ಬಸ್ ನ್ಯಾಗ ಗುದಮುರಗಿ

  Рет қаралды 1,251,524

Shivaputra Yasharadha Comedy Shows

Shivaputra Yasharadha Comedy Shows

Күн бұрын

Пікірлер: 842
@ninagappak7161
@ninagappak7161 Жыл бұрын
ಇಂತಹ ಕಲಾವಿದರನ್ನು ಬೆಳೆಸುವ ನಮ್ಮ ಉತ್ತರ ಕರ್ನಾಟಕದ ಕಿರೀಟಗಳು ಇವರು ❤️
@giridharkori6581
@giridharkori6581 Жыл бұрын
🙏👌✌️
@VIRAT-eo9gp
@VIRAT-eo9gp Жыл бұрын
ಹಣಮಂತ ಅವರು ಅಭಿನಯ ಅದ್ಭುತವಾಗಿ ಮಾಡಿದ್ದಾರೆ ❤👍
@ishwargoudar8991
@ishwargoudar8991 Жыл бұрын
😂😂😂😂
@giridharkori6581
@giridharkori6581 Жыл бұрын
👌👌👌
@jaanu.....7788
@jaanu.....7788 Жыл бұрын
ತಾನು ಬೆಳೆದು ತನ್ನವರನ್ನು ಬೆಳೆಸೋ ಗುಣ 🙌✨️❤️😍
@rahulshinde123
@rahulshinde123 Жыл бұрын
😍ಶಿವಪುತ್ರ ಅಣ್ಣಾ ಇದು ನಮ್ಮ ಕರ್ನಾಟಕದ ಜನರ ಪರಿಸ್ಥಿತಿ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ 👌🙏🔥♥️
@shivakshivakkshiva1400
@shivakshivakkshiva1400 Жыл бұрын
ಅಣ್ಣಾ ಶಿವಪುತ್ರಪ್ಪ ಟೀಮ್ ನಿಮಗೆ ತುಂಬು ಹೃದಯದ ಧನ್ಯವಾದಗಳು ಕಾಲಾನುಕ್ರಮದಲ್ಲಿ ನಿಮ್ಮ ಎಪಿಸೋಡ್ ಗಳು ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿ ಈಗೆ ಬೆಳೆಯಲಿ🎉🎉 ನಿಮ್ಮ ಹೆಜ್ಜೆಗಳು ಬೆಳ್ಳಿತೆರೆಗೆ ಬರಲಿಒಳ್ಳೆದಾಗಲಿ
@devarajbakkur9014
@devarajbakkur9014 Жыл бұрын
ಕಂಡಕ್ಟರ್ ಪಾತ್ರ ಅದ್ಭುತ... ಅಣ್ಣ ಸೂಪರ್...ನಿಮ್ಮ ಹೆಸರು ಗೊತ್ತಿಲ್ಲಾ...ಸೂಪರ್.. natural acting.....ಎಲ್ಲರಿಗೂ congratulations 🎉
@rajshekarmasaguppi164
@rajshekarmasaguppi164 Жыл бұрын
Conductor hesaru Hanamant
@devarajbakkur9014
@devarajbakkur9014 Жыл бұрын
ತುಂಬಾ ಅದ್ಭುತ ಅಣ್ಣ ನಿಮ್ಮ act..
@vishnubnaik8601
@vishnubnaik8601 Жыл бұрын
ಸರ್ ನಾನು ದಾವಣಗೆರೆ ಜಿಲ್ಲೆ ಯವನು ಕಾರವಾರ -ಬಸವನ ಬಾಗೇವಾಡಿ ಮಾರ್ಗದಲ್ಲಿ ksrtc cunductur ಆಗಿ 2013-2014ರಲ್ಲಿ ಡ್ಯೂಟಿ ಮಾಡಿದೀನಿ. ಉತ್ತರ ಕರ್ನಾಟಕದ ಭಾಷೆ, ಊಟ, ಸಂಸ್ಕೃತಿ, ಎಲ್ಲವನ್ನು ತುಂಬಾ ಹತ್ತಿರದಿಂದ ಅನುಭವಿಸಿದ್ದೇನೆ, ಎಲ್ಲಾ ಕಲಾವಿದರ ನಟನೆ ತುಂಬಾ ಹಾಸ್ಯಸ್ಪದವಾಗಿ ಮೂಡಿಬಂದಿದೆ, ನಿಮ್ಮ ಪ್ರಯತ್ನಗಳು ಹೀಗೆ ಮುಂದುವರೆದು, ಇನ್ನು ಹೆಚ್ಚಿನ ಯಶಸ್ಸು ನಿಮ್ಮದಾಗಲೆಂದು ಹಾರೈಸುವೆ 🙏
@mallutigermr7307
@mallutigermr7307 Жыл бұрын
ಯಾರೆಲ್ಲಾ ಶಿವುಪುತ್ರ ಅಣ್ಣನ ಬೇಟಿ ಯಾಗಲು ಕಾಯುತ್ತಿದ್ದೀರಾ ಲೈಕ್ ಮಾಡಿ
@MONSTERGAMINHG.....
@MONSTERGAMINHG..... Жыл бұрын
ಕಾಮೆಂಟ್ ನೋಡಕ್ಕೆ ಬಂದವರು ಒಂದ್ ಲೈಕ್ ಕೊಡಿ ಶಿವಪುತ್ರ ಅಣ್ಣನಗೆ ಜೈ❤❤❤🎉🎉
@hemanthnadagoudb.bagewadi6242
@hemanthnadagoudb.bagewadi6242 Жыл бұрын
3 ನಿಮಿಷ ದಲ್ಲಿ 1 ಸಾವಿರ ಮಂದಿ ನೋಡ್ಯಾರ್ ಅಂದ್ರೆ ✌️ಬೆಂಕಿ ಶಿವಪುತ್ರ ಅಣ್ಣಾ 👌👌👌💪
@karibekaribasava7775
@karibekaribasava7775 Жыл бұрын
Bro a video erodu 20Mi ide adu yange 1ಸಾವಿರ ಮಂದಿ ನೋಡಿದ್ರೂ
@vittalhugar1950
@vittalhugar1950 Жыл бұрын
Kkkkpooooo kkoooo
@INSANE528
@INSANE528 Жыл бұрын
​@@karibekaribasava7775 20 nimisha irodhu
@rajunadaf8076
@rajunadaf8076 Жыл бұрын
​@@karibekaribasava7775hagalla bro subscribe idre pat anta elrigu notification baratte
@igigigg658
@igigigg658 Жыл бұрын
@ninguambigar
@ninguambigar Жыл бұрын
ಕಂಡಕ್ಟರ್ ಕಾಮಿಡಿ next level Shivaputra Anna 🔥🔥♥️ ಮತ್ತು ಎಲ್ಲಾರಿಗೂ ದನ್ಯವಾದಗಳು ಕರ್ನಾಟಕದಾಗ ಏನೇನ್ ಆಗಕತ್ತದ ಎಲ್ಲಾನೂ ಇಪ್ಪತ್ತು ನಿಮಿಷದಲ್ಲಿ ತೋರಿಸಿದಿರಲ್ಲ ♥️♥️♥️👍👍👍
@mr.kingyt2077
@mr.kingyt2077 Жыл бұрын
ಶಿವುಪುತ್ತ ಅಣ್ಣನಿಗೆ ಜಯವಾಗಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಅನ್ನುವವರು ಲೈಕ್ ಲೈಕ್ ಮಾಡಿ🔥🔥🤩🤩🤩💫💫💫💫🔥🔥🔥
@gangappaumarji5465
@gangappaumarji5465 Жыл бұрын
😢😅
@hanamanthadavibhavi1676
@hanamanthadavibhavi1676 6 ай бұрын
❤🎉😮😊
@mahanteshgorbal1927
@mahanteshgorbal1927 Жыл бұрын
ಬಸ್ ಕಂಡಕ್ಟರ್ ಸುಪರ್🔥🔥 ಆಕ್ಟಿಂಗ್ ಸುಪರ್ ಅಣ್ಣ all the best your team Shivu anna ❤
@djbujjinayakdarling4354
@djbujjinayakdarling4354 Жыл бұрын
ಪ್ರಸ್ತುಟದಲ್ಲಿರುವ ಕಂಡೆಕ್ಟರ್ ಗಳ ಪರಿಸ್ಥಿತಿಯನ್ನು ಚಿತ್ರೀಕರಿಸಿದ ಶಿವಪುತ್ರಣ್ಣನಿಗೆ ಜಯವಾಗಲಿ 🥰🥰
@Ambresh_j
@Ambresh_j Жыл бұрын
ಸೂಪರ್ ಕಾಮಿಡಿ ಅಣ್ಣ 💥💥💥🔥🔥🔥🔥🔥🔥😂😂😂😂😂🤞🤠love from ಯಾದಗಿರಿ 💙💙
@Fan_Of_Kannadisiam
@Fan_Of_Kannadisiam Жыл бұрын
ಸೂಪರ್ ಕಾಮಿಡಿ ಯಣ್ಣ 🌵🌵🌵🕸️🕸️🕸️🕸️🕸️🕸️😅🤣🤣🤣🤣👇🤡 kevvu from ಉಗಾಂಡಾ
@shantusali9306
@shantusali9306 Жыл бұрын
😀❤️🙏👍🎉
@dj.star.bm.yadav....5740
@dj.star.bm.yadav....5740 Жыл бұрын
@@Fan_Of_Kannadisiam op0popó
@siddunavi4467
@siddunavi4467 Жыл бұрын
ತಾನು ಬೆಳೆದು ತನ್ನವರನ ಬೆಳೆಸೋ ಒಳ್ಳೆ ಗುಣ್ಣ ಶಿವಪುತ್ರ ಅಣ್ಣ ❤🙏🔥🔥
@bondravi5354
@bondravi5354 Жыл бұрын
ಮೊನ್ನೆ ಕೇಸ್ ಆಗಿದವಲ್ಲ ಅದೇ ಅಲ್ವ್ ಈ ಡೋರ್ ಮುರಿದಿದ್ದು ಕೆಳಗೆ ಸಿಕ್ಕಕೊಂಡಿದ್ದು, ಗ್ಲಾಸ್ ಕೇಸ್,ಗಾಲಿ ಕೆಳಗೆ ಕೇಸ್... ಸೂಪರ್ ಸತ್ಯ ಆಧಾರಿತ ವಿಡಿಯೋ... ಸೂಪರ್ ಶಿವು...❤❤❤
@ireshhullatti4396
@ireshhullatti4396 Жыл бұрын
ಕಂಡಕ್ಟರ್ ಹನುಮಂತಣ್ಣನಿಗೆ ಜೈ 🔥🔥
@siddukirishal3
@siddukirishal3 Жыл бұрын
ಆನಂದವರ ಟೊಪ್ಪಿಗೆ ಮತ್ತೆ ಮತ್ತೆ ಹಾರಿ ಹೋಗಿದ್ದು ತುಂಬಾ ಚನ್ನಾಗಿತ್ತು
@appubiradar2195
@appubiradar2195 Жыл бұрын
Jai ಶಿವು ಅಣ್ಣ🎉🎉❤❤❤❤❤❤❤love you ಅಣ್ಣ ❤❤
@ajitvagganavar2300
@ajitvagganavar2300 Жыл бұрын
ಬಸ್ ಕಂಡಕ್ಟರ್ ಹಣಮಂತ super ❤️
@maheshpeerashetti5506
@maheshpeerashetti5506 Жыл бұрын
ಕಿಟ್ಟಿ ಅಣ್ಣಾ..ಸೂಪರ್ ಕಾಯಂ ಕಂಡಕ್ಟರ್ ಸೂಪರ್.❤
@Ravikumarh124
@Ravikumarh124 Жыл бұрын
ಎಲ್ಲಾ ಪಾತ್ರಗಳು ನೈಜ ಅಭಿನಯ..🙏💞🥰
@MalluM-k2w
@MalluM-k2w Жыл бұрын
😂ಆನಂದ ಅಣ್ಣಾ ಹಣಮಂತ ಅಣ್ಣಾ ಕಿಟ್ಟಿ ಅಣ್ಣಾ ಸೂಪರ್ ಕಾಮಿಡಿ 😂
@maheshsantappanavar7728
@maheshsantappanavar7728 Жыл бұрын
ಎಲ್ಲಾ ಕಲಾವಿದರು ತುಂಬಾ ಚನ್ನಾಗಿ ಅಭಿನಯ ಮಾಡಿದ್ದಾರೆ ನಮ್ಮ ಕಂಡ್ಯಕ್ಟರ್ ಅಂತು ಸೂಪರ್...❤
@basudoranallibasudoranalli248
@basudoranallibasudoranalli248 Жыл бұрын
ಎಲ್ಲರೂ ತುಂಬಾ ಚೆನ್ನಾಗಿದ್ದೀರಾ ಅಭಿನಯಿಸಿದ್ದೀರಿ ಕಂಡಕ್ಟರ್ ಪಾತ್ರವಂತೂ ಎಕ್ಸಲೆಂಟ್
@salmankudchi3905
@salmankudchi3905 Жыл бұрын
Super video
@darshanhelevar1609
@darshanhelevar1609 Жыл бұрын
ಉತ್ತರ ಕರ್ನಾಟಕದ ಸುಪುತ್ರ ಅಣ್ಣನಿಗೆ ಜಯವಾಗಲಿ 💫💫
@Manju.SRK.4072
@Manju.SRK.4072 Жыл бұрын
All team acting super 👌 👍🏻 😍...,n ಶಿವು n ಆನಂದ್ ಟೋಪಿ.....😄😄😄😄😄😍😍...., n ಗಾಜು ಒಡೆದ ಮಹಿಳಾ ಪಾತ್ರದ ವ್ಯಕ್ತಿ ನಟನೆ ಬಹಳ ಆಕರ್ಷಕ ಮತ್ತು ಸಹಜ ನಟ ....💐💐💐
@parashuram2514
@parashuram2514 Жыл бұрын
ಒಳ್ಳೆ ಮನೋರಂಜನೆ ಕೊಟ್ಟಿದಕ್ಕೆ ತುಂಬು ಹೃದಯದ ಧನ್ಯವಾದಗಳು
@Hanamant-nh4rx
@Hanamant-nh4rx Жыл бұрын
ಭಾಗ 2 ಬೇಕ ಅಂದವರ ಲೈಕ್ ಮಾಡಿ
@basavaraja6247
@basavaraja6247 Жыл бұрын
❤❤❤❤❤❤❤❤❤❤❤❤❤❤❤❤❤❤❤👌👌👌👌👌👌👌👌👌👌👌👌
@muhammad-mj2kc
@muhammad-mj2kc Жыл бұрын
BJP yavaru madida video irbeku
@mahateshhosamani4623
@mahateshhosamani4623 Жыл бұрын
🌹 ಹಾಯ್ ಶಿವಪುತ್ರ ಸರ್ ನಮಸ್ಕಾರ, ಪ್ರತಿಯೊಬ್ಬ ಕಲಾವಿದರ ಅಭಿನಯವು ಅತ್ಯುತ್ತಮವಾಗಿ ಮೂಡಿ ಬಂದಿದೆ, ಬರ ಬರುತ್ತ ನಿಮ್ಮ ಟೀಮ್ ಬಹುದೊಡ್ಡದಾಗಿ ಬೆಳೆಯುತ್ತಿದೆ, ಬಿಜಾಪುರದ ಕಲಾವಿದರು ಬೆಳೆಯುತ್ತಿರುವುದು ನಮಗೆ ಅತಿ ಹೆಮ್ಮೆ ಅನಿಸುತ್ತಿದೆ,ಹೀಗೆ ಇನ್ನು ಹೊಸ ಹೊಸ ಪ್ರಯತ್ನಗಳೊಂದಿಗೆ ನಿಮ್ಮ ಕಲೆಯ ಜೀವನ ಮುಂದೆ ಸಾಗಲಿ ಎಂದು ಶುಭ ಹಾರೈಸುವೆ, ನಮಸ್ಕಾರ್ 💐💐💐🌹
@Navee__n
@Navee__n Жыл бұрын
ಶಕ್ತಿ ಯೋಜನೆಯ ❤ ಅವಾಂತರಗಳನ್ನು ವಿವರವಾಗಿ ಚಿತ್ರೀಕರಿಸಿದ ಶಿವಪುತ್ರ ಅಣ್ಣ ಮತ್ತೂ ಅವರ ಟೀಂ ಗೆ ಧನ್ಯವಾದಗಳು ❤❤😅😅😅
@basavarajkalled45
@basavarajkalled45 Жыл бұрын
ನೈಜ ಘಟನೆಗಳನ್ನು ತುಂಬಾ ಅದ್ಭುತವಾಗಿ ತೋರಿಸಿದಿರಿ ❤❤👌👌
@user-ul9rh3sk2r
@user-ul9rh3sk2r Жыл бұрын
ಪ್ರಚಲಿತ ವಿದ್ಯಮಾನಗಳ ವಿಡಂಬನಾ ಹಾಸ್ಯ ಸೂಪರ್
@maheshshubanappar9043
@maheshshubanappar9043 Жыл бұрын
ಸೂಪರ್ ಅಣ್ಣ ಶಿವಪುತ್ರ ಅಣ್ಣ ಎರಡನೆಯ ಬಾಗ
@kitturshivu1508
@kitturshivu1508 Жыл бұрын
Anna ನಿಂಗ್ ದೇವರ ಒಳ್ಳೇದ ಮಾಡ್ಲಿ ❤️
@ashwinirampur7048
@ashwinirampur7048 Жыл бұрын
ನೈಜತೆಯ ಬಗ್ಗೆ ತುಂಬಾ ಚೆನ್ನಾಗಿ ಚಿತ್ರಣ ಮಾಡಿದ್ದೀರಾ, ಹೀಗೆ ಇನ್ನು ಹೆಚ್ಚಿಗೆ ನಿಮ್ಮ ಯಶಸ್ಸು ಮುಂದೆ ಸಾಗಲಿ, ಒಳ್ಳೆದಾಗಲಿ ನಿಮ್ಮ ಎಲ್ಲ ತoಡದವರಿಗು ಮತ್ತೆ ಎಲ್ಲರಿಗೂ ಧನ್ಯವಾದಗಳು, all the best for ur successful journey
@mmadhusindhagimadhusindhagi
@mmadhusindhagimadhusindhagi Жыл бұрын
ಇಂದಿನ ನೈಜತೆಯನ್ನು ತುಂಭಾ ಸುಂದರವಾಗಿ ಮಾಡಿದ್ದಿರೀ....ನಿಮ್ಮ ಬೆಳೆವಣಿಗೆ ಈಗೇ ಸಾಗಲಿ
@ashokgoud4822
@ashokgoud4822 Жыл бұрын
ಎಲ್ಲವೂ ಸತ್ಯ ಆಧಾರಿತವಾದ ಘಟನೆಗಳು ಧನ್ಯವಾದಗಳು ನಿಮ್ಮ ತಂಡಕ್ಕೆ
@bhimappahelavar4515
@bhimappahelavar4515 Жыл бұрын
ನಮ್ಮ Uk...ಹುಲಿ ಶಿವಪುತ್ರ ಅಣ್ಣ ಸುಫರ್ ವಿಡಿಯೋ ❤️💯👌👌
@RockyBhai-xl5oo
@RockyBhai-xl5oo Жыл бұрын
Conductor ಪಾತ್ರ 🔥🔥
@jaddujaddu125
@jaddujaddu125 Жыл бұрын
Condocter acting super bruhhh
@lakkappabajantri5806
@lakkappabajantri5806 Жыл бұрын
ಪ್ರಸ್ತುತ ವಿದ್ಯಮಾನಗಳ ಬಗ್ಗೆ ಕಾಮಿಡಿ ರೂಪ ದಲ್ಲಿ ತೋರಿಸಿ ನಮ್ಮನ್ನು ನಗಿಸಿದಕ್ಕೆ ತುಂಬಾ ಧನ್ಯವಾದಗಳು ಶಿವಪುತ್ರ ಮತ್ತು ತಂಡದವರಿಗೆ.
@ballaryhudgad.g2781
@ballaryhudgad.g2781 Жыл бұрын
ಲೇ ಬೋಳಿ ಮಗನೇ ಇಂತವು ನಿಮ್ಮಪ್ಪನಾ ಸರ್ಕಾರ ಇದ್ದಾಗ ಇದ್ದವು ಆದರೆ ಅವಾಗ ನಿನ್ನ ಕಣ್ಣಿಗೆ ಸುಣ್ಣ ತುಂಬಿಕೊಂಡಿತ್ತ್ತು
@hanumeshangadi9501
@hanumeshangadi9501 Жыл бұрын
ಕಂಡಕ್ಟರ್ ಪಾತ್ರ ಚೆನ್ನಾಗಿ ಜಿವಿಸಿದ್ದಾನೆ
@rasoolsab6887
@rasoolsab6887 Жыл бұрын
ಕಂಡಕ್ಟರ್ ಸುಪರ್ ಅಣ್ಣ❤❤😂
@shivarajd7386
@shivarajd7386 Жыл бұрын
ನಕ್ಕು ನಕ್ಕು ಸಾಕಾಯಿತು ಮಾರಾಯರೆ ಅದ್ಬುತ ಕಲಾವಿದರು😂❤
@NingannaHeroor-q1q
@NingannaHeroor-q1q Жыл бұрын
ಹಣಮಂತ ಅಣ್ಣಂದ ಆ್ಯಕ್ಟಿಂಗ್ ಇವತ್ತ ಸೂಪರ🔥🔥👍
@SM_MOVIES13
@SM_MOVIES13 Жыл бұрын
ಬಿಜಾಪುರ್ ದೋರು ಯಾರ್ ಅದಿರಿ ಲೈಕ್ ಮಾಡ್ರಿ 😊♥️👍
@Raghavedravaddi9141Vaddi
@Raghavedravaddi9141Vaddi Жыл бұрын
ಶಿವಪುತ್ರನ ಕಾಮಿಡಿ ಸೂಪರ್ ಆಗಿದೆ
@abhishekhallikeri5167
@abhishekhallikeri5167 Жыл бұрын
ಉತ್ತರ ಕರ್ನಾಟಕದ ಹುಲಿ ❤
@prashantwaggali5530
@prashantwaggali5530 Жыл бұрын
ನೈಜ್ಯ ಚಿತ್ರಣ.👌👌👌👌👌🤓🤓🤓 ನಿರ್ವಾಹಕರ (conductor) ಪಾತ್ರ ಸೂಪರ್.
@Rameshamcnalake
@Rameshamcnalake Жыл бұрын
ಇದ್ದದ್ದು ಇದ್ದಾಂಗೆ short movie ಮಾಡೋ ನಿಮ್ಮ ಟಿಮ್ ಗೆ ಧನ್ಯವಾದಗಳು.
@santhoshc637
@santhoshc637 Жыл бұрын
Conductor involved fully into the charector ❤🔥
@rameshrameshpd2685
@rameshrameshpd2685 Жыл бұрын
ಕಾಯಂ ಕಂಡೆಕ್ಟರ್ ನೈಸ್.... ಹನಮಂತ ❤❤
@BharathKumar-qt8ql
@BharathKumar-qt8ql Жыл бұрын
Super acting eallardu leadies acting chanag madiddira 😍😍😍😍😜😜😜 paapa candactor
@chidambarkulkarni737
@chidambarkulkarni737 Жыл бұрын
ಪಾಪ ಕಂಡ್ಯಕ್ಟರ್ ಸೂಪರ್ ಸೂಪರ್ ಶಿವಪುತ್ರ ಅಣ್ಣ😂😂😂😂😂😂😂😂😂😂😂🔥🔥🔥🔥🔥🔥🔥🔥🔥🔥🔥🔥
@manjunathsiddapur814
@manjunathsiddapur814 Жыл бұрын
ಪ್ರಸ್ತುತ ವಾಗಿ ನಡೆದಿರುವ ಸತ್ಯ ಸಂಗತಿಯ ಘಟನೆ ತುಂಬಾ ಸುಂದರವಾಗಿ ಮೂಡಿ ಬಂದಿದೆ 👌👌
@ADSDIGITALVIJAYAPUR.04
@ADSDIGITALVIJAYAPUR.04 Жыл бұрын
Super shivaputra No 1 comedy.🎉😂❤
@shreedharshree8288
@shreedharshree8288 Жыл бұрын
ನಮ್ಮ್ ಬಸವನ ಬಾಗೇವಾಡಿ ಶಿವು ಪುತ್ರ ಅಣ್ಣನಿಗೆ ಜೈ 🚩🚩🚩
@jagguvanjabhvi2342
@jagguvanjabhvi2342 Жыл бұрын
ಅಣ್ಣ ಅದ್ಭುತವಾಗಿದೆ ಕಿಟ್ಟಿ, ನಿಮ್ಮ ಹೆಂಡ್ತಿ ಮತ್ತೆ ಕಂಡೆಕ್ಟರ್ ಅಲ್ಟಿಮೇಟ್ ಆಕ್ಟಿಂಗ್ suuuper 🤣🤣🙏🙏
@saddamsudhi8946
@saddamsudhi8946 Жыл бұрын
Hanamanta ❤️
@VenkateshNayak-yu6nk
@VenkateshNayak-yu6nk Жыл бұрын
ಸೂಪರ್ ಕಿಂಗ್ಸ್ 🖤🥰🥰❤️🔥🔥🔥
@shashuvorkady4202
@shashuvorkady4202 Жыл бұрын
ಪ್ರಚಲಿತ ವಿದ್ಯಾಮಾನಗಳನ್ನ ಆಧರಿಸಿ ಬಹಳ ಚೆನ್ನಾಗಿ ವಿಡಿಯೋ ಮಾಡಿದಿರಾ.. ಅಭಿನಂದನೆಗಳು ಶಿವಪುತ್ರ and ಟೀಮ್
@bassusallalli877
@bassusallalli877 Жыл бұрын
ಬಸ್ಸ್ ಕಂಡಕ್ಟರ್ ಆಕ್ಟಿಂಗ್ ಸೂಪರ್ ಹಾಗೆ ಆಲ್ ಟೀಮ್ ಸೂಪರ್
@gangugangu8614
@gangugangu8614 Жыл бұрын
ನಾರಿ ಶಕ್ತಿಯ ಯೋಜನೆ ಪರಿಣಾಮವನ್ನು ಒಂದು ವಿಡಿಯೋ ದಲ್ಲಿ ತೋರಿಸಿದ್ದಕ್ಕೆ ಧನ್ಯವಾದಗಳು ಅಣ್ಣಾ. ತುಂಬಾ ಮಜವಾಗಿತ್ತು.
@zakeerhusen7862
@zakeerhusen7862 Жыл бұрын
Super video i am enjoying Love you from oman
@mahantheshnayaka7362
@mahantheshnayaka7362 Жыл бұрын
E videodalli anto tumba nakkidini wonderful video today comedy 😂😂✨️😎👑🌺🤩🥰Karnatakadalliruva shivputra anna nige jayavagali.
@bhimeshbhimesh2458
@bhimeshbhimesh2458 Жыл бұрын
ಹೌದ್ದೋ ಹುಲಿಯಾ...ಹಿಂಗಾ ಸಾಗ್ಲಿ ನಿಮ್ಮೆಲ್ಲರ ಪಯಣ..❤️😂💐👌
@rashmimkonnura1136
@rashmimkonnura1136 Жыл бұрын
Conductor acting very nice n natural 😅👌👌👌that saree lady n conductor made for each other 😂😅😅😅
@KempaRaju-t7h
@KempaRaju-t7h 2 ай бұрын
ಶಿವಪುತ್ರ ಅಣ್ಣ ನಾನು ನಿಮ್ಮ ದೊಡ್ಡ ಅಭಿಮಾನಿ ❤️❤️❤️❤️❤️😘😘😘😘😘😘😘
@dsgouda227
@dsgouda227 Жыл бұрын
10:58 ಮಾಡ್ ಬಾ 😅😅😅 don't gap for laughing superb video❤❤
@amareshamaresh8839
@amareshamaresh8839 Жыл бұрын
ಕಂಡಕ್ಟರೇ ನಿವು ಸೂಪರ್ ಗುರುವೆ.❤❤❤
@shivanandhadagali8730
@shivanandhadagali8730 Жыл бұрын
Conductor acting super anna
@abhi_creation_04_
@abhi_creation_04_ Жыл бұрын
33 ನಿಮಿಷದಲ್ಲಿ 20,000 ಮಂದಿ ನೋಡ್ಯಾರ ಅಂದ್ರ ಶಿವಪುತ್ರ ಅಣ್ಣ ಬೆಂಕಿ🔥
@PrakashPrakash-ll7fg
@PrakashPrakash-ll7fg Жыл бұрын
Conductor hanumanta super acting bro
@hanamantbandakeri826
@hanamantbandakeri826 Жыл бұрын
ಸೂಪರ್ ಅಣ್ಣಾ ಕಲಿಯೋಗ ಕರ್ಣ್
@sahebagoudahachadad8106
@sahebagoudahachadad8106 Жыл бұрын
😂😂😂😂😂😂😂😮😂 super annaji ❤️
@balakrishnanbalu9450
@balakrishnanbalu9450 Жыл бұрын
Edu Satya daily e rithi aguthide tukali Sarkar shivaputra realy thorusidare thanks anna
@rameshkaulgi4839
@rameshkaulgi4839 Жыл бұрын
Super hanamu
@manjunath207
@manjunath207 Жыл бұрын
ಸೂಪರ್ ಅಣ್ಣ ❤
@rudreshrudresh839
@rudreshrudresh839 Жыл бұрын
ನಮಸ್ಕಾರ ಶಿವಪುತ್ರನ ವಿಡಿಯೋಗಳು ಫುಲ್ ಆಗುತ್ತೇನೆ ನಾನು
@hemanthnadagoudb.bagewadi6242
@hemanthnadagoudb.bagewadi6242 Жыл бұрын
ಯಾವ್ ಊರು ನಿಂದು ಪಾ
@sanjaykamane9379
@sanjaykamane9379 Жыл бұрын
Shivuputra Anna bhenkiii ninn vedio ❤❤
@siddukirishal3
@siddukirishal3 Жыл бұрын
ಶಿವುಪುತ್ತ್ರ ಅವರೆ super comedy
@chandrakantgogikera504
@chandrakantgogikera504 Жыл бұрын
Real actor 👌👌👌
@mahanteshgarag9022
@mahanteshgarag9022 Жыл бұрын
All charectors acting.. Superb, best entertainment😎😎
@gopiyashu7442
@gopiyashu7442 Жыл бұрын
Hai Shivaputhra bro ❤.nanna life long my Hero.neevu.💐💐💐
@anjanganajali4999
@anjanganajali4999 Жыл бұрын
Hanamanta anna e bus pree ada😁😁🤣🤩super anna
@PrakashPrakash-th9uv
@PrakashPrakash-th9uv Жыл бұрын
ಸೂಪರ್ ಕಂಡಕ್ಟರ್
@rameshraamu3020
@rameshraamu3020 Жыл бұрын
ಸೂಪರ್ 👌ಅಣ್ಣ 😀🤔
@sangukumbar1347
@sangukumbar1347 Жыл бұрын
Hanumanta acting super🥰❤
@gopinathn2530
@gopinathn2530 Жыл бұрын
Awesome comedy on free bus travel for ladies. Topiwala Ananda 😂😂😂😂 Paani poori aunty, Conducter super. Shivaputra & your team extraordinary performance.👍👍👍👍👍👍👍👍👍💐💐💐💐💐💐
@allinone-ki3ng
@allinone-ki3ng Жыл бұрын
Conductor acting super
@kannadacomedy1100
@kannadacomedy1100 Жыл бұрын
Bro 3ದಿನಕ್ಕೆ 1ವಿಡಿಯೋ ಬಿಡು bro ಲೇಟ್ ಆಗುತ್ತಿದೆ
@ravimadivalar5012
@ravimadivalar5012 Жыл бұрын
Super shivaputra anna ❤
@vireshayyaswamy5540
@vireshayyaswamy5540 Жыл бұрын
ಹೀಗೆ ಜನರನ್ನು ಖುಷಿ ನಗು ಸಮಾಧಾನ ನಿರಾಳವಾಗಿ ಬದುಕಲು ನಿಮ್ಮ ಈ ಹಾಸ್ಯ ಶ್ರಮವೂ ಒಂದು ಮಹಾಶಕ್ತಿ ❤❤..
@manteshshirigiri7182
@manteshshirigiri7182 Жыл бұрын
ಸೂಪರ್ ಸ್ಟಾರ್ ಬ್ರೊ❤❤
@anandpoojari6480
@anandpoojari6480 Жыл бұрын
Ee sala conductor vastu episode tindbitta.. Benki hanmanta... ❤😂😂😂😂 Adbhutavaada natane ri
@BasavarajBalegar-ne7ke
@BasavarajBalegar-ne7ke Жыл бұрын
ಸೂಪರ್ ಕಾಮಿಡಿ ಕಿಂಗ್ ಸಿವುಪುತ್ರ ನಮ್ಮ ಉತ್ತರ ಕರ್ನಾಟಕದ ಹುಲಿ
@reddybainer6081
@reddybainer6081 Жыл бұрын
ಕಿಟ್ಟಿ ಡೈಲಾಗ್ ಸೂಪರ್ 😄
@santoshdasappanavar6952
@santoshdasappanavar6952 Жыл бұрын
ಶಿವ ಪುತ್ರ ಅಣ್ಣನಿಗೆ ಜೈ 🙏
The evil clown plays a prank on the angel
00:39
超人夫妇
Рет қаралды 49 МЛН
How to treat Acne💉
00:31
ISSEI / いっせい
Рет қаралды 25 МЛН
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 121 МЛН
ಉದ್ರಿ ಅಣ್ಣಾ | Mallu Jamkhandi Comedy | Uttarkarnataka
22:08
ಚೋಟುನ ಮದುವೆ #shivaputra #uttrakarnataka #shivaputracomedy #shivaputrayasharadha
18:56
Shivaputra Yasharadha Comedy Shows
Рет қаралды 1,4 МЛН
The evil clown plays a prank on the angel
00:39
超人夫妇
Рет қаралды 49 МЛН