಕೆ. ಇಂದು ನೀವು ಅದನ್ನು ಯಾವ ರೀತಿ ಸೇವಿಸಬಹುದು. ಎಂದು ತಿಳಿಸಿದ್ದೀರಿ. ತುಂಬು ಹೃದಯದ ಧನ್ಯವಾದಗಳು.😊
@Sriharshgallery Жыл бұрын
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ ಧನ್ಯವಾದಗಳು ಸರ್. ದಯವಿಟ್ಟು fatty liver ಆಹಾರ ಪಥ್ಯದ ಬಗ್ಗೆ ಮಾಹಿತಿ ನೀಡಿ ಸರ್
@Nethra_Ranga8 ай бұрын
ನಾನು 63 varshada mahile ella reethiya ಕಾಯಿಲೆ ಇದೆ ತೂಕ 100 ಕೆಜಿ ಇಂದ ತುಂಬಾ ತೊಂದರೆ ಆಗುತ್ತಿದೆ ಕಾಲು madichalu agolla ಅಹಾರ ಕ್ರಮಗಳನ್ನು ತಿಳಿಸಿ,,,,, ನಮಸ್ಕಾರ
@srinivasamurthy1459 Жыл бұрын
ತೂಕ ಹೆಚ್ಚಿಸಲು ಮಾಡಾಬೇಕಾದ ಉಪಾಯ ತಿಳಿಸಿಕೊಟ್ಟರೆ ಧನ್ಯವಾದಗಳು
@geetarkendadamath91335 ай бұрын
ಸರ್ ತುಂಬಾ ಸ್ಪಷ್ಟವಾಗಿ ಮಾಹಿತಿ ಕೊಡ್ತಾ ಇದರ ththank
@ganavirsupersir9980 Жыл бұрын
Nimma yalla mahithigalu 👌. thumbu hrudayada dhannyavadgalu sir nimge.
@renukaShekharappa-wf5hx Жыл бұрын
ಬಾರ್ಲಿ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ನವಾಧಗಳು ಸರ್ .
@mangalaganesh6756 Жыл бұрын
ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್
@SuvarnaLk8 ай бұрын
ತುಂಬ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು😊
@chandrakalapaniraj5610 Жыл бұрын
Thumba olleya mahiti sir thanks
@treezadesa25047 ай бұрын
Tq Sir for good health tips. Very useful tips
@sheelas1513 Жыл бұрын
👌👌 good information thank u doctor, I'm using barley already from past 1 month it's amazing.
U r the best ayurvedic doctor with lot of concern about indian values..
@shivashankarmb2125 Жыл бұрын
Very informative doctor thank you sir
@vinodavinu85306 ай бұрын
Sir nivu information clear and perfect agi explain madthira elidne eli ಬೋರ್ madalla thanku sir
@SubashaHK4 ай бұрын
Goodinfrotion❤❤❤ 15:47
@bharathigs9793 Жыл бұрын
Very good information thank sir😀😀
@bhagyasheelak4705 Жыл бұрын
ಹೌದು sir ಹೆಸರು ಕಾಳು ಅದ್ಭುತ
@nethravathinethravathi5853 Жыл бұрын
Uttam mahiti dhanyavadagalu sir
@pallavimg6704 Жыл бұрын
Thank you for the information doctor bisi niru yedda takshana brush madoke munchene kudibeka
@pradeephegde9517 Жыл бұрын
ತೂಕ ಹೆಚ್ಚಾಗಲು ಎನ್ ಮಾಡ್ಬೇಕು.....??? ಎಲ್ಲಾ ಕಡೆ ತೂಕ ಕಡಿಮೆ ಆಗಲಿಕ್ಕೆ ಹೇಳ್ತಾರೆ,ಕೇಳ್ತಾರೆ bt ನಂದು ಉಲ್ಟಾ ಸಮಸ್ಯೆ...🙏🙏🙏😞😞 ನಾನು ಶಿರಸಿಯವನೆ..🙂🙂..
@ShashiKala-lx9qm8 ай бұрын
Thank you guruji nevu thubha channagi explain madithira
@drvinayakhebbar8 ай бұрын
Thank you
@nithin.k.pgowda Жыл бұрын
Barley na millet or godhi jothe mix madabhadha
@shubhasira26097 ай бұрын
Very useful video ...thank you Doctor...🙏👍
@veework74838 ай бұрын
Barli beyosida neerannu tagobahuda or does it create belly fat?
@shantharajus924 Жыл бұрын
Sir your explanation is super, you are good in subject.
@gayathribhat143 Жыл бұрын
My favourite channel 😊
@praneetha4024 Жыл бұрын
ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್
@Shivaleelavlogs7 ай бұрын
ಸೂಪರ್ ಸರ್ ಚೆನ್ನಾಗಿ ತಿಳಿಸಿಕೊಟ್ಟಿರಿ
@pushpanirvani869910 ай бұрын
Hello sir makkalige shankhpushpi Brahmi powder use madodu hege anta heli sir
@revathis62024 ай бұрын
🙏🙏 pure honey yavadu ? Nimmalli sigutha please advise madi
@geetapawar71518 ай бұрын
Dr I am suffering from knee pain and calf pain I took all treatment means Alopati homophobic and Ayurveda but it's not cure please give me suggestions
@shubhakulkarni96933 ай бұрын
Sir chiya seeds togobahuda, for wt reduction ....
@soumyaamn Жыл бұрын
Doctor curd or butter milk na cooking ge use madbahuda? Eg gravy, pulao
@carejoseph Жыл бұрын
May God take special care of You ❤
@chandrakalamv75257 ай бұрын
Dinakke one time coffee tea kudiyabahude heli sir
@rekhamesta8790 Жыл бұрын
Dhanyavadgalu sir
@maheshkajagar31353 ай бұрын
ನೀವು ಸ್ವಲ್ಪ ಹೆಚ್ಚಾಗಿ ಮರಾಯರೆ ನೋಡಲು ಇನ್ನು ಚೆನ್ನಾಗಿ ಕಾಣಿಸ್ತಿರಿ
@hariniachar9813 Жыл бұрын
ಸರ್ ಋತುಮತಿ ಆದ ಮಕ್ಕಳ ಹಾರೈಕೆ ಬಗ್ಗೆ ತಿಳಿಸಿ ಚಿಕ್ಕ ಮಕ್ಕಳು ಬೇಗಾ ಆಗುತಿದಾರೆ ಇದರ ಬಗ್ಗೆ ತಿಳಿಸಿ
@PreeMusic12 Жыл бұрын
Yes please
@spsp2984 Жыл бұрын
Bakri foods kid bdi
@prakashd86568 ай бұрын
Yes sir please esto ammandirau keluthiruva prasne edu very useful vichara
@user-qm4yl1og2c Жыл бұрын
Namaste Doctor, please make a video on how barley should be used by both underweight and overweight persons for its medha property.
@wilmamariadsouza5162 Жыл бұрын
Fat increase food please
@wilmamariadsouza5162 Жыл бұрын
Weight to increase food
@aishvickyvlogsinkannada7 ай бұрын
Doctor thanks for your information But naanu one week aytu barley water early morning empty stomach tagotidini aadre tumba ede uri aagta ide uta digest aagta illa yaake hige aagtide plz tilisi
@vinodavinu85306 ай бұрын
Sir bananthanadalli ಹೇಗೆ ಸಣ್ಣ ಆಗೋದು food bagge thilsi sir
@manasamanjunath3717 Жыл бұрын
Hi sir thank you for the good information , plz share info on how barley can be used ...and have heard that honey causes dysentery ....what's it view on this ...
@AnnapurnaHegde-q7b Жыл бұрын
Can i eat barley rice daily??
@asmapasha Жыл бұрын
Very good information sir
@savithachinnu35284 ай бұрын
Sir barli ganjji kudiyodrinda sugar control barutta
@brightside983310 ай бұрын
Thank you for valuable information sir. To summarise. 1. Include barley in your diet. 2. Include green gram in your diet. 3. Have curd only once a week or include butter milk into your diet instead of curd. 4. Have hot water twice a day once in the morning in empty stomach and post dinner also when oil food is consumed. 5. Replace sugar and jaggery with Honey. Please watch full video for detailed explanation. Thank you.
@jayanthigovindan56432 ай бұрын
ಧನ್ಯೋಸ್ಮಿ ಡಾಕ್ಟರ್.
@banuk31228 ай бұрын
Thank you for your information
@ramachandrabhat95438 ай бұрын
❤🤝aarogya samsyege olleya maahiti🙏🙏
@keerthana249 Жыл бұрын
Anantha Vandanegalu swaami
@vinayakkulkarni5936 Жыл бұрын
Nice information sir ondu request sir nanna maglu. Tumba dappa idale avalige 10 years so yaav riti avala weight loss madabeku heli please please 🙏🏻🙏🏻🙏🏻
@KrishnaKumari-yt5un Жыл бұрын
thank you doctor good information about barley
@anusuyakarkera3527 Жыл бұрын
Very good information thank sir
@nirupamas1860 Жыл бұрын
ಧನ್ಯವಾದಗಳು.
@SanjeevKumarS-s9s Жыл бұрын
Pls suggest How to use Rauvolfia serpentina
@dr.d.meenakshi9797 Жыл бұрын
Valuable information sir.Thanq very much.
@sudhahegde4060 Жыл бұрын
Very nice doctor..u r taking very familiar.. very nice 😊