Basaveshwara Khanavali|Uttara Karnataka Jolada Rotti Oota In Mejestic|Jolada Rotti Uta In Bangalore

  Рет қаралды 4,061,433

Uttarakarnataka Recipes

Uttarakarnataka Recipes

3 жыл бұрын

Jolada Rotti is very healthy rotti recipe. Rotti made from jolada hittu.Very good North Karnataka meal with Jolda rotti, Badanekayi Ennegayi, molake kalu palya, alasande kalu palya, Junakada Vade, Godhi Huggi, Shenga Chutney, Gurellu Chutney, Rice, Nuggekayi saaru, Majjige and more. Taste was very very good. In this Video we tasted the Authentic North Karnataka Jolada Rotti Meals at Famous Basaveshwara Khananvali near Mejestic.
Address: #26/1, Sheshadri Road, Ananda Rao Circle, Bengaluru, Karnataka 560009
#BasaveshwaraKhanavali, #Bangalore, #FamilyRestaurants, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Пікірлер: 1 900
@manojdsouza6071
@manojdsouza6071 3 жыл бұрын
I am from udupi but I like the north karnataka food very much.
@UttarakarnatakaRecipes
@UttarakarnatakaRecipes 3 жыл бұрын
Thank you sir for your feedback 🙏🙏🙏. Need your continued support to me in coming days. Thank you sir🙏🙏🙏
@Saviruchiyasobagu
@Saviruchiyasobagu 3 жыл бұрын
ನಮ್ಮ ಉತ್ತರ ಕರ್ನಾಟಕದ ಊಟ ಮಸ್ತ್ ರೀ
@UttarakarnatakaRecipes
@UttarakarnatakaRecipes 3 жыл бұрын
ಮೇಡಂ ನಾನು ನಿಮ್ಮ ಚಾನೆಲ್ ನೋಡುತ್ತೇನೆ ತುಂಬಾ ಚೆನ್ನಾಗಿ ಬರತಾ ಇದೆ ನನ್ನ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ದನ್ಯವಾದಗಳು🙏🙏🙏🙏
@mahanteshhiremathhiremath1726
@mahanteshhiremathhiremath1726 3 жыл бұрын
ಮೂದಲು ನಿಮಗೆ ತುಂಬಾ ಧನ್ಯವಾದಗಳು ಮೇಡಂ 🙏🙏 ನೀವು ನಮ್ಮ ಬಿಜಾಪುರ ದವರ ಅಂತ ಕೇಳಿ ತುಂಬಾ ಸಂತೋಷವಾಯಿತು ಮೇಡಂ😍 ನಿಮ್ಮ ಕಾರ್ಯಕ್ರಮಗಳು ನು ಎಲ್ಲಾ ನೋಡುತ್ತಾ ಇರುತ್ತೇವೆ ಮೇಡಂ ನೀವು ಮಾತಾಡೋ ನಮ್ಮ ಬಿಜಾಪುರ ಭಾಷೆ ಕೇಳಿ ತುಂಬಾ ಸಂತೋಷವಾಗುತ್ತೆ..🥰 ಹಾಗೆ ನಿಮ್ಮ ಕಾರ್ಯಕ್ರಮ ನಿರೂಪಣೆ ಬಹಳ ಚಲೋ ಇತ್ತು. ಮೇಡಂ.🙏🙏
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಎಷ್ಟು ಹೇಳಿದರು ಕಡಿಮೆ ಸರ್. ನೀವು ನನ್ನ ಮೇಲೆ ಇಟ್ಟಿರುವ ಅಭಿಮಾನಕ್ಕೆ ತುಂಬಾ ತುಂಬಾ ದನ್ಯವಾದಗಳು. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ.🙏🙏🙏🙏🙏
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@UttarakarnatakaRecipes
@UttarakarnatakaRecipes 3 жыл бұрын
ನಮಸ್ಕಾರರಿ ಬರೇ ಯಾವಾಗಲು ತಿನ್ನುದ ತೋರಸ್ತಾ ಇರತೀಯ ಬ್ಯಾರೇ ತರದ್ದ ಏನಾರ try ಮಾಡು ಅಂತ ಭಾಳ ಜನ ಹೇಳಾಕತ್ತಿದ್ರಿರಿ ಅದಕ್ಕ ಇವತ್ತ ತಿನ್ನುದ ಬ್ಯಾಡ ಅಂತ ಹೇಳಿ ಜ್ಯೂಸು ಕುಡ್ಯಾಕ ಹೋಗಿದ್ದ ವಿಡಿಯೋ ಮಾಡೇನ್ರೀ ಇಲ್ಲಿ ಕಪ್ ಇಲ್ಲ, ಸ್ಟ್ರಾ ಕೂಡ ಇಲ್ಲ.... ಮತ್ತ ಜ್ಯೂಸ್ ಹೆಂಗ ಕುಡಿದು ಅಂತೀರಿ ಹಂಗ್ ಇದ್ದರ ಇವತ್ತ 12.30 ಕ್ಕ ವಿಡಿಯೋ ಬರತೈತ್ರಿ ತಪ್ಪದ ನೋಡ್ರಿ ಇಷ್ಟ ಆಗಿತ್ತಂದರ ಬ್ಯಾರೇ ಮಂದಿಗೂ ಶೇರ್ ಮಾಡ್ರಿ ತ್ರಿವೇಣಿ ಪಾಟೀಲ
@yogeeshakg4358
@yogeeshakg4358 3 жыл бұрын
ರೊಟ್ಟಿ ನನ್ನ Favourite Food super
@UttarakarnatakaRecipes
@UttarakarnatakaRecipes 3 жыл бұрын
ಜೋಳದ ರೊಟ್ಟಿ ಮೊಸರು ಚಟ್ನೆ ಇದ್ದರೆ ಇನ್ನೇನ್ ಬೆಕ್ರೀ ಸರ್. ದನ್ಯವಾದಗಳು ಸರ್🙏🙏🙏🙏
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@nagarajk9761
@nagarajk9761 3 жыл бұрын
ಬಹಳ ಚಲೋ ಅತ್ರಿ.. ಹಿಂಗಾ ಮುಂದೆವರಿಲಿ...
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳುರಿ ಸರ್🙏🙏🙏🙏
@vijaytuppad8715
@vijaytuppad8715 2 жыл бұрын
Dear Nagraj k don't Trans late all public now kannada
@vijaytuppad8715
@vijaytuppad8715 2 жыл бұрын
@@UttarakarnatakaRecipes God bless&your all family speacially your mom dad atti mama&your honorable hsb(rayaru)
@shubhanaik2586
@shubhanaik2586 3 жыл бұрын
ಪೂರ್ತಿ ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತಾಡಿ. ಬಹಳ ಚೆನ್ನಾಗಿದೆ ನಿಮ್ಮ ವಿಡಿಯೋ.ನ್ಯಾಚುರಲ್ ಆಗಿ ಮಾಡಿ .ನೋಡೋಕೆ ಚೆನ್ನಾಗಿದೆ .ಏನು ಭಯ ಪಟ್ಕೊಬೇಡಿ.ಅಲ್ ದ ಬೆಸ್ಟ್ ..ಸಿಸ್
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ. ತುಂಬಾ ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದದ್ದಕ್ಕೆ ಸ್ವಲ್ಪ ಬಾಷೆ mix ಆಗಿದೆ ಕ್ಶಮೆ ಇರಲಿ ದನ್ಯವಾದಗಳು ಅಕ್ಕಾ🙏🙏🙏🙏
@drsavitashealthinfo4602
@drsavitashealthinfo4602 3 жыл бұрын
Yes
@ramyamurthy341
@ramyamurthy341 3 жыл бұрын
Ur tips is Super good comment and best for her volgs shubha naik ur best in giving braveness to chef of uttarkarnatakada recipes channel
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರ, ಅಣ್ಣಾರ, ಉತ್ತರ ಕರ್ನಾಟಕದ ವಿಶೇಷ ಉದುರ ಸಜ್ಜಕ ನಿಮಗ ಹೆಚ್ಚು ಕಡಿಮೆ ಗೊತ್ತ ಇರತೈತ್ರಿ. ಅದನ್ನ ನೀವು ಭಾಳ ಸಲ ಮಾಡಿರತೀರಿ ನೀವು ಮಾಡುದಕ್ಕ ಹಂಗ ನಾನ ಮಾಡಿದ್ದಕ್ಕ ಏನಾದರ ಪರಕ ಇದ್ದರ ಸ್ವಲ್ಪ ತಿಳಸ್ರಿ.ಇವತ್ತ 12.30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿ ವಿಡಿಯೋ ನೋಡಿ ಹ್ಯಾಂಗ ಐತಿ ಅಂತ ಹೇಳ್ರಿ ನಿಮ್ಮ ತ್ರಿವೇಣಿ ಪಾಟೀಲ್
@ramyamurthy341
@ramyamurthy341 3 жыл бұрын
Nivu avarighe kotta confidence thumba best and best tips kotri avarighe nimanthaha braveness avarighe volgs making GE use aghithe all the best
@divinesongs2012
@divinesongs2012 3 жыл бұрын
I am also from uttar Karnataka, Gulbarga. Jai Karnataka maata🙏🙏
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್ ಜೈ ಕರ್ನಾಟಕ
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@selvisudersan8405
@selvisudersan8405 2 жыл бұрын
Excellent, am from Hubli bringing back memories Jolada rotti, ennegai palya, huggi mouth watering Keep it up
@akhilabhinav
@akhilabhinav 3 жыл бұрын
ನಿಮ್ಮ ಉತ್ತರಕ್ಕೆ ಧನ್ಯವಾದಗಳು
@priyanaidu1294
@priyanaidu1294 2 жыл бұрын
Love karnataka veg food, especially on a banana leaf.
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏🙏
@channbasppametgud2757
@channbasppametgud2757 Жыл бұрын
@@UttarakarnatakaRecipes l
@Chaitraslifestyleinkannada
@Chaitraslifestyleinkannada 3 жыл бұрын
Nivu uta ಮಾಡ್ತಾ edre ನಂಗೇನೇ ಬಾಯಲ್ಲಿ ನೀರು ಬರುತ್ತೆ keep rock
@drsavitashealthinfo4602
@drsavitashealthinfo4602 3 жыл бұрын
Houdu sis
@UttarakarnatakaRecipes
@UttarakarnatakaRecipes 3 жыл бұрын
ನಿಜ ನೀವು ಒಂದ ಸಲ ಭೆಟ್ಟಿ ಕೊಡಿ. ಊಟ ಸೂಪರ್ ಆಗಿರುತ್ತೆ ಮೇಡಂ. ದನ್ಯವಾದಗಳುರಿ ಮೇಡಂ. ನಿಮ್ಮ ಸಹಕಾರ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ🙏🙏🙏🙏
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರ, ಅಣ್ಣಾರ, ಉತ್ತರ ಕರ್ನಾಟಕದ ವಿಶೇಷ ಉದುರ ಸಜ್ಜಕ ನಿಮಗ ಹೆಚ್ಚು ಕಡಿಮೆ ಗೊತ್ತ ಇರತೈತ್ರಿ. ಅದನ್ನ ನೀವು ಭಾಳ ಸಲ ಮಾಡಿರತೀರಿ ನೀವು ಮಾಡುದಕ್ಕ ಹಂಗ ನಾನ ಮಾಡಿದ್ದಕ್ಕ ಏನಾದರ ಪರಕ ಇದ್ದರ ಸ್ವಲ್ಪ ತಿಳಸ್ರಿ.ಇವತ್ತ 12.30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿ ವಿಡಿಯೋ ನೋಡಿ ಹ್ಯಾಂಗ ಐತಿ ಅಂತ ಹೇಳ್ರಿ ನಿಮ್ಮ ತ್ರಿವೇಣಿ ಪಾಟೀಲ್
@dzrt-ec2fk
@dzrt-ec2fk 2 жыл бұрын
ಕಲ್ಲಂಗಡಿ ಐಸ್ ಕ್ರೀಮ್ ಮಾಡುವ ವಿಧಾನ kzbin.info/www/bejne/bJazmKWFarFniac kzbin.info/www/bejne/bJazmKWFarFniac kzbin.info/www/bejne/bJazmKWFarFniac
@gentlerowdy
@gentlerowdy Жыл бұрын
i am from solapur and we are fortunate to have tasted the best of lingayat food- nothing like it
@UttarakarnatakaRecipes
@UttarakarnatakaRecipes Жыл бұрын
Thank you sirji for your support and feedback.. 🙏🙏🙏
@shivukusugal2909
@shivukusugal2909 3 жыл бұрын
ಊಟದ ಬಗ್ಗೆ ನೀಡಿರುವ ವಿವರಣೆ ತುಂಬಾ ಅದ್ಭುತವಾಗಿದೆ ಅಕ್ಕವ್ರೇ.
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೇ. ಹೀಗೆ ನಿಮ್ಮ ಅಭಿಪ್ರಾಯ ತಿಳಿಸುತ್ತಾ ಇರಿ. ದನ್ಯವಾದಗಳು🙏🙏🙏🙏🙏
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@UttarakarnatakaRecipes
@UttarakarnatakaRecipes 3 жыл бұрын
ನಮಸ್ಕಾರರಿ ಬರೇ ಯಾವಾಗಲು ತಿನ್ನುದ ತೋರಸ್ತಾ ಇರತೀಯ ಬ್ಯಾರೇ ತರದ್ದ ಏನಾರ try ಮಾಡು ಅಂತ ಭಾಳ ಜನ ಹೇಳಾಕತ್ತಿದ್ರಿರಿ ಅದಕ್ಕ ಇವತ್ತ ತಿನ್ನುದ ಬ್ಯಾಡ ಅಂತ ಹೇಳಿ ಜ್ಯೂಸು ಕುಡ್ಯಾಕ ಹೋಗಿದ್ದ ವಿಡಿಯೋ ಮಾಡೇನ್ರೀ ಇಲ್ಲಿ ಕಪ್ ಇಲ್ಲ, ಸ್ಟ್ರಾ ಕೂಡ ಇಲ್ಲ.... ಮತ್ತ ಜ್ಯೂಸ್ ಹೆಂಗ ಕುಡಿದು ಅಂತೀರಿ ಹಂಗ್ ಇದ್ದರ ಇವತ್ತ 12.30 ಕ್ಕ ವಿಡಿಯೋ ಬರತೈತ್ರಿ ತಪ್ಪದ ನೋಡ್ರಿ ಇಷ್ಟ ಆಗಿತ್ತಂದರ ಬ್ಯಾರೇ ಮಂದಿಗೂ ಶೇರ್ ಮಾಡ್ರಿ ತ್ರಿವೇಣಿ ಪಾಟೀಲ
@sunandacrathod72
@sunandacrathod72 3 жыл бұрын
@@UttarakarnatakaRecipes hi hi
@DeepaEasyHomeRecipe
@DeepaEasyHomeRecipe 3 жыл бұрын
ಉತ್ತರ ಕರ್ನಾಟಕ ಬಾಷೆಯಲ್ಲಿ ನಿಮ್ಮ ವಿವರಣೆ ಅದ್ಬುತ ವಾಗಿದೆ.......👌👌👌👌👌👌
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಮೇಡಂ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@vedaspecialcooking2914
@vedaspecialcooking2914 3 жыл бұрын
@@UttarakarnatakaRecipes fvsy
@snehaljoshi8657
@snehaljoshi8657 3 жыл бұрын
ಭಾರೀ ಬೆಸ್ಟ್ ಇದೆ ರೇ!!! ನೋಡೀ ರುಚಿ ಬರುತ್ತದೆ!! ನಿಮ್ ಖಾನಾವಳಿ ಯಾವ ಊರಿನಲ್ಲಿದೆ?? ಬಿಜಾಪುರ??
@basavanneppabavikatti6248
@basavanneppabavikatti6248 3 жыл бұрын
Super agittu mam nimma language and recipe🙏🙏👌
@siddudwasi5355
@siddudwasi5355 3 жыл бұрын
Bailhongal namm Kade♥️
@UttarakarnatakaRecipes
@UttarakarnatakaRecipes 3 жыл бұрын
🙏🙏🙏🙏🙏🙏ಸರ್
@shilpahavaldar6397
@shilpahavaldar6397 3 жыл бұрын
Rotti madoro yavuru anta keldralla Wow namma ooru ☺️☺️☺️
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾ ರೊಟ್ಟಿ ಮಾಡುವವರು ಬಿಜಾಪುರ ನಾನು ಬಿಜಾಪುರ ಅಕ್ಕಾ🙏🙏🙏🙏
@shilpahavaldar6397
@shilpahavaldar6397 3 жыл бұрын
👍👍👍
@UttaraKannadati
@UttaraKannadati 3 жыл бұрын
Very nice, I love this food 😊
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಮೇಡಂ🙏🙏🙏🙏
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@shimsha6792
@shimsha6792 3 жыл бұрын
ವಾವ್ ತುಂಬಾ ಚೆನ್ನಾಗಿದೆ ರಿ, ನಾವು ಹಂಪಿ ಗೋದಾಗ ತಿಂದಿದ್ದೆ ರಿ. ಈಗಲೂ ಆ ಹೂಟ ಮರಿಲಿಕ್ಕೆ ಆಗುವಲ್ದು ರಿ.👌👌
@UttarakarnatakaRecipes
@UttarakarnatakaRecipes 3 жыл бұрын
ನಿಜ ಮೇಡಂ ನೀವು ಹೇಳುದು ಕರೇನರಿ ಊಟ ಮಾತ್ರ ಮಸ್ತ ಇರತೈತ್ರಿ. ದನ್ಯವಾದಗಳು ಮೇಡಂ🙏🙏🙏🙏
@vishalakshigs8031
@vishalakshigs8031 3 жыл бұрын
Super mam. Khanavali oota super 💟💟💟🙏🙏🙏
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಮೇಡಂ🙏🙏🙏🙏🙏
@6484mohan
@6484mohan 3 жыл бұрын
Your inspiration to other women as well❤️❤️👍👍, thanks for following your native kannada 👍👍
@UttarakarnatakaRecipes
@UttarakarnatakaRecipes 3 жыл бұрын
Thank-you sir for your feedback🙏🙏🙏🙏. For quick and easy recipes please watch uttara Karnataka recipe.
@rahualprince4113
@rahualprince4113 3 жыл бұрын
Plz share ur number mam we have hotels we will invite you mam
@UttarakarnatakaRecipes
@UttarakarnatakaRecipes 3 жыл бұрын
9972570040 This is husband number. Please talk whenever you want sir. Thank-you sir for your feedback🙏🙏🙏🙏
@yallappayallappa5283
@yallappayallappa5283 3 жыл бұрын
@@UttarakarnatakaRecipes ಈ
@shridevihulyalkar4386
@shridevihulyalkar4386 3 жыл бұрын
maaduva vidhan kannigaste alla hottegoo hitavaguvantide
@deepanjaligaikwad2978
@deepanjaligaikwad2978 2 жыл бұрын
You make food with lots of cleanliness 👍
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏🙏
@rajum736
@rajum736 3 жыл бұрын
Thanks madam my favorite food Jolada Roti my favorite food I'm in. Hy BAD. MY NAME J. B. RAJ. Wish you all the best I'm from Hospet. New Vijaya NAGAR.. Dist
@UttarakarnatakaRecipes
@UttarakarnatakaRecipes 3 жыл бұрын
Thank-you sir for your feedback🙏🙏🙏🙏. Even I also 6 months in Hyderabad early days of my married life. Welcome to uttara Karnataka recipe family.🙏🙏🙏. For quick and easy recipes please watch uttara Karnataka recipe.
@dracharya5037
@dracharya5037 2 жыл бұрын
I can never forget the hospitality I received in U karnataka when I visited there. People are so simple and unassuming. Bangalore folks have a lot to learn from our northern cousins.
@UttarakarnatakaRecipes
@UttarakarnatakaRecipes 2 жыл бұрын
Thank you sir for your support and your feelings about Karnataka and Karnataka people. Need your continued support to me in coming days. Thank you 🙏🙏🙏🙏🙏🙏
@dracharya5037
@dracharya5037 2 жыл бұрын
@@UttarakarnatakaRecipes you will always have our support. God bless you. I suggest that you make vlogs of authentic khanavalis in Hubli, Dharwad, Belgaum, Gulbarga and Bijapur. It may also be great to show how people live happily in the villages of Uttara Karnataka. As a Bangalorean, I have always felt that Karnataka state govt has not been fair and just to the people of Uttara Karnataka. If you can also highlight the issues that they face it will be great.
@maheshparvatimath1476
@maheshparvatimath1476 Жыл бұрын
Hai Triveni Madam Iam also from Uttar Karnataka from GADAG I love Jolada Rotti Oota
@UttarakarnatakaRecipes
@UttarakarnatakaRecipes Жыл бұрын
Thank you sir for your support 🙏🙏🙏🙏
@srinivasakp6142
@srinivasakp6142 3 жыл бұрын
Truely, north Karnataka people are excellent people... !
@UttarakarnatakaRecipes
@UttarakarnatakaRecipes 3 жыл бұрын
Thank-you sir for your feedback🙏🙏🙏🙏🙏. For quick and easy recipes please watch uttara Karnataka recipe.
@vijayalaxmikadampur9200
@vijayalaxmikadampur9200 3 жыл бұрын
@@UttarakarnatakaRecipes l
@nkgirishnk6878
@nkgirishnk6878 Жыл бұрын
The best meals. All UK STYLE ⚘⚘⚘🙏
@anuswayamkalike
@anuswayamkalike 3 жыл бұрын
Nice video keep rocking
@RameshRamesh-ty7ss
@RameshRamesh-ty7ss 3 жыл бұрын
Hi ಅನು ನೀವು ಇ vlog ನೋಡುತೀರಾ 😒😒
@shobacs8764
@shobacs8764 3 жыл бұрын
Nice anu ma'am Kannada Youtubrs great
@anuswayamkalike
@anuswayamkalike 3 жыл бұрын
Yes ma we all to gether we have to support everyone
@darshanbakki4162
@darshanbakki4162 3 жыл бұрын
ಹೌದು ! ಕನ್ನಡ KZbinrs ನ‌ ಬೆಂಬಲಿಸಬೇಕು
@drsavitashealthinfo4602
@drsavitashealthinfo4602 3 жыл бұрын
You are great anu akka
@shobhapatil5607
@shobhapatil5607 Жыл бұрын
Excealent Very good nice
@UttarakarnatakaRecipes
@UttarakarnatakaRecipes Жыл бұрын
Thank you akka for your support 🙏🙏🙏
@netravatipallakki6875
@netravatipallakki6875 2 жыл бұрын
Navu uta madivi basaveshwar khanavali uta mast testy agirutte... all items super 👍👍👍
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಅಕ್ಕಾ.🙏🙏🙏🙏
@nirupamacm8077
@nirupamacm8077 3 жыл бұрын
I have visited here and the taste is awsome👌🏻
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏🙏🙏. For quick and easy recipes please watch uttara Karnataka recipe.
@sahayogclassess
@sahayogclassess 3 жыл бұрын
Exact place?
@dhanalakshmik8348
@dhanalakshmik8348 3 жыл бұрын
@@UttarakarnatakaRecipes iiiiiiiiiiiiiiiiiiiiiiiiiiiiiiiiiiiiiiiiiiiiiiiiiiiiii8i8iii8
@chaitranbhat800
@chaitranbhat800 3 жыл бұрын
kzbin.info/www/bejne/jYm8anqul6yoma8
@chandrakantdurg6954
@chandrakantdurg6954 3 жыл бұрын
I love this type of meal, very nice tasty to eat. 👌👌👌👍
@UttarakarnatakaRecipes
@UttarakarnatakaRecipes 3 жыл бұрын
Thank you sir for your feedback 🙏🙏🙏🙏🙏
@sarangmedia
@sarangmedia 3 жыл бұрын
.,
@krishnamurthymc5055
@krishnamurthymc5055 3 жыл бұрын
I love uttarkarnataka food & peoples were very tasty food & very healthy good representation by lady great people's & good culture I love & admire my north Karnataka God bless them Hari Om
@UttarakarnatakaRecipes
@UttarakarnatakaRecipes 3 жыл бұрын
Thank you for your support need continuous support for the future 🙏🙏🙏
@unknown-bp3zt
@unknown-bp3zt 2 жыл бұрын
Nanna thara uttara Karnataka davrige u. K khanavali sikre tumba khushi agutte
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@UttarakarnatakaRecipes
@UttarakarnatakaRecipes 2 жыл бұрын
🙏🙏
@madhuridixit3313
@madhuridixit3313 3 жыл бұрын
Super mouth watering 😋 😍 🙏🙏❤❤
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಮೇಡಂ🙏🙏🙏🙏🙏
@jyothiananda5319
@jyothiananda5319 3 жыл бұрын
Same
@sujatan7355
@sujatan7355 3 жыл бұрын
I watch all ur videos regularly, as I'm from north karnataka I love all recipes u share in ur channel 😍
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏🙏. Need your continue support to my channel. If somewhere I did mistake guide me mam. For quick and easy recipes please watch uttara Karnataka recipe.🙏🙏🙏🙏
@decentboybangalore27age19
@decentboybangalore27age19 3 жыл бұрын
Hi suji
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರ, ಅಣ್ಣಾರ, ಉತ್ತರ ಕರ್ನಾಟಕದ ವಿಶೇಷ ಉದುರ ಸಜ್ಜಕ ನಿಮಗ ಹೆಚ್ಚು ಕಡಿಮೆ ಗೊತ್ತ ಇರತೈತ್ರಿ. ಅದನ್ನ ನೀವು ಭಾಳ ಸಲ ಮಾಡಿರತೀರಿ ನೀವು ಮಾಡುದಕ್ಕ ಹಂಗ ನಾನ ಮಾಡಿದ್ದಕ್ಕ ಏನಾದರ ಪರಕ ಇದ್ದರ ಸ್ವಲ್ಪ ತಿಳಸ್ರಿ.ಇವತ್ತ 12.30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿ ವಿಡಿಯೋ ನೋಡಿ ಹ್ಯಾಂಗ ಐತಿ ಅಂತ ಹೇಳ್ರಿ ನಿಮ್ಮ ತ್ರಿವೇಣಿ ಪಾಟೀಲ್
@kavitamahuli8756
@kavitamahuli8756 3 жыл бұрын
Excellent Ree.Neevu bhakri madodu nodidre khusi agtadh Ree.Basaveshwar Khanavali food is the best and so so satisfying, Madam.
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳುರಿ ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ🙏🙏🙏🙏🙏
@pramilapoojary4449
@pramilapoojary4449 2 жыл бұрын
Hotel supproisar great all the best
@UttarakarnatakaRecipes
@UttarakarnatakaRecipes 2 жыл бұрын
🙏🙏🙏🙏🙏🙏🙏
@dhanalakshmidhanalakshmi6333
@dhanalakshmidhanalakshmi6333 3 жыл бұрын
Nan ge nim passions eshta aythu yalargu suoer agi reply madthidhira 🔥🔥🔥
@UttarakarnatakaRecipes
@UttarakarnatakaRecipes 3 жыл бұрын
ಇದರಲ್ಲಿ ಪ್ಯಾಶನ್ ಏನು ಇಲ್ಲಾ ಅಕ್ಕಾ ನನ್ನ subacribers ಜೊತೆ ಮುಕ್ತವಾಗಿ ಮಾತನಾಡಿದ ಹಾಗೇ ಅವರ ಸಂದೇಶಕ್ಕೆ ಉತ್ತರ ಕೊಡುತ್ತೇನೆ ಅಕ್ಕಾ ದನ್ಯವಾದಗಳು🙏🙏🙏🙏🙏
@rajendrabongale3103
@rajendrabongale3103 3 жыл бұрын
Very nice presentation by this beautiful sister.
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@balappadhannur2010
@balappadhannur2010 3 жыл бұрын
ಉತ್ತರ ಕರ್ನಾಟಕ ಊಟ ಸಕ್ಕತ್ ಚನ್ನಾಗಿ ಇದೆ ನಾವು ಬಾಗಲಕೋಟ ದವ್ರು ಅತ್ತಿಗೆ ನಿಮ್ಮ ಎಲ್ಲಾ ರೆಸಿಪಿ ನೋಡುತ್ತೇವೆ ಅತ್ತಿಗೆ. ಧನ್ಯವಾದಗಳು
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಸರ್🙏🙏
@rekham9489
@rekham9489 2 жыл бұрын
Bhaari iti ri akkaarraa video ❤️🙏
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏
@ChayasKitcheninKannada
@ChayasKitcheninKannada 3 жыл бұрын
ಹುಬ್ಬಳ್ಳಿಯಲ್ಲಿ ಏರಡು ಬಸವೇಶ್ವರ ಖಾನಾವಳಿ ಇವೆ ರೊಟ್ಟಿ ಊಟಾ ತುಂಬಾ ಫೇಮಸ್
@UttarakarnatakaRecipes
@UttarakarnatakaRecipes 3 жыл бұрын
ಅಗಲಿ ಮೇಡಂ ಹುಬ್ಬಳ್ಳಿ ಗೆ ಬಂದಾಗ ಖಂಡಿತ ಹೊಟೇಲ್ ನಲ್ಲಿ ವಿಡಿಯೋ ಮಾಡುತ್ತೇನೆ. ವಿಳಾಸ ತಿಳಿಸಿ. ದನ್ಯವಾದಗಳು🙏🙏🙏🙏
@krishnamurthymc5055
@krishnamurthymc5055 3 жыл бұрын
Male person food great foods God bless my lovely Uttar Karnataka Hari Om
@UttarakarnatakaRecipes
@UttarakarnatakaRecipes 3 жыл бұрын
Thank you sir for your support 🙏🙏🙏🙏
@savitrikulkarni6186
@savitrikulkarni6186 2 жыл бұрын
Thanks@@UttarakarnatakaRecipes
@prishapoojar222
@prishapoojar222 2 жыл бұрын
U r awesome mam I am also from uttar karnataka
@manjugowda1178
@manjugowda1178 3 жыл бұрын
Superb madam thank you for sharing
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@user-bi3cd8to5m
@user-bi3cd8to5m 3 жыл бұрын
Super akka👌👌😋😋
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸಿಸ್ಟರ್. ನಿಮ್ಮ ಬೆಂಬಲ ಸಹಕಾರ ಹೀಗೆ ನನ್ನ ಮೇಲೆ ಇರಲಿ. ದನ್ಯವಾದಗಳು ಸಿಸ್ಟರ್🙏🙏🙏🙏🙏
@ramasreechandra5230
@ramasreechandra5230 2 жыл бұрын
Awesome. I love jowar roti. Tried so many times. Couldn't do. You ppl are doing so perfectly
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏. Tty twice more time you will also do it easily. 🙏🙏🙏🙏
@NeelamSharma-sh5tj
@NeelamSharma-sh5tj 2 жыл бұрын
We in Mumbai call it jowar bhakri , I learnt making jowar bhakri from my maid ( Maharashtrian) ,also puran poli ,now can make it
@blackheartparkour8183
@blackheartparkour8183 3 жыл бұрын
Very tasty my mouth is watering Ilove jowar roti
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
@Kavya010
@Kavya010 Жыл бұрын
Mam you are so friendly with the people mam My daughter would say that aunty is very good..🥰
@UttarakarnatakaRecipes
@UttarakarnatakaRecipes Жыл бұрын
Thank you mam for your support. Convey may wishes to your daughter 🙏🙏🙏🙏
@SuperRockstar007
@SuperRockstar007 3 жыл бұрын
Such a inspiration to other women ❤
@UttarakarnatakaRecipes
@UttarakarnatakaRecipes 3 жыл бұрын
Thank-you sir for your feedback🙏🙏🙏🙏🙏
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@lalithammav9495
@lalithammav9495 3 жыл бұрын
@@UttarakarnatakaRecipes qqaQ
@sumitaananddeshpande8855
@sumitaananddeshpande8855 2 жыл бұрын
ಪಲ್ಯಗಳಿಗೆ ಎನ ಹಾಕತಾರ ಮಸಾಲ ಎಲ್ಲಾ ಹೇಳಿ ಕೊಡಿ ಊಟಾ ಚೆನ್ನಾಗಿದೆ please ಕಾಳಪಲ್ಯ ಮತ್ತ ರಸಪಲ್ಯದ ಗ್ರೇವಿಗೆ ಎನ ಹಾಕತಾರ ಹೇಳಿ ಎಲ್ಲಾ ಸೂಪರ
@vatsalabhat8794
@vatsalabhat8794 3 жыл бұрын
Wow Sooper 👌👌 .all food items are looks so delicious 😍. Yes it's very true that North Karnataka food is spicy and tasty. 👌. Wonderful introduction of Basaveshwara Khanavali. Yes in our home also everyday jowar roti along with 2 types of Sabji, chutney, salad 🥗is compulsory. Very good explanation 👍👌👏. Loved ur Green saree very much 🥰 as green is my favorite colour. 💚💚. Lots of love ❤️❤️
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏🙏🙏. For quick and easy recipes please watch uttara Karnataka recipe.
@lingapurakempegowdanagaraj1580
@lingapurakempegowdanagaraj1580 2 жыл бұрын
1
@gscience1
@gscience1 3 жыл бұрын
ಅಕ್ಕ ನಿಮ್ಮ ರೊಟ್ಟಿ ತಟ್ಟೋ speed super ...👍
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ನಿಮಗೆ🙏🙏🙏🙏🙏
@gscience1
@gscience1 3 жыл бұрын
@@UttarakarnatakaRecipes 🙏
@shashikalamurugan6768
@shashikalamurugan6768 2 жыл бұрын
Hi uthara karnataka mandhinu super ree,haage khanavali kooda super ree 🙏🙏🙏
@harishkn7750
@harishkn7750 3 жыл бұрын
ಬೆಂಗಳೂರಿಗೆ ಹೋದಾಗ ಬಸವೇಶ್ವರ ಖಾನಾವಳಿ ಗೆ ಊಟ ಮಾಡಿ ಬರ್ತೀನಿ.... 🌻
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳುರಿ ಸರ್🙏🙏🙏🙏🙏
@choureddy396
@choureddy396 3 жыл бұрын
Yes, u r the best inspiration to strugglers, definitely I will taste ur meal while in Bangalore, all the best MM
@UttarakarnatakaRecipes
@UttarakarnatakaRecipes 3 жыл бұрын
Thank-you sir for your feedback🙏🙏🙏🙏. For quick and easy recipes please watch uttara Karnataka recipe🙏🙏🙏🙏
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@jamunagr6937
@jamunagr6937 3 жыл бұрын
ಉತ್ತರ ಕರ್ನಾಟಕ ಆಹಾರ ಒಳ್ಳೆಯದಾಗಲಿ
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಮೇಡಂ🙏🙏🙏🙏
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@mouneshambli7448
@mouneshambli7448 3 жыл бұрын
ಬಾಳ ಚೊಲೋ ಅಡಿಗಿ. ನಮ್ಮ ಉತ್ತರ ಕರ್ನಾಟಕದಲ್ಲಿ ಇರೋ ತರ ಎಲ್ಲೂ ಇಲ್ಲ 💕💕💕ಸೂಪ್ಪರ್ ಅಕ್ಕ ಅಡಿಗೆ ಮಾಡುತ್ತಿರುವ ಎಲ್ಲರಿಗೂ 🙏🙏🙏💪💪💪
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್🙏🙏🙏🙏🙏
@breakingbad1117
@breakingbad1117 3 жыл бұрын
I am also from uttara Karnataka 💙
@UttarakarnatakaRecipes
@UttarakarnatakaRecipes 3 жыл бұрын
Thank-you sir for your feedback🙏🙏🙏🙏. Warm welcome to uttara Karnataka recipe family. For quick and easy recipes please watch uttara Karnataka recipe.🙏🙏🙏🙏
@breakingbad1117
@breakingbad1117 3 жыл бұрын
@@UttarakarnatakaRecipes Welcome madam... Yes I watch regularly your videos and all are really good
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@breakingbad1117
@breakingbad1117 3 жыл бұрын
@@UttarakarnatakaRecipes Sari madam nodtini
@veerbhadrappaanandwade9077
@veerbhadrappaanandwade9077 3 жыл бұрын
Super Medam nau bidir dist Bhalki
@pdamarnath3942
@pdamarnath3942 3 жыл бұрын
Great. I just live the way you speak even though I know little Kannada. Next time I will try basaveswara when I visit Bengaluru.
@UttarakarnatakaRecipes
@UttarakarnatakaRecipes 3 жыл бұрын
Thank-you sir for your feedback🙏🙏🙏🙏🙏. For quick and easy recipes please watch uttara Karnataka recipe.
@RAMESH-xn8gy
@RAMESH-xn8gy 11 ай бұрын
Good meels
@UttarakarnatakaRecipes
@UttarakarnatakaRecipes 11 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@kannadavlogjaisairam1789
@kannadavlogjaisairam1789 2 жыл бұрын
Mam.nim vlog nodi evattu navu visit madidvi awesome food mam nan pregnant edinj nanig tumba aase agittu so husband full fill thank u mam
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಖುಷಿ ಆಯ್ತು ಅಕ್ಕಾ ನಿಮ್ಮ ಸಂದೇಶ ನೋಡಿ. ನಮ್ಮ ಯಜಮಾನರಿಗೆ ನನ್ನ ಕಡೆಯಿಂದ ಒಂದು ಧನ್ಯವಾದಗಳು ತಿಳಿಸಿ ಯಾಕೆಂದರೆ ನೀವು ಇಷ್ಟ ಪಟ್ಟ ಬಯಕೆಯನ್ನು ಅವರು ಈಡೇರಿಸಿದ್ದಕ್ಕೆ. ಹುಷಾರಾಗಿ ಇರಿ ಅಕ್ಕಾ ಒಳ್ಳೆದಾಗಲಿ ಅಕ್ಕಾ 🙏🙏🙏
@mallikarjunahn6274
@mallikarjunahn6274 3 жыл бұрын
Super vlog❤️
@UttarakarnatakaRecipes
@UttarakarnatakaRecipes 3 жыл бұрын
Thank-you sir for your feedback🙏🙏🙏🙏🙏
@vijayrangarajanramakrishna318
@vijayrangarajanramakrishna318 2 жыл бұрын
Super video!!👌👍...I love super millet gluten free Jowar Roti which we also call as a bread here in the United States 🇺🇸 !!
@UttarakarnatakaRecipes
@UttarakarnatakaRecipes 2 жыл бұрын
Thank you for your support sir. I am happy that you are watching my videos and from US. Need your continued support to me in coming days. Thank you sir🙏🙏🙏🙏
@ushavinay3507
@ushavinay3507 2 жыл бұрын
Tjj
@siddhsree.melodies.hungund7530
@siddhsree.melodies.hungund7530 3 жыл бұрын
ಸೂಪರ್ ಖಾನಾವಳಿ. ಹೋಟೆಲ್
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
@shenkarsk5244
@shenkarsk5244 2 жыл бұрын
I love utharakarnataka
@UttarakarnatakaRecipes
@UttarakarnatakaRecipes 2 жыл бұрын
Thank you sir for your support 🙏🙏🙏🙏
@rajaneeshettigi3890
@rajaneeshettigi3890 3 жыл бұрын
I remember having had rotti oota in this mess long back in 1980's. Also equally famous is Basappana Khanavali in Dharwad.....😋😋😋😋
@UttarakarnatakaRecipes
@UttarakarnatakaRecipes 3 жыл бұрын
Thank-you sir for your feedback🙏🙏🙏🙏. Thank-you sir for recalling your memories after watching my video. Feeling happy. For quick and easy recipes please watch uttara Karnataka recipe.
@shweta819
@shweta819 3 жыл бұрын
We used to go here so much.such a lovely thing n heritage my Bharat has.u r doing very good.
@UttarakarnatakaRecipes
@UttarakarnatakaRecipes 3 жыл бұрын
Thank you sir for your feedback. Need continued support to me in coming days sir. Thank you sir🙏🙏🙏🙏🙏
@sheetals4789
@sheetals4789 Ай бұрын
I visited this hotel. It was so good n the team is very nice. It is there beside the srs bus stand
@sridharanrajagopalan720
@sridharanrajagopalan720 2 жыл бұрын
Very nicely presented. Simple to understand.impressive.feel like coming for partake of all items.
@UttarakarnatakaRecipes
@UttarakarnatakaRecipes 2 жыл бұрын
Thank you sir for your support and encouragement 🙏🙏🙏🙏
@rampr4225
@rampr4225 3 жыл бұрын
You ROCK akka🙏👍
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಣ್ಣ🙏🙏🙏🙏🙏
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@rampr4225
@rampr4225 3 жыл бұрын
👍🙏
@jayasimhabyatha7607
@jayasimhabyatha7607 3 жыл бұрын
Nice covering...good one...
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್🙏🙏🙏🙏
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@keerthic.b8249
@keerthic.b8249 2 жыл бұрын
Just loved the way u spoke mam❤❤❤❤
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏🙏
@veerannakupsad7536
@veerannakupsad7536 3 жыл бұрын
Very good,,, Madam you are creative and dynamic....God bless you.🚩
@UttarakarnatakaRecipes
@UttarakarnatakaRecipes 3 жыл бұрын
Thank you sir for your support and encouragement 🙏🙏🙏🙏
@lionkingk5098
@lionkingk5098 Жыл бұрын
This food is wonderful! I love to visit this place
@UttarakarnatakaRecipes
@UttarakarnatakaRecipes Жыл бұрын
Thank you for your support 🙏🙏🙏
@divinesongs2012
@divinesongs2012 3 жыл бұрын
Super explanation🤣
@UttarakarnatakaRecipes
@UttarakarnatakaRecipes 3 жыл бұрын
Thank-you for your feedback🙏🙏🙏🙏. For quick and easy recipes please watch uttara Karnataka recipe.
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@viveknaik776
@viveknaik776 3 жыл бұрын
I m Brahman but I always like lingayat khanawali foods, Good people, they give top most importance to Annadana
@UttarakarnatakaRecipes
@UttarakarnatakaRecipes 3 жыл бұрын
Thank-you sir for your feedback🙏🙏🙏🙏🙏. For quick and easy recipes please watch uttara Karnataka recipe.
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@LivMyLifLovMyStyl
@LivMyLifLovMyStyl 3 жыл бұрын
I like it....I like it... . I'm also from UK...
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್🙏🙏🙏🙏🙏
@sunitharaghunath4803
@sunitharaghunath4803 3 жыл бұрын
You are in namma bengaluru hope you enjoyed here 😘
@UttarakarnatakaRecipes
@UttarakarnatakaRecipes 3 жыл бұрын
ನಿಜ ಮೇಡಂ ಫುಲ್ ಎಂಜಾಯ್. ದನ್ಯವಾದಗಳು ಮೇಡಂ🙏🙏🙏
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@haleshappag3833
@haleshappag3833 3 жыл бұрын
@@UttarakarnatakaRecipes j
@SNR185
@SNR185 3 жыл бұрын
Why in-between audio is mute??
@UttarakarnatakaRecipes
@UttarakarnatakaRecipes 3 жыл бұрын
No madam it is not mute. Just for flow I given music. Thank-you mam for your feedback🙏🙏🙏🙏🙏
@anitamadankar4124
@anitamadankar4124 3 жыл бұрын
Super akka your very simple and beautifull pure hearted women
@UttarakarnatakaRecipes
@UttarakarnatakaRecipes 3 жыл бұрын
Thank-you sister for your feedback🙏🙏🙏🙏. Need your continue support in feature also. Thank-you sister🙏🙏🙏🙏🙏
@pushathulasiraman9784
@pushathulasiraman9784 3 жыл бұрын
V good, uttara karnataka the great🙏🏼🙏🏼🙏🏼
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏🙏
@UttarakarnatakaRecipes
@UttarakarnatakaRecipes 3 жыл бұрын
ಕೆಂಪ ಮೆಣಸಿನಕೆಯಿ ಚಟ್ನಿ ಮಾಡಿದಾಗ ನೀವು ಯಾವ ಮಿಕ್ಸರ್ ನಲ್ಲಿ ಮಾಡಿದ್ದೂ ಅಂತ ಸಾಕಷ್ಟು ಜನ ಪ್ರಶ್ನೆ ಕೇಳಿದ್ದೀರಿ ನಾನು ಅದು ಪ್ರೀತಿ ಝೋಡಿಯಾಕ್ ಅಂತ ನಿಮಗೆ ಹೇಳಿದ್ದೆ ಆದರೂ ಮಿಕ್ಸರ್ ಮೇಲೆ ಒಂದು ವಿಡಿಯೋ ಮಾಡಲಿಕ್ಕೆ ಹೇಳಿದ್ದಿರಿ ಅದಕ್ಕೆ ಇವತ್ತು ಪ್ರೀತಿ ಝೋಡಿಯಾಕ್ ಮಿಕ್ಸರ್ ನಿಂದ ಏನೇನ ಮಾಡಬಹುದು ಅಂತ ತೋರಿಸಿದ್ದೇನೆ.1.30 ಕ್ಕೆ ಬರುವ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳೊಂದಿಗೆ ತ್ರಿವೇಣಿ ಪಾಟೀಲ
@sakthivelssrinivas6649
@sakthivelssrinivas6649 3 жыл бұрын
Madam, if possible, try to vlog Bidar's famous Sikh Gurudwara and it's langar, although Bidar is in Karnataka still many people don't know about that. (Langar is nothing but an community meal started by Sri Guru Nanak Dev Ji to eradicate casteism and promote equality)😊🙏
@UttarakarnatakaRecipes
@UttarakarnatakaRecipes 3 жыл бұрын
Sir thank-you for your feedback🙏🙏🙏🙏. Sir give me some time when I will start out of the Bangalore I will definitely do this video. Thank-you sir for suggest me a good content. Sir one question. Whether they will permit us to shoot in the temple and the kitchen area? 🙏🙏🙏🙏
@sakthivelssrinivas6649
@sakthivelssrinivas6649 3 жыл бұрын
@@UttarakarnatakaRecipes No problem mam😊 Sikh community welcomes all people irrespective of their race caste and religion. As you are from Uttara Karnataka and Bidar too was there, that's why I just suggested. Bidar Gurudwara is famous for an miracle of Sri Guru Nanak Dev Ji where one day with his sandals by flopping a stone , tasty and holy water was coming out. Bidar Gurudwara was known as "Gurudwara Nanak Jhira Sahib"(Jhira means spring in Punjabi) Sikh community allows non Sikhs to cook and to serve langar (mahaprasad) so no worries 😊 Definitely this visit will be one of your unforgettable experience in your life mam. Kindly visit if possible. You may be allowed to enter kitchen and shoot video(not sure about that) but follow corona guidelines 😊 May Nanak ji bless you madam🙏
@sakthivelssrinivas6649
@sakthivelssrinivas6649 3 жыл бұрын
Try to speak with English/Hindi if possible with the Gurudwara communities because I don't know how many Punjabis know Kannada. At Gurudwara you have to cover your head with an scarf (as to giving respect). But try to go on Baisakhi (maybe on April 14/15) many Punjabis gather there for Harvest festival ceremony. You may be blessed as respected visitor 😊
@krishnakoli8898
@krishnakoli8898 3 жыл бұрын
@@sakthivelssrinivas6649 why you are forcing her to speak in hindi and english. that is karnataka ,not a punjab so punjabi pepole must have been carried out kannada language when they lives in karnataka and listen does not force to any one ...
@sakthivelssrinivas6649
@sakthivelssrinivas6649 3 жыл бұрын
@@krishnakoli8898 No sir, I didn't not tell like that... I never forced her to speak Hindi please understand. But the real problem is although Gurudwara allows all people irrespective of their race caste religion, but another problem is that there is no clear idea about Punjabis will speak Kannada. If they speak Kannada there is no issues. Because even I visited there some years ago and only some working at there know Kannada and we have to speak Hindi with them and it made me to struggle. I don't want to hurt anyone's sentiments but it is an reality. Also many people in South India don't know Hindi but successfully protected their own mother languages and culture by taking pride on their own language and culture 😊
@sureshmsureshm2871
@sureshmsureshm2871 3 жыл бұрын
Thanks for feedback mam🙂
@UttarakarnatakaRecipes
@UttarakarnatakaRecipes 3 жыл бұрын
🙏🙏🙏🙏🙏🙏🙏sir.
@gpn8122
@gpn8122 3 жыл бұрын
I have been here many times. food is awesome
@UttarakarnatakaRecipes
@UttarakarnatakaRecipes 3 жыл бұрын
Thank-you sir for your feedback🙏🙏🙏🙏. For quick and easy recipes please watch uttara Karnataka recipe.
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@shubhasudarshan4797
@shubhasudarshan4797 3 жыл бұрын
Papad wala 😄.. very stylishly showed ❤️👌.. cute
@UttarakarnatakaRecipes
@UttarakarnatakaRecipes 3 жыл бұрын
🙏🙏🙏🙏🙏🙏
@UttarakarnatakaRecipes
@UttarakarnatakaRecipes 3 жыл бұрын
ಕೆಂಪ ಮೆಣಸಿನಕೆಯಿ ಚಟ್ನಿ ಮಾಡಿದಾಗ ನೀವು ಯಾವ ಮಿಕ್ಸರ್ ನಲ್ಲಿ ಮಾಡಿದ್ದೂ ಅಂತ ಸಾಕಷ್ಟು ಜನ ಪ್ರಶ್ನೆ ಕೇಳಿದ್ದೀರಿ ನಾನು ಅದು ಪ್ರೀತಿ ಝೋಡಿಯಾಕ್ ಅಂತ ನಿಮಗೆ ಹೇಳಿದ್ದೆ ಆದರೂ ಮಿಕ್ಸರ್ ಮೇಲೆ ಒಂದು ವಿಡಿಯೋ ಮಾಡಲಿಕ್ಕೆ ಹೇಳಿದ್ದಿರಿ ಅದಕ್ಕೆ ಇವತ್ತು ಪ್ರೀತಿ ಝೋಡಿಯಾಕ್ ಮಿಕ್ಸರ್ ನಿಂದ ಏನೇನ ಮಾಡಬಹುದು ಅಂತ ತೋರಿಸಿದ್ದೇನೆ.1.30 ಕ್ಕೆ ಬರುವ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳೊಂದಿಗೆ ತ್ರಿವೇಣಿ ಪಾಟೀಲ
@NaMo_VF
@NaMo_VF 3 жыл бұрын
Too much price... common man can not eat happily. Just doing business in the name of UTTARA KARNATAKA OOTA.
@UttarakarnatakaRecipes
@UttarakarnatakaRecipes 3 жыл бұрын
Occasionly you can go to have different food taste. This is the one place for good uttara Karnataka dish. Thank-you sir for your feedback🙏🙏🙏🙏
@babyghodke2338
@babyghodke2338 3 жыл бұрын
Exactly u r right vishwabandhu
@doddappaalmelkar9863
@doddappaalmelkar9863 3 жыл бұрын
Namaskar re awwa I am from bijapur 🙏🙏
@UttarakarnatakaRecipes
@UttarakarnatakaRecipes 3 жыл бұрын
ನಮಸ್ಕಾರ ಸರ್. ನಮ್ಮ ಊರಿನವರು ಖುಶಿ ಆಯಿತು. ದನ್ಯವಾದಗಳು🙏🙏🙏🙏🙏
@UttarakarnatakaRecipes
@UttarakarnatakaRecipes 3 жыл бұрын
ನಮಸ್ಕಾರರಿ ಬರೇ ಯಾವಾಗಲು ತಿನ್ನುದ ತೋರಸ್ತಾ ಇರತೀಯ ಬ್ಯಾರೇ ತರದ್ದ ಏನಾರ try ಮಾಡು ಅಂತ ಭಾಳ ಜನ ಹೇಳಾಕತ್ತಿದ್ರಿರಿ ಅದಕ್ಕ ಇವತ್ತ ತಿನ್ನುದ ಬ್ಯಾಡ ಅಂತ ಹೇಳಿ ಜ್ಯೂಸು ಕುಡ್ಯಾಕ ಹೋಗಿದ್ದ ವಿಡಿಯೋ ಮಾಡೇನ್ರೀ ಇಲ್ಲಿ ಕಪ್ ಇಲ್ಲ, ಸ್ಟ್ರಾ ಕೂಡ ಇಲ್ಲ.... ಮತ್ತ ಜ್ಯೂಸ್ ಹೆಂಗ ಕುಡಿದು ಅಂತೀರಿ ಹಂಗ್ ಇದ್ದರ ಇವತ್ತ 12.30 ಕ್ಕ ವಿಡಿಯೋ ಬರತೈತ್ರಿ ತಪ್ಪದ ನೋಡ್ರಿ ಇಷ್ಟ ಆಗಿತ್ತಂದರ ಬ್ಯಾರೇ ಮಂದಿಗೂ ಶೇರ್ ಮಾಡ್ರಿ ತ್ರಿವೇಣಿ ಪಾಟೀಲ
@doddappaalmelkar9863
@doddappaalmelkar9863 3 жыл бұрын
@@UttarakarnatakaRecipes ok
@doddappaalmelkar9863
@doddappaalmelkar9863 3 жыл бұрын
@@UttarakarnatakaRecipes madam nima uru bijapur?
@pushpar1563
@pushpar1563 3 жыл бұрын
Chanda super. Uttama.👍👍👌👌
@UttarakarnatakaRecipes
@UttarakarnatakaRecipes 3 жыл бұрын
🙏🙏🙏🙏🙏🙏ಮೇಡಂ
@hemantraut5502
@hemantraut5502 Жыл бұрын
The Lady who is made this video very beautifully & informative
@UttarakarnatakaRecipes
@UttarakarnatakaRecipes Жыл бұрын
Thank you sir for your support 🙏🙏🙏🙏
@bhalachandrashukla4252
@bhalachandrashukla4252 3 жыл бұрын
Madam, you came from outside, without washing your hands, u started preparing rotti😭😭
@UttarakarnatakaRecipes
@UttarakarnatakaRecipes 3 жыл бұрын
Sir before I entering in to hotel I washed my hands. But it is not show in the video. Anyway thank-you sir for your feedback🙏🙏🙏🙏🙏
@sarojas7368
@sarojas7368 2 жыл бұрын
@@UttarakarnatakaRecipes x 9258
@sarojas7368
@sarojas7368 2 жыл бұрын
@@UttarakarnatakaRecipes X3dx x x. Cx. X w
@aniljeerankalagi4048
@aniljeerankalagi4048 Жыл бұрын
Self goal? Irritation of seeing something good in south india which can never be seen in dirty Bihar? Get a life man. Cleans your dirty brain by dipping your soul in Kaveri river!
@srilathapai1228
@srilathapai1228 11 ай бұрын
Rotti noduvaga thumba khushiagutte
@UttarakarnatakaRecipes
@UttarakarnatakaRecipes 10 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@yunusahmedbelif4444
@yunusahmedbelif4444 2 жыл бұрын
ನಮ್ಮ ಉತ್ತರ ಕರ್ನಾಟಕದ ಊಟ ಮಾಡಿದರ ತಾಜ ಹೋಟೆಲ್ ಊಟಾನ ಬೇಕಾಗಿಲ್ಲ, ಅಷ್ಟು ಛಲೋ ಇರತ್ತ, ಬರ್ರಿ ನಮ್ಮ ಹುಬ್ಭಳಿಗ ಗೊತ್ ಆಗತ್,ನಮ್ ಭಾಷೆನು ಚಂದ ಊಟಾನು ಚಂದ👌👌👌👌
@UttarakarnatakaRecipes
@UttarakarnatakaRecipes 2 жыл бұрын
ನಿನ್ನೆ ಧಾರವಾಡ ಕ್ಕೆ ಬಂದಿದ್ದೆ ಸರ್ 2 ದಿನದಲ್ಲಿ ಧಾರವಾಡದೊಂದು ವಿಡಿಯೋ upload ಮಾಡುತ್ತೇನೆ ನೋಡಿ ಸರ್ ಧನ್ಯವಾದಗಳು ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಧನ್ಯವಾದಗಳು🙏🙏🙏
@rekhaanteshwar8225
@rekhaanteshwar8225 2 жыл бұрын
Akka ñaau last week Alli hogidvi basaweshwar khanavali supb aagi ittu Alli yella oota nu totaly Mane test matte godhi huggi tumba andare tumba like ayithu nanage
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಾನು ತುಂಬಾ ಬಾರಿ ಅಲ್ಲಿ ಊಟ ಮಾಡಿದ್ದೇನೆ ಅಕ್ಕಾ ರುಚಿಯಾಗಿರುತ್ತೆ ಅಕ್ಕಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@vishwakumbar7902
@vishwakumbar7902 3 жыл бұрын
Hi akka nimma video super uttar karnataka special🙏🙏🙏
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@ramyamurthy341
@ramyamurthy341 3 жыл бұрын
Super super uttarkarnataka UK is always Super
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏🙏. For quick and easy recipes please watch uttara Karnataka recipe.
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@hemavatibhat4686
@hemavatibhat4686 Жыл бұрын
So so superb 😍 I 👌🙏🙏
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@vinodanagaraja9090
@vinodanagaraja9090 3 жыл бұрын
Very delicious roti and all type of sabbji and dry chtany
@UttarakarnatakaRecipes
@UttarakarnatakaRecipes 3 жыл бұрын
Thank-you sir for your feedback🙏🙏🙏🙏🙏. For quick and easy recipes please watch uttara Karnataka recipe.
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾರಿ, ಅಣ್ಣರಿ ಇವತ್ತ ನಾನ ಕಡಕ್ ಕೆಂಪ ಮೆಣಸಿನಕಾಯಿ ಚಟ್ನಿ ಮಾಡಿ ತೋರಿಸಿನ್ರಿ. ನೀವು ಒಂದ ಸ್ವಲ್ಪ ಟೈಮ್ ಫ್ರೀ ಮಾಡಕೊಂಡ 1:30 ಕ್ಕ ವಿಡಿಯೋ ಬರತೈತ್ರಿ ತಪ್ಪದ ಪೂರ್ತಿಯಾಗಿ ವಿಡಿಯೋ ನೋಡಿ ಹ್ಯಾಂಗ ಐತ್ರಿ ಅಂತ ಒಂದ ಪ್ರತಿಕ್ರಿಯೆ ಕೊಡ್ರಿ ನಮಸ್ಕಾರರಿ ತ್ರಿವೇಣಿ ಪಾಟೀಲ್
@rahulkhichadi4193
@rahulkhichadi4193 Жыл бұрын
I visited, very nice food is served. One must visit and have food ri 😀
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@dr.ravikirann1865
@dr.ravikirann1865 Жыл бұрын
I've been here recently literally habbada oota ,holige payasa n rotti everything was awesome Swalpa rare jasti aste other than that just wow food
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಡಾಕ್ಟರ್ ನಿಮ್ಮ ಅಭಿಪ್ರಾಯಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಡಾಕ್ಟರ್. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು🙏🙏🙏🙏
@dr.ravikirann1865
@dr.ravikirann1865 Жыл бұрын
@@UttarakarnatakaRecipes nimagu ugadi habbada shubhashayagalu mam 🤭
@suryanarayanajagarlapudi8672
@suryanarayanajagarlapudi8672 2 жыл бұрын
From Telangana. May God bless you all with success.
@UttarakarnatakaRecipes
@UttarakarnatakaRecipes 2 жыл бұрын
Thank you for your blessings. Need your continued support in coming days. Thank you 🙏🙏🙏🙏
@krrenukadevi6454
@krrenukadevi6454 2 жыл бұрын
Majestic nalli allude hotel Super sister'👍
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Scary Teacher 3D Nick Troll Squid Game in Brush Teeth White or Black Challenge #shorts
00:47
1 or 2?🐄
00:12
Kan Andrey
Рет қаралды 54 МЛН
Was ist im Eis versteckt? 🧊 Coole Winter-Gadgets von Amazon
00:37
SMOL German
Рет қаралды 38 МЛН
Scary Teacher 3D Nick Troll Squid Game in Brush Teeth White or Black Challenge #shorts
00:47