Рет қаралды 351,407
ಚಾಟ್ಸ್ ಅಂದ್ರೆ ಯಾರಿಗೆ ಇಷ್ಟ ಇಲ್ಲದೆ ಇರತ್ತೆ ಹೇಳಿ? ಇವತ್ತು ನಾನು ಮತ್ತೆ ನನ್ನ ತಮ್ಮ ಇಬ್ಬರು ಬಸವನಗುಡಿಯಲ್ಲಿ common ಆಗಿ ನಾವ್ ಯಾವಾಗಲು ಹೋಗುವ ಚಾಟ್ಸ್ ಅಡ್ಡಗಳಿಗೆ ವಿಸಿಟ್ ಮಾಡ್ತಿದ್ದೇವೆ. ಈ ಬಸವನಗುಡಿಯ ಫುಡ್ ಸ್ಟ್ರೀಟ್ ನಲ್ಲಿ ಏನೇನೆಲ್ಲಾ ವೆರೈಟಿ ಚಾಟ್ಸ್ ಸಿಗತ್ತೆ? ಇಷ್ಟು ಕಡಿಮೆ ಬೆಲೆಯಲ್ಲಿ ಇಷ್ಟೆಲ್ಲಾ ಕ್ವಾಲಿಟಿ ಫುಡ್ ಸಿಗತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ವಿಡಿಯೋದಲ್ಲಿದೆ ನೋಡಿ. ವೆರೈಟಿ ಚಾಟ್ಸ್ ಮತ್ತು ಫುಡ್ try ಮಾಡಬೇಕು ಅಂದ್ರೆ ಮಿಸ್ ಮಾಡದೇ ಈ ಜಾಗಗಳಿಗೆ ವಿಸಿಟ್ ಮಾಡಬಹುದು. ನಮ್ಮ ಈ ಸಂಜೆ ಅಡ್ಡ ನಿಮಗೂ ಇಷ್ಟ ಆದರೆ ನೀವು ಒಮ್ಮೆ ಬಸವನಗುಡಿಗೆ ವಿಸಿಟ್ ಮಾಡಿ.
Places:
1. By2Cofee, bugle Rock,Basavanagudi
2. Bombay and Kolkata chats, Basavanagudi
3. Antharastriya food court, Basavanagudi
4. puliyogre point, Basavanagudi
5. Chaatimes, Hanumant nagar
I used to be a big-time foodie until a few years back. But once I started my life as an actor, I had to keep a check on what I eat and how much I eat. 🤭
But anyways, there are cheat days! 😋👻
Here's a glimpse of how I spend my cheat days with my little brother, hogging and exploring! The usual routine munching! I'm glad to share these tiny episodes of my lifestyle with you all! I hope it helps other foodies too! 😁
Subscribe to my Channel - bit.ly/Subscri....
HIT THE BELL ICON TO STAY UPDATED
My channel trailer: - • Sanjana Burli Official...
Gujarat Vlog Part-1: - • Largest White Salt Des...
Gujarat Vlog Part-2: - • ಗುಜರಾತ್ ನ "ಮ್ಯಾಜಿಕಲ್ ವ...
A day out with Appa-Amma: - • A day out with Appa-Am...
Follow me on
Facebook - / sburlihere
Instagram - / sanjanaburl. .
***** Association with Trendloud*****
Facebook: / trendloud
Instagram: / trendloud
Twitter: / trendloud
#SanjanaBurli #SanjanaBurliKZbin #SanjanaBurliActress #SnehaPuttakkanaMakkalu #chatsadda #chats #panipuri #pavbhaji #momos #tacos #basavanagudi #explore #foodie #streetfood #indianstreetfood